ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಈಸೋಪನ ಹನಿಗತೆಗಳು

ಡಿಸೆಂ ೧೬ ಲೇಖನ ೫೭ ವೀಕ್ಷಣೆ

ಕ್ರಿಸ್ತ ಪೂರ್ವ ೬೨೦ ರಿಂದ ೫೬೦ರ ಸಮಯದಲ್ಲಿ ಪ್ರಾಚೀನ ಗ್ರೀಸ್ ದೇಶದಲ್ಲಿ ಬದುಕಿದ್ದ ಓರ್ವ ಗುಲಾಮನೇ ಈಸೋಪ. ಈತನು ರಚಿಸಿದ ಅಸಂಖ್ಯಾತ ಕಥೆಗಳು ‘ಈಸೋಪನ ನೀತಿ ಕಥೆಗಳು' ಎಂದು ಪ್ರಸಿದ್ಧಿಯಾಗಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಬುದ್ಧನ ಜಾತಕ ಕಥೆ...

‘ಸುವರ್ಣ ಸಂಪುಟ' (ಭಾಗ ೪೭) - ಬಿ.ಎಚ್.ಶ್ರೀಧರ

ಡಿಸೆಂ ೧೫ ಲೇಖನ ೬೭ ವೀಕ್ಷಣೆ

ಖ್ಯಾತ ಕವಿ, ವಿಮರ್ಶಕರಾದ ಬಿ.ಎಚ್.ಶ್ರೀಧರ ಇವರ ಕವನವೊಂದನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಬವಲಾಡಿ ಹೆಬ್ಬಾರ ಶ್ರೀಧರ ಎಂಬುವುದು ಇವರ ಪೂರ್ಣ ಹೆಸರು. ಹುಟ್ಟಿದ್ದು ಎಪ್ರಿಲ್ ೨೪, ೧೯೧೮ರಂದು ಅವಿಭಜಿತ ದಕ್ಷಿಣ...

‘ತಾಯಿ’ ಎಂಬ ಅತಿ ಸಣ್ಣ ಕತೆ

ಡಿಸೆಂ ೧೪ ಲೇಖನ ೫೭ ವೀಕ್ಷಣೆ

ಎಸ್. ದಿವಾಕರ್ ನಡೆದಾಡುವ ವಿಶ್ವ ಕಥಾಕೋಶ ಎಂದೇ ಕರೆಯಲ್ಪಡುತ್ತಾರೆ. ಇವರು ಹುಟ್ಟಿದ್ದು ನವೆಂಬರ್ ೨೮, ೧೯೪೪ರಲ್ಲಿ ಬೆಂಗಳೂರಿನ ಸೋಮತ್ತನಹಳ್ಳಿಯಲ್ಲಿ. ಸಣ್ಣ ಕಥೆ ಇವರ ಪ್ರಥಮ ಆದ್ಯತೆ. ಅದರ ಜೊತೆಗೆ ಭಾಷಾಂತರ, ಕವನ, ಕಾದಂಬರಿ, ವಿಮರ್ಶೆ ಇತ್ಯಾದಿ...

ಅನುಪಮೆಯ ಪ್ರೇಮ

ಡಿಸೆಂ ೧೪ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಬಂಗಾಲಿ ಭಾಷೆಯ ಕಥಾ ಸಾಮ್ರಾಟರಾದ ಶರಶ್ಚಂದ್ರ ಚಟ್ಟೋಪಾಧ್ಯಯ ಅವರ ಪುಟ್ಟ ಕಾದಂಬರಿಯೇ ‘ಅನುಪಮೆಯ ಪ್ರೇಮ'. ಇದು ಶರಶ್ಚಂದ್ರರ ಮೂರನೆಯ ಕಾದಂಬರಿ. ‘ಬಿರಾಜ್ ಬಹೂ’ (ಕುಲವಧು) ಎಂಬ ಹೆಸರಿನಲ್ಲಿ ಬರೆದ ಈ ಕಾದಂಬರಿಯು ಮೊದಲ ಬಾರಿಗೆ ೧೯೧೪ರಲ್ಲಿ ಪ್ರಕಟವ...

ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಎಚ್ಚರ !

ಡಿಸೆಂ ೧೩ ಲೇಖನ ೮೧ ವೀಕ್ಷಣೆ

ಹೌದು, ಮನೆಯಿಂದ ಹೊರಬಿದ್ದರೆ ಸಾಕು ಶಬ್ದಗಳೇ ಶಬ್ದಗಳು. ಹಾರ್ನ್ ಶಬ್ದ, ಗಂಟೆಗಳ ಶಬ್ದ, ಪಟಾಕಿ ಶಬ್ದ, ಮೈಕುಗಳ ಆರ್ಭಟ, ವಾಹನಗಳ ಶಬ್ದ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನದ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳು ನಮ್ಮ ಬಾಳಿನ ಅನಿವಾರ್ಯ ಕರ್ಮಗಳೇ...

‘ಮಯೂರ' ಹಾಸ್ಯ - ಭಾಗ ೪೩

ಡಿಸೆಂ ೧೧ ಲೇಖನ ೯೫ ವೀಕ್ಷಣೆ

ಹೆಸರಿನಲ್ಲೇನಿದೆ? ನಮಗೆ ಅವಳಿ ಜವಳಿ ಹೆಣ್ಣು ಮಕ್ಕಳಾದವು. ನನ್ನವಳು ಕೊನೆಯಲ್ಲಿ ‘ವರಿ'ಯಿಂದ ಬರುವ ಹೆಸರು ಬೇಕೆಂದಳು. ಎಷ್ಟು ಯೋಚಿಸಿದರೂ, ಹೆಸರುಗಳ ಪುಸ್ತಕಗಳನ್ನು ತಂದು ಹುಡುಕಿದರೂ, ಯಾರಲ್ಲಿ ಕೇಳಿದರೂ ಕೊನೆಯಲ್ಲಿ ‘ವರಿ' ಯಿಂದ ಬರುವ ಹೆಸರು...

ಆರೋಗ್ಯಮಸ್ತು

ಡಿಸೆಂ ೧೧ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

‘ಆರೋಗ್ಯವೇ ಭಾಗ್ಯ' ಎನ್ನುವ ಈ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಕಾರ್ಯನಿರತರಾಗಿರಬೇಕು. ಆರೋಗ್ಯದ ಬಗ್ಗೆ ತಿಳಿಸಲು ಹಲವಾರು ಪುಸ್ತಕಗಳು ಬಂದಿವೆ. ಮಂಗಳೂರಿನ ವೈದ್ಯ ದಂಪತಿಗಳಾದ ಶ್ರೀವತ್ಸ ಹಾಗೂ ಅನಸೂಯಾ ದೇವಿಯವ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೪)

ಡಿಸೆಂ ೧೦ ಲೇಖನ ೧೨೨ ವೀಕ್ಷಣೆ

ಬದುಕಿನ ಪಥ ಬದಲಾಯಿಸಿದ ಅಚಲ ನಿರ್ಧಾರ ಉರ್ವಾಸ್ಟೋರ್ ಈಗ ನನಗೆ ತವರೂರು. ಕೋಟೆಕಾರು ಎನ್ನುವ ಊರು ನನಗೆ ಹೊಸತಲ್ಲ. ಯಾಕೆಂದರೆ ನನ್ನ ಅಪ್ಪನ ಹುಟ್ಟೂರು ಕೋಟೆಕಾರು ಗ್ರಾಮದ ಕೊಂಡಾಣ. ಉಳ್ಳಾಲ ರೈಲ್ವೇ ಸ್ಟೇಷನ್‍ನಿಂದ ಕೊಂಡಾಣಕ್ಕೆ ನಡೆದೇ ಹೋಗುವ ಅಂದ...

ಪಾಲಿಹೌಸ್ ಕೃಷಿಯತ್ತ ಯುವಕರ ಚಿತ್ತ...

ಡಿಸೆಂ ೦೯ ಲೇಖನ ೫೮ ವೀಕ್ಷಣೆ

ಇತ್ತೀಚೆಗೆ ಒಂದು ಆಂಗ್ಲ ದಿನ ಪತ್ರಿಕೆಯಲ್ಲಿ ಕೇರಳ ರಾಜ್ಯದ ಕೆಲವು ಯುವಕರ ಕೃಷಿಯ ಬಗೆಗಿನ ಆಸಕ್ತಿಯನ್ನು ಓದಿದೆ. ಪಾಲಿಹೌಸ್ ನಲ್ಲಿ ತರಕಾರಿ ಬೆಳೆದು, ಮಾರುಕಟ್ಟೆ ಕಂಡುಕೊಂಡ ಸಫಲತೆಯ ಕತೆಯಿದು. ಇವರ ಕತೆಯನ್ನು ತಿಳಿಸುವ ಮೊದಲು ನನ್ನ ಗೆಳೆಯನೊಬ್...

ಯಕ್ಷ ಗಾನ ಲೀಲಾವಳಿ

ಡಿಸೆಂ ೦೯ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಯಕ್ಷಗಾನದಲ್ಲಿ ಭಾಗವತಿಕೆ ಪುರುಷರಿಗೆ ಮಾತ್ರ ಸೈ ಅನ್ನುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಮಾಡಲು ಪ್ರಾರಂಭಿಸಿದರು. ಪ್ರಾರಂಭದ ವಿರೋಧದ ನಡುವೆಯೇ ಧೃತಿಗೆಡದೇ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬಂದರು. ಇವರು ಯಕ್ಷಗಾ...

‘ಸುವರ್ಣ ಸಂಪುಟ' (ಭಾಗ ೪೬) - ಜಿ.ವರದರಾಜ ರಾವ್

ಡಿಸೆಂ ೦೮ ಲೇಖನ ೧೦೧ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿದ ಕವಿ ಜಿ.ವರದರಾಜ ರಾವ್. ಇವರ ಪೂರ್ಣ ಹೆಸರು ಗುಂಡಮರಾಜು ವರದರಾಜ ರಾವ್. ಹುಟ್ಟಿದ್ದು ಜನವರಿ ೩, ೧೯೧೮ರಂದು ಬೆಂಗಳೂರಿನಲ್ಲಿ. ಇವರು ಕಾವ್ಯ, ಶಿಶು ಸಾಹಿತ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತ...

‘ಬ್ಲಡೀ ಸಂಡೆ' ಎಂಬ ರಕ್ತಸಿಕ್ತ ಅಧ್ಯಾಯ !

ಡಿಸೆಂ ೦೭ ಲೇಖನ ೪೯ ವೀಕ್ಷಣೆ

ನಾವು ಕರಾಳ ಶುಕ್ರವಾರ ಅಥವಾ ‘ಬ್ಲ್ಯಾಕ್ ಫ್ರೈಡೇ’ ಎಂಬ ಹೆಸರನ್ನು ಕೇಳಿದ್ದೇವೆ. ೧೯೯೩ರಲ್ಲಿ ಮುಂಬೈಯಲ್ಲಿ ಒಂದು ಶುಕ್ರವಾರ (ಮಾರ್ಚ್ ೧೨) ರಂದು ನಡೆದ ಸರಣಿ ಬಾಂಬ್ ಸ್ಪೋಟದ ದಿನವನ್ನು ‘ಬ್ಲ್ಯಾಕ್ ಫ್ರೈಡೇ’ ಎಂದು ಕರೆಯುತ್ತಾರೆ. ಆದರೆ ನಿಮಗೆ ಇದ...