ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೮ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕೋವಿಡ್ ಸಮಯದಲ್ಲಿ ಜೀವವಾಯು ಆಮ್ಲಜನಕದ ಅಗತ್ಯತೆ

ಏಪ್ರಿಲ್ ೨೯ ಲೇಖನ ೬೮ ವೀಕ್ಷಣೆ

ಮಾನವನ ಉಸಿರಾಟಕ್ಕೆ ಅತ್ಯವಶ್ಯಕವಾದದ್ದು ಆಮ್ಲಜನಕ. ಇದು ನಮ್ಮ ಜೀವ ಉಳಿಸುವ ಪ್ರಾಣವಾಯುವೆಂದರೂ ತಪ್ಪಾಗಲಾರದು. ಸಹಜವಾಗಿ ವಾತಾವರಣದಲ್ಲಿ ಸಿಗುವ ಗಾಳಿಯಿಂದ ನಮ್ಮ ಶ್ವಾಸಕೋಶವು ಆಮ್ಲಜನಕವನ್ನು ಸಹಜವಾಗಿಯೇ ಬೇರ್ಪಡಿಸಿಕೊಳ್ಳುತ್ತದೆ. ವಾತಾವರಣದಲ್ಲ...

ಧೀರ ಹುತಾತ್ಮ ಭಗತ್ ಸಿಂಗ್

ಏಪ್ರಿಲ್ ೨೯ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂ...

‘ಸುವರ್ಣ ಸಂಪುಟ' (ಭಾಗ ೧೩) - ಎಲ್. ಗುಂಡಪ್ಪ

ಏಪ್ರಿಲ್ ೨೮ ಲೇಖನ ೧೩೮ ವೀಕ್ಷಣೆ

ಕಳೆದ ವಾರ ಪ್ರಕಟ ಮಾಡಿದ ಕವಿ ಹಾಗೂ ಗಮಕಿ ಅನಂತಪದ್ಮನಾಭ ರಾವ್ ಅವರ ‘ಕೃಷ್ಣಗಿರಿ ಕೃಷ್ಣರಾಯಗೆ' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಈ ವಾರ ನಾವು ಆಯ್ದು ಕೊಂಡ ಕವಿ ಎಲ್. ಗುಂಡಪ್ಪ. ಇವರು ಓರ್ವ ಖ್ಯಾತ ಸಾಹಿತಿ ಹಾಗೂ ಕವಿ. ಇವರ ಪುಟ್ಟ ಪ...

ಅಲ್ಲಿ ಇಲ್ಲಿ ಹೆಕ್ಕಿ ತಂದ ಕಥೆಗಳು..

ಏಪ್ರಿಲ್ ೨೭ ಲೇಖನ ೯೯ ವೀಕ್ಷಣೆ

ಕನಸಿನಲ್ಲಿ ಮೃತರಾದ ಮಕ್ಕಳು ಬೆಸ್ತ ದಂಪತಿಗಳಿಗೆ ವಿವಾಹವಾಗಿ ಅನೇಕ ವರ್ಷಗಳ ನಂತರ ಮಗನು ಜನಿಸಿದನು. ಹುಡುಗನು ತಂದೆ-ತಾಯಿಯರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿದ್ದನು. ಒಂದು ದಿನ ಅವನು ತೀವ್ರವಾದ ಕಾಯಿಲೆಗೆ ಗುರಿಯಾಗಿ, ಸಾಕಷ್ಟು ಹಣವನ್ನು ಔ...

ಗಾಂಟಿ - ಕೊಂಕಣಿ ನಾಟಕ

ಏಪ್ರಿಲ್ ೨೭ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ಕಾಸರಗೋಡು ಚಿನ್ನಾ ಎಂದೇ ಖ್ಯಾತಿ ಪಡೆದ ಸುಜೀರ್ ಶ್ರೀನಿವಾಸ್ ಅವರು ಖ್ಯಾತ ರಂಗ ಕರ್ಮಿ, ಚಿತ್ರ ನಟ ಹಾಗೂ ಬರಹಗಾರರು. ಬಂಗಾಳಿ ಸಾಹಿತಿ ಶಂಭುಮಿತ್ರ ಅಮಿತಮೈತ್ರ ಇವರು ಬರೆದ ‘ಕಾಂಚನಗಂಗಾ’ ಎಂಬ ನಾಟಕದ ಅನುವಾದವೇ ‘ಗಾಂಟಿ' (ಗಂಟು). ಪುಸ್ತಕ ಪುಟ್ಟ...

ಒಬ್ಬ ಶಿಕ್ಷಕಿಯ ಮನದಾಳದಿಂದ...

ಏಪ್ರಿಲ್ ೨೬ ಲೇಖನ ೬೭ ವೀಕ್ಷಣೆ

ಹೊಸದಾಗಿ ಕೆಲಸಕ್ಕೆ ಸೇರಿದ ಶ್ರೀಮತಿ ಶೋಭಾ ಇಂಗ್ಲಿಷ್ ಟೀಚರ್ ಆಗಿದ್ದರು, ಇವರು ಕ್ಲಾಸ್ ರೂಮ್ ಗೆ ಬಂದು ಕೂಡಲೇ, ಮಕ್ಕಳು ‘ಗುಡ್ ಮಾರ್ನಿಂಗ್’ ಟೀಚರ್ ಹೇಳುತ್ತಲೇ, ಇವರು ಎಲ್ಲಾ ಮಕ್ಕಳಿಗೂ ಮರು ಹಾರೈಕೆ ಮಾಡಿ ಪಾಠ ಶುರು ಮಾಡುವವರು. ಅವರಿಗೆ,. ಒಮ...

‘ಮಯೂರ’ ಹಾಸ್ಯ- ಭಾಗ ೧೦

ಏಪ್ರಿಲ್ ೨೪ ಲೇಖನ ೯೭ ವೀಕ್ಷಣೆ

ಉಪಚಾರದ ರಹಸ್ಯ ಬೆಳಗಿನ ಕಾಫಿಯನ್ನು ಹೀರುತ್ತಾ ಕುಳಿತಿದ್ದಾಗ ನನ್ನ ಸ್ನೇಹಿತೆ ತಮ್ಮ ವಾಕಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದರು. ಬಂದವರೇ ನಮ್ಮ ಜೊತೆ ಅಡುಗೆ ಮನೆಯಲ್ಲಿ ನೆಲದ ಮೇಲೆ ಕುಳಿತರು. ತಕ್ಷಣ ಹಾಲ್ ನಲ್ಲಿ ಕುಳಿತಿದ್ದ ನಮ್ಮ ನಮ್ಮನೆಯವರ...

ಬೆತ್ತಲೆ ಜಗತ್ತು 8

ಏಪ್ರಿಲ್ ೨೪ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್...

ಪುಸ್ತಕಗಳೇ ನಮ್ಮ ಒಳ್ಳೆಯ ಗೆಳೆಯರು...!

ಏಪ್ರಿಲ್ ೨೩ ಲೇಖನ ೨೨೩ ವೀಕ್ಷಣೆ

ಹೌದು, ಈ ಮಾತು ನೂರಕ್ಕೆ ನೂರು ಸತ್ಯ. ಪುಸ್ತಕಗಳ ಸಂಗದಲ್ಲಿ ನಾವು ಬಹಳಷ್ಟನ್ನು ಕಲಿಯುತ್ತೇವೆ. ಪುಸ್ತಕಗಳು ನಮ್ಮ ಉತ್ತಮ ಗೆಳೆಯರು. ಉತ್ತಮ ಪುಸ್ತಕಗಳು ನಮ್ಮನ್ನು ಎಂದೂ ನಿರಾಶೆ ಮಾಡುವುದಿಲ್ಲ, ಸಮಯವನ್ನು ಹಾಳು ಮಾಡಲು ಬಿಡುವುದಿಲ್ಲ, ನಮಗೆ ಜೀವ...

ಭೂಮಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಲಿ

ಏಪ್ರಿಲ್ ೨೨ ಲೇಖನ ೫೪ ವೀಕ್ಷಣೆ

ಇಂದು (ಎಪ್ರಿಲ್ ೨೨) ವಿಶ್ವ ಭೂಮಿ ದಿನ (World Earth Day). ಪ್ರತೀ ವರ್ಷ ಭೂಮಿಯ ಮೇಲೆ ಮಾನವರು ಮಾಡುವ ಆಕ್ರಮಣ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ನಮ್ಮ ಜವಾಬ್ದಾರಿಯೂ ಅಧಿಕವಾಗುತ್ತಾ ಹೋಗುತ್ತದೆ. ಭೂಮಿಯ ಮೇಲೆ ಕೋಟ್ಯಾಂತರ ಜೀವಿಗಳು ವಾಸಿಸುತ್...

‘ಸುವರ್ಣ ಸಂಪುಟ' (ಭಾಗ ೧೨) - ಅನಂತಪದ್ಮನಾಭ ರಾವ್

ಏಪ್ರಿಲ್ ೨೧ ಲೇಖನ ೯೨ ವೀಕ್ಷಣೆ

‘ಸುವರ್ಣ ಸಂಪುಟ' ಪುಸ್ತಕದಿಂದ ಕಳೆದ ವಾರ ಆಯ್ದ ಕವಿ ಬೆಟಗೇರಿ ಕೃಷ್ಣ ಶರ್ಮ ಅವರ ಕವನಗಳ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬ ಕವಿಯ ಬರವಣಿಗೆಯ ಧಾಟಿ ಬೇರೆ ಬೇರೆ ಬಗೆಯದ್ದಾಗಿರುತ್ತದೆ. ಆದುದರಿಂದ ಯಾವ ಕವಿಯ ಕವಿತೆಗಳನ...

ಶ್ರೀರಾಮ ನವಮಿ ಮಹತ್ವ

ಏಪ್ರಿಲ್ ೨೦ ಲೇಖನ ೬೫ ವೀಕ್ಷಣೆ

ಇಂದು ರಾಮನವಮಿಯ ಶುಭದಿನ. ಈ ದಿನದಂದು ನಾವು ಮರ್ಯಾದಾ ಪುರುಷೋತ್ತಮನ ಶ್ರೀರಾಮನ ಗುಣಗಳನ್ನು ತಿಳಿಯೋಣ. ರಾಮ ನವಮಿಯ ದಿನ ಪ್ರಸ್ತುತ ನಾವು ಅನುಭವಿಸುತ್ತಿರುವ ಕೊರೋನಾ ಮಹಾಮಾರಿಯಿಂದ ಬಹುಬೇಗನೇ ಮುಕ್ತರಾಗುವ ಎಂದು ಪ್ರಾರ್ಥಿಸೋಣ. ರಾಮಾಯ ರಾಮ ಭದ್ರ...