ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಆಹಾರದಿಂದ ಆರೋಗ್ಯ - ಕೆಲವೊಂದು ಟಿಪ್ಸ್ ಗಳು

ಮೇ ೨೮ ಲೇಖನ ೭೮ ವೀಕ್ಷಣೆ

ನಮಗೆ ಭಾಧಿಸುವ ಬಹಳಷ್ಟು ಕಾಯಿಲೆಗಳಿಗೆ ನಾವು ತಿನ್ನುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ಊಟ ಮಾಡಿ ಮಲಗಿದವನು ಬೆಳಿಗ್ಗೆ ಏಳುವಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ತಂಪು ಪಾನೀಯ ಕುಡಿದ ಕೂಡಲೇ ತಲೆ ನೋವು ಬರುತ್ತದೆ, ಕೆಲವರಿಗೆ ಮಾಂಸಹಾರ...

ಹೇಮಾವತಿ ತೀರದ ಕೌತುಕ ಕತೆಗಳು

ಮೇ ೨೭ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬೆಟ್ಟ -ಗುಡ್ಡ, ನದಿ -ತೊ...

‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್

ಮೇ ೨೬ ಲೇಖನ ೩೭೩ ವೀಕ್ಷಣೆ

ಕುವೆಂಪು ಬಗ್ಗೆ ಹಾಗೂ ಅವರ ಅಪರೂಪದ ಎರಡು ಕವನಗಳನ್ನು ಸಂಗ್ರಹಿಸಿ ಕಳೆದ ವಾರ ನೀಡಿದ್ದು ಬಹಳಷ್ಟು ಓದುಗರಿಗೆ ಖುಷಿಯಾಗಿದೆ. ಸುವರ್ಣ ಸಂಪುಟದಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕ ಕವನಗಳಿವೆ. ಅದರ ಶೀರ್ಷಿಕೆಗಳು ಈ ರೀತಿ ಇವೆ. ಘೋರಾಂಧಕಾರದೊಳು, ಜಯ...

ಶ್ರೀನರಸಿಂಹ ಜಯಂತಿ

ಮೇ ೨೫ ಲೇಖನ ೬೯ ವೀಕ್ಷಣೆ

"ದುಷ್ಟರು, ಭೂಮಿಯ ಮೇಲೆ ತಲೆ ಎತ್ತಿ ಧರ್ಮವನ್ನು ನಾಶ ಮಾಡಿ ಸಾಧು ಸಂತರಿಗೆ, ಜನರಿಗೆ ಹಿಂಸೆ ಉಂಟುಮಾಡಿ ಭೂಮಿಗೆ ಭಾರವೆನಿಸಿದಾಗ, ಅವರನ್ನು ಸಂಹರಿಸಲು ಮತ್ತು ಧರ್ಮ ಸ್ಥಾಪನೆಗೆ ನಾನು ಯುಗ ಯುಗಗಳು ಕಳೆದರೂ ಅವತಾರವೆತ್ತಿ ಬರುತ್ತೇನೆ" ಎಂದು ಭಗವದ...

ಸೂತ್ರಧಾರ ಮತ್ತು ಇತರ ಕಥೆಗಳು

ಮೇ ೨೫ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು ಸೇ...

ಚಿಪ್ಕೋ ಚಳುವಳಿಯ ಸುಂದರಲಾಲ್ ಬಹುಗುಣ

ಮೇ ೨೪ ಲೇಖನ ೮೨ ವೀಕ್ಷಣೆ

‘ನಾನು ಖಂಡಿತಾ ಸೆಂಚುರಿ ಬಾರಿಸುತ್ತೇನೆ' ಎಂದು ಧೃಢ ನಿರ್ಧಾರದಿಂದ ಹೇಳಿದ್ದ ಖ್ಯಾತ ಪರಿಸರವಾದಿ, ಚಿಪ್ಕೋ ಚಳುವಳಿಯ ಹರಿಕಾರ ಸುಂದರಲಾಲ ಬಹುಗುಣ ಇವರು ಕೊರೋನಾ ಮಹಾಮಾರಿಗೆ ಸಿಲುಕಿ ನಿಧನ ಹೊಂದಿದರು. ಈ ಕೊರೋನಾ ಮಹಾಮಾರಿ ಒಬ್ಬ ಪರಿಸರ ಸಂತ, ಸರಳ...

‘ಮಯೂರ' ಹಾಸ್ಯ - ಭಾಗ ೧೪

ಮೇ ೨೨ ಲೇಖನ ೮೮ ವೀಕ್ಷಣೆ

ನಂದೇ ಎಂಗೇಜ್ ಮೆಂಟ್ ! ಮಗಳ ಮದುವೆಯ ಆರತಕ್ಷತೆಯ ಫೋಟೋ ತೆಗೆಸಲು ಯಾರಿಗಾದರೂ ಹೇಳಬೇಕಿತ್ತು. ಪರಿಚಯದ ಒಬ್ಬ ಹುಡುಗನಿಗೆ ಫೋನ್ ಮಾಡಿದೆ. ‘ವೇಣು, ಹತ್ತನೇ ತಾರೀಕು ರಿಸೆಪ್ಷನ್ ಇಟ್ಕೊಂಡಿದೀನಿ ನೀನೇ ಬರಬೇಕು'. ಅವನೆಂದ ‘ಸಾರಿ ಸರ್, ಅವತ್ತು ಎಂಗೇಜ...

ಜೋಗಿ ಕತೆಗಳು

ಮೇ ೨೨ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ ಕ...

ಹೊತ್ತು ಕಳೆಯುವ ಸಂಗತಿಗಳು!

ಮೇ ೨೧ ಲೇಖನ ೬೮ ವೀಕ್ಷಣೆ

ರಾಜ್ಯಾದ್ಯಂತ ಲಾಕ್ ಡೌನ್ ಸಮಯ. ಮನೆಯಿಂದಲೇ ಕಚೇರಿ ಸಂಬಂಧಿ ಕೆಲಸ ಮಾಡಲು ಸಾಧ್ಯವಿರುವವರಿಗಾದರೆ ಸಮಯ ಕಳೆಯುತ್ತದೆ. ಇಲ್ಲವಾದರೆ ಬರೀ ಬೋರ್ ಬೋರ್! ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಹೊತ್ತು ಕಳೆಯುವುದು ತುಂಬಾ ಕಷ್ಟವಲ್ಲ. ಈಗ ಮುದ್ರಿತ...

ಸೈಕಲ್ ಸವಾರಿಯ ಮರೆಯಲಾಗದ ನೆನಪುಗಳು !

ಮೇ ೨೦ ಲೇಖನ ೧೦೦ ವೀಕ್ಷಣೆ

ಎರಡು ದಿನಗಳ ಹಿಂದೆ ನಾನು ‘ಸಂಪದ' ದಲ್ಲಿ ‘ಸೈಕಲ್ ಸವಾರಿ ಮಾಡೋಣ ಬನ್ನಿ...' ಎಂಬ ಲೇಖನ ಬರೆದಿದ್ದೆ. ಸೈಕಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ನನ್ನ ಬಾಲ್ಯದ ಸೈಕಲ್ ಸವಾರಿಯ ದಿನಗಳ ನೆನಪಾದವು. ಬಾಲ್ಯದಲ್ಲಿ ಸೈಕಲ್ ಓಡಿಸುವುದು ಹಲವಾರು ಮಂದಿಯ...

ಗಡಿನಾಡ ದಡದಿಂದ…

ಮೇ ೨೦ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ ಅಂಕ...

‘ಸುವರ್ಣ ಸಂಪುಟ' (ಭಾಗ ೧೬) - ಕುವೆಂಪು

ಮೇ ೧೯ ಲೇಖನ ೨೩೧ ವೀಕ್ಷಣೆ

ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ಕಳೆದ ವಾರದ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೆವು. ಈ ‘ಸುವರ್ಣ ಸಂಪುಟ' ಕೃತಿಯಲ್ಲಿ ಶಂಕರ ಭಟ್ಟರ ಇನ್ನೂ ಎರಡು ಕವನಗಳು ಇವೆ. ಅವುಗಳ ಹೆಸರು ‘ಅದೊಂದು ತೆರ ಇದೊಂದು ತರ' ಹಾಗೂ ಮಿಂಚುಹುಳು....