ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೬)
ವಿದ್ಯೆಯಿಂದ ಯೋಗ್ಯತೆ ಕೋಟೆಕಾರಿನಲ್ಲಿ ಸಾಹೇಬರ ಬಿಡಾರದ ನಮ್ಮ ವಾಸ್ತವ್ಯ ನಮ್ಮ ಮನೆಮಂದಿಗೆಲ್ಲಾ ತುಂಬಾ ಸಂತಸವನ್ನೇ ನೀಡಿತ್ತು. ಈ ಮನೆಯ ಹಿಂಬದಿಯ ಅರ್ಧಭಾಗದಲ್ಲಿ ಹೊಸ ಸಂಸಾರ ನಮ್ಮಂತೆಯೇ ಬಾಡಿಗೆಗೆ ಬಂದರು. ಸಣ್ಣ ವಯಸ್ಸಿನ ದಂಪತಿಗೆ ಚಿಕ್ಕ ಹೆಣ...