ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಕಂಪ್ಯೂಟರ್ ಪಿತಾಮಹ' ಚಾರ್ಲ್ಸ್ ಬ್ಯಾಬೇಜ್

ಜನ ೧೭ ಲೇಖನ ೬೮ ವೀಕ್ಷಣೆ

ಕಂಪ್ಯೂಟರ್ ಈಗ ಸರ್ವೇ ಸಾಮಾನ್ಯವಾದ ಸಾಧನವಾಗಿದೆ. ನಮ್ಮೆಲ್ಲಾ ದಿನಚರಿಗಳು ಪ್ರಾರಂಭವಾಗುವುದು ಮತ್ತು ಕೊನೆಗೊಳ್ಳುವುದು ಕಂಪ್ಯೂಟರ್ ಸಹಾಯದಿಂದಲೇ. ಈಗಂತೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ೧೯ನೇ ಶತಮಾನದಲ್ಲಿ ಕಂಪ್ಯೂಟರ್ ಎಂಬ...

ಗೊಂದಲ ಬಗೆಹರಿಸಿ

ಜನ ೧೭ ಲೇಖನ ೪೯ ವೀಕ್ಷಣೆ

ಕಂದಾಯ ಇಲಾಖೆಯ ಗೊಂದಲ, ಸಮಸ್ಯೆಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ‘ಜನರಿಗೆ ಉತ್ತಮ ಸೇವೆ ಒದಗಿಸುತ್ತೇವೆ' ಎಂಬ ಇಲಾಖೆಯ ಆಶ್ವಾಸನೆ ಈಡೇರುವುದಂತೂ ದೂರದ ಮಾತು; ಬದಲಿಗೆ ಇಲಾಖೆಯ ಕಾರ್ಯವೈಖರಿಯಿಂದ ಜನರ ತೊಂದರೆಗಳು ಮತ್ತಷ್ಟು ಹೆಚ್ಚುತ್ತಿವೆ. ನ್ಯಾ...

‘ಮಯೂರ' ಹಾಸ್ಯ - ಭಾಗ ೪೮

ಜನ ೧೫ ಲೇಖನ ೮೫ ವೀಕ್ಷಣೆ

ಬಣ್ಣ ಬಯಲಾದಾಗ ಗುಂಡ ತನ್ನ ಮದುವೆಯ ನಂತರ ಅವನ ವಧುವಿಗೆ ಅಲಂಕಾರ ಮಾಡಿದ್ದ ಬ್ಯೂಟಿಷಿಯನ್ ಮನೆಗೆ ಹೋಗಿ ಒಂದು ಕವರ್ ಕೊಟ್ಟ ‘ಐ ಫೋನ್’ ನ ಬಾಕ್ಸ್ ನೋಡಿ ಅವಳು ಸಂತೋಷದಿಂದ ಅದನ್ನು ತೆರೆದು ನೋಡಿದಳು. ಅದು ಸಾಧಾರಣ ಬೇಸಿಕ್ ಮಾಡೆಲ್ ಫೋನ್ ಆಗಿತ್ತು....

ಸಾಲದ ಆಪ್ ಗಳ ಹಾವಳಿ ಮತ್ತೆ ಹೆಚ್ಚಳ : ಕ್ರಮ ಕೈಗೊಳ್ಳಿ

ಜನ ೧೪ ಲೇಖನ ೩೯ ವೀಕ್ಷಣೆ

ದೇಶದಲ್ಲಿ ಐದಾರು ತಿಂಗಳ ಹಿಂದೆ ಚೀನಾ ಮೂಲದ ಸಾಲದ ಆಪ್ ಗಳ ಹಾವಳಿ ದೊಡ್ದ ಸುದ್ದಿಯಾಗಿತ್ತು. ಆರ್ ಬಿ ಐ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ದೇಶದಲ್ಲಿ ಯಾವುದೇ ಸಂಸ್ಥೆಗಳು ಹಣಕಾಸು ವ್ಯವಹಾರ ನಡೆಸುವಂತಿಲ್ಲ. ಜೊತೆಗೆ ಚೀನಾದ ಮೊಬೈಲ್ ಆಪ್ ಗ...

ನಾವಲ್ಲ - ಕಥಾ ಸಂಕಲನ

ಜನ ೧೪ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

“ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ ಮಾಡಿಕೊಂಡಿ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೯)

ಜನ ೧೪ ಲೇಖನ ೧೦೪ ವೀಕ್ಷಣೆ

ಮಾತಿಗೆ ಬರವಿಲ್ಲದ ಕಾಲ ಕೊಟ್ಟಾರ ಕ್ರಾಸ್‍ನಿಂದ ದಿನೇಶ್ ಬೇಕರಿ ಬಸ್‍ಸ್ಟಾಪ್‍ನವರೆಗಿನ ದಾರಿಯ ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಮನೆಗಳು ಹಾಗೂ ವಿಶಾಲವಾದ ಹಿತ್ತಿಲು, ಈಗ ಕೊಟ್ಟಾರ ಕ್ರಾಸಿನಲ್ಲಿ ಬಸ್‍ಸ್ಟ್ಯಾಂಡ್ ಇಲ್ಲ. ಅಂದು ಬಸ್‍ಸ್ಟ್ಯಾಂಡ್ ಇದ...

ಬಲ್ಲವರು ಬಲ್ಲಂತೆ ಭೈರಪ್ಪ

ಜನ ೧೩ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕುರಿತಾದ ಕೃತಿ ಇದು. ಬೆನ್ನುಡಿಯಲ್ಲಿ “ಇಂದು ಡಾ। ಎಸ್.ಎಲ್.ಭೈರಪ್ಪನವರು ಬರಿಯ ಕನ್ನಡದ ಮಣ್ಣಿಗಲ್ಲದೆ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೂ ಹೆಚ್ಚಿನ ಜಗತ್ತಿಗೆ ಸಂಪರ್ಕಭಾಷೆಯಾದ ಇಂಗ್ಲೀಷಿಗೂ ಆಪ್ತರಾದ ಲೇಖಕರೆ...

ಮಹಾಭಾರತದ ಕಥೆಗಳು (ಭಾಗ ೨೨) - ವಿದುರನ ಜನ್ಮ ರಹಸ್ಯ

ಜನ ೧೩ ಲೇಖನ ೧೫೦ ವೀಕ್ಷಣೆ

ಮಹಾಭಾರತದ ಕಥೆಗಳಲ್ಲಿ ಕಂಡು ಬರುವ ಪ್ರಮುಖ ಪಾತ್ರಗಳಲ್ಲಿ ಒಂದು- ವಿದುರ. ಈತ ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನ ಮಲ ಸಹೋದರ ಹಾಗೂ ಮಹಾ ಮಂತ್ರಿ. ವಿದುರ ಅಂದರೆ ಬುದ್ಧಿವಂತ, ಚತುರ, ಕುಶಲಮತಿ ಎಂಬ ಅರ್ಥವಿದೆ. ನಿಮಗೆಲ್ಲಾ ಧೃತರಾಷ್ಟ್ರ, ಪಾಂಡು...

‘ಸುವರ್ಣ ಸಂಪುಟ' (ಭಾಗ ೫೨) - ಕೋ.ಚನ್ನಬಸಪ್ಪ

ಜನ ೧೨ ಲೇಖನ ೯೫ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಇವರ ಕವನವನ್ನು ಆರಿಸಿಕೊಂಡಿದ್ದೇವೆ. 'ಕೋಚ' ಹಾಗೂ ‘ಪ್ರಕಾಶ' ಎಂಬ ಕಾವ್ಯನಾಮದಿಂದ ಖ್ಯಾತಿಯಾದ ಕೋಣನ ಚನ್ನಬಸಪ್ಪ ಹುಟ್ಟಿದ್ದು ಫೆಬ್ರವರಿ ೨೭, ೧೯೨೨ರಲ್ಲಿ ಬಳ್ಳಾರಿ ಜಿಲ್...

ಎಚ್ಚರ ತಪ್ಪದಿರಲಿ ಜನತೆ

ಜನ ೧೨ ಲೇಖನ ೪೯ ವೀಕ್ಷಣೆ

ದೇಶಕ್ಕೆ ಮತ್ತೆ ಕೊರೋನಾ ಸೋಂಕಿನ ಭೀತಿ ! ಕಳೆದ ಎರಡೂವರೆ ವರ್ಷಗಳಿಂದ ಭಾರತವಲ್ಲದೆ ಪ್ರಪಂಚವನ್ನು ಗಡಗಡ ನಡುಗಿಸಿದ ಕೊರೋನಾ ಮೂರನೆಯ ಅಲೆ ಜನತೆಯನ್ನು ಭಯಭೀತಗೊಳಿಸಿದೆ. ಒಂದು ಕಡೆ ಮೈ ಕೊರೆಯುವ ಚಳಿ ಮತ್ತು ಶೀತ. ವಿಷಮ ಜ್ವರ ಎಲ್ಲರಿಗೂ ಬಲುಬೇಗನೆ...

ಸುವರ್ಣ ಸಂಭ್ರಮದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ವಿಜಯ…

ಜನ ೧೧ ಲೇಖನ ೪೯ ವೀಕ್ಷಣೆ

ಭಾರತದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮಿಂದ ಬೇರೆಯಾದ ಪಾಕಿಸ್ತಾನ ಅಂದಿನಿಂದ ಇಂದಿನವರೆಗೆ ನಮ್ಮ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯುದ್ಧಗಳನ್ನು ಮಾಡುತ್ತಾ ಬಂದಿದೆ. ಪ್ರತೀ ಸಲ ಸೋಲು ಕಂಡು ಹಿಮ್ಮೆಟ್ಟಿದೆ. ೧೯೭೧ರಲ್ಲಿ ನಾವು...

ನನ್ನ ತೋಟದ ನೀಲಿ ಹೂಗಳು

ಜನ ೧೧ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗಳನ್ನು ಹೆಕ್ಕಿ ತಂದು ‘ನನ್ನ ತೋಟದ ನೀಲಿ ಹೂಗಳು' ಎಂದು ಹೆಸರಿಸಿದ್ದಾರೆ. ಪುಸ್ತಕದಲ್ಲಿ ಪುಟ್ಟ ಪುಟ್ಟ ೧೪ ಕಥೆಗಳಿವೆ. ಜೋಗಿಯವರ ಕಥೆಗಳನ್ನು ಓದುವುದ...