ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕನ್ನಡ ಪತ್ರಿಕಾ ಲೋಕ (ಭಾಗ ೧೦೩) - ಉತ್ಕರ್ಷ

ಮಾರ್ಚ್ ೧೮ ಲೇಖನ ೮೭ ವೀಕ್ಷಣೆ

ವಿದ್ಯಾಭಾರತಿ ಕರ್ನಾಟಕ ಇವರ ಸಹಯೋಗದೊಂದಿಗೆ ಕಳೆದ ೯ ವರ್ಷಗಳಿಂದ ಹೊರ ಬರುತ್ತಿರುವ ಶೈಕ್ಷಣಿಕ ಮಾಸ ಪತ್ರಿಕೆಯೇ ‘ಉತ್ಕರ್ಷ'. ಸುಧಾ/ತರಂಗ ಆಕಾರದ ೨೮ ಪುಟಗಳು. ರಕ್ಷಾಪುಟಗಳು ವರ್ಣದಲ್ಲೂ, ಒಳಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣ. ‘ಜ್ಞಾನ ಜ್ಯೋತ...

ಯಾತ್ರೆಗಳು…!

ಮಾರ್ಚ್ ೧೮ ಲೇಖನ ೪೬ ವೀಕ್ಷಣೆ

" ವಿಜಯ ಸಂಕಲ್ಪ " ಯಾತ್ರೆ, " ಪ್ರಜಾ ಧ್ವನಿ " ಯಾತ್ರೆ, " ಪಂಚ ರತ್ನ " ಯಾತ್ರೆ....ಅಬ್ಬಾ, ಎಂತಹ ಒಳ್ಳೆಯ ಹೆಸರಿನ ಯಾತ್ರೆಗಳು, ಎಷ್ಟೊಂದು ಕ್ರಮಬದ್ಧವಾಗಿ, ಎಷ್ಟೊಂದು ಶಿಸ್ತಿನಿಂದ, ಎಷ್ಟೊಂದು ಪ್ರಾಮಾಣಿಕವಾಗಿ, ಎಷ್ಟೊಂದು ಬದ್ದತೆಯಿಂದ, ಎಷ್...

ಸತ್ಯ - ಮಿಥ್ಯ ಮತ್ತು ವಾಸ್ತವ ಹುಡುಕುತ್ತಾ...

ಮಾರ್ಚ್ ೧೭ ಲೇಖನ ೩೬ ವೀಕ್ಷಣೆ

ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತಿರುತ್ತದೆ, ನಿಜವೇ ? ನಾವು ಏನು ದಾನ ಮಾಡುತ್ತೇವೆಯೋ ಅದು ಎರಡಾಗಿ ನಮಗೆ ಬರುತ್ತದೆ, ಸತ್ಯವೆ ? ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ, ವಾಸ್ತವವೇ ? ನಾವು ಬದಲಾದರೆ ಜಗತ...

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ....!

ಮಾರ್ಚ್ ೧೬ ಲೇಖನ ೩೫ ವೀಕ್ಷಣೆ

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದ...

ದೇವರ ಪಾತ್ರವೇನು ಈ ಚುನಾವಣಾ ಸಮಯದಲ್ಲಿ....?

ಮಾರ್ಚ್ ೧೫ ಲೇಖನ ೫೭ ವೀಕ್ಷಣೆ

ಆತ, ನಿರ್ಣಾಯಕನೇ ? ಪಾತ್ರದಾರಿಯೇ ? ಸೂತ್ರದಾರಿಯೇ ? ಪ್ರೇಕ್ಷಕನೇ ? ರಕ್ಷಕನೇ ? ಶಿಕ್ಷಕನೇ ? ವಕ್ತಾರನೇ ? ವೀಕ್ಷಕನೇ ? ಅಗೋಚರನೇ ? ಕಾಲ್ಪನಿಕನೇ ? ಅಥವಾ ಅವರವರ ಲಾಭಕ್ಕೆ ಉಪಯೋಗವಾಗುವ ಒಂದು ಅಮೂರ್ತ ಭಾವನೆಯೇ ? ಉತ್ತರ ತುಂಬಾ ಕಷ್ಟ ಎಂದು ಹೇ...

ಉರಿ ಗೌಡ - ನಂಜೇ ಗೌಡ: ಇತಿಹಾಸದಿಂದ ಎದ್ದು ಬಂದ ಎರಡು ಪಾತ್ರಗಳೇ?!

ಮಾರ್ಚ್ ೧೪ ಲೇಖನ ೩೧ ವೀಕ್ಷಣೆ

ಬಿಎಸ್ಸಿ - ವಿಜ್ಞಾನ ( ಸೈನ್ಸ್ ), ಬಿಕಾಂ - ವಾಣಿಜ್ಯ ( ಕಾಮರ್ಸ್ ) ಬಿಎ - ಕಲೆ ( ಆರ್ಟ್ಸ್ )...ಹೀಗೆ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ. ಇತಿಹಾಸ ( History ) ಕಲಾ ಮಾಧ್ಯಮದ ಅಡಿಯಲ್ಲಿ ಬರುತ್ತದೆ....

ಬದುಕೆಂಬ ಅನಂತದಲ್ಲಿ....

ಮಾರ್ಚ್ ೧೩ ಲೇಖನ ೪೧ ವೀಕ್ಷಣೆ

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು,...

ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತ ನಿಜ ಬದುಕಿನ ಹುಡುಕಾಟ…!

ಮಾರ್ಚ್ ೧೨ ಲೇಖನ ೩೭ ವೀಕ್ಷಣೆ

ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು. ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸಿನ ವಯಸ್ಸು, ತದನಂತರ 60...

ಕನ್ನಡ ಪತ್ರಿಕಾ ಲೋಕ (ಭಾಗ ೧೦೨) - ಉದಯಕಾಲ

ಮಾರ್ಚ್ ೧೧ ಲೇಖನ ೧೧೮ ವೀಕ್ಷಣೆ

ಕಳೆದ ೨೫ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ ಘೋಷವಾಕ್ಯ ಹೊಂದಿರುವ ದಿನ ಪತ್ರಿಕೆ ‘ಉದಯಕಾಲ’. ಶಿವಮೊಗ್ಗ, ಕಲಬುರಗಿ, ಬೆಂಗಳೂರು, ಬೆಳಗಾವಿ, ಮಂಡ್ಯ, ಹುಬ್ಬಳ್ಳಿ - ಧಾರವಾಡ ಜಿಲ್ಲೆಗಳಿಂದ ಏಕಕಾಲಕ್ಕೆ ಪ್ರಕಟವಾಗಿ ಹೊರಬರುತ್...

ದಶಪಥ ರಸ್ತೆಯ‌ ಮಹಾ ದಾನಿಗಳು…!

ಮಾರ್ಚ್ ೧೧ ಲೇಖನ ೩೨ ವೀಕ್ಷಣೆ

ಯೋಜನಾ ಗಾತ್ರ ಸುಮಾರು 8500 ಕೋಟಿಗಳು (ರಸ್ತೆ ಮೂಲಭೂತ ಅವಶ್ಯಕತೆಯೇ ಹೊರತು Luxurious ಅಲ್ಲ ಎಂದು ನೆನಪಿಸುತ್ತಾ.....) ಬೆಂಗಳೂರು - ಮೈಸೂರು ಹೊಸ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿಗಾಗಿ ತಮ್ಮ ಸ್ವಂತ ಹಣವನ್ನು ದಾನವಾಗಿ ನೀಡಿದ ದಾನಿಗಳ...

ಯಾರದೋ ಬದುಕಿನ ತೆವಲುಗಳೊಳಗೆ ನಾವು ಬಂಧಿಯಾಗಿ…!

ಮಾರ್ಚ್ ೧೦ ಲೇಖನ ೩೪ ವೀಕ್ಷಣೆ

2023 ವರ್ಷ ಆರಂಭವಾಗಿ ಇಲ್ಲಿಗೆ ಸುಮಾರು 70 ದಿನವಾಯಿತು. ಅಷ್ಟೂ ದಿನಗಳಲ್ಲಿ ಕರ್ನಾಟಕದ ಮಾಧ್ಯಮ ಲೋಕ, ಮುಖ್ಯವಾಗಿ ಎಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ಸುದ್ದಿಗಳ ಕೇಂದ್ರ ಬಿಂದುಗಳು... ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾ...

ಮಾರ್ಚ್ 8 - ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ....

ಮಾರ್ಚ್ ೦೯ ಲೇಖನ ೪೯ ವೀಕ್ಷಣೆ

ಇಡೀ ವಿಶ್ವದಲ್ಲಿಯೇ ಮಹಿಳೆಯರು ಎಂಬ ಸಮುದಾಯ ತನ್ನೊಳಗೆ ಮತ್ತು ಹೊರಗೆ ಹೆಚ್ಚು ಗೊಂದಲಕ್ಕೆ ಒಳಗಾಗಿರುವುದು ಭಾರತದ ಸಾಂಸ್ಕೃತಿಕ ವಾತಾವರಣದಲ್ಲಿ ಎಂಬುದು ವಾಸ್ತವಿಕ ಸತ್ಯ. ಪಾಶ್ಚಾತ್ಯ ಸಾಂಸ್ಕೃತಿಕ ವಾತಾವರಣದಲ್ಲಿ ಬಹುಮಟ್ಟಿಗೆ ಮಹಿಳೆಯರ ಸ್ವಾತಂತ...