ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೦ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಇಂಡಿಗೋ ಅವ್ಯವಸ್ಥೆಗೆ ನಾವೂ ಜವಾಬ್ದಾರರು

ಡಿಸೆಂ ೧೦ ಲೇಖನ ೭೫ ವೀಕ್ಷಣೆ

ವೇಗ, ಸ್ಪರ್ಧೆ, ಶೀಘ್ರ ಫಲಿತಾಂಶದ ನಿರೀಕ್ಷೆ, ದುರಾಸೆ, ತಾಳ್ಮೆ ಇಲ್ಲದಿರುವುದು, ವಿವೇಚನೆ ಮತ್ತು ಪ್ರಬುದ್ಧತೆ ಕಳೆದುಕೊಂಡಿರುವುದು, ಉದಾಸೀನತೆ, ಸ್ವಾರ್ಥ, ಸಮಗ್ರ ಚಿಂತನೆಯ ಕೊರತೆ, ಆಡಳಿತಗಾರರ ಅವಾಸ್ತವಿಕ ನಿರ್ಧಾರಗಳು, ಭದ್ರತೆಯ ಬಗೆಗಿನ ಆತ...

ದೈವಶಕ್ತಿ ಮತ್ತು ಮಾನವ ಶಕ್ತಿ

ಡಿಸೆಂ ೦೯ ಲೇಖನ ೬೩ ವೀಕ್ಷಣೆ

ದೇವರು ಎಂಬ ನಂಬಿಕೆಯ ಸುತ್ತ ಇರುವ ಭಕ್ತಿಯೇ ದೈವಿಕ ಶಕ್ತಿ. ಇದು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವವ್ಯಾಪಿ, ಅಗೋಚರ, ಅತಿಮಾನುಷ, ಅದೃಶ್ಯ ಶಕ್ತಿ. ಬಹುತೇಕ ಜಗತ್ತಿನ ಎಲ್ಲಾ ಕಡೆಯೂ ಈ ಪರಿಕಲ್ಪನೆಯ ವಿಧಾನ ಒಂದೇ ರೀತಿಯಲ್ಲಿದೆ. ಧರ್ಮಗಳು, ಮತಗಳು...

ಮೆದೆಯ ಮೇಲೆ ನಾಯಿ

ಡಿಸೆಂ ೦೮ ಲೇಖನ ೭೯ ವೀಕ್ಷಣೆ

ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದನು. ಆತ ಒಂದು ನಾಯಿ ಸಾಕಿದ್ದನು. ಅದು ಚೆನ್ನಾಗಿ ತಿಂದು ಕೊಬ್ಬಿತ್ತು. ಆ ಯಜಮಾನ ಜಮೀನಿನಲ್ಲಿ ಭತ್ತ, ರಾಗಿ ಬೆಳೆದಿದ್ದನು. ಭತ್ತ ರಾಗಿ ಕಟಾವು ಮಾಡಿದ ನಂತರ ಆ ಒಣಹುಲ್ಲನ್ನು ಒಂದು ಕಡೆ ಜೋಡಿಸಿದ್ದನು. ಅದಕ್...

ಮಹನೀಯರ ಬೆಳಗಿನ ಸಂದೇಶಗಳು

ಡಿಸೆಂ ೦೮ ಲೇಖನ ೬೩ ವೀಕ್ಷಣೆ

ಬೆಳಗಿನ ಶುಭೋದಯ, ರಾತ್ರಿಯ ಶುಭ ರಾತ್ರಿಗಳು, ವಿವಿಧ ಸಂದರ್ಭಗಳ ಶುಭಾಶಯ ಸಂದೇಶಗಳು. ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಮೊಬೈಲ್ ಹೊಂದಿರುವ ಅನೇಕರು ದಿನದ ವಿವಿಧ ಸಮಯದಲ್ಲಿ ಮುಖ್ಯವಾಗಿ ಬೆಳಗಿನ ಹೊತ್ತು ಸ್ನೇಹಿತರುಗಳಿಗೆ, ಹಿತೈಷಿಗಳಗೆ, ಪ...

ಕನ್ನಡ ಪತ್ರಿಕಾ ಲೋಕ (ಭಾಗ ೨೩೭) - ತತ್ವ ಮಲ್ಲಿಕಾ

ಡಿಸೆಂ ೦೭ ಲೇಖನ ೧೦೭ ವೀಕ್ಷಣೆ

ಉಡುಪಿ ಸೋದೆ ಮಠದ "ತತ್ವ ಮಲ್ಲಿಕಾ" ಉಡುಪಿಯ ದ್ವೈತ ಮತದ / ವೇದಾಂತದ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿಷ್ಣುತೀರ್ಥಾಚಾರ್ಯ ಪರಂಪರೆಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಭಾವಿ ಸಮೀರ ತತ್ವ ಪ್ರಸಾರಣ ಪ್ರತಿಷ್ಠಾನವು ಕಳೆದ ೧೬ ವರ್ಷಗಳಿಂದ ಪ್ರ...

ಎತ್ತ ಸಾಗುತ್ತಿದ್ದೇವೆ ನಾವು ಮತ್ತು ನಮ್ಮ ನಾಯಕರು ?

ಡಿಸೆಂ ೦೫ ಲೇಖನ ೭೯ ವೀಕ್ಷಣೆ

ಭಯವಾಗುತ್ತಿದೆ ನಿಜವಾಗಿಯೂ..." ವರ್ಡ್ ಪವರ್ ಈಸ್ ವರ್ಲ್ಡ್ ಪವರ್ " ಮಾತಿನ ಶಕ್ತಿಯೇ ವಿಶ್ವ ಶಕ್ತಿ. ಅಂದರೆ ಜಗತ್ತಿನ ಅತಿ ದೊಡ್ಡ ಶಕ್ತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ನಂಬಿಕೆಗೆ ದ್ರೋಹ ಮಾಡದಿರುವುದು. ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ...

ಸಮನ್ವಯ ಅಥವಾ ಸಂಘರ್ಷ

ಡಿಸೆಂ ೦೪ ಲೇಖನ ೪೭ ವೀಕ್ಷಣೆ

ರಾಮರಾಜ್ಯ ಮತ್ತು ಭೀಮರಾಜ್ಯ( ಸಂವಿಧಾನ ) , ಸಮನ್ವಯ ಅಥವಾ ಸಂಘರ್ಷ, ನಮ್ಮ ಆಯ್ಕೆ ಯಾವುದು? ನವೆಂಬರ್ 26ರ ಸಂವಿಧಾನ ದಿನದಂದೇ ಅಯೋಧ್ಯೆಯಲ್ಲಿ ಹಾರಾಡಿದ ಧರ್ಮ ಧ್ವಜ. ಅಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಭ...

ವಿಶ್ವ ದಿವ್ಯಾಂಗ ಚೇತನರ ದಿನ - ಡಿಸೆಂಬರ್ 3

ಡಿಸೆಂ ೦೩ ಲೇಖನ ೬೧ ವೀಕ್ಷಣೆ

ಈ ಬಾರಿಯ ವಿಶ್ವಸಂಸ್ಥೆಯ ಈ ವರ್ಷದ ಘೋಷವಾಕ್ಯ " ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ಅಂಗವಿಕಲರನ್ನು ಒಳಗೊಂಡ ಸಮಾಜಗಳನ್ನು ಪೋಷಿಸುವುದು ". (" Fostering disability inclusive societies for advancing social progress") ಅಂದರೆ ವಿ...

ಒಂದು ಕವಿತೆ…

ಡಿಸೆಂ ೦೩ ಕವನ ೬೧ ವೀಕ್ಷಣೆ

ಮನೆಯಂಗಳಕ್ಕೆ ನಿತ್ಯ ಬಂದು ಹೋಗುವ ಕಾಗೆಗಳ ಗೂಡು ಬದಲಾಗಲೇ ಇಲ್ಲ ಅಜ್ಜನ ಕಾಲಕ್ಕೂ ಹಾಗೆಯೇ ಇತ್ತು ಈಗಲೂ ಹಾಗೆಯೇ ಇದೆ. ಪಕ್ಕದ ಮನೆ ಕೊಗ್ಗನ ಕೋಳಿ ಕೂಗುವ ಸಮಯ ಬದಲಾಗಲೇ ಇಲ್ಲ ಅಜ್ಜನ ಕಾಲದಲ್ಲೂ ನಸುಕಿನ ಹೊತ್ತು ಕೂಗುತ್ತಿತ್ತು ಈಗಲೂ ಅದೇ ಹೊತ್ತಲ...

ಮಾನ ಮತ್ತು ಪ್ರಾಣ,

ಡಿಸೆಂ ೦೨ ಲೇಖನ ೪೯ ವೀಕ್ಷಣೆ

ಮಾನ ಮರ್ಯಾದೆ ಉಳಿಸಿಕೊಳ್ಳಲು ‌ಪ್ರಾಣ ಬಿಡಬೇಕೆ ? ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ‌ ? ಮಾನ ಮತ್ತು ಪ್ರಾಣ, ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು. ಯಾವುದಕ್ಕಾಗಿ ನಾವು ಹೋ...

ಮದ್ಯಪಾನ ನಿಷೇಧ

ಡಿಸೆಂ ೦೧ ಲೇಖನ ೫೩ ವೀಕ್ಷಣೆ

ಮತ್ತೆ ಮಧ್ಯಪಾನ ನಿಷೇಧ ಹೋರಾಟ ಜೋರಾಗಿ ಕೇಳಿ ಬರುತ್ತಿದೆ. ಯಾವುದೇ ನಾಗರೀಕ ಸಮಾಜ ಅದರಲ್ಲೂ ಭಾರತದಂತ ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯ ದೇಶದಲ್ಲಿ ಮದ್ಯಪಾನವೆಂಬುದು ಬೃಹತ್ ಉದ್ಯಮವಾಗಿದೆ ಎಂಬುದೇ ನಾಚಿಕೆ ಪಟ್ಟುಕೊಳ್ಳಬೇಕಾದ ವಿಷಯ. ಅದನ್ನು...

ಕನ್ನಡ ಪತ್ರಿಕಾ ಲೋಕ (ಭಾಗ ೨೩೬) - ಕೃಷಿ ಸಮಯ

ನವೆಂ ೨೯ ಲೇಖನ ೧೨೨ ವೀಕ್ಷಣೆ

ನಾಗೇಶ್ ಕೆ. ಎನ್. ರವರ "ಕೃಷಿ ಸಮಯ" ಬೆಂಗಳೂರಿನ ನಾಗೇಶ್ ಕೆ. ಎನ್. ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು, ಮಾಲಿಕರು ಆಗಿರುವ ಮಾಸಪತ್ರಿಕೆ "ಕೃಷಿ ಸಮಯ". ನಂದಿನಿ ಲೇಔಟ್ ಗಣೇಶ್ ಬ್ಲಾಕ್ ನಾಲ್ಕನೇ ಕ್ರಾಸ್ ನಲ್ಲಿರುವ ಕಟ್ಟಡದಲ್ಲಿ ಪತ್ರಿಕಾ...