ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೮ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಮಯೂರ' ಹಾಸ್ಯ - ಭಾಗ ೧೨

ಮೇ ೦೮ ಲೇಖನ ೯೫ ವೀಕ್ಷಣೆ

ಒಂದನ್ನು ಎರಡು ಮಾಡುವ ಅಂಗಡಿ ನಮ್ಮ ಮನೆ ಕೆಲಸದಾಕೆ ಮಾತಿನ ಮಲ್ಲಿ. ನಾಲ್ಕು ಗೋಡೆಗಳ ಮಧ್ಯೆ ‘ಕೂಪ ಮಂಡೂಕ'ದಂತಿರುವ ನನ್ನಾಕೆಗೆ ಊರಿನ ಸುದ್ದಿಯನ್ನೆಲ್ಲಾ ತಲುಪಿಸುವ ಅವಳನ್ನು ನಾನು ‘ಆಲ್ ಇಂಡಿಯಾ ರೇಡಿಯೋ’ ಎಂದೇ ಗೇಲಿ ಮಾಡುತ್ತಿರುತ್ತೇನೆ. ಕಳೆದ...

ಹಕೂನ ಮಟಾಟ

ಮೇ ೦೮ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು....

ಪ್ಲಾಸ್ಮಾ ದಾನದಿಂದ ಪ್ರಯೋಜನವಿದೆಯೇ?

ಮೇ ೦೭ ಲೇಖನ ೫೪ ವೀಕ್ಷಣೆ

ಕೊರೋನಾ ಸಮಯದಲ್ಲಿ ಬಹುವಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಪ್ಲಾಸ್ಮಾ ದಾನ. ಕೊರೋನಾ ಕಪಿ ಮುಷ್ಟಿಗೆ ಸಿಲುಕಿ, ನಲುಗಿ ಗೆದ್ದು ಬಂದವರು ಪ್ಲಾಸ್ಮಾ ದಾನ ಮಾಡಬಹುದು. ದೆಹಲಿಯ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್...

ಸಂತೋಷದ ಹುಡುಕಾಟದಲ್ಲಿ…

ಮೇ ೦೬ ಲೇಖನ ೮೪ ವೀಕ್ಷಣೆ

ನಿಜ ಹೇಳಿ ನೀವು ಸಂತೋಷವಾಗಿದ್ದೀರಾ? ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶ್ನೆ ನಿಮ್ಮನ್ನು ಕೇಳಿದರೆ ನೂರಕ್ಕೆ ನೂರು ಜನ ಇಲ್ಲವೆಂದೇ ಉತ್ತರ ನೀಡಿಯಾರು. ಹಾಗಾದರೆ ಸಂತೋಷದ ವ್ಯಾಖ್ಯಾನ ಏನು? ನಿಮ್ಮಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದರೆ ನೀವು...

ಮುಂಗಾರಿನ ಕರೆ

ಮೇ ೦೬ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ ಅನಿಸುತ್ತೆ. ಪುಸ್ತಕದ...

‘ಸುವರ್ಣ ಸಂಪುಟ' (ಭಾಗ ೧೪) - ಮಧುರ ಚೆನ್ನ

ಮೇ ೦೫ ಲೇಖನ ೧೭೭ ವೀಕ್ಷಣೆ

ಕಳೆದ ವಾರ ಕವಿ ಎಲ್ ಗುಂಡಪ್ಪನವರ ‘ಚಟಾಕಿ' ಕವನವನ್ನು ಸಂಕ್ಷಿಪ್ತಗೊಳಿಸಿ ಪ್ರಕಟಿಸಿದ್ದಕ್ಕೆ ಬಹಳಷ್ಟು ಜನ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದರೆ ಕವನ ತುಂಬಾ ದೀರ್ಘವಾಗಿರುವುದರಿಂದ ನಮಗೂ ಅದನ್ನು ಸಂಕ್ಷಿಪ್ತಗೊಳಿಸುವುದು ಅನಿವಾರ್ಯವಾಯಿತು. ಮುಂ...

ನಾಯಿ ಸಾಕುತ್ತೀರಾ?

ಮೇ ೦೪ ಲೇಖನ ೧೪೬ ವೀಕ್ಷಣೆ

ಪ್ರಾಮಾಣಿಕತೆ, ಸ್ವಾಮಿ ನಿಷ್ಟತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಒಮ್ಮೆ ನೀವು ನಾಯಿಗೆ ಒಂದು ತುಂಡು ತಿಂಡಿ ಕೊಟ್ಟರೂ ಅದು ಜೀವನ ಪರ್ಯಂತ ನಿಮ್ಮ ನೆನಪು ಇಟ್ಟುಕೊಂಡಿರುತ್ತದೆ. ಅತ್ಯಂತ ಬುದ್ಧಿವಂತ ಎಂದು ಹೆಸರಾದ ಮಾನವನಲ್ಲೂ ಈ ಬುದ್ದಿ ಕೆಲವು...

ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ

ಮೇ ೦೪ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾಯದಲ್ಲಿ ಜೈಲಿನ ರುಚಿ ಕಂ...

ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೃತ್ಯ ಮಾಡಿ!

ಮೇ ೦೩ ಲೇಖನ ೭೯ ವೀಕ್ಷಣೆ

ಎಲ್ಲೆಡೆ ಕೊರೋನಾ ಮಹಾಮಾರಿ ತಾಂಡವವಾಡುತ್ತಿರುವ ಈ ಸಮಯದಲ್ಲಿ, ಲಾಕ್ ಡೌನ್ ಎಂಬ ಗುಮ್ಮ ಅಮರಿಕೊಂಡಿರುವಾಗ ಮನೆಯಲ್ಲೇ ಕುಳಿತುಕೊಂಡು ಸಿಕ್ಕಿದ್ದು ತಿಂದು, ದೈಹಿಕವಾದ ಶ್ರಮದಾಯಕ ಕೆಲಸ ಯಾವುದೇ ಮಾಡದೇ ಇರುವುದು ಬೊಜ್ಜು ಬೆಳೆಸಲು ದಾರಿಯಾಗುತ್ತದೆ....

‘ಮಯೂರ' ಹಾಸ್ಯ - ಭಾಗ ೧೧

ಮೇ ೦೧ ಲೇಖನ ೧೩೦ ವೀಕ್ಷಣೆ

ನೀವೆ ಹಾಕಿ ! ನಾನು ಯಲ್ಲಾಪುರದ ವೈ.ಟಿ.ಎಸ್.ಎಸ್. ಕಾಲೇಜಿಗೆ ಸೇರಿದ ಹೊಸತರಲ್ಲಿ ನಡೆದ ಘಟನೆ. ಆಗ ಕಾಲೇಜು ಹಾಗೂ ಪ್ರೌಢ ಶಾಲೆ ಸೇರಿ ಒಂದೇ ಸ್ಟಾಫ್ ರೂಮ್ ಇದ್ದ ಸಮಯ. ಪ್ರೌಢ ಶಾಲಾ ವಿಭಾಗದಲ್ಲಿ ಕುಲಕರ್ಣಿ ಎಂಬ ಹಿರಿಯ ಶಿಕ್ಷಕರಿದ್ದರು. ಶೇಖ್ ಎಂಬ...

ರೇಷ್ಮೆ ರುಮಾಲು

ಮೇ ೦೧ ಪುಸ್ತಕ ವಿಮರ್ಶೆ ೧೨೩ ವೀಕ್ಷಣೆ

‘ರೇಷ್ಮೆ ರುಮಾಲು’ ಎಂಬ ಕಾದಂಬರಿಯನ್ನು ಒಮ್ಮೆ ನೀವು ಓದಲೆಂದು ಕೈಗೆತ್ತಿಕೊಂಡರೆ, ಮುಗಿಯುವ ತನಕ ಕೆಳಗಿಡಲಾರಿರಿ, ಅಂತಹ ಕಥಾ ವಸ್ತುವನ್ನು ಹೊಂದಿದ ರೋಚಕ ಕಾದಂಬರಿ ಇದು. “ಬ್ರಿಟೀಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತ...

ತಿಮಿಂಗಿಲದ ‘ವಾಂತಿ' ಬಗ್ಗೆ ಗೊತ್ತೇ?

ಏಪ್ರಿಲ್ ೩೦ ಲೇಖನ ೯೯ ವೀಕ್ಷಣೆ

ಕಳೆದ ಒಂದೆರಡು ದಿನಗಳ ಹಿಂದೆ ಪತ್ರಿಕೆಯನ್ನು ಓದುತ್ತಿದ್ದಾಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ ಎಂಬ ವರದಿ ನೋಡಿ ಆಶ್ಚರ್ಯವಾಯಿತು. ಏನಿದು ವಾಂತಿಗೂ ಲಕ್ಷಾಂತರ ರೂಪಾಯಿ ಬೆಲೆ ಇದೆಯಾ? ಇದರಲ್ಲಿ ಸತ್ಯ ಎಷ್ಟು? ಈ ವಾಂತಿ ಯ...