ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸದನದ ಮಾತು ಬೆಳಕಾಗಲಿ ; ಅಧಿವೇಶನ ಅರ್ಥಪೂರ್ಣವಾಗಲಿ

ಫೆಬ್ರ ೧೪ ಲೇಖನ ೩೮ ವೀಕ್ಷಣೆ

ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣ, ಆಡಳಿತ ಪಕ್ಷದ ಶ್ಲಾಘನೆ ಹಾಗೂ ಪ್ರತಿಪಕ್ಷಗಳ ಟೀಕೆ ಇದೆಲ್ಲ ಅಧಿವೇಶನದಲ್ಲಿ ಇರುವುದೇ. ಆದರೆ ಇದರ ನಂತರ ನಡೆಯುವ ಚರ್ಚೆ ಅರ್ಥಪೂರ್ಣವಾಗಿರಬೇಕು. ವಿಧಾನ ಮಂಡಲ ಅಧಿವೇಶನ...

ಮಣ್ಣೆ

ಫೆಬ್ರ ೧೪ ಪುಸ್ತಕ ವಿಮರ್ಶೆ ೮೬ ವೀಕ್ಷಣೆ

‘ಮಣ್ಣೆ' ಕೃತಿಯು ಎಚ್ ಎಸ್ ಗೋಪಾಲ ರಾವ್ ಅವರ ಒಂದು ಪರಿಚಯಾತ್ಮಕ ಅಧ್ಯಯನವಾಗಿದೆ. ಈ ಕೃತಿಯು ೧೨ ಅನುಕ್ರಮಗಳನ್ನು ಒಳಗೊಂಡಿದೆ. ಮಣ್ಣೆ : ಒಂದು ಪರಿಚಯಾತ್ಮಕ ಅಧ್ಯಯನ, ರಾಜಕೀಯ ಹಿನ್ನಲೆಯಲ್ಲಿ ಮಣ್ಣೆ. ಮಣ್ಣೆಯಲ್ಲಿ ದೊರೆತಿರುವ ಮತ್ತು ಮಣ್ಣೆಗೆ ಸ...

‘ಸಂಪದ' ನಗೆ ಬುಗ್ಗೆ - ೨

ಫೆಬ್ರ ೧೨ ಲೇಖನ ೪೩ ವೀಕ್ಷಣೆ

ಒಂದೇ ದಿನದಲ್ಲಿ… ವಿದೇಶಿ ಪ್ರವಾಸಿಯೊಬ್ಬ ಆಗ್ರಾದ ಕೆಂಪು ಕೋಟೆ ಬಳಿ ಬಂದು ‘ಆಹಾ, ಈ ಕೋಟೆ ತುಂಬಾ ಚೆನ್ನಾಗಿದೆ. ಇದನ್ನು ಕಟ್ಟೋಕೆ ಎಷ್ಟು ವರ್ಷ ತೆಗೆದುಕೊಂಡರು...?’ ಗೈಡ್- ಇಪ್ಪತ್ತು ವರ್ಷ ವಿದೇಶಿ ಪ್ರವಾಸಿ - ಭಾರತೀಯರು ಸೋಮಾರಿಗಳು. ನಮ್ಮಲ್...

ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪ್ರಹಾರ

ಫೆಬ್ರ ೧೨ ಲೇಖನ ೪೧ ವೀಕ್ಷಣೆ

ಮಲಯಾಳ ಸುದ್ದಿವಾಹಿನಿ ಮೀಡಿಯಾ ವನ್ ನ ಪ್ರಸಾರ ಹಕ್ಕುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರದ್ದು ಪಡಿಸಿದೆ. ಅದನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ. ಜತೆಗೆ, ಮಾ...

ಸೋಜಿಗದ ಬಳ್ಳಿ

ಫೆಬ್ರ ೧೧ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನವೇ ‘ಸೋಜಿಗದ ಬಳ್ಳಿ’ ಎಂಬ ಪುಸ್ತಕ. ಸರಸ್ವತಿಯವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಸಂಯೋಜನೆ ಮಾಡಿದ್ದಾರೆ ಎಂ. ಆರ್. ಭಗವತಿಯವರು. ಪುಸ್ತಕದ ಬೆನ್ನುಡಿಯಲ್ಲಿ ಮೈಸೂರಿನ ಬಿ.ಪಿ.ಬಸವರಾಜು ಅವರು ಹೀಗೆ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೩)

ಫೆಬ್ರ ೧೧ ಲೇಖನ ೭೪ ವೀಕ್ಷಣೆ

ಅನಿವಾರ್ಯದ ವಲಸೆ ನನ್ನ ಸಹೋದ್ಯೋಗಿ ಮಿತ್ರರೊಂದಿಗೆ ಕಾಟಿಪಳ್ಳದ ಕೃಷ್ಣಾಪುರಕ್ಕೆ ನಾವಿಬ್ಬರು ದಂಪತಿ ಖರೀದಿಸುವ ಮನೆ ಹಿತ್ತಲು ನೋಡಲು ಹೋದೆವು. ಮನೆ ಮಣ್ಣಿನ ಗೋಡೆಯದ್ದು, ಮಾಡು ಹಂಚಿನದ್ದು. ಹಿತ್ತಲು ಖಾಲಿ. ಮರಗಿಡ ಬಳ್ಳಿಗಳು ಏನೂ ಇರಲಿಲ್ಲ. ಅಂ...

ಲತಾ ‘ದೀದಿ' ಯ ಮರೆಯಲಾಗದ ಹೆಜ್ಜೆಗಳು...

ಫೆಬ್ರ ೧೦ ಲೇಖನ ೫೪ ವೀಕ್ಷಣೆ

ಗಾನ ಕೋಗಿಲೆ, ಗಾನ ಸಮ್ರಾಜ್ಞಿ, ಗಾನ ಸರಸ್ವತಿ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ‘ಭಾರತ ರತ್ನ' ಲತಾ ಮಂಗೇಶ್ಕರ್ ಕಳೆದ ಭಾನುವಾರ (ಫೆ.೬, ೨೦೨೨) ದಂದು ನಿಧನ ಹೊಂದಿದರು. ಸುಮಾರು ೮ ದಶಕಗಳ ಕಾಲ ತಮ್ಮ ಗಾನ ಮಾಧುರ್ಯದಿಂದ ಲಕ್ಷಾಂತರ ಹೃದಯಗ...

‘ಸುವರ್ಣ ಸಂಪುಟ' (ಭಾಗ ೫೬) - ವಿ.ಜಿ.ಭಟ್ಟ

ಫೆಬ್ರ ೦೯ ಲೇಖನ ೧೯೯ ವೀಕ್ಷಣೆ

ವಿಷ್ಣು ಗೋವಿಂದ ಭಟ್ಟ (ವಿ.ಜಿ.ಭಟ್ಟ) ಇವರು ಹುಟ್ಟಿದ್ದು ಡಿಸೆಂಬರ್ ೩, ೧೯೨೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕ ಗ್ರಾಮದಲ್ಲಿ. ಇವರ ತಂದೆ ಗೋವಿಂದ ಭಟ್ಟರು ಹಾಗೂ ತಾಯಿ ಗಂಗಮ್ಮನವರು. ವಿಷ್ಣು ಭಟ್ಟರ ಪ್ರಾಥಮಿಕ ಶಿಕ್ಷಣವು...

ನಿವೇಶನಗಳ ನಕಲಿ ಮಾರಾಟ!

ಫೆಬ್ರ ೦೯ ಲೇಖನ ೩೫ ವೀಕ್ಷಣೆ

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳೂ ಸೇರಿದಂತೆ ಕೆಲವು ಕಡೆ ನಿವೇಶನಗಳ ನಕಲಿ ದಾಖಲೆಗಳ ಸೃಷ್ಟಿ ಮತ್ತು ದಂಧೆ ಶುರುವಾಗಿರುವುದು ಗಂಭೀರ ಸಂಗತಿ. ನಿವೇಶನದ ಮೂಲ ವಾರಸುದಾರ ಅಥವಾ ಖಾತಾದಾರನಿಗೆ ಯಾವುದೇ ಒಂದು ಸಣ್ಣ ಸುಳಿವೂ ದೊರೆ...

ಭಾರತರತ್ನ ಭೀಮಣ್ಣ

ಫೆಬ್ರ ೦೯ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದ...

‘ಮೈಸೂರು ಮಲ್ಲಿಗೆ’ ಹುಟ್ಟಿದ ಕಥೆ

ಫೆಬ್ರ ೦೮ ಲೇಖನ ೨೩೫ ವೀಕ್ಷಣೆ

‘ಮಲ್ಲಿಗೆ ಕವಿ’ ಎಂದೇ ಖ್ಯಾತರಾಗಿದ್ದ ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ಬಹಳ ಹೆಸರು ಕೊಟ್ಟ ಕೃತಿ ‘ಮೈಸೂರು ಮಲ್ಲಿಗೆ' ಈ ಕೃತಿಯ ಹುಟ್ಟಿಗೆ ಕಾರಣವಾದ ವಿವರಗಳನ್ನು ಖುದ್ದಾಗಿ ನರಸಿಂಹಸ್ವಾಮಿಯವರೇ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ. ಬನ್ನಿ, ಓದ...

ಚೀನಾ ದೇಶದ ಚಿಕ್ಕ ಕಥೆಗಳು

ಫೆಬ್ರ ೦೮ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

“ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು...