ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ವಾಮಿ ವಿವೇಕಾನಂದ

ಜನ ೨೪ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಪುಸ್ತಕಗಳು ಹೊರಬಂದಿವೆ. ಅವರ ಭಾಷಣಗಳ ಬಗ್ಗೆ, ಜೀವನದ ಬಗ್ಗೆ, ಚಿಂತನೆಗಳ ಬಗ್ಗೆ ಹಲವಾರು ಮಂದಿ ಪ್ರಖ್ಯಾತ ಲೇಖಕರು ತಮ್ಮ ಕೃತಿಗಳನ್ನು ರಚನೆ ಮಾಡಿದ್ದಾರೆ. ಅಂತಹ ಒಂದು ಕೃತಿ ಡಾ. ಪ್ರಭು ಶಂಕರ ಇವರು ಬರೆದ...

ಮರೆಯದೇ ಮಾಸ್ಕ್ ಹಾಕಿ, ಕೊರೊನಾ ನಿರ್ಮೂಲನೆ ಮಾಡಿ

ಜನ ೨೪ ಲೇಖನ ೩೮ ವೀಕ್ಷಣೆ

ಸಾರ್ವಜನಿಕರ ಒತ್ತಾಯದ ಮೇರೆಗೆ ಮೊನ್ನೆಯಷ್ಟೇ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿಂದೆಗೆದುಕೊಳ್ಳಲಾಗಿದೆ. ಜನರ ಜೀವ ಎಷ್ಟು ಅಮೂಲ್ಯವೋ ಹಾಗೆಯೇ ಜೀವನ ಕೂಡ ಅತ್ಯಮೂಲ್ಯ ಎಂಬ ಮಾತಿಗೆ ಕಟ್ಟುಬಿದ್ದು ರಾಜ್ಯ ಸರಕಾರ, ಒಂದಷ್ಟು ಕೊರೊನಾ ನಿಯಮಾವಳಿಗಳನ್ನ...

‘ಮಯೂರ' ಹಾಸ್ಯ - ಭಾಗ ೪೯

ಜನ ೨೨ ಲೇಖನ ೧೦೭ ವೀಕ್ಷಣೆ

ಎಲ್ಲಿ ಕೂರುತ್ತಾಳೆ? ಅಂದು ಗುಂಡನ ಮದುವೆ. ಪುರೋಹಿತನ ಆದೇಶದಂತೆ ಹಸೆಮಣೆಯ ಮೇಲೆ ವಿರಾಜಮಾನನಾಗಿದ್ದ ಗುಂಡ. ಮಂತ್ರ ಹೇಳುತ್ತಿದ್ದ ಪುರೋಹಿತನ ಗಮನವನ್ನು ತನ್ನೆಡೆಗೆ ಸೆಳೆಯುತ್ತ, ‘ಪುರೋಹಿತರೇ, ಮದುಮಗಳನ್ನು ನನ್ನ ಬಲಬದಿಗೆ ಕೂರಿಸುತ್ತೀರೋ ಅಥವಾ...

ಶಾಲೆಗಳು ತೆರೆಯಲೇ ಬೇಕಿವೆ

ಜನ ೨೧ ಲೇಖನ ೪೪ ವೀಕ್ಷಣೆ

ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಹಾಗೂ ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ ಆಗಿರುವ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳ...

ಕಂಗಳ ಬೆಳಗು

ಜನ ೨೧ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

‘ಕಂಗಳ ಬೆಳಗು' ಇದು ಬೇಂದ್ರೆ ಮತ್ತು ಮಧುರಚ್ಹೆನ್ನರ ಕಾವ್ಯಗಳಲ್ಲಿವ್ಯಗಳಲ್ಲಿ ಅನುಭಾವ : ತಲನಿಕ ಅಧ್ಯಯನ ಎಂದು ಲೇಖಕರಾದ ಡಾ. ಸತ್ಯಮಂಗಲ ಮಹಾದೇವ ಇವರು ಪುಸ್ತಕದ ಮುಖಪುಟದಲ್ಲೇ ಪ್ರಕಟ ಮಾಡಿದ್ದಾರೆ. ಈ ಅಪರೂಪದ ಪುಸ್ತಕಕ್ಕೆ ಕರ್ನಾಟಕ ಸಂಸ್ಕೃತ ವ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೦)

ಜನ ೨೦ ಲೇಖನ ೮೫ ವೀಕ್ಷಣೆ

ನಮ್ಮೆಲ್ಲರ ಈಗಿಲ್ಲದ ಅಂದಿನ 28ಎ ಬಸ್ಸು ದಡ್ಡಲಕಾಡಿನ ಹೆಣ್ಣುಮಕ್ಕಳಲ್ಲಿ ಅನುಪಮಾ ಎಂಬವಳು ನನ್ನ ಮಗಳನ್ನು ಮಾತನಾಡಿಸದೆ, ಅವಳಿಗೆ ಬಿಸ್ಕತ್ತು ಅಥವಾ ಚಾಕಲೇಟ್ ಕೊಡದೆ ಹೋಗುತ್ತಿರಲಿಲ್ಲ. ನನ್ನ ಮಗಳೂ ಕೂಡಾ ಅವಳಿಗೆ ನಾನು ಡಬ್ಬದಲ್ಲಿ ತುಂಬಿಟ್ಟ ಬಿ...

ಕಥಕ್ ಸಾಮ್ರಾಟ್ ಪಂಡಿತ್ ಬಿರ್ಜೂ ಮಹಾರಾಜ್

ಜನ ೨೦ ಲೇಖನ ೪೪ ವೀಕ್ಷಣೆ

ಕಥಕ್ ನೃತ್ಯಕ್ಕೆ ಹೊಸ ಭಾಷ್ಯ ಬರೆದ ಬಿರ್ಜೂ ಮಹಾರಾಜ್ ಅವರು ಜನವರಿ ೧೭, ೨೦೨೨ರಂದು ನಮ್ಮನ್ನು ಅಗಲಿದರು. ನಮ್ಮ ರಾಜ್ಯಕ್ಕೆ ಕಥಕ್ ನೃತ್ಯ ಸ್ವಲ್ಪ ಅಪರೂಪದ್ದೇ. ಇವರು ಖ್ಯಾತ ಕಥಕ್ ನೃತ್ಯ ಘರಾನಾ (ಕುಟುಂಬ)ವಾದ ಮಹಾರಾಜ್ ವಂಶಸ್ಥರು. ತಮ್ಮ ಘರಾನಾದ...

‘ಸುವರ್ಣ ಸಂಪುಟ' (ಭಾಗ ೫೩) - ಚಿದಂಬರ

ಜನ ೧೯ ಲೇಖನ ೯೭ ವೀಕ್ಷಣೆ

ಕಳೆದ ವಾರ ನಾವು ಪ್ರಕಟಿಸಿದ ಕೋ.ಚನ್ನಬಸಪ್ಪನವರ ಕವನವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಈ ವಾರ ನಾವು 'ಚಿದಂಬರ' ಎಂದೇ ಖ್ಯಾತರಾಗಿದ್ದ ಚಿದಂಬರ ಕೃಷ್ಣ ರಾವ್ ದೀಕ್ಷಿತ್ ಅವರ ಕವನವೊಂದನ್ನು ಸಂಗ್ರಹಿಸಿ ಹಂಚಿಕೊಂಡಿದ್ದೇವೆ. ಚಿದಂಬರರ ಬಗ್...

ಭಾಷಾ ವಿಷಯದಲ್ಲಿ ರಾಜಕೀಯ ಬೇಡ

ಜನ ೧೯ ಲೇಖನ ೪೪ ವೀಕ್ಷಣೆ

ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಸರಕಾರ ಹಾಗೂ ಆಡಳಿತ ವರ್ಗ ಚಿಂತಿಸುತ್ತಿದೆ. ಎರಡನೇ ಅಲೆಯ ಆಘಾತದಿಂದ ಹೊರಬಾರದ ಜನರಿಗೆ, ಮೂರನೆ ಅಲೆಯಿಂದ ಇನ್ನಷ...

ಲಾಲಿ ಪಾಪ್ ಮತ್ತು ಇತರ ಕಥೆಗಳು

ಜನ ೧೯ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಹರಿಕಿರಣ್ ಹೆಚ್. ಉದಯೋನ್ಮುಖ ಕಥೆಗಾರರು. ‘ಲಾಲಿ ಪಾಪ್ ಮತ್ತು ಇತರ ಕಥೆಗಳು' ಇವರ ಚೊಚ್ಚಲ ಕಥಾ ಸಂಕಲನ. ಈ ಸಂಕಲನದಲ್ಲಿ ೧೦ ಕಥೆಗಳಿವೆ. ಕಥೆಗಳು ಪುಟ್ಟದಾಗಿದ್ದು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲೂ ಕೆಲವೊಂದು ಕಥೆಗಳು ನಿಜಕ್ಕೂ ಬಹಳ ಚ...

ಮಕರ ಸಂಕ್ರಾಂತಿಯ ತಿನಸುಗಳ ಮಹತ್ವ

ಜನ ೧೮ ಲೇಖನ ೩೧ ವೀಕ್ಷಣೆ

ಕೆಲವೇ ದಿನಗಳ ಹಿಂದೆ ಮಕರ ಸಂಕ್ರಾಂತಿ ಹಬ್ಬ ಮುಗಿದಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಆಚರಣೆಯು ಕೇವಲ ಸಂಪ್ರದಾಯಕ್ಕೆ ಸೀಮಿತವಾದರೂ ಎಲ್ಲರ ಮನೆಗಳಲ್ಲೂ ಎಳ್ಳು ಬೆಲ್ಲ ತಿಂದೇ ಇರುತ್ತೀರಿ. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ' ಎಂಬ ಮ...

ಯಾನ ಸಂಸ್ಕೃತಿ

ಜನ ೧೮ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

ಶಾಂತಾ ನಾಗರಾಜ್ ಅವರು ತಮ್ಮ ಸಿಂಗಪುರ, ಮಲೇಷಿಯಾ ಮತ್ತು ಥಾಯ್ ಲ್ಯಾಂಡ್ ಪ್ರವಾಸದ ಬಗ್ಗೆ ಸೊಗಸಾಗಿ ಕಥನವೊಂದನ್ನು ಬರೆದಿದ್ದಾರೆ. ಡಾ.ಎಂ.ಸಿ.ಪ್ರಕಾಶ್ ಹಾಗೂ ನೇಮಿಚಂದ್ರ ಇವರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. ಡಾ. ಎಂ.ಸಿ.ಪ್ರಕಾಶ...