ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೮ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸೈಕಲ್ ಸವಾರಿ ಮಾಡೋಣ ಬನ್ನಿ…

ಮೇ ೧೮ ಲೇಖನ ೭೧ ವೀಕ್ಷಣೆ

ಸೈಕಲ್ ಅಥವಾ ಬೈಸಿಕಲ್ (ಬೈಸೈಕಲ್) ಒಂದು ಕಾಲದಲ್ಲಿ ಬಹು ಜನರ ಅಚ್ಚು ಮೆಚ್ಚಿನ ಹಾಗೂ ಅನಿವಾರ್ಯ ವಾಹನವಾಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು, ಸಾಮಾನು ಸರಂಜಾಮು ತರಲು, ಕಟ್ಟಿಗೆ ತರಲು, ಮಕ್ಕಳನ್ನು ಶಾಲೆಗೆ ಬಿಡಲು, ತಿರುಗಿ ಮನೆಗೆ ಕರ...

ನನ್ನ ವೃತ್ತಿ ಜೀವನದ ನೆನಪುಗಳು

ಮೇ ೧೮ ಪುಸ್ತಕ ವಿಮರ್ಶೆ ೨೧೪ ವೀಕ್ಷಣೆ

ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು ಸೃಜನಶೀಲತ...

ಕತ್ತಲು ಮತ್ತು ಬೆಳಕು

ಮೇ ೧೭ ಲೇಖನ ೭೭ ವೀಕ್ಷಣೆ

ಮಹಾಭಾರತದ ಸಮಯದ ಒಂದು ಕಥಾ ಪ್ರಸಂಗವಿದು. ನಮ್ಮ ಹಿರಿಯರು ಆಗಾಗ ಹೇಳುತ್ತಿದ್ದ ಕಥೆ ಇದು. ಇದರ ನೀತಿಯುಕ್ತ ಸಾರವು ಅಂದಿನ ಕಾಲಕ್ಕೆ ಮಾತ್ರವಲ್ಲ. ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಶ್ರೀಕೃಷ್ಣ ಹೇಳುವಂತೆ "ಕತ್ತಲು ಬೆಳಕಿದ್ದಲ್ಲಿಗೆ ಹೋಗುವುದಿಲ...

‘ಮಯೂರ’ ಹಾಸ್ಯ (ಭಾಗ - ೧೩)

ಮೇ ೧೫ ಲೇಖನ ೭೬ ವೀಕ್ಷಣೆ

‘ರೌಂಡ್ ಮಾಡ್ಲಿಕ್ಕೆ' ಇತ್ತೀಚೆಗೆ ಮಂಗಳೂರಿಗೆ ನನ್ನ ಸ್ವಂತ ಕೆಲಸಕ್ಕಾಗಿ ಹೋಗಿದ್ದೆ. ಕೆಲಸ ಮುಗಿಸಿ, ಟೀ ಕುಡಿಯಲೆಂದು, ಸಮೀಪದಲ್ಲಿದ್ದ ಅಂಗಡಿಗೆ ಹೋದೆ. ಅಲ್ಲಿನ ಬೋಂಡ, ಬಜ್ಜಿಯ ಸುವಾಸನೆ ನನ್ನನ್ನು ಸ್ವಾಗತಿಸಿತು. ಒಂದು ಸಿಂಗಲ್ ಉದ್ದಿನ ಬೋಂಡ...

ರೋಗಗಳ ಉಪಶಮನಕ್ಕೆ ಆಯುರ್ವೇದ

ಮೇ ೧೫ ಪುಸ್ತಕ ವಿಮರ್ಶೆ ೭೯ ವೀಕ್ಷಣೆ

ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್. ಮೂರ್ತಿಯವರು...

ಸೇವೆಯನ್ನೇ ಉಸಿರಾಗಿಸಿಕೊಂಡ ದಾದಿಯರನ್ನು ನೆನೆಯೋಣ…

ಮೇ ೧೪ ಲೇಖನ ೫೬ ವೀಕ್ಷಣೆ

ಸಿಸ್ಟರ್, ನರ್ಸ್, ದಾದಿ, ಅಕ್ಕ ಎಂದೆಲ್ಲಾ ಹಲವು ಹೆಸರಿನಿಂದ ಕರೆಯುವ ಮಮತಾಮಯಿ ಮಹಿಳೆಯರನ್ನು ನಾವು ಪ್ರಸ್ತುತ ಸನ್ನಿವೇಶದಲ್ಲಿ ನೆನೆಯಲೇ ಬೇಕು. ನಾವು ಯಾವುದೇ ಆಸ್ಪತ್ರೆಗೆ ಹೋದಾಗ ಬಹುವಾಗಿ ಗಮನಿಸುವ ಸಂಗತಿಯೆಂದರೆ ವೈದ್ಯರು ರೋಗಿಯನ್ನು ಪರೀಕ್...

ನೆನಪಿನಿಂದ ಮರೆಯಾಗದ 'ಪತ್ತೇದಾರ' -ಎನ್. ನರಸಿಂಹಯ್ಯ

ಮೇ ೧೩ ಲೇಖನ ೨೪೦ ವೀಕ್ಷಣೆ

ಆ ದಿನಗಳು ಬಹಳ ಚೆನ್ನಾಗಿದ್ದುವು. ನಾನಿನ್ನೂ ಒಂಬತ್ತನೇ ತರಗತಿಯಲ್ಲಿದ್ದೆ ಎಂದು ನೆನಪು. ಬೇಸಿಗೆ ರಜೆಯ ಕಾಲ. ಆಗಿನ್ನೂ ದೂರದರ್ಶನದ ಹಾವಳಿ ಅಷ್ಟಾಗಿ ಸುಳಿದಿರಲಿಲ್ಲ. ೯೦ರ ದಶಕದಲ್ಲಿ ನಮಗೆ ಕಥೆ, ಕಾಮಿಕ್ಸ್ ಪುಸ್ತಕ, ಅದು ಬಿಟ್ಟರೆ ಕ್ರಿಕೆಟ್ ಆಟ...

ಆಜಾದಿ

ಮೇ ೧೩ ಪುಸ್ತಕ ವಿಮರ್ಶೆ ೮೦ ವೀಕ್ಷಣೆ

‘ಆಜಾದಿ' ಸ್ವದೇಶ ಚಳುವಳಿಯ ವಿಚಾರ ಧಾರೆ ಎಂಬ ಪುಸ್ತಕವು 'ಆಜಾದಿ ಬಚಾವೋ’ ಆಂದೋಲನದ ನೇತಾರ ರಾಜೀವ್ ದೀಕ್ಷಿತ್ ಅವರ ಬರಹಗಳ ಸಂಗ್ರಹ. ಇವರ ವಿಚಾರಧಾರೆಯನ್ನು ರಾಘವೇಂದ್ರ ಜೋಷಿಯವರು ಕನ್ನಡಕ್ಕೆ ಅನುವಾದ ಮಾಡಿ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲ...

‘ಸುವರ್ಣ ಸಂಪುಟ' (ಭಾಗ ೧೫) - ಕಡೆಂಗೋಡ್ಲು ಶಂಕರ ಭಟ್ಟ

ಮೇ ೧೨ ಲೇಖನ ೧೬೫ ವೀಕ್ಷಣೆ

ಖ್ಯಾತ ಕವಿ ‘ಮಧುರ ಚೆನ್ನ' ಇವರ ಕವನಗಳನ್ನು ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆರಿಸಿ ನೀಡಲಾಗಿತ್ತು. ಸಂಪದದ ಹಿತೈಶಿಯಾಗಿರುವ ಹಿರಿಯರೋರ್ವರು ಇದಕ್ಕೆ ಪ್ರತಿಕ್ರಿಯೆ ನೀಡಿ ಕವನಗಳನ್ನು ಪ್ರಕಟಿಸುವುದರ ಜೊತೆಗೆ ಅದರ ಬಗ್ಗೆಯೂ ಎರಡು ಮಾತು ಬರ...

ರೆಡ್ ಕ್ರಾಸ್ ಎಂಬ ಮಾನವೀಯ ಸೇವಾ ಸಂಘಟನೆ

ಮೇ ೧೧ ಲೇಖನ ೪೬ ವೀಕ್ಷಣೆ

‘ಮಾನವೀಯತೆಯಿಂದ ಶಾಂತಿಯ ಕಡೆಗೆ' ಎಂಬ ಧ್ಯೇಯ ವಾಕ್ಯದೊಡನೆ ಕಾರ್ಯ ನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಆದರೆ ರೆಡ್ ಕ್ರಾಸ್ ಸಂಸ್ಥೆ ಯಾವ ಉದ್ದೇಶಕ್ಕಾಗಿ ಸ್ಥಾಪನೆಯಾಯಿತು? ಅದರ ಮೂಲ ಉದ್ದೇಶ ಏನಾಗಿತ್ತ...

ಅಕ್ಷರಗಳೊಂದಿಗೆ ಅಕ್ಕರೆಯ ಯಾನ

ಮೇ ೧೧ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವ...

ಈ ಸಾರಿ - ಒಂದು ಹಳೆಯ ಕಥೆ

ಮೇ ೧೦ ಲೇಖನ ೬೮ ವೀಕ್ಷಣೆ

ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಗೊತ್ತಿಲ್ಲ. ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ’ ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನೂ ಪ್ರಾರಂಭಿಸಿದ್ದರು. ಒಂದು ‘ನೂತನ' ಎಂಬ ವಾರ ಪತ್ರಿಕೆ ಹಾಗೂ ಮತ್...