ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜನಾರ್ದನ ದುರ್ಗಾ ಅವರ ಹನಿ-ಫನ್ನಿ

ನವೆಂ ೦೩ ಕವನ ೬೧ ವೀಕ್ಷಣೆ

*ಉ-ದರ!* *ದಿನದಿಂದ* *ದಿನಕ್ಕೆ* *ಏರುತ್ತಲೇ ಇದೆ...* *ಈರುಳ್ಳಿ ದರ..!* *ಇದರಿಂದ* *ದೊಡ್ಡದಾಗಿದೆ* *ನೋಡಿ...* *ಮಧ್ಯವರ್ತಿಗಳ ಉದರ..!!* ***** *ಭಾರ-ಹಾರ!* *ಕಷ್ಟಗಳು* *ಬಂದೆರಗಿದಾಗ* *ಹಾಕ್ತೀವಿ...* *ದೇವರ ಮೇಲೆ ಭಾರ...!* *ಗೆದ್ದು ಬ...

ಐತಿಹಾಸಿಕ ಕವನ - *ಗಂಡುಗಲಿ ಕುಮಾರ ರಾಮ*

ನವೆಂ ೦೨ ಕವನ ೪೫ ವೀಕ್ಷಣೆ

ಕನ್ನಡ ನಾಡಿನ,ಚಿನ್ನದ ಬೀಡಿನ ರನ್ನದ ರಾಮನು ಗಂಡುಗಲಿ|| ಕನ್ನವ ಹಾಕುವ,ನನ್ನಿಯ ನಾಡುವ ಕುನ್ನಿಗೆ ಸಿಂಹ ಸ್ವಪ್ನದಲಿ ||೧|| ಪರನಾರಿಯಣ್ಣ,ಶಿರಕಾಯೊವಣ್ಣ ಪರಶಿವನಾಂಶದ ರಾಮಣ್ಣ | ಧರಣಿಗೆ ಕುತ್ತನು,ತರುವಂತ ಶತೃಗೆ ಮರಣದ ದೀಕ್ಷೆಯ ನೀಡುವನು ||೨||...

ಬಾಳಿಗೊಂದು ಚಿಂತನೆ (12) - ದೋಷ

ನವೆಂ ೦೨ ಲೇಖನ ೫೫ ವೀಕ್ಷಣೆ

*ದೋಷ*ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸಂದರ್ಭಕ್ಕೆ ಸರಿಯಾಗಿ ನಾವು ಅದನ್ನು ಬಳಸಲು, ಅರ್ಥ ಮಾಡಿಕೊಳ್ಳಲು ಕಲಿಯುವುದೇ ಜಾಣತನ. 'ಆ ಹುಡುಗ ಅಥವಾ ಹುಡುಗಿಯ ಜಾತಕದಲ್ಲಿ ದೋಷವಿದೆ' ಹೇಳುವುದು ಕೇಳಿದ್ದೇವೆ. ರಾಹು, ಕೇತು, ಕುಜ ದೋಷಗಳು ಅಥವಾ ಇನ್ನಾವ...

ಕನ್ನಡ ಪ್ರೀತಿಯ ಕವನಗಳು

ನವೆಂ ೦೧ ಕವನ ೪೨೩ ವೀಕ್ಷಣೆ

*ಪ್ರಕೃತಿಯೊಳು ಕನ್ನಡಾಕ್ಷರ* ಸುತ್ತಲೂ ಮುತ್ತಲೂ ಎತ್ತೆತ್ತಲೂ ಪ್ರಕೃತಿ ಮಾತೆಯು ಅಕ್ಕರೆಯಿಂದಲಿ ಕನ್ನಡ ಅಕ್ಷರ ಅಪ್ಪಿಹಳು ಬೀಜದ ಮೊದಲ ಚಿಗುರಿನ ಆಕೃತಿ ಕನ್ನಡ ಅಕ್ಷರ *ಒ* *ಒ* ಟ್ಟಿಗೆ ಬಾಳುವ ಸಂದೇಶ ಹೊತ್ತು ನಿಂದಿದೆ ಚಿಗುರೆಲೆ ಹವಣಿಕೆ ಅಕ್ಷರ...

ಕನ್ನಡ ರಾಜ್ಯೋತ್ಸವದ ಕವನಗಳು

ಅಕ್ಟೋ ೩೧ ಕವನ ೬,೪೫೦ ವೀಕ್ಷಣೆ

*ರನ್ನ ಚಿನ್ನದ ನಾಡು* ಕನ್ನಡ ನಾಡಿದು ಚಿನ್ನದ ಬೀಡಿದು ರನ್ನನು ಜನಿಸಿದ ಪುಣ್ಯನೆಲ| ಪೊನ್ನನು ಪಾಡಿದ ಜನ್ನನು ಪೊಗಳಿದ ಕನ್ನಡ ನಾಡಿನ ಪುಣ್ಯಜಲ||೧|| ತೆಂಗನು ಬೆಳೆಯುವ ಕಂಗನು ತೆಗೆಯುವ ರಂಗಲಿ ನಾಡಿದು ರಮಣಿಯವು| ಗಂಗೆಯ ರೂಪದಿ ತುಂಗೆಯು ಹರಿಯುವ...

ತಾಯಿ ಭಾಷೆ ಕನ್ನಡದ ಉಳಿವಿಗಾಗಿ...

ಅಕ್ಟೋ ೩೧ ಲೇಖನ ೮೨ ವೀಕ್ಷಣೆ

ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು ಮಾಡಬಹುದಾದ ಕೆಲವು ಕರ್ತವ್...

ಒಂದು ಒಳ್ಳೆಯ ನುಡಿ (17) - ಸುರಕ್ಷತೆ

ಅಕ್ಟೋ ೩೧ ಲೇಖನ ೭೭ ವೀಕ್ಷಣೆ

*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಎಲ್ಲ...

ಸಮಾಜ ಸೇವೆ ಎಂದರೇನು ?

ಅಕ್ಟೋ ೩೦ ಲೇಖನ ೭೯೪ ವೀಕ್ಷಣೆ

ನಿಸ್ವಾರ್ಥವೇ ? ತ್ಯಾಗವೇ ? ಸ್ವಾರ್ಥದ ಮುಖವಾಡವೇ ? ವೃತ್ತಿಯೇ ? ಹವ್ಯಾಸವೇ ? ಕರ್ತವ್ಯವೇ ? ವ್ಯಾಪಾರ ವ್ಯವಹಾರವೇ ? ಅಧಿಕಾರ ಹಣ ಪ್ರಚಾರದ ಮೋಹವೇ ? ಪಲಾಯನ ಮಾರ್ಗವೇ ? ನಾಯಕತ್ವದ ಪ್ರದರ್ಶನವೇ ? ಕೆಲಸವಿಲ್ಲದವರ ಅನವಶ್ಯಕ ಓಡಾಟವೇ ? ಹೊಟ್ಟೆ ಪ...

ಅಮ್ಮ ನೀನು ಅಮೃತದಾತೆ

ಅಕ್ಟೋ ೩೦ ಕವನ ೫೮ ವೀಕ್ಷಣೆ

ಅಮ್ಮನೊಲವೆ ಸದಾ ಆಸರೆ ಅನುರಾಗಕದು ನಿತ್ಯ ಕೈಸೆರೆ ಅಮೃತವನೀವ ದಿವ್ಯ ಸಕ್ಕರೆ ಅಕ್ಷಯಪಾತ್ರೆಯು ತಥ್ಯಧಾರೆ... ಅವಲೊಡಲು ಸ್ವರ್ಗವದು ಅಚ್ಚರಿಯಲಿ ಕುಸುಮವದು ಅಕ್ಕರೆಯ ಸುವರ್ಣವದು ಅಪರೂಪಕೆ ಭವ್ಯ ಸೌಖ್ಯವದು... ಅಪ್ಪನ ಸಾರಥಿಯಿವಳು ಅವನೆಗಲಿಗೆ ಹೆಗ...

ಬಾಳಿಗೊಂದು ಚಿಂತನೆ (11) - ದೈವತ್ವ

ಅಕ್ಟೋ ೨೯ ಲೇಖನ ೭೩ ವೀಕ್ಷಣೆ

ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವುಗಳು. ಆದರೆ ಒಮ್ಮೊಮ್ಮೆ ಈ ಪ್ರಕೃತಿ ಇರುವುದೇ ನಮಗಾಗಿ ಎಂಬ ಭ್ರಮೆಯಿಂದ, ಅದರ ನಾಶಕ್ಕೆ ಹೆಜ್ಜೆಯಿಟ್ಟುಬಿಡುತ್ತೇವೆ. ಹೀಗೆ ಒಬ್ಬೊಬ್ಬರಾಗಿ ಅಧಿಕಾರ ಚಲಾಯಿಸಿ *ದೈವತ್ವ* ಹೋಗಿ ಇಂದು ವಿನಾಶದತ್ತ ಬಂದು ನಿ...

ಚೆಲುವೆ ಮನದೊಳು

ಅಕ್ಟೋ ೨೯ ಕವನ ೮೪ ವೀಕ್ಷಣೆ

ಚೆಲುವೆ ಮನದೊಳು ಚೆಲುವ ಬಂದನು ಚೆಲುವಿನಾ ನಗು ಸೂಸುತ ಚೆಲುವ ಸುಮವದು ಚೆಲುವ ಹರಡಲು ಚೆಲುವು ಬಂದಿತು ಬಳುಕುತ ಕಾಂತಿ ನಯನದಿ ಕಾಂತ ತುಂಬಲು ಕಾಂತಿ ಸವಿಯದು ಹರಡುತ ಕಾಂತ ಪ್ರಭೆಯೊಳು ಕಾಂತಿ ಹೊಮ್ಮಲು ಕಾಂತ ಮನವದು ಹೊಳೆಯುತ ಮಧುರ ಭಾವನೆ ಮಧುರ ಲತ...

ಅಪ್ಪೆಗ್ ಬಾಲೆದ ಓಲೆ

ಅಕ್ಟೋ ೨೮ ಪುಸ್ತಕ ವಿಮರ್ಶೆ ೧೧೨ ವೀಕ್ಷಣೆ

*ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಿತ ಸಂಕಲನ "ಅಪ್ಪೆಗ್ ಬಾಲೆದ ಓಲೆ"* # 1993ರಲ್ಲಿ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ " ತುಳುಕೂಟೊ ಇಟ್ಟೆಲ್"ಎಂಬ ಸಂಸ್ಥೆಯು 1997ರಲ್ಲಿ "ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್" ಎಂಬ ಹೊಸನಾಮಧೇಯ ಪ...