ನಿನ್ನ ಕಂಗಳ ಕಾಂತಿಯಿಂದ

ಊರೆಲ್ಲ ದೀಪಾವಳಿ

ನನ್ನ ಮನಸೇಕೆ ಕತ್ತಲು

ನಿನ್ನ ಸ್ಪರ್ಶದಿಂದ ಊರೆಲ್ಲ ಪುಳಕ

ನನ್ನೀ ಮೈಯೇಕೆ ಕೊರಡು

ನಿನ್ನ ಕಂಠದಿಂದ ಊರೆಲ್ಲಾ ಝೇಂಕಾರ

ನನ್ನ ಕೊರಲೊಳಗೆಕೆ ಕೊರಡು

ಏಕೀ ಹಠ,

ನಿನ್ನ ಕಣ್ಣೀರಿಂದಲೇ 

ನನ್ನ ಪಾಪ ತೊಳೆಯಬೇಕೆಂಬ ಹಠ.