ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮತದಾರರ ಪ್ರಣಾಳಿಕೆ…!

ಏಪ್ರಿಲ್ ೧೦ ಲೇಖನ ೩೮ ವೀಕ್ಷಣೆ

ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂದರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಕರ್ನಾಟಕದ ಮತದಾರನ ಕೆಲವು ಅತಿಮು...

ಹಾಲಿಗೆ ವಿಷ ಬೆರೆಸುವ ಸ್ಪರ್ಧಾತ್ಮಕ ಜಗತ್ತಿನ ಮುಕ್ತ ಮಾರುಕಟ್ಟೆ…!

ಏಪ್ರಿಲ್ ೦೯ ಲೇಖನ ೪೫ ವೀಕ್ಷಣೆ

" ಸಹಕಾರಿ ತತ್ವದ ಮೂಲ‌ ಆಶಯವೇ ಅನಾರೋಗ್ಯಕಾರಿ ಸ್ಪರ್ಧೆ ತಪ್ಪಿಸಿ ಸೌಹಾರ್ದ ವ್ಯಾಪಾರಿ ನೀತಿಯ ಪಾಲನೆ ಮತ್ತು ಸರ್ವೋದಯ " ಹಾಗಾದರೆ ನಂದಿನಿ ಮತ್ತು ಅಮುಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಾಕಾರಿ ಹಾಗು ನಿರ್ದಿಷ್ಟ ಒಳಮರ್ಮದ ಒತ್ತಾಯ ಪೂರ್ವಕ ಹೇ...

ಕನ್ನಡ ಪತ್ರಿಕಾ ಲೋಕ (ಭಾಗ ೧೦೬) - ಜನಪ್ರತಿನಿಧಿ ಪತ್ರಿಕೆ

ಏಪ್ರಿಲ್ ೦೮ ಲೇಖನ ೧೪೮ ವೀಕ್ಷಣೆ

ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ವಾರ ಪತ್ರಿಕೆ ‘ಜನಪ್ರತಿನಿಧಿ ಪತ್ರಿಕೆ'. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ನಾಲ್ಕು ಪುಟಗಳು ವರ್ಣರಂಜಿತವಾಗಿಯೂ, ನಾಲ್ಕು...

ವಿಚಿತ್ರ ಆದರೂ ಸತ್ಯ…!

ಏಪ್ರಿಲ್ ೦೮ ಲೇಖನ ೩೬ ವೀಕ್ಷಣೆ

ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ. ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ ಅ...

ನಿಮಗೆ ಒಂದು ಕಥೆ ಹೇಳ್ಲಾ ಫ್ರೆಂಡ್ಸ್…!

ಏಪ್ರಿಲ್ ೦೭ ಲೇಖನ ೩೨ ವೀಕ್ಷಣೆ

ಎಣ್ಣೆ ಏಟಿನಲ್ಲಿ… ಭ್ರಷ್ಟರು ಮತ್ತು ದುಷ್ಟರ ನಡುವೆ ಒಂದು ಆಯ್ಕೆ ನಮ್ಮ ಮುಂದಿದೆ. ತಲೆತಲಾಂತರದಿಂದ ಭ್ರಷ್ಟಾಚಾರ ಮಾಡಿಕೊಂಡೇ ಅಧಿಕಾರ ಹಿಡಿಯುತ್ತಿರುವ ಒಂದು ಪಕ್ಷ, ಆ ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕುತ್ತೇವೆ ಎಂದು ದುಷ್ಟಾಚಾರದ ಮೂಲಕ ಅಧಿ...

ಭಾವ ಬಯಲಿನ‌ ಅಕ್ಕ…!

ಏಪ್ರಿಲ್ ೦೬ ಲೇಖನ ೩೬ ವೀಕ್ಷಣೆ

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು… ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕ...

ವರ್ಧಮಾನ ಮಹಾವೀರ…!

ಏಪ್ರಿಲ್ ೦೫ ಲೇಖನ ೧೯೯ ವೀಕ್ಷಣೆ

ಅಹಿಂಸೆಯ ಪ್ರತಿಪಾದಕ ಕ್ರಿಸ್ತಪೂರ್ವ 6 ನೇ ಶತಮಾನದ ವರ್ಧಮಾನ ಮಹಾವೀರ ಜಯಂತಿ ( ಏಪ್ರಿಲ್ 4 )...., ದಿನದಂದು ವರ್ತಮಾನದ ಕೆಲವು ಸುದ್ದಿಗಳ ವಿಶ್ಲೇಷಣೆ. ವಾರಸುದಾರರಿಲ್ಲದ ಬ್ಯಾಂಕುಗಳಲ್ಲಿ ಕೊಳೆಯುತ್ತಿದ್ದ ಸುಮಾರು ‌35000 ಕೋಟಿ ಹಣವನ್ನು ಭಾರತ...

ಮತದಾನ ಪವಿತ್ರ ಕರ್ತವ್ಯ ಎಂಬ ಭ್ರಮೆಯ ಸುತ್ತ…!

ಏಪ್ರಿಲ್ ೦೪ ಲೇಖನ ೪೯ ವೀಕ್ಷಣೆ

" ಪ್ರಜಾಪ್ರಭುತ್ವ ಉಳಿಯುವುದು ಮತದಾರನ ಮತದಾನದಿಂದ ಅಲ್ಲ, ಅವರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ದಕ್ಷತೆ ಹಾಗು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ " ಹೌದು ಮತದಾನ ಚುನಾವಣಾ ಪ್ರಕ್ರಿಯೆಯ ಒಂದು ಮುಖ್ಯ ಭಾಗ...

ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು…!

ಏಪ್ರಿಲ್ ೦೩ ಲೇಖನ ೪೦ ವೀಕ್ಷಣೆ

ತರಲೆಗಳಿಗೆ ಟೈಂಪಾಸ್ ಮಾಡುವ ಜಾಗ, ಪಡ್ಡೆಗಳಿಗೆ ಚಾಟಿಂಗ್ ಸೆಂಟರ್‌, ಯುವಕರಿಗೆ ಸ್ನೇಹ ಬೆಳೆಸುವ ಸ್ಥಳ, ಉತ್ಸಾಹಿಗಳಿಗೆ ಗುಂಪುಗಳನ್ನು ಸೇರುವ ಜಾಗ, ಭಾವನಾತ್ಮಕ ಜೀವಿಗಳಿಗೆ ಅನಿಸಿಕೆ - ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ, ಕವಿ ಹೃದಯಿಗಳಿಗೆ ಕಾವ...

ಭಾರತೀಯ ಮತದಾರರ ಗುಣಮಟ್ಟದ ಬಗ್ಗೆ ಒಂದು ಚಿಂತನೆ

ಏಪ್ರಿಲ್ ೦೨ ಲೇಖನ ೩೬ ವೀಕ್ಷಣೆ

ಮತದಾರರು ಬುದ್ದಿವಂತರೇ, ವಿವೇಚನೆಯುಳ್ಳವರೇ, ಸಂವೇದನಾಶೀಲರೇ, ಸೂಕ್ಷ್ಮಗ್ರಾಹಿಗಳೇ, ಒಳ್ಳೆಯವರೇ, ಯೋಚಿಸಿ ಮತ ಹಾಕುತ್ತಾರೆಯೇ? ಅಥವಾ, ಮತದಾರರು ದಡ್ಡರೇ, ಸ್ವಾರ್ಥಿಗಳೇ, ಆಮಿಷಗಳಿಗೆ ಬಲಿಯಾಗುವವರೇ, ಮೂರ್ಖರೇ, ಮುಗ್ದರೇ, ಕ್ರಿಮಿನಲ್ ಗಳೇ? ಮೇಲೆ...

ಕನ್ನಡ ಪತ್ರಿಕಾ ಲೋಕ (ಭಾಗ ೧೦೫) - ಸಾಮರಸ್ಯ ನ್ಯೂಸ್

ಏಪ್ರಿಲ್ ೦೧ ಲೇಖನ ೧೧೦ ವೀಕ್ಷಣೆ

ಎಂ ಎಂ ಎ ಶರೀಫ್ ಮಂಗಳಪೇಟೆ ಇವರ ಸಂಪಾದಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ - ‘ಸಾಮರಸ್ಯ ನ್ಯೂಸ್’. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ರ (ಸಂಪುಟ: ೧೫, ಸಂಚಿಕೆ: ೩) ಸಂಚಿಕೆ. ಟ್ಯಾಬಲಾಯ್ಡ್ ಆಕಾ...

"ನೀತಿ ಸಂಹಿತೆ"ಗೆ ನೀತಿವಂತರು ಹೆದರುವ ಅವಶ್ಯಕತೆ ಇಲ್ಲ…!

ಏಪ್ರಿಲ್ ೦೧ ಲೇಖನ ೩೪ ವೀಕ್ಷಣೆ

ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಸ್ವಲ್ಪ ಆತಂಕಕ್ಕೆ ‌ಒಳಗಾಗಿರುವುದು ಕಾಣುತ್ತಿದೆ. ಕಾರಣ ನೀತಿ ಇಲ್ಲದ ಕೆಲವು ‌ಸದಸ್ಯರು ಮತ್ತು ಆಕ್ರಮಣಕಾರಿ ಮನೋಭಾವದ ಕೆಲವರ...