ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಓಪನ್ ಚಾಲೆಂಜ್

ಏಪ್ರಿಲ್ ೧೦ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ವೈಚಾರಿಕ ಸಮರಕ್ಕೆ ‘ಓಪನ್ ಚಾಲೆಂಜ್' ಎಂಬ ಪುಸ್ತಕವನ್ನು ಬರೆದವರು ಪ್ರವೀಣ್ ಕುಮಾರ್ ಮಾವಿನಕಾಡು. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳ ಕೈಗಾರಿಕಾ ತರಭೇತಿ ಮುಗಿಸಿ ನೇರವಾಗಿ ಸೇರಿದ್ದು ಬೆಂಗಳೂರಿನ ಪೀಣ್...

ಕನ್ನಡಕ್ಕಾಗಿ ದುಡಿದ ಕಿಟೆಲ್ ರನ್ನು ನೆನಪಿಸಿಕೊಳ್ಳುತ್ತಾ...

ಏಪ್ರಿಲ್ ೦೯ ಲೇಖನ ೫೭ ವೀಕ್ಷಣೆ

’ಕಿಟೆಲ್ ನಿಘಂಟು' ಬಗ್ಗೆ ಕೇಳದವರೇ ಅಪರೂಪ. ದೂರದ ಜರ್ಮನಿಯಿಂದ ಭಾರತಕ್ಕೆ ಬಂದದ್ದು ಮತಪ್ರಚಾರಕ್ಕಾಗಿ, ಆದರೆ ಕರ್ನಾಟಕದ ಮಣ್ಣು ಅವರಿಂದ ಮಹತ್ತರವಾದ ಕೆಲಸವನ್ನೇ ಮಾಡಿಸಿಬಿಟ್ಟಿತು. ರೆವರೆಂಡ್ ಫರ್ಡಿನ್ಯಾಂಡ್ ಕಿಟೆಲ್ ರವರ ಆದ್ಯ ಕರ್ತವ್ಯ ಮತಪ್ರ...

ಉತ್ತಮ ಹಾಗೂ ಆರೋಗ್ಯಕರ ವಿಶ್ವಕ್ಕಾಗಿ ಒಗ್ಗೂಡೋಣ

ಏಪ್ರಿಲ್ ೦೮ ಲೇಖನ ೬೨ ವೀಕ್ಷಣೆ

‘ಆರೋಗ್ಯವೇ ಭಾಗ್ಯ’ ಎನ್ನುವ ಮಾತೊಂದಿದೆ. ಇದು ನೂರು ಶೇಕಡಾ ಸತ್ಯ ವಿಷಯ. ನಮ್ಮಲ್ಲಿ ಆರೋಗ್ಯ ಇರುವಾಗ ನಾವು ಹಣ, ಆಸ್ತಿಯ ಹಿಂದೆ ಓಡುತ್ತೇವೆ. ಯಾವಾಗ ನಮ್ಮ ಬಳಿ ಸಕಲ ಸಂಪತ್ತು ಇರುತ್ತದೆಯೋ ಆಗ ನಮ್ಮ ಶರೀರ ರೋಗಗಳ ಗೂಡಾಗಿರುತ್ತದೆ. ನಾವು ಆರೋಗ್ಯ...

‘ಸುವರ್ಣ ಸಂಪುಟ' (ಭಾಗ-೧೦) - ವಿ.ಸೀತಾರಾಮಯ್ಯ

ಏಪ್ರಿಲ್ ೦೭ ಲೇಖನ ೨೧೯ ವೀಕ್ಷಣೆ

ಕಳೆದ ವಾರದ ನಾ.ಕಸ್ತೂರಿಯವರ ‘ನಗೆಗಾರರು' ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಬಹಳಷ್ಟು ಓದುಗರು. ಈ ಸಂಪುಟದಲ್ಲಿ ಅವರ ಇದೊಂದೇ ಕವನ ಮುದ್ರಿತವಾಗಿರುವುದು. ಅವರು ತಮ್ಮ ಕವನದಲ್ಲಿ ಕೆಲವೆಡೆ ಆಂಗ್ಲ ಪದಗಳನ್ನು ‘ಪಂಚ್' ಗೋಸ್ಕರ ಸೇರಿಸಿದ್ದಾರೆ. ಈ...

ಸನ್ನಾ ಮರಿನ್ ಎಂಬ ‘ಸಂತೋಷ ದೇಶ’ದ ಪ್ರಧಾನಿ

ಏಪ್ರಿಲ್ ೦೬ ಲೇಖನ ೮೫ ವೀಕ್ಷಣೆ

ನಿಮಗೆ ಗೊತ್ತೇ? ಪ್ರತೀ ವರ್ಷ ಮಾರ್ಚ್ ೨೦ನ್ನು ' ವಿಶ್ವ ಸಂತೋಷ ದಿನ' ಎಂದು ಆಚರಿಸಲಾಗುತ್ತದೆ. ಆ ಸಮಯ ವಿಶ್ವದ ನಾಗರಿಕರ ಸಂತೋಷದ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು...

ಬೆತ್ತಲೆ ಜಗತ್ತು 15

ಏಪ್ರಿಲ್ ೦೫ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದ...

ಎಪ್ರಿಲ್ ೫ : ರಾಷ್ಟ್ರೀಯ ಕಡಲ ದಿನ

ಏಪ್ರಿಲ್ ೦೫ ಲೇಖನ ೫೫ ವೀಕ್ಷಣೆ

ಪ್ರತಿ ದಿನವೂ ವಿಶೇಷ ದಿನವೇ. ಪ್ರತೀ ದಿನ ಏನಾದರೂ ಆಚರಣೆ, ಗಣ್ಯ ವ್ಯಕ್ತಿಗಳ ಜನನ-ಮರಣ ದಿನಗಳು, ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಇದ್ದೇ ಇರುತ್ತವೆ. ಇಂದು ಎಪ್ರಿಲ್ ೫. ಏನಿದರ ವಿಶೇಷ ಎನ್ನುವಿರಾ? ಇಂದು ರಾಷ್ಟ್ರೀಯ ಕಡಲ ದಿನ. ಇದರ ಜೊತೆಗೆ ‘ಹಸ...

‘ಮಯೂರ' ಹಾಸ್ಯ - ಭಾಗ ೭

ಏಪ್ರಿಲ್ ೦೩ ಲೇಖನ ೯೨ ವೀಕ್ಷಣೆ

ಎಮ್ಮೆಯಲ್ಲ ಕಾಡೆಮ್ಮೆ ! ನಮ್ಮ ಯಲ್ಲಾಪುರ ಪಟ್ಟಣದ ಕಾಳಮ್ಮ ನಗರದ ಕಾಶಿ ಮಾತಿನ ರೈಲು ಬಿಟ್ಟೆನೆಂದರೆ ನಿಜವಾದ ರೈಲು ಕೂಡಾ ಬದಿಗೆ ಸರಿಯಲೇಬೇಕು. ಅವನು ವೃತ್ತಿಯಿಂದ ನಾಲ್ಕಾರು ಎಮ್ಮೆಗಳನ್ನು ಸಾಕಿ ಹಾಲು ಮಾರಿ ಜೀವನ ಸಾಗಿಸುವವ. ಒಂದು ರಾತ್ರಿ ಮೇಯ...

ಮುತ್ತಜ್ಜಿಯ ಪಾಕಶಾಲೆ

ಏಪ್ರಿಲ್ ೦೨ ಪುಸ್ತಕ ವಿಮರ್ಶೆ ೮೫ ವೀಕ್ಷಣೆ

‘ಮುತ್ತಜ್ಜಿಯ ಪಾಕಶಾಲೆ’ ಪುಸ್ತಕದ ಹೆಸರೇ ಹೇಳುವಂತೆ ಇದೊಂದು ಪಾಕ ಸಲಹೆಯ ಪುಸ್ತಕ. ಸುಮಾರು ೬೦ ವರ್ಷಗಳ ಹಿಂದೆ ನಮ್ಮ ಅಜ್ಜಿ, ಮುತ್ತಜ್ಜಿಯವರು ತಯಾರು ಮಾಡುತ್ತಿದ್ದ ವಿವಿಧ ಬಗೆಯ, ಅಪರೂಪದ ಅಡುಗೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪುಸ್ತಕದ...

ಆಹಾರದ ರುಚಿ ತಿಳಿಯಲು ಮೂಗು ಅವಶ್ಯವೇ?

ಏಪ್ರಿಲ್ ೦೨ ಲೇಖನ ೭೨ ವೀಕ್ಷಣೆ

ಮೇಲಿನ ವಾಕ್ಯವನ್ನು ಕಂಡು ಆಶ್ಚರ್ಯವಾಗುತ್ತಿದೆಯೇ? ನಾವು ತಿನ್ನುವ ಆಹಾರದ ರುಚಿ ನೋಡಲು ನಾಲಗೆ ಸಾಕಲ್ಲವೇ? ಮೂಗು ಯಾಕೆ? ಇಲ್ಲಿದೆ ನೋಡಿ ಸ್ವಾರಸ್ಯ. ನಿಮಗೆ ಶೀತ ಅಥವಾ ಜ್ವರ ಬಂದು ಮೂಗು ಕಟ್ಟಿಕೊಂಡಾಗ ನಿಮಗೆ ಬಾಯಿ ರುಚಿ ಇರುವುದಿಲ್ಲ. ಈ ವಿಷಯವ...

ಕಲ್ಲೇಟು ತಿಂದ ಮರವೂ ಹಣ್ಣು ಕೊಡುತ್ತದೆ ; ನಾವು?

ಏಪ್ರಿಲ್ ೦೧ ಲೇಖನ ೮೨ ವೀಕ್ಷಣೆ

ಇಲ್ಲಿ ನೀಡಿರುವ ಘಟನೆ ನಮ್ಮ ಚರಿತ್ರೆಯ ಪುಟಗಳಲ್ಲಿ ನಿಜವಾಗಿಯೂ ನಡೆದದ್ದು. ಶತಮಾನಗಳ ಹಿಂದೆ ಅಂದರೆ ೧೮-೧೯ನೇ ಶತಮಾನದಲ್ಲಿ ರಣಜಿತ್ ಸಿಂಹ ಎಂಬ ಮಹಾನ್ ಪರಾಕ್ರಮಿ ಮಹಾರಾಜರು ಪಂಜಾಬ್ ರಾಜ್ಯವನ್ನು ಆಳುತ್ತಿದ್ದರು. ಇವರ ಶೌರ್ಯ ಮತ್ತು ಸಾಹಸಗಳನ್ನು...

ನನ್ನ ತಮ್ಮ ಶಂಕರ

ಏಪ್ರಿಲ್ ೦೧ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

‘ನನ್ನ ತಮ್ಮ ಶಂಕರ್' ಎನ್ನುವ ಪುಸ್ತಕ ಖ್ಯಾತ ಚಿತ್ರನಟ, ನಿರ್ದೇಶಕ ಶಂಕರ್ ನಾಗ್ ಅವರ ಜೀವನ ಕಥನ ಅವರ ಅಣ್ಣನ ದೃಷ್ಟಿಯಲ್ಲಿ. ಬದುಕಿದ ಕೇವಲ ೩೬ ವರ್ಷಗಳಲ್ಲಿ ಶಂಕರ್ ಸಾಧಿಸಿದ್ದು ಬಹಳ. ಪಾದರಸದ ವ್ಯಕ್ತಿತ್ವ, ದೂರದರ್ಶಿ ಚಿಂತನೆ ಇವೆಲ್ಲಾ ಮೇಳೈಸಿ...