ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಾಡು ತಿಳಿಸಿದ ಸತ್ಯಗಳು

ಡಿಸೆಂ ೦೭ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

‘ಕಾಡು ತಿಳಿಸಿದ ಸತ್ಯಗಳು' ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೨ನೇ ಭಾಗ. ಇದೊಂದು ವೈಚಾರಿಕ ಕಾದಂಬರಿ. ಮಲೆನಾಡಿನ ಸೊಗಸಾದ ಚಿತ್ರವನ್ನು ಹೊಂದಿರುವ ಮುಖಪುಟವನ್ನು ಹೊದ್ದಿಕೊಂಡಿರುವ ಈ ಪುಸ್ತಕ ಬಹಳ ರೋಚಕವಾಗಿದೆ. ಗಿರಿಮನ...

ಮೀನಾಕ್ಷಿ ಅಮ್ಮನ ‘ಪೀಟರ್ ಪಾದುಕೆಗಳು' !

ಡಿಸೆಂ ೦೬ ಲೇಖನ ೮೭ ವೀಕ್ಷಣೆ

ಪ್ರಖ್ಯಾತ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಈ ದೇವಸ್ಥಾನ ಹಲವು ಶತಮಾನಗಳಷ್ಟು ಹಳೆಯದ್ದು. ಈ ದೇವಸ್ಥಾನದ ಸುತ್ತ ಇರುವ ಹಲವಾರು ಗೋಪುರಗಳು ಬಹಳ ವೈಶಿಷ್ಟ್ಯಪೂರ್ಣವಾದದ್ದು. ಆ...

‘ಮಯೂರ' ಹಾಸ್ಯ - ಭಾಗ ೪೨

ಡಿಸೆಂ ೦೪ ಲೇಖನ ೯೨ ವೀಕ್ಷಣೆ

ರೈಲು ಬಿಡ್ತಿದ್ದಾನೆ ನಮ್ಮ ಮಗಳ ಕುಟುಂಬ ಗ್ರಾಮೀಣ ಪ್ರದೇಶದಲ್ಲಿದೆ. ನಾನು ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ೭ನೇ ತರಗತಿ. ಮತ್ತೊಬ್ಬ ೧ ನೇ ತರಗತಿ. ಇಬ್ಬರದೂ ಒಂದೇ ಸರಕಾರಿ ಶಾಲೆ. ಆ ದಿನ ಇಬ್ಬರೂ ಶಾಲೆಯಿಂದ...

ಮತ್ತೊಬ್ಬನ ಆತ್ಮಚರಿತ್ರೆ

ಡಿಸೆಂ ೦೪ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವ...

ವಿಶ್ವಾಸ...!

ಡಿಸೆಂ ೦೩ ಲೇಖನ ೮೫ ವೀಕ್ಷಣೆ

ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ನಾನು ವಿಮಾನ ನಿಲ್ದಾಣ ತಲುಪುವಾಗ ತುಂಬಾನೇ ತಡವಾಗಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಮಜಾಯಿಶಿ ಕೊಟ್ಟು ಕಡೆಗೂ ವಿಮಾನ ಹತ್ತುವಾಗ ನಾನು ಬೆವರಿ ಹೋಗಿದ್ದೆ. ವಿಮಾನದ ಒಳಗಡೆ ಪ್ರವೇಶಿಸುವಾಗ ಎಲ್ಲರೂ ನ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೩)

ಡಿಸೆಂ ೦೩ ಲೇಖನ ೯೧ ವೀಕ್ಷಣೆ

ವ್ಯಾಪಾರಿ ಕ್ಷೇತ್ರವೊಂದು ಧಾರ್ಮಿಕ ಕ್ಷೇತ್ರವೂ ಆಯಿತು ಉರ್ವಾಸ್ಟೋರಿನಲ್ಲಿ ನನ್ನ ಮದುವೆಯಾಗುವವರೆಗಿನ 1970ರಿಂದ 1977ರವರೆಗಿನ ದಿನಗಳಲ್ಲಿ ನಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಹಕರಿಸಿದ ಅಂಗಡಿಗಳಲ್ಲಿ ಮುಖ್ಯವಾದುದು ದಡ್ಡಲ್‍ಕಾಡ್‍ನಿಂದ ಕೊಟ್ಟಾರ...

ವಿಶ್ವದ ಮೊದಲ ವೈಮಾನಿಕ ಅಂಚೆ ಸೇವೆ

ಡಿಸೆಂ ೦೨ ಲೇಖನ ೫೬ ವೀಕ್ಷಣೆ

ಭಾರತೀಯ ಅಂಚೆ ಇಲಾಖೆಯು ನೂರಾರು ವರ್ಷಗಳಿಂದ ಅವಿರತವಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಹಿಂದಿನ ಕಾಲದಲ್ಲಿ ಅಂಚೆ ಪೇದೆ (ಪೋಸ್ಟ್ ಮೆನ್) ಕೇವಲ ಕಾಗದ ಹಂಚುವ ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಗ್ರಾಮಗಳಿಗೆ ಅವನೋರ್ವ ಸಂಪರ್ಕ...

ಖುಶವಂತ್ ಸಿಂಗ್ ಪ್ರಾತಿನಿಧಿಕ ಕಥೆಗಳು

ಡಿಸೆಂ ೦೨ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ ಮಾಹಿತಿಗಳಿವೆ. ಪುಸ್ತಕ...

‘ಸುವರ್ಣ ಸಂಪುಟ' (ಭಾಗ ೪೫) - ರಾಮಚಂದ್ರ ಕೊಟ್ಟಲಗಿ

ಡಿಸೆಂ ೦೧ ಲೇಖನ ೬೯ ವೀಕ್ಷಣೆ

ಸುವರ್ಣ ಸಂಪುಟ ಕೃತಿಯಿಂದ ನಾವು ಈ ವಾರ ಆಯ್ದ ಕವಿ ರಾಮಚಂದ್ರ ಕೊಟ್ಟಲಗಿ. ಇವರು ನವೋದಯ ಕಾಲದ ಪ್ರಮುಖ ಕವಿ ಹಾಗೂ ಕಾದಂಬರಿಕಾರರು. ರಾಮಚಂದ್ರ ಕೊಟ್ಟಲಗಿ ಇವರು ಮೇ ೧೬, ೧೯೧೮ರಂದು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನ...

ಸಾಮಾಜಿಕ ಜವಾಬ್ದಾರಿಗಳಿಂದ ಜಾರಿಕೊಳ್ಳದಿರಿ…

ನವೆಂ ೩೦ ಲೇಖನ ೬೦ ವೀಕ್ಷಣೆ

ಕೆಲವು ದಿನಗಳ ಹಿಂದೆ ನಾನು ಕರ್ನಾಟಕದ ಒಂದು ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿ ನೂರಾರು ಜನರು ದೇವರ ದರ್ಶನಕ್ಕಾಗಿ ನೆರೆದಿದ್ದರು. ಆದರೆ ಯಾರೂ ಮಾಸ್ಕ್ ಧರಿಸಿರಲಿಲ್ಲ. ಅದನ್ನು ಧರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಮತ್ತು ಸಾಮಾಜ...

ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ

ನವೆಂ ೩೦ ಪುಸ್ತಕ ವಿಮರ್ಶೆ ೧೦೧ ವೀಕ್ಷಣೆ

ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು ಪ...

ವೇದ ನಾರಾಯಣಸ್ವಾಮಿ ದೇಗುಲದ ಅಪರೂಪದ ಸಂಗತಿ !

ನವೆಂ ೨೯ ಲೇಖನ ೯೧ ವೀಕ್ಷಣೆ

ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೆ ಅದರದ್ದೇ ಆದ ಐತಿಹಾಸಿಕ ಮಹತ್ವ, ಚರಿತ್ರೆ, ಪರಂಪರೆ ಮತ್ತು ವಿಶೇಷತೆ ಇದ್ದೇ ಇದೆ. ನಾವಿಲ್ಲಿ ಹೇಳಲಿರುವ ವೇದ ನಾರಾಯಣಸ್ವಾಮಿ ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆ ಇದೆ. ಅದೇನೆಂದು...