ಗೀತಾಮೃತ - 11
*ಅಧ್ಯಾಯ ೪* *ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/* *ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//* ನೀನು ನನ್ನ ಭಕ್ತನೂ, ಪ್ರಿಯಸಖನೂ ಆಗಿರುವೆ,ಆದ್ದರಿಂದ ಅದೇ ಈ ಪುರಾತನವಾದ ಯೋಗವನ್ನು ಇಂದು ನಾನು ನಿನಗೆ ಹೇಳಿದ್ದೇನೆ;...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shreerama Diwana
*ಅಧ್ಯಾಯ ೪* *ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/* *ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//* ನೀನು ನನ್ನ ಭಕ್ತನೂ, ಪ್ರಿಯಸಖನೂ ಆಗಿರುವೆ,ಆದ್ದರಿಂದ ಅದೇ ಈ ಪುರಾತನವಾದ ಯೋಗವನ್ನು ಇಂದು ನಾನು ನಿನಗೆ ಹೇಳಿದ್ದೇನೆ;...
( ಭಾಮಿನಿ ಷಟ್ಪದಿ) ಕಮಲವದನೆಯೆ ವಿಷ್ಣುವಲ್ಲಭೆ ಕಮಲಕೋಮಲ ಚಂಚರೀಕಳೆ ಕಮಲ ಮಾಲೆಯ ಕೊರಳಿನಲ್ಲಿಯೆ ಧರಿಸಿ ಮೆರೆಯುವಳು|| ಕಮಲ ಕುಸುಮ ಪ್ರಿಯಳೆ ಲಕ್ಷ್ಮೀ ಕಮಲಿಕಾ ದೇವಿಯದು ಮಾಧವಿ ಕಮಲವಾಸಿನಿ ಪಾಲಕಡಲಲಿ ಪುಟ್ಟಿ ಬಂದಿಹಳು|| ಚಾರು ಹಾಸಿನಿ ವನದವಾಸಿ...
ಇಂದು ನವಂಬರ ೧೪ ವಿಶೇಷ ದಿನ. ಶಾಲೆಗಳಿರುತ್ತಿದ್ದರೆ ಮಕ್ಕಳಿಗೆ ಒಂದು ರೀತಿಯಲ್ಲಿ ಸಂಭ್ರಮ ಸಡಗರ. ಚಾ ಚಾ ನೆಹರೂರವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಮಕ್ಕಳಿಗೆ ಶುಭವಾಗಲೆಂದು ಹಿರಿಯರಾದಿಯೆಲ್ಲ...
ಭಾವಗಳ ಚಿತ್ತಾರ ಬಣ್ಣಗಳ ಚಿತ್ತಾರ ಬೆಳಕುಗಳ ಹರಿಕಾರ ವರುಷ ಹರುಷದ ಜೊತೆಗೆ ಉಲ್ಲಾಸ ಸಾಗರ// ಸೋಲು ಗೆಲುವಿನ ನಡುವೆ ಒಲವಿನಾಟ ಬಾಳ ಹಾದಿಯ ತಿರುವ ಮಡಿಲ ನೋಟ// ಕತ್ತಲೆಯ ಸರಿಸಿ ಬೆಳಕ ಕೊಡುತಲೆ ಸಾಗಿ ಜಾತಿ ಮತವನು ತೊರೆದು ಎಲ್ಲರೊಂದೇ ಬಾಗಿ// ಆಸೆ...
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಸಾಧನೆಯನ್ನು ಮಾಡಿ,*ದಾಸ ಸಾಹಿತ್ಯ*ವನ್ನು ಉಣಬಡಿಸಿದವರಲ್ಲಿ ಅಗ್ರಗಣ್ಯರು *ಪುರಂದರದಾಸರು*. ಕೋಟಿ ಸಂಪತ್ತು ತನ್ನಲ್ಲಿದ್ದರೂ, ಎಲ್ಲವನ್ನೂ ತ್ಯಜಿಸಿ, ವ್ಯಾಸರಾಯರ ಶಿಷ್ಯರಾಗಿ, ದಾಸರಾಗಿ, ಹಾಡುಗಳ ಮೂಲಕ,...
ಬಾಳ ಪಯಣದಲ್ಲಿ ಹಾದಿ ತೋರಿಸುತ ಜೀವನ ಪೂರ್ತಿ ಜೀವವನು ಸವೆಸಿದಳು ಕಷ್ಟಕಾಲದಲ್ಲಿ ಕೈ ಹಿಡಿದು ನಗುನಗುತಲಿ ಬಾಳ ರಥವನು ಗಜದಂತೆ ಎಳೆದಳು ಕೂಲಿನಾಲಿಯ ಮಾಡುತ ಬದುಕಿ ಬೇಕು ಬೇಡವನು ಕೊಡಿಸಿದಳು ಗಂಜಿಯ ಕುಡಿದರು ಅಮೃತದಂತೆ ನುಡಿಯನಾಡಿ ನನ್ನ ಬೆಳೆಸಿದ...
ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ" "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ", ಆಚಾರ್ಯರ ಪತ್ನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ವಾಣಿ ಬಿ. ಆಚಾರ್ಯ ಹಾಗೂ ಇವರ ಮಕ್ಕಳಾದ ಗುರುಚರಣ...
*ಅಧ್ಯಾಯ೩* *ಶ್ರೀ ಭಗವಾನುವಾಚ**ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವ:*/*ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್*//೩೭// ಭಗವಂತನು ಹೇಳಿದನು _ರಜೋಗುಣದಿಂದ ಉತ್ಪನ್ನವಾದ ಈ ಕಾಮವೇ ಕ್ರೋಧವಾಗಿದೆ.ಇದು ಬಹಳ ತಿನ್ನುವವನು ಅರ್ಥಾತ್ ಭೋಗಗಳಿಂದ...
ಶ್ರುತಿ ಸ್ಮ್ರೃತಿ ಪುರಾಣಾದಿ ಪಂಚರಾತ್ರ ವಿಧಿಮ್ ವಿನಾ/ ಐಕಾಂತಿಕೀ ಹರೇರ್ ಭಕ್ತಿರ್ ಉತ್ಪಾತಾಯೈವ ಕಲ್ಪತೇ// *ಉಪನಿಷತ್ತುಗಳು, ಪುರಾಣಗಳು, ನಾರದ ಪಂಚರಾತ್ರದಂತಹ ಅಧೀಕೃತ ವೈದಿಕ ಸಾಹಿತ್ಯವನ್ನು ನಿರ್ಲಕ್ಷಿಸಿದ, ಭಗವತ್ ಸೇವೆ, ಭಕ್ತಿಸೇವೆ ಕೇವಲ...
( ಜಲ ಷಟ್ಪದಿ) ಠಕ್ಕಗೊಳಿಸಿದ ಪಕ್ಕ ನರಿಯದು ಸೊಕ್ಕು ತೋರಿದ ದುಷ್ಟಗೆ| ತಕ್ಕ ಶಾಸ್ತಿಯ ಲಕ್ಕ ಮಾಡಿದ ಕೊಕ್ಕೆ ಹಾಕಿದ ಬಾಯಿಗೆ|| ಅಡುಗೆ ಮನೆಯಲಿ ಗಡಿಗೆಯೊಡೆಯಿತು ಜಡಿಯ ಹೋದರೆ ನೆಗೆಯಿತು| ಕಡೆಗೆ ಕೋಲಲಿ ಹೊಡೆಯ ಹೋದರೆ ತಡೆಯಲಾರದೆ ದಣಿಯಿತು|| ಕೋಪ...
*ವಚನ* ಎಂದರೆ ಮಾತು-ಹೇಳಿದ್ದು, ಹೇಳಿದ ಹಾಗೆ *ನಡೆದು ಕೊಳ್ಳುವುದು* ಎಂದು ನಾವೆಲ್ಲರೂ ತಿಳಿದ ಸಂಗತಿ. ಇನ್ನೊಂದರ್ಥದಲ್ಲಿ *ಗದ್ಯ ರೂಪವಾದ ಉಕ್ತಿಗಳು, ನೈತಿಕತೆ, ಧಾರ್ಮಿಕ ಭಾವನೆಗಳನ್ನೊಳಗೊಂಡ ನುಡಿಗಳು* ಎಂಬ ಅರ್ಥವೂ ಇದೆ. ಧರ್ಮ ಪ್ರಾಧಾನ್ಯವಾದ...
ಮೊದಲ ಕಂದನ ತೊದಲ ನುಡಿಯದು ನವ್ಯಕಾವ್ಯದ ಆಲಾಪದ ತೇರು ಮೊದಲ ಹೆಜ್ಜೆಯ ಸವಿಯ ಪಾದವು ಗದ್ಯಪದ್ಯ ಪ್ರಲಾಪದ ಬೇರು... ಮಗುವು ನಗುತಿಹೆ ಮನೆಯ ತುಂಬವು ಅರಳಿ ನಿಂತಿಹ ಖುಷಿಯು ಧಗೆಯ ರಭಸವ ದಹಿಸಿ ಮೆರೆಯಲು ಕಂದ ಬರುವಿಕೆ ಕೇಕೆಯು... ಮೊದಲ ನಡಿಗೆಯ ಸಂತ...