ಪುಸ್ತಕದೊಳಗೇನಿದೆ ನೋಡಿ...
ಮಹಿಳೆಯ ಜೀವನದ ಕಾಲಘಟ್ಟಗಳು, ಬಾಲ್ಯ, ಮುಟ್ಟಿನ ಒಳಗುಟ್ಟು, ಮುಟ್ಟಿನ ತೊಂದರೆಗಳು (pcos), ಮುಟ್ಟಿನ ನೋವು, ಋತುಸ್ರಾವದ ಮುನ್ನಾದಿನಗಳ ಆರೋಗ್ಯ ಸಮಸ್ಯೆ - pms, ಮುಟ್ಟಿನ ನೈರ್ಮಲ್ಯ, ಮೊಡವೆಗಳು, ರಕ್ತಹೀನತೆ, ಬಿಳಿಸ್ರಾವ / ಮುಟ್ಟು, ಗರ್ಭಕೊರಳ ಕ್ಯಾನ್ಸರ್ ಲಸಿಕೆ - HPV Vaccine, ಹದಿಹರೆಯ ಮತ್ತು ಮಾನಸಿಕ ಆರೋಗ್ಯ, ಹದಿಹರೆಯದ ಗರ್ಭಧಾರಣೆ, POCSO ಕಾಯಿದೆ, ಸಂತಾನೋತ್ಪತ್ತಿ, ತಾಯ್ತನ, ಗರ್ಭಿಣಿಯರ ವೈದ್ಯಕೀಯ ತಪಾಸಣೆ, ಗರ್ಭಿಣಿಯರ ಆಹಾರ ಮತ್ತು ವ್ಯಾಯಾಮಗಳು, ಗರ್ಭಿಣಿಯರಲ್ಲಿ ವಾಂತಿ, ಗರ್ಭಪೂರ್ವ ಸಮಾಲೋಚನೆ, ಗರ್ಭಪಾತ, ತೊಡಕಿನ ಗರ್ಭಧಾರಣೆ - High Risk Pregnancy, ಮಧುಮೇಹ ಮತ್ತು ಗರ್ಭಧಾರಣೆ, ಸಿಸೇರಿಯನ್ ಹೆರಿಗೆ, ಬಾಣಂತಿ ಆರೈಕೆ, ಸ್ಯನ್ಯಪಾನ, ಅಕಾಲಿಕ - ಅವಧಿ ಪೂರ್ವ ಜನಿಸಿದ ಮಗುವಿನ ಕಾಳಜಿ - ಕಾಂಗರೂ ತಾಯಿ ಆರೈಕೆ, ಕುಟುಂಬ ನಿಯಂತ್ರಣ ಯೋಜನೆಗಳು, ಗರ್ಭಿಣಿ ಹಾಗೂ ಬಾಣಂತಿಯರ ಮಾನಸಿಕ ಆರೋಗ್ಯ, ಸಂತಾನಹೀನತೆ, ಮಗಿಳೆ ಮತ್ತು ಆರೋಗ್ಯ, ನಡುವಯಸ್ಸಿನ ಋತುಚಕ್ರದ ವೈಪರೀತ್ಯಗಳು, ಕ್ಯಾನ್ಸರ್ ಎಂಬ ಮಹಾಮಾರಿ, ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಜನನಾಂಗದ ಗಡ್ಡೆಗಳು, ಲೈಂಗಿಕ ಸೋಂಕುಗಳು, ಋತುಬಂಧ, ಉತ್ತಮ ಆರೋಗ್ಯಕ್ಕಾಗಿ ಸೂಕ್ತ ಜೀವನಶೈಲಿ, ಬೇಸಿಗೆ ಮತ್ತು ಆರೋಗ್ಯ, ತಂಬಾಕು ಮತ್ತು ಮಹಿಳಾ ಆರೋಗ್ಯ, ಸ್ಥೂಲಕಾಯ ಅಥವಾ ಬೊಜ್ಜುತನ, ಪ್ಲಾಸ್ಟಿಕ್ ಸಂತಾನಹೀನತೆಗೆ ಕಾರಣವೇ ?, ಮಹಿಳಾ ದೌರ್ಜನ್ಯ, ಡಿಜಿಟಲ್ ದೌರ್ಜನ್ಯ, ಜೀವನಶೈಲಿ ಸಂಬಂಧಿತ ಕಾಯಿಲೆಗಳು, ಉಪಸಂಹಾರ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!