ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೨ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೧)

ನವೆಂ ೧೯ ಲೇಖನ ೭೬ ವೀಕ್ಷಣೆ

ಪಡೆದ ಉಪಕಾರ ಸಾರ್ಥಕವಾಯ್ತು! ಉರ್ವಾಸ್ಟೋರ್ಸ್ ಎಂಬ ಊರು ನಮಗೆ ಅಪರಿಚಿತ ಅನ್ನಿಸಲಿಲ್ಲ. ಕಾರಣ ಅಪ್ಪನ ಶಿಕ್ಷಕ ವೃತ್ತಿ. ಯಾವ ಕಡೆ ತಿರುಗಿದರೂ ಶಿಷ್ಯ, ಶಿಷ್ಯೆಯವರು, ಇಷ್ಟೇ ಅಲ್ಲ ಸರಕಾರಿ ವಸತಿಗೃಹಗಳಲ್ಲಿ ಇರುವವರು ಕೂಡಾ ಯಾವ ಯಾವುದೋ ಹಿನ್ನೆಲೆ...

ಮಂಗಲಸೂತ್ರ

ನವೆಂ ೧೯ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು ಹೊಂದಿದೆ. ಐದು ದಶಕಗಳ...

ಮಹಾಭಾರತದ ವಿರಳ ಕಥೆಗಳು (ಭಾಗ ೨೦) -ಕರ್ಣನ ಎಡಗೈ ದಾನ

ನವೆಂ ೧೮ ಲೇಖನ ೧೨೨ ವೀಕ್ಷಣೆ

ಮಹಾಭಾರತದಲ್ಲಿ ಅತ್ಯಂತ ಅದೃಷ್ಟಹೀನ ವ್ಯಕ್ತಿ ಎಂದರೆ ಕರ್ಣ. ನಿಮಗೆ ತಿಳಿದೇ ಇರುವ ಹಾಗೆ ಕುಂತಿಗೆ ಮದುವೆಯಾಗುವ ಮೊದಲು ಸೂರ್ಯ ದೇವನ ಕೃಪೆಯಿಂದ ಜನಿಸಿದ ಮಗುವೇ ಕರ್ಣ. ಹುಟ್ಟುವಾಗಲೇ ಕವಚ-ಕುಂಡಲದೊಂದಿಗೆ ಹುಟ್ಟಿದ ತೇಜಸ್ವಿ ಮಗು ಈತ. ಆದರೆ ಸಮಾಜಕ...

‘ಸುವರ್ಣ ಸಂಪುಟ' (ಭಾಗ ೪೩) - ಕಯ್ಯಾರ ಕಿಞ್ಞಣ್ಣ ರೈ

ನವೆಂ ೧೭ ಲೇಖನ ೧೭೦ ವೀಕ್ಷಣೆ

ಗಡಿನಾಡು ಕಾಸರಗೋಡಿನ ಪೆರಡಾಲ ಎಂಬ ಊರಿನಲ್ಲಿ ಜೂನ್ ೮, ೧೯೧೫ರಲ್ಲಿ ಜನಿಸಿದ ಕಯ್ಯಾರ ಕಿಞ್ಞಣ್ಣ ರೈ ಇವರು ಕರ್ನಾಟಕ ಏಕೀಕರಣದ ಚಳುವಳಿಯ ರೂವಾರಿ ಎಂದೇ ಹೆಸರಾದವರು. ಕವಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಲೇಖಕರಾಗಿ, ಅಧ್ಯಾಪಕರಾಗಿ, ಪತ್ರಕರ್ತರಾಗಿ...

ಹಳೆಯ ವಾಹನ ಖರೀದಿಸುತ್ತಿದ್ದೀರಾ...?

ನವೆಂ ೧೬ ಲೇಖನ ೬೮ ವೀಕ್ಷಣೆ

ಎಲ್ಲರಿಗೂ ತಮ್ಮದೇ ಆದ ಸ್ವಂತ ವಾಹನ ಖರೀದಿಸುವ ಕನಸು ಇದ್ದೇ ಇರುತ್ತದೆ. ಬಸ್, ರಿಕ್ಷಾಗಳಲ್ಲಿ ಹೋಗುವ ಕಷ್ಟಕ್ಕಿಂತ ತಮ್ಮದೇ ಆದ ಸ್ವಂತ ವಾಹನವೊಂದಿದ್ದರೆ ನಮಗೆ ಬೇಕಾದ ಹಾಗೆ ಹೋಗಬಹುದಲ್ವಾ? ಎನ್ನುವುದು ಎಲ್ಲರ ಯೋಚನೆ. ಹೊಸ ವಾಹನ ಖರೀದಿ ಈಗ ಮೊದಲ...

365 ಶ್ರೇಷ್ಠ ವಿಜ್ಞಾನಿಗಳು

ನವೆಂ ೧೬ ಪುಸ್ತಕ ವಿಮರ್ಶೆ ೧೦೭ ವೀಕ್ಷಣೆ

ಸಂಪಟೂರು ವಿಶ್ವನಾಥ್ ಅವರು ಜಗತ್ತಿನ ೩೬೫ ಶ್ರೇಷ್ಠ ವಿಜ್ಞಾನಿಗಳು ಹಾಗೂ ಗಣಿತಜ್ಞರ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಈ ಪುಸ್ತಕದಲ್ಲಿ ವಿಜ್ಞಾನ, ಗಣಿತ-ಶೋಧಕರು, ತಂತ್ರಜ್ಞಾನಿಗಳು, ಆವಿಷ್ಕಾರರು ಇವರೆಲ್ಲರ ವಿವರಗಳನ್ನು ಹಾಗೂ ಭಾವಚಿ...

ಎಲಾನ್ ಮಸ್ಕ್ ನ ‘ಮಸ್ತ್’ ಮಾತುಗಳು !

ನವೆಂ ೧೫ ಲೇಖನ ೨೬೩ ವೀಕ್ಷಣೆ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ‘ಟೆಸ್ಲಾ' ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಎಲಾನ್ ಮಸ್ಕ್ ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇರುತ್ತದೆ. ಎಲಾನ್ ರೀವ್ ಮಸ್ಕ್ (Elon Reeve Musk) ಓರ್ವ ಪ್ರತಿಭಾವಂತ ಇಂಜಿನಿಯರ...

‘ಮಯೂರ' ಹಾಸ್ಯ (ಭಾಗ - ೩೯)

ನವೆಂ ೧೩ ಲೇಖನ ೫೯ ವೀಕ್ಷಣೆ

ಮೊದಲ ರಾತ್ರಿ ನನ್ನ ಗೆಳೆಯನೊಬ್ಬನ ಮಗನ ಮದುವೆಗೆ ಹೋಗಿದ್ದೆ. ಮದುವೆ ಎಲ್ಲಾ ಸಾಂಗವಾಗಿ ನೆರವೇರಿ ರಾತ್ರಿಯ ಮುಖ್ಯ ಕಾರ್ಯಕ್ರಮವಷ್ಟೇ ಉಳಿದಿತ್ತು. ಹತ್ತಿರದ ನೆಂಟರು, ಖಾಸಾ ಗೆಳೆಯರ ಗುಂಪು ಅಷ್ಟೇ ಇತ್ತು. ನಾವೆಲ್ಲ ವರನ ತಂದೆಯಾದ ನನ್ನ ಗೆಳೆಯನೊಂ...

ಸಾಯೀ ಬಾಬಾ

ನವೆಂ ೧೩ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ಪವಾಡ ಪುರುಷರಾದ ಶಿರಡಿಯ ಸಾಯೀ ಬಾಬಾ ಬಗ್ಗೆ ಮಕ್ಕಳಿಗಾಗಿ ಒಂದು ಪುಟ್ಟ ಪುಸ್ತಕವನ್ನು ‘ಬಾಲ ಸಾಹಿತ್ಯ ಮಾಲೆ' ಮೂಲಕ ಸಪ್ನ ಬುಕ್ ಹೌಸ್ ನವರು ಹೊರತಂದಿದ್ದಾರೆ. ಸಾಯೀ ಬಾಬಾ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಗಿರಿಜಾ ಶಾಸ್ತ್ರಿಯವರು. ಸಾಯೀ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೦)

ನವೆಂ ೧೨ ಲೇಖನ ೮೦ ವೀಕ್ಷಣೆ

ನನ್ನ ಬದುಕಿನ ಸಾಮಾಜಿಕ ಋಣಗಳು ಉರ್ವಾಸ್ಟೋರ್ಸ್‍ ನ ಮನೆಯಿಂದ ನಾನು ಶಿಕ್ಷಕಿಯಾಗಿ ಬಜಪೆಗೆ ಹೋಗುತ್ತಿದ್ದುದರಿಂದ ನನಗೆ ಹೆಚ್ಚಿನ ಜನರ ಪರಿಚಯವಾಗಲು ಅವಕಾಶವಿರಲಿಲ್ಲ. ಜತೆಗೆ ಶನಿವಾರ ಸಂಜೆ, ಆದಿತ್ಯವಾರದ ಸಂಜೆಗಳಲ್ಲಿ ಹಿಂದಿ ತರಗತಿಗಳಿಗೆ ಹೋಗುತ್...

ಮಹಾಭಾರತದ ವಿರಳ ಕಥೆಗಳು (ಭಾಗ ೧೯) - ಕಪಿಧ್ವಜ

ನವೆಂ ೧೧ ಲೇಖನ ೮೩ ವೀಕ್ಷಣೆ

ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಅರ್ಜುನನ ರಥದ ಸಾರಥಿಯಾದ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಆದರೆ ಅರ್ಜುನನ ರಥದ ಮೇಲೆ ಹಾರಾಡುವ ಧ್ವಜದಲ್ಲಿ ಹನುಮಂತನ ಚಿತ್ರವಿರುವುದು ಏಕೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ತ್ರೇತಾಯು...

ಕಪಿಧ್ವಜ

ನವೆಂ ೧೧ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’ ಸಂಪುಟಗಳಿ...