ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜೀವ ನುಂಗಿದ ಗಾಳಿಪಟ ಹಾರಿಸುವ ಮಾಂಜಾ ದಾರ

ಫೆಬ್ರ ೧೧ ಲೇಖನ ೬೧ ವೀಕ್ಷಣೆ

ನನ್ನ ಹಳೆಯ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಹಾಕಿಕೊಂಡೇ ಮಗಳನ್ನು ಕರೆತರಲು ಹೋಗುತ್ತಿದ್ದೆ. ಇನ್ನೇನು ಸ್ವಲ್ಪವೇ ದೂರದಲ್ಲಿತ್ತು ನಾನು ತಲುಪಬೇಕಾಗಿದ್ದ ಸ್ಥಳ. ಇದ್ದಕ್ಕಿದ್ದಂತೆ ಕತ್ತಿನ ಬಳಿ ಏನೋ ಚುಚ್ಚಿದಂತಾಯಿತು. ನಿಧಾನವಾಗಿ ಗಾಡಿ ನಿಲ್ಲಿಸ...

ಮನಸ್ಸಿನ ತಳಮಳ

ಫೆಬ್ರ ೧೦ ಲೇಖನ ೯೩ ವೀಕ್ಷಣೆ

ಎಷ್ಟೊಂದು ತತ್ವ, ಸಿದ್ದಾಂತ, ವಿಚಾರ ಮೌಲ್ಯಗಳು - ಒಮ್ಮೆ ಯೋಚಿಸಿ ಅದರ ಸದುಪಯೋಗ ಆಗುತ್ತಿದಿಯೇ? ಪುರೋಹಿತ ಶಾಹಿ,ಬ್ರಾಹ್ಮಣ್ಯ, ಮನುವಾದ,‌ ಅಂಬೇಡ್ಕರ್ ವಾದ, ಸಮಾಜವಾದ,‌ ಸಮತಾವಾದ, ಮಾವೋವಾದ, ಗಾಂಧಿ ವಾದ, ಲೋಹಿಯಾ ವಾದ, ನಾಜಿ ವಾದ, ಬಸವ ತತ್ವ,...

ಸಾಧನೆಯ ಸಾಧನಗಳು

ಫೆಬ್ರ ೦೯ ಲೇಖನ ೬೫ ವೀಕ್ಷಣೆ

ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ, ರಾಜಕೀಯ, ವ್ಯಾಪಾರ, ಉದ್ಯಮ, ವ್ಯವಸಾಯ, ಉದ್ಯೋಗ ಮುಂತಾದ ಬದುಕಿನ ಯಾವುದೇ ಕ್ಷೇತ್ರವಾಗಿರಲಿ ಅಥವಾ ಸಹಜ, ಸಾಮಾನ್ಯ ಮೌಲ್ಯಯುತ ಬದುಕೇ ಆಗಿರಲಿ, ಅಸಾಮಾನ್ಯ ಸಾಧನೆ ಅಥವಾ ಜನಪ್ರಿಯತೆಯ ಸಾಧನೆ ಅಥವಾ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೬) - ಶೋಧ

ಫೆಬ್ರ ೦೮ ಲೇಖನ ೧೪೯ ವೀಕ್ಷಣೆ

ಉಜಿರೆ ಎಸ್ ಡಿ ಎಂ ಕಾಲೇಜು ಹಾಮಾನಾ ಸಂಶೋಧನಾ ಕೇಂದ್ರದ "ಶೋಧ" ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಇದರ ಡಾ. ಹಾಮಾನಾ ಸಂಶೋಧನ ಕೇಂದ್ರವು ಪ್ರಕಟಿಸುವ ಕನ್ನಡ ಮತ್ತ...

ಕಾಲಾಯ ತಸ್ಮೈ ನಮಃ…

ಫೆಬ್ರ ೦೮ ಲೇಖನ ೭೦ ವೀಕ್ಷಣೆ

"ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ" - ಸಾಕ್ರೆಟಿಸ್. ಕ್ರಿಸ್ತ ಪೂರ್ವ 399 ಇಸವಿಯ ಆಸುಪಾಸಿನಲ್ಲಿ ಬದುಕಿದ್ದ ಪಾಶ್ಚಾತ್ಯ ಸಂಸ್ಕೃತಿಯ ಅತ್ಯದ್ಬುತ ಚಿಂತಕ, ಗ್ರೀಕ್ ದೇಶದ ಅಥೆನ್ಸ್ ನ ಈ ಸಾಕ್ರೆಟಿಸ್. ಮತ್ತೊಬ್ಬ ಅದ್ಭುತ ತತ್ವಜ್ಞ...

ಭಾರತದ ರಿಪೋರ್ಟ್ ಕಾರ್ಡ್

ಫೆಬ್ರ ೦೭ ಲೇಖನ ೫೬ ವೀಕ್ಷಣೆ

ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್, ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ. ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 880 ಮೆಟ್ರಿಕ್ ಟನ್. ಅಮೆರಿಕ ಸರ್ಕಾರದ ಬಳಿ ಇರುವ ಚಿನ್...

ತೆರಿಗೆ ಭಯೋತ್ಪಾದನೆ…!

ಫೆಬ್ರ ೦೬ ಲೇಖನ ೬೪ ವೀಕ್ಷಣೆ

ಏನಿದು ? ಹಾಗೆ ಇದೆಯೇ ? ಕಲ್ಪನೆಯೇ ? ಉತ್ಪ್ರೇಕ್ಷೆಯೇ ? ರಾಜಕೀಯ ಹೇಳಿಕೆಯೇ ? ತೆರಿಗೆ ಕಳ್ಳರ ಆರೋಪವೇ ? ವಾಸ್ತವವೇ ? ಪ್ರತ್ಯಕ್ಷವೇ ಅಥವಾ ಪರೋಕ್ಷವೇ ? ಮೊದಲಿಗೆ ಒಂದು ಮುಖ್ಯ ಅಂಶವೆಂದರೆ, ತೆರಿಗೆ ಕಟ್ಟದವರಿಗೆ ಇದು ಯಾವ ರೀತಿಯಲ್ಲೂ ವೈಯಕ್ತಿ...

ನೊಂದವರ ನೋವ ನೋಯದವರೆತ್ತ ಬಲ್ಲರೋ ?

ಫೆಬ್ರ ೦೫ ಲೇಖನ ೬೫ ವೀಕ್ಷಣೆ

ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ, ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವ...

ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ ? (ಭಾಗ 2)

ಫೆಬ್ರ ೦೪ ಲೇಖನ ೧೧೯ ವೀಕ್ಷಣೆ

ಕಷ್ಟ ಸುಖಗಳನ್ನು ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ಆದರೆ ‌ಅಧಿಕಾರ, ಹಣ, ಆಸ್ತಿ, ಕೌಟುಂಬಿಕ ಪರಿಸರ, ಆರೋಗ್ಯ, ವಾಸಿಸುವ ಸ್ಥಳ, ಉದ್ಯೋಗ ಮುಂತಾದ ಕೆಲವು ಮಾನದಂಡಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಕೆಲವರು ಹೆಚ್ಚು ಯಶಸ್ವಿ ಎಂತಲೂ ಮತ್ತು ಮೇಲೆ...

ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ ? (ಭಾಗ 1)

ಫೆಬ್ರ ೦೩ ಲೇಖನ ೯೭ ವೀಕ್ಷಣೆ

ಹೋರಾಡಿ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಅನೇಕ ವ್ಯಕ್ತಿಗಳು ತುಂಬಾ ಕಷ್ಟಪಟ್ಟು ಮೇಲೆ ಬಂದು, ಒಂದು ಬೃಹತ್ ಆರ್ಥಿಕ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು, ತದನಂತರ ಯಾವುದೋ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೫) - ಅಧ್ಯಾತ್ಮ ಪ್ರಕಾಶ

ಫೆಬ್ರ ೦೨ ಲೇಖನ ೧೪೯ ವೀಕ್ಷಣೆ

ಹೊಳೆನರಸೀಪುರ ಅದ್ಯಾತ್ಮ ಪ್ರಕಾಶ ಕಾರ್ಯಾಲಯದ "ಅಧ್ಯಾತ್ಮ ಪ್ರಕಾಶ' ಹಾಸನ ಜಿಲ್ಲೆ ಹೊಳೆನರಸೀಪುರದ ಅದ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಅಧ್ಯಾತ್ಮ ಪ್ರಕಾಶ". ೧೯೨೦ರಲ...

ಪ್ರೀತಿಯ ಆಳದ ಹುಡುಕಾಟ

ಫೆಬ್ರ ೦೨ ಲೇಖನ ೭೨ ವೀಕ್ಷಣೆ

ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರೈಲಿಗೆ ತಲೆ ಕೊಡಲು, ಕುತ...