ಕಾ.ವೀ.ಕೃಷ್ಣದಾಸ್ ಅವರ ಹನಿಗಳು
*ಅಮ್ಮ* ಹೊತ್ತು ಹೆತ್ತವಳು ಹೊತ್ತಗೆ! ಕಾಲ ಮಿಂಚಿತು ಗೊತ್ತಾಗುವ ಹೊತ್ತಿಗೆ! *** *ಹಾಯ್ಕು* ದಯಾಮಯನ ನೆರಳಲ್ಲೂ ಜಗತ್ತು ದಯನೀಯವೇ! *** *ಉರಿ* ಬೆಳಗಲು ದೀಪದ ಬತ್ತಿ ಉರಿಯಬೇಕು! ಕೆಲವರಿಗೆ ಬದುಕಲು ಊರೇ ಹೊತ್ತಿ ಉರಿಯಬೇಕು!! *** *ಹಾಯ್ಕು* ಹೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shreerama Diwana
*ಅಮ್ಮ* ಹೊತ್ತು ಹೆತ್ತವಳು ಹೊತ್ತಗೆ! ಕಾಲ ಮಿಂಚಿತು ಗೊತ್ತಾಗುವ ಹೊತ್ತಿಗೆ! *** *ಹಾಯ್ಕು* ದಯಾಮಯನ ನೆರಳಲ್ಲೂ ಜಗತ್ತು ದಯನೀಯವೇ! *** *ಉರಿ* ಬೆಳಗಲು ದೀಪದ ಬತ್ತಿ ಉರಿಯಬೇಕು! ಕೆಲವರಿಗೆ ಬದುಕಲು ಊರೇ ಹೊತ್ತಿ ಉರಿಯಬೇಕು!! *** *ಹಾಯ್ಕು* ಹೆ...
*ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"* " ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ...
ಗಝಲ್ ೧ ಸರಿರಾತ್ರಿ ನಡುದಾರಿಯಲಿ ದುಷ್ಟರ ಕೈಯಿಂದ ರಕ್ಷಿಸಿದೆಯಲ್ಲ ಸಖ ಸುರಿಯುವ ಕಣ್ಣೀರನು ಸರಸರನೆ ವಸ್ತ್ರದಲಿ ಒರೆಸಿದೆಯಲ್ಲ ಸಖ|| ಹಿರಿಯರ ಹಿತವಚನ ದಿಕ್ಕರಿಸಿದ ನಾನಗಿಂದು ತಕ್ಕಶಿಕ್ಷೆಯಾಯಿತು ನರ ರೂಪದ ಕೀಚಕರಿಂದ ದೂರ ದೂರಕೆ ಸರಿಸಿದೆಯಲ್ಲ...
ಹೆಸರು ಹೇಳಬೇಕೆ ಚೆಲುವೆ ಒಲವೆಂದರೆ ಸಾಲದೆ ಖುಷಿಯೆಡೆಯಲಿ ಸವಿ ಕಾಣದೆ ಹೋದೆಯೆಲ್ಲೆ ಕೋಮಲೆ ಮೌನದೊಳಗೆ ಪ್ರೀತಿಯೋಲೆ ಮೂಕವಾಗಿ ಕರಗಿತೆ ಚಿಂತೆ ತಾಳ ಹಾಕಲಾಗ ಶಾಂತಿ ದೂರವಾಯಿತೆ ಹಣದ ಮೋಹ ಬೇಡವೆಂದು ಬಡಿದುಕೊಂಡೆ ನನ್ನನಂದು ಕೊನೆಗು ತಾಳ ತಪ್ಪಿಹೋಗಿ...
ಸತ್ಯ ನಮಗೆಲ್ಲ ತಿಳಿದ ವಿಚಾರ. *ಪರಮ ಸತ್ಯ* ಭಗವಂತನಿಗೆ ಪೂರ್ಣ ಶರಣಾಗುವುದು, ಅವನ ನಾಮವನ್ನು ಮನಸಾ ಧ್ಯಾನಿಸುವುದು, ಎಲ್ಲಾ ನಿನಗೇ ಬಿಟ್ಟದ್ದು, ನಾನು ಮಾಡುವ ಕರ್ತವ್ಯ ಮಾಡುತ್ತೇನೆ, ನೀನು ನನ್ನನ್ನು ನೋಡಿಕೊ, ಕಷ್ಟ ಸುಖ ಎರಡೂ ನಿನ್ನ ಲೀಲೆ ಎನ...
ಎನಿತು ಅಂದ ಚೆಂದವೋ ಈ ಕಲೆ ನೋಡಿದೊಡನೇ ಮೈಮರೆತಿದ್ದೆವಲ್ಲಾ ಸಖಿ ಸೆಳೆತವೇನೋ ಯಕ್ಷಗಾನದ ಹೆಸರು ಕೇಳಿದೊಡನೇ ಮನದೊಳಗೆ ಹರ್ಷಿಸುತ್ತಿದ್ದೆವಲ್ಲಾ ಸಖಿ ಸಂಜೆಯ ಹೊತ್ತಲಿ ಬಯಲಾಟ ವೀಕ್ಷಣೆಗೆ ಕಾದು ಕುಳಿತಿರುವ ಪರಿ ನೆನಪಿದೆಯೇ ಚೌಕಿಯ ಒಳಗ್ಹೋಗಿ ಮೆಲ್...
*ಅಧ್ಯಾಯ ೪* *ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹ:/* *ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೨೧//* ಯಾರಿಗೆ ಯಾವುದೇ ಪ್ರಕಾರದ ಆಸೆಯಿಲ್ಲವೋ ,ಯಾರು ಅಂತ:ಕರಣ ಮತ್ತು ಇಂದ್ರಿಯಗಳ ಸಹಿತ ಶರೀರವನ್ನು ಗೆದ್ದಿರುವನೋ,ಯಾರು...
ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲ್ಕಿದೆಯಲ್ಲ ನೀನು|| ಭೀತಿಯಿಲ್ಲದೆ ಮೋಹದಲ್ಲಿ ಅಪ್ಪಿದೆಯಲ್ಲ ನೀನು|| ನಲ್ಲನ ಸ್ವರ್ಗಸುಖ ಸ್ಪರ್ಶದಲ್ಲಿ ಒಲವನ್ನು ಕಾಣುತಿರುವೆ| ಚಲ್ಲುತ ನಗೆಯನ್ನು ಭಾವದಲ್ಲಿ ತೇಲಿದೆಯಲ್ಲ ನೀನು|| ಕಡಲಿನ ತೆರೆಗಳಂತೆ ಉಕ್ಕಿ ಬರುತ...
*ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ. ಅದು ಉಪ್ಪನ್ನು ಹೀರ್ಕೊಳುತ್ತೆ.* ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ, ಸಾಲದ ಹೊರೆಯೇರಿದಾಗ ತೀರ್ಸೋಕೆ. *ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್...
ಪಿಸುಮಾತಿನ ಒಳದನಿಯ ವೈಖರಿಯ ಅರಿಯುವೆನು ಸಖಿ|| ನಸುನಗುತ ಕಾನನದಿ ಸುತ್ತುತ ತಿಳಿಯುವೆನು ಸಖಿ|| ಜಗದ ಜಂಜಡಗಳ ಮರೆತು ಲೋಕದಲಿ ಸಾಗೋಣ| ಸೊಗಸಿನ ನಲ್ನುಡಿನ ಇಂದು ಆಲಿಸುವೆನು ಸಹಿ|| ಶಿಖರದ ಶೃಂಗದಲಿ ಪ್ರೀತಿಯಲಿ ಅಪ್ಪಿ ಮುದ್ದಾಡೋಣ| ಪ್ರಖರದ ಛಾಯೆ...
ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು ತಪ...
ಮಾನವ ಜನ್ಮ ಬಹಳ ದೊಡ್ಡದು. ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯಗಳಿಗನುಸಾರವಾಗಿ, ಈ ಜನ್ಮವೆತ್ತಿದವರು ನಾವುಗಳು. ನಮ್ಮ ಗುಣಾವಗುಣಗಳಿಗೂ, ನಾವೆಸಗಿದ ಕಾರ್ಯಗಳೇ ಕಾರಣ. ವಿವೇಕಿಗಳಾದವರು, ಜ್ಞಾನವಂತರು, ಉತ್ತಮರು, ವಿದ್ಯಾವಂತರು ತಮ್ಮ ತಮ್ಮ ಗುಣದೋಷಗ...