Raghu S P
raghusp
ಭಾರತದಲ್ಲಿ ಮುಸ್ಲಿಮರಿಗೆ ಮನೆಯಿಲ್ಲ
ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್ ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ. ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾಲ) ಮತ್ತೊಂದು ಪ್ರಶಸ್ತಿ...
ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ?
ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ? ಪ್ರತ್ಯೇಕತಾವಾದಿ ಸಂಘಟನೆ ಹುರ್ರಿಯತ್ ಕಾನ್ಫರೆನ್ಸ್ ಕಾಶ್ಮೀರದಲ್ಲಿ ತನ್ನದೇ ಆದ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಇಡೀ ದೇಶಕ್ಕೆ ಭಾನುವಾರ ರಜಾ ದಿನವಾದರೆ ಕಾಶ್ಮೀರಕ್ಕೆ ಶುಕ್ರವ...
ಈಗೊಂದು ಪ್ರಶ್ನೆ
ಬಾನು ಕೆಂಪಾದಂತೆ .....ಗಾಳಿ ಇಂಪಾದಂತೆ......ಹೊಸ ಅನುರಾಗ ಶುರುವಾಗುವ ಲಕ್ಷಣವೇ....???? ಈ ಮೇಲಿನ ಸಾಲುಗಳು " ಅಭಯ್" ಚಿತ್ರದ ಹಾಡಿನ ಸಾಲುಗಳು, ಮೊನ್ನೆ ಈಗೊಂದು ಚರ್ಚೆ ನಮ್ಮ ಗೆಳೆಯರ ಮಧ್ಯೆ ಶುರುವಾಗಿದ್ದು, ನನ್ನ ಅನಿಸಿಕೆ ಏನೆಂದರೆ ಮೇಲಿನ...
ನನ್ನ ಹುಡುಗಿ
ನಿನ್ನ ಕಂಗಳ ಕಾಂತಿಯಿಂದ ಊರೆಲ್ಲ ದೀಪಾವಳಿ ನನ್ನ ಮನಸೇಕೆ ಕತ್ತಲು ನಿನ್ನ ಸ್ಪರ್ಶದಿಂದ ಊರೆಲ್ಲ ಪುಳಕ ನನ್ನೀ ಮೈಯೇಕೆ ಕೊರಡು ನಿನ್ನ ಕಂಠದಿಂದ ಊರೆಲ್ಲಾ ಝೇಂಕಾರ ನನ್ನ ಕೊರಲೊಳಗೆಕೆ ಕೊರಡು ಏಕೀ ಹಠ, ನಿನ್ನ ಕಣ್ಣೀರಿಂದಲೇ ನನ್ನ ಪಾಪ ತೊಳೆಯಬೇಕೆಂಬ...
ಎಲ್ಲಾ ಮರೆತಿರುವೆನೆಂದು
ನನ್ನೊಂದಿಗಿಲ್ಲದ ನಿನಗೆ, ನನ್ನ ಕಳಕಳಿ ಏಕೆ, ಬದುಕುವೆನು ಬಾನನ್ನು ಮುಟ್ಟುವ ರೀತಿ, ನೀ ನೋಡುತ್ತಿರು ದೂರದಿಂದಲೇ, ಅನುಭವಕ್ಕೆ ಬಾರದ ಸ್ಥಿತಿ ನಿನ್ನದು. ಹೋಗುವಾಗ ಹೇಳಿ ಹೋಗದ, ನಿನಗೇಕೆ ನನ್ನ ಕಳಕಳಿ. ಮರೆತಿರುವೆನು ಎಲ್ಲವನ್ನು, ಎಲ್ಲವನ್ನು ಅಂ...
ಅರ್ಥ ಬಿಡಿಸಿ
ನನ್ನ ಮುಂದೊಬ್ಬಳು ಸುಂದರಿ ಅವಳ ಬೆನ್ನಿಗೆ ಕಣ್ಣಿಲ್ಲ ನಮ್ಮ ಹಿಂದೊಬ್ಬಳು ಸುಂದರಿ ನನ್ನ ಬೆನ್ನಿಗೆ ಕಣ್ಣಿಲ್ಲ
ನನ್ನಾಕೆ
ನನ್ನಾಕೆ ನಿಂತ ನೀರೋಳಗೊಂದು ಕಮಲ ನನ್ನಾಕೆಯಿವಳು ಊರು ತೀರ ಕೇರಿಯಲ್ಲ ಹುಡುಕಿ ಹುಡುಕಿ ಬಂದವಳು ನನ್ನಾಕೆ ನಮ್ಮಾವನ ಪ್ರೀತಿಯ ಸಾಕ್ಷಿಯಿವಳು ನನ್ನಾಕೆ ನನ್ನ ಕಂದನ ಅಮ್ಮನಿವಳು ನನ್ನ ಪ್ರೀತಿಯ ಮುಡಿಪು ಇವಳು ನನ್ನಾಕೆ ದುರ್ಗದ ದುರ್ಗಿಯಿವಳು ಸ್ವರ್...
ಮರೆತು ಬಿಡು
ಮೌನದ ಕೊಂಡಿಯದು, ಮನಸ್ಸಿನ ಮಂಡಿಗೆಯದು, ಅಳುವಿಲ್ಲ, ನಗುವಿಲ್ಲ, ಮಾತಂತೂ ಮೊದಲೇ ಇಲ್ಲ, ಹತ್ತಾಯ್ತು ಮತ್ತೈದಾಯ್ತು, ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು, ಉಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ, ಈಗೇಕೆ ಈ ಪರಿ, ಉಣ್ಣಲೂ ಒಲ್ಲೆ, ಮಲಗಲೂ...
ಸೊಹ್ರಾಬುದ್ದೀನ್‌ನೇನು ಕಾಂಗ್ರೆಸ್‌ನ ಸುಭಾಷ್‌ಚಂದ್ರ ಬೋಸಾ?
ಈ ಲೇಖನವನ್ನು ಓದಿ , ನಮಗೆ ಅನ್ನಿಸುವುದಿಲ್ಲವೇ, ನಮ್ಮನ್ನು ಆಳುತ್ತಿರುವುದು ಸೂಡೋ ಸೆಕ್ಯುಲರ್ ಸರ್ಕಾರ ಅಂತ. http://pratapsimha.com/2010/08/03/sohrabuddin/
ಅಲೆಮಾರಿ
ಎಲ್ಲಿಂದಲೋ ಬಂದವರು, ಮುಂದಿನೂರಿನ ಪಯಣದವರು ಜೋಡು ಮರದ ಕೆಳಗಿನವರು ನೀಲಿ ಆಕಾಶದ ಹೊದಿಕೆಯವರು ಮುಂದಿನೂರಿನವರು ಹಿಂದಿನೂರು ಅವರದಲ್ಲ ಮುಂದಿನೂರು ಅವರದಲ್ಲ ಅಚ್ಚಡದ ಹೊದಿಕೆಯವರು, ಮಳೆಯೂರಿನ ನೆಂಟರಿವರು ಕರೆಯದೆ ಬರುವವರು, ಹೇಳದೆ ಹೋಗುವವರು ಎಲ್...
ಬಯಕೆ
ಬಯಕೆಯೂರಿನ ಬಿಸಿಲಲ್ಲಿ ಉಂಡದ್ದು ಏನು ಕಂಡದ್ದು ಏನು ನಡೆದಿದ್ದು ಏನು ಹೀಗಿತ್ತು ಹೀಗಿಲ್ಲ ನಡೆವ ದಾರಿ ಸುರಿವ ಮಂಜು ಉರಿವ ಬಿಸಿಲು ಉಂಡದ್ದು ಒಡಲ ಊಟ, ಕಂಡದ್ದು ಕನಸೂಟ ಎದದ್ದು ಬಯಲಿನ ಅರಮನೆ ನಡೆವ ನೆಲ, ಕುಡಿದ ಜಲ ಕಂಡ ನೋಟ ಎಲ್ಲವು ಕನಸೇ ಓ ಮನ...