ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಒಂದು ಲೋಕಾರೂಢಿಯ ಗಾದೆ ಮಾತಿನ ಸುತ್ತಾ....

ಜನ ೨೧ ಲೇಖನ ೬೪ ವೀಕ್ಷಣೆ

ಮನೆ ಗೆದ್ದು ಮಾರು ಗೆಲ್ಲು ಅಥವಾ ಮನ ಗೆದ್ದು ಮಾರು ಗೆಲ್ಲು. ಹೀಗೆ ಒಂದು ಜನಪದೀಯ - ಅನುಭಾವದ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ...

ಮೌನ…!

ಜನ ೨೦ ಲೇಖನ ೫೩ ವೀಕ್ಷಣೆ

ಬಿಗ್ ಬಾಸ್ ಎಂಬ ಕಾರ್ಯಕ್ರಮ ಕೆರಳಿಸಿದ್ದ ಉದ್ವೇಗದ ಕಾತುರತೆ ಈ ಸಮಾಜದ ಮೌಲ್ಯಗಳ ಕುಸಿತದ ಒಂದು ಉದಾಹರಣೆ ಅಷ್ಟೇ. ಇರಲಿ ಬದಲಾವಣೆ ಜಗದ ನಿಯಮ. ಆದರೆ ಆ ಬದಲಾವಣೆ ಪ್ರಗತಿಪರವಾಗಿರಲಿ, ಪ್ರಭುದ್ಧವಾಗಿರಲಿ, ಜೀವನಮಟ್ಟ ಸುಧಾರಣೆಯತ್ತ ಇರಲಿ, ನೆಮ್ಮದಿ...

ಉಚ್ವಾಸ - ನಿಶ್ವಾಸಗಳ ನಡುವೆ...

ಜನ ೧೯ ಲೇಖನ ೮೨ ವೀಕ್ಷಣೆ

ದೇಹವೆಂಬ ದೇಗುಲದಲ್ಲಿ ಹೃದಯವೆಂಬ ಹಣತೆ ಬೆಳಗುತಿದೆ, ಮನಸ್ಸೆಂಬ ಆಳದಲ್ಲಿ ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ. ಜಾತಸ್ಯ ಮರಣಂ ಧ್ರುವಂ.. ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ. ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ... ಸೃ...

ಕನ್ನಡ ಪತ್ರಿಕಾ ಲೋಕ (ಭಾಗ ೨೪೩) - ಸಂವಾದ

ಜನ ೧೯ ಲೇಖನ ೧೦೬ ವೀಕ್ಷಣೆ

ಇಂದೂಧರ ಹೊನ್ನಾಪುರ ಅವರ "ಸಂವಾದ" ಹಿರಿಯ ಪತ್ರಕರ್ತರೂ, ರಾಜ್ಯದ ದಲಿತ ಸಂಘರ್ಷ ಸಮಿತಿಯ ನಾಯಕರಲ್ಲೊಬ್ಬರೂ ಆಗಿರುವ ಇಂದೂಧರ ಹೊನ್ನಾಪುರ ಅವರು ಕಳೆದ ೨೩ ವರ್ಷಗಳಿಂದ ಬೆಂಗಳೂರಿನಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ...

ನೈಜ ಮಾರ್ಗದರ್ಶಕರ ಕೊರತೆ

ಜನ ೧೮ ಲೇಖನ ೫೯ ವೀಕ್ಷಣೆ

ಮಾದರಿ ವ್ಯಕ್ತಿತ್ವಗಳ ಅವಶ್ಯಕತೆ, ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಇವರುಗಳಿಗೆ ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನಾಂಗ ಈ ವಿಷಯದಲ್ಲಿ ಉತ್ತ...

ಇದು ಭಾರತ, ಇದೇ ಭಾರತ…!

ಜನ ೧೭ ಲೇಖನ ೬೨ ವೀಕ್ಷಣೆ

ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು. ನೀನು ಹಿಂದು ಹೀಗೆಯೇ ಇರಬೇಕು, ನೀನು ಮುಸ್ಲಿಂ ಹೀಗೆಯೇ ಇರಬೇಕು, ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು, ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ, ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ, ಎಂ...

ಮನಸ್ಸಿನೊಳಗೆ....

ಜನ ೧೬ ಲೇಖನ ೭೪ ವೀಕ್ಷಣೆ

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತೆಯ ದೂರಕ್ಕೂ ಚಲಿಸಲು ಕಷ...

ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು

ಜನ ೧೫ ಲೇಖನ ೬೬ ವೀಕ್ಷಣೆ

ಕೃತಕ ಮಕರ ಜ್ಯೋತಿ, ಸಹಜ ಸೂರ್ಯ ರಶ್ಮಿಯ ಸ್ಪರ್ಶ. ನಂಬಿಕೆ - ವಾಸ್ತವ - ಧರ್ಮ - ವಿಜ್ಞಾನ - ಪ್ರಾಕೃತಿಕ ಸಹಜತೆ - ಮೂಡನಂಬಿಕೆ - ವೈಜ್ಞಾನಿಕ ಪ್ರಜ್ಞೆ - ನಮ್ಮ ಆಯ್ಕೆ - ನಾಗರಿಕತೆಯ ಬೆಳವಣಿಗೆ - ಬದುಕಿನ ಗುಣಮಟ್ಟ. ದೇವಾಲಯಗಳ ವಾಸ್ತು ವಿನ್ಯಾಸ...

ಸುಗ್ಗಿ - ಹುಗ್ಗಿ - ಪೊಂಗಲ್ ಹಬ್ಬಗಳೇ ಭಾರತದ ಸಾಂಸ್ಕೃತಿಕ ಉತ್ಸವಗಳು

ಜನ ೧೪ ಲೇಖನ ೭೫ ವೀಕ್ಷಣೆ

ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವೂ ಅಡಗಿದೆ.‌ ಆಚರಣೆಗಳಲ್...

ವಾತ್ಸಲ್ಯದ ಒಸಗೆ

ಜನ ೧೩ ಪುಸ್ತಕ ವಿಮರ್ಶೆ ೬೩ ವೀಕ್ಷಣೆ

ಪುಸ್ತಕದೊಳಗೇನಿದೆ ನೋಡಿ... ಮಹಿಳೆಯ ಜೀವನದ ಕಾಲಘಟ್ಟಗಳು, ಬಾಲ್ಯ, ಮುಟ್ಟಿನ ಒಳಗುಟ್ಟು, ಮುಟ್ಟಿನ ತೊಂದರೆಗಳು (pcos), ಮುಟ್ಟಿನ ನೋವು, ಋತುಸ್ರಾವದ ಮುನ್ನಾದಿನಗಳ ಆರೋಗ್ಯ ಸಮಸ್ಯೆ - pms, ಮುಟ್ಟಿನ ನೈರ್ಮಲ್ಯ, ಮೊಡವೆಗಳು, ರಕ್ತಹೀನತೆ, ಬಿಳಿ...

ಚಳಿ ಚಳಿ ತಾಳೆನು ಈ ಚಳಿಯಾ...

ಜನ ೧೩ ಲೇಖನ ೬೬ ವೀಕ್ಷಣೆ

ಸಿನಿಮಾ ಹಾಡು ಮತ್ತೆ ಮತ್ತೆ ನೆನಪಾಗುತ್ತಿದೆ. ಗಡ ಗಡ ನಡಗಿಸುತ್ತಿರುವ ಚಳಿ. ಈ ಬಾರಿ ಚಳಿ ಸ್ವಲ್ಪ ಭಯಂಕರವೇ ಆಗಿದೆ. ಸಾಮಾನ್ಯ ಅನುಭವದಲ್ಲಿ ಹೇಳುವುದಾದರೆ, ಚಳಿಯಲ್ಲೂ ಸಾಕಷ್ಟು ವಿಧಗಳಿವೆ. ಹಿತವಾದ ಚಳಿ, ಮೈ ಕೊರೆಯುವ ಚಳಿ, ಗಡಗಡ ನಡುಗಿಸುವ ಚಳ...

ಪ್ರಾಣಿಗಳೇ ಗುಣದಲಿ ಮೇಲು

ಜನ ೧೨ ಲೇಖನ ೮೧ ವೀಕ್ಷಣೆ

ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ, ಜಾತಿ ಧರ್ಮಗಳು ನಮಗ...