ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬರವಣಿಗೆ ಎಂದರೆ......

ಡಿಸೆಂ ೧೨ ಲೇಖನ ೯೯ ವೀಕ್ಷಣೆ

ಬರೆಯುತ್ತಾ ಕಲಿಯುತ್ತಾರೆ, ಕಲಿಯುತ್ತಾ ಬರೆಯುತ್ತಾರೆ... ಹವ್ಯಾಸಕ್ಕಾಗಿ ಬರೆಯುತ್ತಾರೆ, ಹಣಕ್ಕಾಗಿ ಬರೆಯುತ್ತಾರೆ, ಖ್ಯಾತಿಗಾಗಿ ಬರೆಯುತ್ತಾರೆ, ಪ್ರಶಸ್ತಿಗಾಗಿ ಬರೆಯುತ್ತಾರೆ, ನೋವಿಗಾಗಿ ಬರೆಯುತ್ತಾರೆ, ನಲಿವಿಗಾಗಿ ಬರೆಯುತ್ತಾರೆ, ಪ್ರೀತಿಗಾಗ...

ಹೀಗೊಂದು ಬದಲಾವಣೆಗೆ ಎಲ್ಲರೂ ಪ್ರಯತ್ನಿಸಬಹುದೆ?!

ಡಿಸೆಂ ೧೧ ಲೇಖನ ೫೬ ವೀಕ್ಷಣೆ

ನೀನು ಬದಲಾದರೆ ಜಗತ್ತೇ ಬದಲಾಗುತ್ತದೆ. ಇತರರಿಗೆ ತಿಳುವಳಿಕೆ ಹೇಳುವ ಮೊದಲು ನೀನು ಪಾಲಿಸು. ಬದಲಾವಣೆ ನಿನ್ನಿಂದಲೇ ಆರಂಭವಾಗುತ್ತದೆ. ಜಗತ್ತಲ್ಲದಿದ್ದರೂ ಕನಿಷ್ಠ ಕರ್ನಾಟಕ ರಾಜ್ಯ ಬದಲಾಗುತ್ತದೆ... ಅರೆ, ಎಷ್ಟೊಂದು ಸಣ್ಣ ಮತ್ತು ಸರಳ ವಿಷಯ. ನನ್...

ಗುರುಗಳ ಗುರು ನಾರಾಯಣ

ಡಿಸೆಂ ೦೯ ಪುಸ್ತಕ ವಿಮರ್ಶೆ ೧೧೪ ವೀಕ್ಷಣೆ

*ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*" ಗುರುಗಳ ಗುರು ನಾರಾಯಣ" , ಪೇರೂರು ಜಾರು ಅವರು ತನ್ನದೇ ಆದ ನೂತನ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ರಚಿಸಿದ ಮಹಾ ಕಾವ್ಯ. ಲೇಖಕರದ್ದೇ ಆದ "ತೂಟೆ ಪ್ರಕಟನಾಲಯ" , ಅಂಗಡಿ ಮನೆ, ಪೇರೂರು - 576...

ಸಾಮಾಜಿಕ ಜಾಲತಾಣಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ...

ಡಿಸೆಂ ೦೪ ಲೇಖನ ೩೯೨ ವೀಕ್ಷಣೆ

ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ...

ಭಯದ ನಾವಿಕ ಮತ್ತು ಕಮನ ಕನ್ನಿಕೆ ಎಂಬ ಎರಡು ಕವನಗಳು

ನವೆಂ ೨೯ ಕವನ ೭೪ ವೀಕ್ಷಣೆ

(ಮಾತ್ರಾ ಚೌಪದಿ) ಢಾವಣಿಯ ಮಾರುತದಿ ಭಯದಲ್ಲಿ ನಡುಗಿ ನಾವಿಕನು ಹೊರಟಿಹನು ಕಡಲಲ್ಲಿ ತಾನು ಹಾವನ್ನು ನೋಡಿದಂತೆಯೆ ತಾ ಭಯದಲಿ ಭಾವಿಸುತ ನಿಂತಿರಲು ಮಾರುತದ ಹಾದಿ|| ರಭಸದಲಿ ತೆರೆಯುಕ್ಕಿ ಭೋರ್ಗರೆದು ಬಂತು ನಭದಲ್ಲಿ ತಾರೆಯದು ಹರ್ಷದಲಿ ನಿಂತು ಸಭೆಯ...

ಗೀತಾಮೃತ - 14

ನವೆಂ ೨೯ ಲೇಖನ ೧೩೧ ವೀಕ್ಷಣೆ

*ಅಧ್ಯಾಯ ೪* *ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್/* *ನಾಯಂ ಲೋಕೋಸ್ತ್ಯಯಜ್ಞಸ್ಯ ಕುತೋನ್ಯ: ಕುರುಸತ್ತಮ//೩೧//* ಹೇ ಕುರುಶ್ರೇಷ್ಠನಾದ ಅರ್ಜುನನೇ! ಯಜ್ಞದಲ್ಲಿ ಉಳಿದ ಅಮೃತವನ್ನು ಅನುಭವಿಸುವ ಯೋಗಿಗಳು ಸನಾತನ ಪರಬ್ರಹ್ಮ ಪರಮಾತ್ಮನನ್ನು...

ಜೂಳೆಯಾದ ಹೊಳಪು

ನವೆಂ ೨೮ ಕವನ ೫೩ ವೀಕ್ಷಣೆ

ಜೂಳೆಯವು ಬೈತಲೆಲಿ ಡಾಳಯಿಸಿ ರಂಜಿಸಿದೆ ತಾಳೋಲೆ ಚೆಲುವಲ್ಲಿ ಶೋಭಿಸುವಳು ತೋಳುಬಂದಿಯ ಹೆಣ್ಣು ˌನೀಳಕಾಯದ ಚೆಲ್ವಿ ಪಾಳದಲಿ ಪದಕವದು ಮಿಂಚುತಿಹುದು|| ಮಾನಿನಿಯ ಸುಂದರತೆ ಕಾನನದ ಶಾಡ್ವಲವು ಬಾನಿನಲಿ ಚೆಲಿಸುವ ಚಂದ್ರನಂತೆ| ಗಾನವದು ಪಾಡುತಲಿ ತಾನನದ...

ಹೀಗೊಂದು ಗಝಲ್

ನವೆಂ ೨೭ ಕವನ ೭೦ ವೀಕ್ಷಣೆ

ಅಂಧಕಾರ ಮುಸುಗಿರುವ ಬಾಳಿಗೆ ಬೆಳಕಾಗಿರುವೆ ಪ್ರಿಯೆ|| ದಾರಿಯು ಕಾಣದ ಪಯಣಿಗನಿಗೆ ಮಾರ್ಗವಾಗಿರುವೆ ಪ್ರಿಯೆ|| ಎದೆಯಲ್ಲಿ ಅಂತರ್ಧಾನವಾದ ಒಲವನು ಪಿಸುನುಡಿಯಲಿ ಅರುಹುವೆ| ಹೃದಯವು ಮೌನ ಧರಿಸಿ ಕಂಗಳೆದುರಲಿ ಕಾಣದಾಗಿರುವೆ ಪ್ರಿಯೆ|| ಎರಡು ಮನದಲಿ ಒಂ...

ಅವನರಸಿ ಹೊರಟಿದೆ ಮನ

ನವೆಂ ೨೭ ಕವನ ೫೮ ವೀಕ್ಷಣೆ

ಅರಿಯದೂರಿಗೆ ಹೊರಟಿದೆ ನನ್ನೀಮನ ಅರಸಿ ಅವನೊಲವ ಸೊಗಸನು ಅನುಪಮದೂಯ್ಯಾಲೆಯಲಿ ಅವಿತು ಆಲಂಗಿಸಿದ ಅವನಾಡಿದ ನುಡಿಯನು|| ಆಕಸ್ಮಿಕ ಭೇಟಿಯ ಅನುಲಂಘನೀಯ ಕ್ಷಣ ಅಪರಿಮಿತ ಖುಷಿಯ ಹೊತ್ತುತಂದಿತು ಅನುದಿನ ಅನುಕ್ಷಣ ನನ್ನೆದೆಯ ಮಿಡಿತದಿ ಅಭೀಪ್ಸೆಯ ಪರಿಷೆಯಲ...

ಶ್ರೀ ತುಳಸಿ ನಮೋಸ್ತುತೇ

ನವೆಂ ೨೬ ಲೇಖನ ೬೧ ವೀಕ್ಷಣೆ

ಧ್ಯಾಯೇಚ್ಛ ತುಳಸೀಂ ದೇವೀಂ ಶ್ಯಾಮಾಂ ಕಮಲಲೋಚನಾಂ/ ಪ್ರಸನ್ನಾಂ ಪದ್ಮ ಕಲ್ಹಾರ ವರಾಭಯ ಚತುರ್ಭುಜಾಂ//ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಷಿತಾಂ/ ಧವಲಾಂಕುಶ ಸಂಯುಕ್ತಾಂ ನಿಷೇದುಷೀಂ// ಶ್ರೀ ತುಳಸಿ ಪ್ರಣಾಮ ಸ್ತೋತ್ರ ವೃಂದಾಯೈ ತುಳಸಿ ದೇವ್ಯೈ ಪ್ರಿ...

ರಾಮನ ಡೋಲಿನ ನಾದ

ನವೆಂ ೨೬ ಕವನ ೫೩ ವೀಕ್ಷಣೆ

( ಜಲ ಷಟ್ಪದಿ) ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು|| ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗು ತೊರೆದನು ಬಡಿಯುತ|| ಎಣಿಕೆ ಮಾಡಲು ಗುಣಿ...

ತುಳಸಿ ಪೂಜೆಯ ಭಕ್ತಿ ಗೀತೆಗಳು

ನವೆಂ ೨೬ ಕವನ ೫೮ ವೀಕ್ಷಣೆ

ಶ್ರೀ ತುಳಸಿ - ವಿಷ್ಣು ಪ್ರಿಯೆ ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ// ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ ಪರಮ ಪಾತಿ...