ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಾ.ವೀ.ಕೃಷ್ಣದಾಸ್ ಅವರ ‘ಹಾಯ್ಕು’ಗಳು

ನವೆಂ ೨೦ ಕವನ ೫೦ ವೀಕ್ಷಣೆ

ಕಾಸಿದ್ದವರು ಪಟ್ಟ ಗೆದ್ದರು;ಜನ ಸೋತೇ ಬಿಟ್ಟರು! *** ಕಾಲೆಳೆಯುತಾ ಕಾಲ ಕಳೆಯಬೇಡಿ; ಕಲೆತು ನೋಡಿ! *** ನೀ ಕೊಟ್ಟ ಹೂವು ಹಾವಾಗಬಾರದಿತ್ತು; ಎದೆ ಇಬ್ಭಾಗ! *** ಬೇರು ನಿತ್ಯವೂ ಹೋರಾಡುವುದು; ಮರ ಉಸಿರಾಡಲು! - *ಕಾ.ವೀ.ಕೃಷ್ಣದಾಸ್*

ಈರಪ್ಪ ಬಿಜಲಿಯವರ ಗೀತೆಗಳು

ನವೆಂ ೨೦ ಕವನ ೪೦ ವೀಕ್ಷಣೆ

*ನರಸಿಂಹ* ನಮೋ ನಮೋ ನರಸಿಂಹ ನಮ್ಮ ಸಲವೊ ನರಸಿಂಹ ಬವಣೆ ನೀಗೊ ನರಸಿಂಹ ಶರಣು ಬಂದೆ ನರಸಿಂಹ|| ದೀನ ನಾನು ನರಸಿಂಹ ಮಾನ ಕಾಯೊ ನರಸಿಂಹ ನಾಮ ನುಡಿವೆ ನರಸಿಂಹ ಮೇಘ ಶಾಮ ನರಸಿಂಹ|| ಭಕ್ತ ಪ್ರೀಯ ನರಸಿಂಹ ಶಕ್ತಗೊಳಿಸೊ ನರಸಿಂಹ ಯುಕ್ತಿ ತಾರೊ ನರಸಿಂಹ ಮ...

ಹಾ ಮ ಸತೀಶ್ ಅವರ ತ್ರಿವಳಿ ಕವನಗಳು

ನವೆಂ ೧೯ ಕವನ ೪೧ ವೀಕ್ಷಣೆ

ನೀನಿರುವ ಮನೆಯಲ್ಲಿ ನೀನಿರುವ ಮನೆಯೊಳಗೆ ನಂದಾದೀಪ ಬೆಳಗಲಿ ನಾನಿರುವ ಮನದೊಳಗೆ ಹೊಸ ಜೀವ ಹಾಡಲಿ ಚೈತನ್ಯ ತುಂಬುವಾಗ ಚಿಂತೆಗಳು ದೂರವಾಗಿ ಚಿಂತನೆಯ ಸೊಗಡಿನಲಿ ಮನ ಸವಿದು ಬಾಳಲಿ ನವ ತನುವಿನಾಳದೊಳಗೆ ಹೊಸ ಬಯಕೆಯು ಮೂಡಲಿ ಸವಿ ಜೇನಿನ ಹೃದಯದೊಳು ಉಯ್...

ಬಾಳಿಗೊಂದು ಚಿಂತನೆ (14) - ಸೋಲು - ಗೆಲುವು

ನವೆಂ ೧೯ ಲೇಖನ ೭೯ ವೀಕ್ಷಣೆ

ನಾವೆಲ್ಲರು *ಗೆಲುವು*ಸಿಕ್ಕಾಗ ಹಿಗ್ಗುತ್ತೇವೆ. ಸಂತೋಷ ಪಡುತ್ತೇವೆ. ಎಲ್ಲರೊಂದಿಗೆ ಹಂಚಿಕೊಳ್ಳುತ್ತೇವೆ. *ಸೋಲು* ಬಂದಾಗ ಕುಗ್ಗುತ್ತೇವೆ, ಮನಸ್ಸು ಮುದುಡುತ್ತದೆ. ಅಯ್ಯೋ, ನನಗೆ ಹೀಗಾಯಿತಲ್ಲ? ಎಂದು ಹಲುಬುತ್ತೇವೆ. ಆ *ಸೋಲನ್ನು* ಸಹ ನಾವು ನಮ್ಮ...

ಗೀತಾಮೃತ - 12

ನವೆಂ ೧೯ ಲೇಖನ ೫೪ ವೀಕ್ಷಣೆ

*ಅಧ್ಯಾಯ ೪* *ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ:/* *ತಸ್ಯ ಕರ್ತಾರಮಪಿ ಮಾಂ ವಿದ್ದ್ಯಕರ್ತಾರಮವ್ಯಯಮ್//೧೩//* ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ನಾಲ್ಕು ವರ್ಣಗಳ ಸಮೂಹವು ಗುಣ ಮತ್ತು ಕರ್ಮಗಳ ವಿಭಾಗಪೂರ್ವಕವಾಗಿ ನನ್ನ...

ವಿಷ್ಣುಭಟ್ಟ ಗೋಡ್ಸೆಯ ‘ನನ್ನ ಪ್ರವಾಸ'

ನವೆಂ ೧೮ ಪುಸ್ತಕ ವಿಮರ್ಶೆ ೧೦೪ ವೀಕ್ಷಣೆ

*ಡಾ. ಜಿ. ಭಾಸ್ಕರ ಮಯ್ಯ ಅವರ "1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ 'ನನ್ನ ಪ್ರವಾಸ' ಮಾಝಾ ಪ್ರವಾಸ"* ಡಾ. ಜಿ. ಭಾಸ್ಕರ ಮಯ್ಯ ಅವರು ಅನುವಾದಿಸಿದ ವಿಷ್ಣು ಭಟ್ಟ ಗೋಡ್ಸೆಯವರ "ನನ್ನ ಪ್ರವಾಸ" ಅಥವಾ "ಮಾಝಾ ಪ್ರವಾಸ" 2018...

‘ನದಿಯ ತೀರ’ ಬಗ್ಗೆ ಎರಡು ಕವನಗಳು

ನವೆಂ ೧೮ ಕವನ ೭೦೮ ವೀಕ್ಷಣೆ

ಸಲಿಲದ ತೀರದಿ ಚಾರುವ ತಾಣವು ಕಲರವ ಜುಳುಜುಳು ನಾದದಲಿ ಚೆಲುವಿನ ಸಿರಿಯದು ಹಸಿರಿನ ಬೆಟ್ಟವು ನೆಲೆದಲಿ ಸುಮಧುರ ಗೀತದಲಿ ವಿಹಗದ ಚಾರಣ ಕಣಿವೆಯ ತುಂಬುತ ಕಹಳೆಯ ಮೊಳಗಿಸಿ ಗಗನದಲಿ ಸಹನದಿ ಆಲಿಸಿ ಕೇಳಿದ ಕಲರವ ದಹನವ ಮಾಡಿದೆ ತುಹಿನದಲಿ ಹಸಿರಿನ ಢಾಳವು...

ಶಂಕರಾನಂದ ಹೆಬ್ಬಾಳರ ಒಂದು ಗಝಲ್

ನವೆಂ ೧೭ ಕವನ ೪೭ ವೀಕ್ಷಣೆ

ಅಷ್ಟಾದಶ ಪುರಾಣ ದಶೋಪನಿಷತ್ತುಗಳನು ಪಾರಾಯಣ ಮಾಡಿಸುತ್ತಲಿ ಆಲಿಸು| ರಾಮಾಯಣ ಮಹಾಭಾರತ ಕಾವ್ಯಗಳನು ತಿಳಿದು ಓದಿಸುತ್ತಲಿ ಆಲಿಸು|| ತೀರ್ಥಂಕರರ ಚರಿತೆ ಶಾಸನದ ಸ್ತುತಿಸಾಲುಗಳ ಕಣ್ತುಂಬಿಕೊಳುತ್ತ ಹೋಗುವೆ| ವೈಭವದಿ ಮೆರೆದ ಶ್ರೀಮಂತ ರಾಜಮನೆತನಗಳ ಇತ...

ಎರಡು ಹಿತನುಡಿಗಳು

ನವೆಂ ೧೭ ಲೇಖನ ೬೩ ವೀಕ್ಷಣೆ

ಚಾಣಕ್ಯ ನೀತಿ ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ. ಅವು ಒಂದಕ್ಕೊಂದು ವೈರಿಗ...

ಬಾಲ್ಯದ ಸವಿ ನೆನಪುಗಳು

ನವೆಂ ೧೬ ಕವನ ೭೨೦ ವೀಕ್ಷಣೆ

ಬಾಲ್ಯದ ಆಟವ ನೆನದರೆ ಚಂದವು ಮತ್ತೆ ಮರಳದು ಆ ಶುಭಘಳಿಗೆ ಅದ್ಭುತ ಅಮೋಘ ಸುಂದರ ಕ್ಷಣವದು ನಲಿಯುತ ಜಿಗಿಯುವ ಬಾಳಿಗೆ.. ಮಕ್ಕಳ ನಲಿವದು ನಕ್ಕರೆ ಬರುವುದೆ ಹಲವು ಕನಸುಗಳ ಹೊತ್ತಿಗೆ ಚಕ್ಕನೆ ಓಡುವ ನಲುಮೆಯ ಆಟದಿ ತೇಲುತ ಕುಣಿಯುವ ಘಳಿಗೆ ಅಬ್ಬಾಬ್ಬ!...

ದೇವರು ಮತ್ತು ಭಕ್ತಿ

ನವೆಂ ೧೬ ಲೇಖನ ೨೨೮ ವೀಕ್ಷಣೆ

ದೇವರು ಮತ್ತು ಭಕ್ತಿ ಎಂಬುದು ಒಂದು ಶಕ್ತಿ. ಸರ್ವಂತರಾಮಿಯಾದ, ಅಣುರೇಣು, ತೃಣ ಕಾಷ್ಟಗಳಲ್ಲೂ ನೆಲೆಸಿದ ‘ಭಗವಂತನ’ ನೆಲೆ ಬೆಲೆ ಕಂಡವರಾರೂ ಇಲ್ಲ. ನಮ್ಮ ಮನದಲ್ಲೊಂದು ಕಲ್ಪನೆ ’ದೇವರ’ ಬಗ್ಗೆ, ಹೀಗಿರಬಹುದು, ಹಾಗಿರಬಹುದು ಎಂಬುದಾಗಿ ಅಷ್ಟೆ. ನಮಗೆ...

ಮದ್ದು ಗುಂಡಿನ ಕಿಡಿಯು ಹಾರಿಸಿ...

ನವೆಂ ೧೫ ಕವನ ೧೨೨ ವೀಕ್ಷಣೆ

(ಭಾಮಿನಿ ಷಟ್ಪದಿ) ದೀಪ ಹಚ್ಚುತ ತಮವದೂಡುತ ಧೂಪ ಬೆಳಗಿ ಜ್ಞಾನ ತುಂಬಿದೆ ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ ಛಾಪು ಮೂಡಿಸಿ ಕಳೆಯು ಚೆಲ್ಲಿದೆ ದಾಪುಗಾಲಿನ ರಂಗ ಕುಣಿಯುತ ಕಾಪು ಮಾಡುತ ಮನವ ಗೆಲ್ಲುತ ಶುಭವ ಕೋರುತಿದೆ|| ಸಾಲು ಹಣತೆಯ ಬೆಳಗಿ ಮನೆಯ...