ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜೀವನೋತ್ಸಾಹ…!

ಮಾರ್ಚ್ ೩೧ ಲೇಖನ ೬೬ ವೀಕ್ಷಣೆ

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು Killing...

ಸ್ವತಂತ್ರ ಚಿಂತನೆ…!

ಮಾರ್ಚ್ ೩೦ ಲೇಖನ ೫೦ ವೀಕ್ಷಣೆ

"ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು" - ಗೌತಮ...

ಮೌನ…!

ಮಾರ್ಚ್ ೨೯ ಲೇಖನ ೯೨ ವೀಕ್ಷಣೆ

ಮೌನವೆಂಬುದೊಂದು ಧ್ಯಾನ, ಮೌನವೆಂಬುದೊಂದು ನರಕ... ಮೌನ ಒಂದು ಅಗಾಧ ಶಕ್ತಿ, ಮೌನ ಒಂದು ದೌರ್ಬಲ್ಯ.. ಮೌನ ನಿನ್ನೊಳಗಿನ ಆತ್ಮ, ಮೌನ ನಿನ್ನ ಸಾವು ಕೂಡ.... ಮೌನಕ್ಕಿದೆ ಸಾವಿರ ಭಾಷೆಗಳ ಅರ್ಥ, ಮೌನ ಒಂದು ನಿರ್ಲಿಪ್ತ ಬಾವ.... ಮೌನವೊಂದು ದಿವ್ಯಶಕ್...

ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ...

ಮಾರ್ಚ್ ೨೮ ಲೇಖನ ೪೪ ವೀಕ್ಷಣೆ

ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ. ಮೂ...

ಮುಸ್ಲಿಮರು ನಮ್ಮವರೇ ಅಥವಾ…

ಮಾರ್ಚ್ ೨೭ ಲೇಖನ ೩೭ ವೀಕ್ಷಣೆ

ಮೀಸಲಾತಿಯನ್ನು ವಿರೋಧಿಸುತ್ತಿರುವವರೇ ಕಡಳೇಪುರಿಯಂತೆ ಮೀಸಲಾತಿ ಹಂಚುತ್ತಿದ್ದಾರೆ. ತೀರಾ ಕೆಳಮಟ್ಟದ ರಾಜಕೀಯ ತೀರ್ಮಾನ ಮತ್ತು ಸಮಾಜಕ್ಕೆ ಹಾನಿಕಾರಕ ನೀತಿ. ಮುಸ್ಲಿಮರು ಭಾರತೀಯ ಪ್ರಜೆಗಳೇ ಅಥವಾ ವಿದೇಶಿಯರೇ ಎಂಬುದು ಮೊದಲು‌ ತೀರ್ಮಾನವಾಗಲಿ ಅಥವಾ...

ಒಟ್ಟಿನಲ್ಲಿ ನನಗೆ ಕಂಡಂತೆ ನಾ...

ಮಾರ್ಚ್ ೨೬ ಲೇಖನ ೪೮ ವೀಕ್ಷಣೆ

ಸತ್ಯದ ಹುಡುಕಾಟದಲ್ಲಿ ಅವರು - ಇವರು‌ ಆಗಿರದೆ ಭಾರತೀಯ ಮನಸ್ಥಿತಿ ಹೊಂದುವಂತಾಗಲಿ. ಮಹಾತ್ಮ ಗಾಂಧಿ ಎಂದೂ ಹಿಂದು ಅಥವಾ ‌ಮುಸ್ಲಿಮರ ಪರವಾಗಿ ಇರಲಿಲ್ಲ. ಅವರು ನ್ಯಾಯ ಮತ್ತು ಸತ್ಯದ ಪರವಾಗಿ ಇದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು‌ ಎಂದೂ ಕೇವಲ...

ಕನ್ನಡ ಪತ್ರಿಕಾ ಲೋಕ (ಭಾಗ ೧೦೪) - ಪರಶು - ಓದುಗರ ಆಯುಧ

ಮಾರ್ಚ್ ೨೫ ಲೇಖನ ೧೦೩ ವೀಕ್ಷಣೆ

“ಪರಶು-ಓದುಗರ ಆಯುಧ" ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿರುವ ಈ ಕನ್ನಡ ವಾರಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದೆ. ಪರಶುರಾಮ ಯಾನೆ ಪಿ. ರಾಮ ಎಂಬವರು ಈ ಪತ್ರಿಕೆಯ ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರಾಗಿದ್ದಾರೆ. ಬೆಂಗಳೂರಿನ ವಿಜಯನಗರದಲ...

ಭಗತ್‌‌ ಸಿಂಗ್‌‌, ರಾಜಗುರು, ಸುಖದೇವ್ ಬಲಿದಾನ...

ಮಾರ್ಚ್ ೨೪ ಲೇಖನ ೫೮ ವೀಕ್ಷಣೆ

1931 ಮಾರ್ಚ್ 23, ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮರು! 2023 ಮಾರ್ಚ್ 23, ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದೇ ಜನರ ನಮ್ಮದೇ ಸರ್ಕ...

ಬಿಂದ್ರನ್ ವಾಲೆಯಿಂದ ಅಮೃತ್ ಪಾಲ್ ಸಿಂಗ್ ವರೆಗೆ…!

ಮಾರ್ಚ್ ೨೩ ಲೇಖನ ೩೫ ವೀಕ್ಷಣೆ

ಖಲಿಸ್ತಾನ, ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಇಂದ ಅಮೃತ್ ಪಾಲ್ ಸಿಂಗ್ ವರೆಗೆ… ಕೆನಡಾ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳ ಭಾರತದ ರಾಯಭಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ಹಿಂಸೆ. ಅಂದಿನ ದೇಶದ ಕಾರ್ಯನಿರತ ಪ್ರಧಾನಿ ಇಂದಿರಾ ಗಾಂ...

ವಿಶ್ವ ಜಲ ದಿನ ಮತ್ತು ಯುಗಾದಿಯ ದಿನದಂದು…

ಮಾರ್ಚ್ ೨೨ ಲೇಖನ ೩೪ ವೀಕ್ಷಣೆ

ವಸಂತಾಗಮನದ ಸಂದರ್ಭದಲ್ಲಿ ಪ್ರಕೃತಿಯೊಡನೆ ಒಂದು ಸಂಭಾಷಣೆ- ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.. ನಾನು ನಸು ನಕ್ಕೆ, ಅದು ಸಂಕೋಚದಿಂದ ಸೂರ್ಯನ ಕಿರಣಗಳತ್ತ ನೋಡಿ ನಾಚಿ ಆವಿಯಾಗಿ ಮರೆಯಾಯಿತು. ಬಿರಿದ ಕೆಂಡ ಸಂಪಿಗೆಯ ಸುವಾಸನೆಗೆ ಮ...

ಯುಗಾದಿ ಎಂದರೆ ಅದೊಂದು ನೆನಪಿನ ಹಬ್ಬ.

ಮಾರ್ಚ್ ೨೧ ಲೇಖನ ೫೧ ವೀಕ್ಷಣೆ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ...ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ. ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸ...

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು…

ಮಾರ್ಚ್ ೨೦ ಲೇಖನ ೪೨ ವೀಕ್ಷಣೆ

ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ, ಜಾತಿ ಧರ್ಮಗಳು ನಮಗ...