ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೨ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಸುವರ್ಣ ಸಂಪುಟ' (ಭಾಗ ೪೨) - ಪಾ.ವೆಂ. ಆಚಾರ್ಯ

ನವೆಂ ೧೦ ಲೇಖನ ೧೨೬ ವೀಕ್ಷಣೆ

‘ಲಾಂಗೂಲಾಚಾರ್ಯ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪಾಡಿಗಾರು ವೆಂಕಟರಮಣಾಚಾರ್ಯ (ಪಾ.ವೆಂ. ಆಚಾರ್ಯ) ಜನಿಸಿದ್ದು ಉಡುಪಿಯಲ್ಲಿ ಫೆಬ್ರವರಿ ೧೫, ೧೯೧೫ರಲ್ಲಿ. ಬಡತನದ ಕಾರಣ ಹೆಚ್ಚಿಗೆ ಓದಲಾಗದೇ ಹತ್ತನೇ ತರಗತಿಗೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕು...

ಸಾಧನಾಶೀಲ ಕ್ಯಾನ್ಸರ್ ಸಂಶೋಧಕಿ -ಡಾ.ಕಮಲ್ ರಣದಿವೆ

ನವೆಂ ೦೯ ಲೇಖನ ೪೭ ವೀಕ್ಷಣೆ

ನಿನ್ನೆ (ನವೆಂಬರ್ ೮) ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಗೂಗಲ್ ಮುಖಪುಟದಲ್ಲಿ ಒಂದು ಡೂಡಲ್ ಗಮನಿಸಿದೆ. ಅದು ಬಹಳ ಆಕರ್ಷಣೀಯವಾಗಿತ್ತು. ಅದರ ಬಗ್ಗೆ ಪರಿಶೀಲಿಸಿದಾಗ ಅದು ಭಾರತೀಯ ಸಂಶೋಧಕಿಯಾದ ಡಾ.ಕಮಲ್ ರಣದಿವೆ ಕುರಿತಾಗಿತ್ತು. ಅವರ ೧೦೪ನೇಯ ಜ...

ನರರಾಕ್ಷಸ

ನವೆಂ ೦೯ ಪುಸ್ತಕ ವಿಮರ್ಶೆ ೭೦ ವೀಕ್ಷಣೆ

‘ನರರಾಕ್ಷಸ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇ...

ಕ್ಯಾನ್ಸರ್ ಗೆದ್ದು, ಬದುಕುವ ಭರವಸೆ ಮೂಡಿಸೋಣ...

ನವೆಂ ೦೮ ಲೇಖನ ೬೨ ವೀಕ್ಷಣೆ

ಒಂದು ಸಮಯವಿತ್ತು, ರೋಗಿಯೊಬ್ಬನಿಗೆ ಕ್ಯಾನ್ಸರ್ ಕಾಯಿಲೆ ಬಂತು ಎಂದ ಕೂಡಲೇ, ವೈದ್ಯರೇ ಗುಟ್ಟಾಗಿ ರೋಗಿಗಳ ಮನೆಯವರಿಗೆ ವಿಷಯವನ್ನು ಹೇಳುತ್ತಿದ್ದರು. ಇದರಿಂದ ರೋಗಿ ರೋಗದಿಂದ, ಮನೆಯವರು ಗಾಭರಿಯಿಂದ ನರಳುತ್ತಾ ಇರುತ್ತಿದ್ದರು. ಆಗಿನ ಕಾಲದಲ್ಲಿ ಕ್...

‘ಮಯೂರ' ಹಾಸ್ಯ (ಭಾಗ- ೩೮)

ನವೆಂ ೦೬ ಲೇಖನ ೬೧ ವೀಕ್ಷಣೆ

ಸುಮ್ಮನೇ ವೇಸ್ಟ್ ನನ್ನ ಹತ್ತು ವರ್ಷದ ಮೊಮ್ಮಗಳು ಸ್ತುತಿಗೆ ಶಾಲೆಯಲ್ಲಿ ಟೀಚರು ಐದು ಪ್ರಶ್ನೆ ಕೊಟ್ಟು ಉತ್ತರ ಬರೆಯಲು ಹೇಳಿದ್ದರು. ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆಯುವುದರಲ್ಲಿ ಕೊಟ್ಟ ಹಾಳೆಗಳು ತುಂಬಿ ಹೋದವು. ಇನ್ನೊಂದು ಉತ್ತರ ಬರೆಯಲು ಮತ...

ಸಂಸ

ನವೆಂ ೦೬ ಪುಸ್ತಕ ವಿಮರ್ಶೆ ೮೬ ವೀಕ್ಷಣೆ

ಖ್ಯಾತ ನಾಟಕಕಾರರಾಗಿದ್ದ ‘ಸಂಸ' ಅವರ ಜೀವನಾಧಾರಿತ ಕಾದಂಬರಿ ಇದು. ಈ ಕಾದಂಬರಿಗೆ ಖ್ಯಾತ ಬರಹಗಾರ ನವದೆಹಲಿಯ ಪ್ರೇಮಶೇಖರ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಪ್ರಕಾರ ಈ ಕೃತಿ ‘ಯಶಸ್ವೀ ನಾಟಕಕಾರನ ಬದುಕೇ ಯಶಸ್ವೀ ನಾಟಕವಾಗಬಹುದಾದ ಸಾಧ್ಯತೆ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೯)

ನವೆಂ ೦೬ ಲೇಖನ ೯೯ ವೀಕ್ಷಣೆ

ಊರ ಹೊರಗಿನ ಹೊಲಗೇರಿ ಊರಾಯಿತು ಇದೀಗ ಉರ್ವಾಸ್ಟೋರ್ಸ್ ನಿಂದ ಮಿಸ್ಕತ್ ಬಸ್‍ನಲ್ಲಿ ನನ್ನ ನಿತ್ಯದ ಪ್ರಯಾಣ ಬಜಪೆಗೆ. ಬಂಗ್ರಕೂಳೂರಿನ ಕಬ್ಬಿನ ತೋಟ, ಪಣಂಬೂರಿನ ಗದ್ದೆಗಳು, ಸುರತ್ಕಲ್ಲಿನ ಕಾನ, ಬಾಳ, ಪದವುಗಳು, ಕಳವಾರು, ಪೇಜಾವರದ ತಗ್ಗಿನಗದ್ದೆ, ತ...

ಕರ್ನಾಟಕದ ಕಣ್ಮಣಿ ರಾಹುಲ್ ದ್ರಾವಿಡ್

ನವೆಂ ೦೪ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕುರಿತಾದ ಪುಸ್ತಕವಿದು. ಪುಸ್ತಕದ ಬೆನ್ನುಡಿಯಲ್ಲಿ “ಭಾರತೀಯ ಕ್ರಿಕೆಟ್ ರಂಗದ ‘ಬೃಹತ್ ಗೋಡೆ' ಎಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಪ್ರೇಮಿಗಳಿಗೆ ಅರ್ಹ...

‘ಸುವರ್ಣ ಸಂಪುಟ' (ಭಾಗ ೪೧) - ಕೆ.ಎಸ್.ನರಸಿಂಹಸ್ವಾಮಿ

ನವೆಂ ೦೩ ಲೇಖನ ೨೦೯ ವೀಕ್ಷಣೆ

‘ಮಲ್ಲಿಗೆ ಕವಿ' ಎಂದೇ ಖ್ಯಾತರಾಗಿದ್ದ ಕೆ.ಎಸ್.ನರಸಿಂಹಸ್ವಾಮಿಯವರು ಜನವರಿ ೨೬, ೧೯೧೫ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಇವರ ಪೂರ್ಣ ಹೆಸರು. ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಶಿಕ್ಷಣವನ್ನ...

ಬಾಟಮ್ ಐಟಮ್ 7

ನವೆಂ ೦೨ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕರಾದ ರವಿ ಬೆಳಗೆರೆಯವರು ಬರೆದ ಅಂಕಣ ಬರಹವೇ ‘ಬಾಟಮ್ ಐಟಮ್'. ಈ ಸರಣಿಯ ಏಳನೇಯ ಹೊತ್ತಗೆ ಇದು. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಜೀವನದ ಮೌಲ್ಯವನ್ನು ಹೆಚ್ಚಿಸುವ ಚೇತೋಹಾರಿ ಬರಹಗಳು ಇಲ್ಲಿವೆ. ರವಿ ಬೆಳಗೆರೆಯವರು...

ಕರ್ನಾಟಕದ ಮೊದಲ ಮಹಿಳಾ ಇಂಜಿನಿಯರ್ -ರಾಜೇಶ್ವರಿ ಚಟರ್ಜಿ

ನವೆಂ ೦೨ ಲೇಖನ ೮೬ ವೀಕ್ಷಣೆ

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಕನ್ನಡದ ಮೊದಲ ಮಹಿಳಾ ಇಂಜಿನಿಯರ್ ಬಗ್ಗೆ ತಿಳಿದುಕೊಳ್ಳುವ. ಕರ್ನಾಟಕದ ಮೊದಲ ಮಹಿಳಾ ಇಂಜಿನಿಯರಿಂಗ್ ಪದವಿ ಪಡೆದವರು ರಾಜೇಶ್ವರಿ ಚಟರ್ಜಿ ಇವರು. ರಾಜೇಶ್ವರಿ ಇವರು ಅಪ್ಪಟ ಕನ್ನಡಿಗರು. ಬಂಗಾಳಿ ಹುಡುಗನ...

ಕನ್ನಡ ನುಡಿ ನಮ್ಮ ಉಸಿರಾಗಲಿ…

ನವೆಂ ೦೧ ಲೇಖನ ೫೯ ವೀಕ್ಷಣೆ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಪ್ರತೀ ವರ್ಷ ಕನ್ನಡ ರಾಜ್ಯೋತ್ಸವದ ದಿನ ಹತ್ತಿರ ಬಂದಾಗಲೇ ನಮ್ಮ ಕನ್ನಡ ಭಾಷಾ ಪ್ರೇಮ ಮುಗಿಲುಮುಟ್ಟುತ್ತದೆ. ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಹಲವು ಕಡೆಗಳಲ್ಲಿ ನವೆಂಬರ್ ತಿಂಗಳಿಡೀ ಕನ...