ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೭೭೯ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬದಲಾಗಬೇಕಿರುವುದು ಮಕ್ಕಳೋ - ಹಿರಿಯರೋ ?

ಮಾರ್ಚ್ ೧೫ ಲೇಖನ ೬೩ ವೀಕ್ಷಣೆ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ, ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ...

ಟ್ರಂಪ್ ಮತ್ತು ಪುಟಿನ್ ದೂರವಾಣಿ ಸಂಭಾಷಣೆ

ಮಾರ್ಚ್ ೧೪ ಲೇಖನ ೭೨ ವೀಕ್ಷಣೆ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ತಡರಾತ್ರಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಇಬ್ಬರು ಕ್ರೂರಿಗಳು, ಸರ್ವಾಧಿಕಾರಿ ಮನೋಭಾವದವರು, ವಿಶ್ವದ ಬಲಿಷ್ಠ ಸೈನಿಕ ಶಕ್ತಿಯ ನಾಯಕರು, ವಿಶ್ವದ...

ಪಿ. ಲಂಕೇಶ್....

ಮಾರ್ಚ್ ೧೩ ಲೇಖನ ೮೪ ವೀಕ್ಷಣೆ

ಮಾರ್ಚ್ 8, 1935, ಜನವರಿ 25, 2000. ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ - ದ್ವೇಷ ಸಮ ಪ್ರಮಾಣದಲ್ಲಿ ಸೃಷ್ಟಿಸುವ ಒಂದು ವರ್ಣಮಯ ವ್ಯಕ್ತಿತ್ವ. 70-80-90 ರ ದಶಕದಲ್ಲಿ ಕರ್ನಾಟಕ ರಾಜಕೀಯ ಮತ್ತು ಸಾಂಸ್ಕೃತಿಕ ಜನಜೀವನದಲ್ಲಿ ಅತಿಮುಖ್ಯ...

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ

ಮಾರ್ಚ್ ೧೨ ಲೇಖನ ೧೨೬ ವೀಕ್ಷಣೆ

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ? ವಿಶ್ವ ಶಾಂತಿ - ಸಾಮರಸ್ಯದ ಬದ್ದತೆಯೇ ? ಹೀಗೊಂದಿಷ್ಟು ಚರ್ಚೆಗಳು ದೇಶದಾದ್ಯಂತ ನಡೆಯುತ್ತಿದೆ. ಏಕೆಂದರ...

ನಗುನಗುತಾ ನಲಿ ನಲಿ, ಏನೇ ಆಗಲಿ…

ಮಾರ್ಚ್ ೧೧ ಲೇಖನ ೫೦ ವೀಕ್ಷಣೆ

ಅತ್ತ ಮೂರನೇ ಮಹಾಯುದ್ಧದ ಸಾಧ್ಯತೆ, ಇತ್ತ ಬೆಲೆ ಏರಿಕೆಯ ಹಿಂಸೆ, ಸಮಾಜದಲ್ಲಿ ಕ್ರೌರ್ಯ, ಅಸಹನೆ, ಮನಸ್ಸು ಏಕೋ ಮಾನಸಿಕವಾಗಿ ದೈಹಿಕವಾಗಿ ವಿಲವಿಲ ಒದ್ದಾಡುತ್ತದೆ. ವಿಪರೀತ ಧೂಳು, ಏರುತ್ತಿರುವ ವಾತಾವರಣದ ಉಷ್ಣತೆ, ಕೆಲವು ಅನಿರೀಕ್ಷಿತ ಸಾವುಗಳು ಮ...

ಕೆಲವು ಪಾಪರಾಜಿಗಳು ಮತ್ತು ನೆಟ್ಟಿಗರ ವಿಕೃತಿ

ಮಾರ್ಚ್ ೧೦ ಲೇಖನ ೭೨ ವೀಕ್ಷಣೆ

ಇತ್ತೀಚೆಗೆ ಸಿನಿಮಾ ನಟಿಯರು ಪಾಪರಾಜಿಗಳು ಎಂದು ಕರೆಯಲ್ಪಡುವ ಕೆಲವು ಛಾಯಾಚಿತ್ರಗಾರರು ಮತ್ತು ಸಾಮಾಜಿಕ ಜಾಲತಾಣಗಳ ವಿಕೃತ ಮನಸ್ಸಿನ ಅತಿರೇಕಿಗಳ ಹುಚ್ಚಾಟಗಳಿಗೆ ಬಲಿಯಾಗಿ, ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅಂದರೆ ಕೆಲವು ಸಾರ್ವಜನಿಕ ಕಾರ್ಯಕ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೦) - ಹವ್ಯಕ

ಮಾರ್ಚ್ ೦೯ ಲೇಖನ ೧೩೬ ವೀಕ್ಷಣೆ

ಶ್ರೀ ಅಖಿಲ ಹವ್ಯಕ ಮಹಾಸಭಾದ "ಹವ್ಯಕ" ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ಇವರು ೧೯೪೩ರಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಹವ್ಯಕ". ಮಹಾಸಭಾದ ಕೇಂದ್ರ ಕಚೇರಿ ಇರುವ ಬೆಂಗಳೂರು ಮಲ್ಲೇಶ್ವರ ೮ ನೇ ಮುಖ್ಯರಸ್ತೆ ೧೧ನೇ...

ಹಲವು ಪ್ರಶ್ನೆಗಳು…!

ಮಾರ್ಚ್ ೦೯ ಲೇಖನ ೭೬ ವೀಕ್ಷಣೆ

ಅಂಕಲ್," ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ, ಅದು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ " ಅಂತ ಎಲ್ಲಾ ಕಡೆ ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ? ಆಂಟಿ," ಮದ್ಯಪಾನದಿಂದ...

ವಿಶ್ವ ಮಹಿಳಾ ದಿನ - ಮಾರ್ಚ್ - 8

ಮಾರ್ಚ್ ೦೮ ಲೇಖನ ೮೦ ವೀಕ್ಷಣೆ

" ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು...... ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್...

ಯುವಕರ ದಂಗೆ

ಮಾರ್ಚ್ ೦೭ ಲೇಖನ ೫೫ ವೀಕ್ಷಣೆ

ನಿರುದ್ಯೋಗ ದಂಗೆ, ಕೆಪಿಎಸ್ಸಿ ಪರೀಕ್ಷಾ ಅಕ್ರಮ, ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ ಇಲ್ಲ, ಧೀರ್ಘಕಾಲದಿಂದ ಅತಿಯಾದ ಭ್ರಷ್ಟಾಚಾರ, ನಿಧಾನವಾಗಿ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಇವುಗಳ ಆಳದಲ್ಲಿ ಅಡಗಿರುವ ಸತ್ಯ, ಮೇಲ್ನೋಟದ ಭ್ರಮೆ, ಆ...

ರಂಜಾನ್ ಉಪವಾಸದ ಹೊತ್ತಿನಲ್ಲಿ...

ಮಾರ್ಚ್ ೦೬ ಲೇಖನ ೫೫ ವೀಕ್ಷಣೆ

ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ ? ಅವರ ನಡವಳಿಕೆಗಳ ಆಧಾ...

ಯಾರು ಮೊದಲು?

ಮಾರ್ಚ್ ೦೫ ಲೇಖನ ೬೫ ವೀಕ್ಷಣೆ

ಜಾಗತೀಕರಣ, ಮುಕ್ತ ಮಾರುಕಟ್ಟೆ ಅಂತ್ಯವಾಗುವತ್ತಾ ವಿಶ್ವ. ಸಂಕುಚಿತ ನಾಯಕರ ಕೈಯಲ್ಲಿ ಬಲಿಷ್ಠ ದೇಶಗಳ ಆಡಳಿತ ವ್ಯವಸ್ಥೆ. ಸಹಜ ಬುದ್ದಿಮತ್ತೆ ನಾಶವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವು. ಅಮೆರಿಕ ಮೊದಲು ಡೊನಾಲ್ಡ್ ಟ್ರಂಪ್, ಇಲ್ಲ, ಇಲ್ಲ...