ಸಂಕ್ರಾಂತಿಯಂದದರೂ some-ಕ್ರಾಂತಿಯಾಗಲಿ..!!
ಚಳಿಯಲೆಯ ಸಾಗರದಿ ದಿನಮಣಿಯ ಆಗಮನ ಸಪ್ತವರ್ಣದ ಕಿರಣ ರಂಗವಲ್ಲಿಯ ಕವನಬಂಗಾರ ಬೆಳಕಿನಲಿ ವಿಜೃಂಭಿಸಿದೆ ಭುವನಶೂನ್ಯಪರ್ವದ ಸಮಯ ಈ ಚಲನವಲನ ದೀರ್ಘರಾತ್ರಿಗಳುಪರಿ ಕಿರುಹಗಲ ಆಕ್ರಮಣಉತ್ತರಾಯಣ ಜನನ ದಕ್ಷಿಣಾಯಣ ಮರಣಹಳೆ ಸೂರ್ಯ ಹಳೆ ಭೂಮಿ ಹೊಸ ಲಯದ ಭ್ರಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bhatkartikeya
ಚಳಿಯಲೆಯ ಸಾಗರದಿ ದಿನಮಣಿಯ ಆಗಮನ ಸಪ್ತವರ್ಣದ ಕಿರಣ ರಂಗವಲ್ಲಿಯ ಕವನಬಂಗಾರ ಬೆಳಕಿನಲಿ ವಿಜೃಂಭಿಸಿದೆ ಭುವನಶೂನ್ಯಪರ್ವದ ಸಮಯ ಈ ಚಲನವಲನ ದೀರ್ಘರಾತ್ರಿಗಳುಪರಿ ಕಿರುಹಗಲ ಆಕ್ರಮಣಉತ್ತರಾಯಣ ಜನನ ದಕ್ಷಿಣಾಯಣ ಮರಣಹಳೆ ಸೂರ್ಯ ಹಳೆ ಭೂಮಿ ಹೊಸ ಲಯದ ಭ್ರಮ...
ಮಸುಕು ಮಸುಕಿನ ಹಾದಿ, ದೂರ ಮಿಣುಕಿನ ದೀಪ, ಮರಳಿ ಮುರಳಿಯ ಗಾನ ಸೆಳೆತಅಂತರಂಗದ ಕೊಳದ ಬಿಳಿಯ ಕೊಕ್ಕರೆಯೀಗ ಒಂಟಿಕಾಲಲಿ ಧ್ಯಾನ ನಿರತ ಕಿವಿ ತಮಟೆಯಲ್ಲೀಗ ಅಸ್ಪಷ್ಟ ಧ್ವನಿ ರೂಪ,ಯಾವ ಭಾಷೆಯ ಸ್ವರವೋ ಕಾಣೆಆಗಾಗ ಎದೆಯಲ್ಲಿ ತಂತಿ ಮೀಟಿದ ಶಬ್ದ, ಬೆಚ್ಚಿ...
ಮಳೆಗಾಲದಲ್ಲಿ ಎದ್ದೇಳುವ ಅಣಬೆಮರಿಯಂತೆನಿನ್ನೆ ರಾತ್ರಿ ಬರೆಯುತ್ತಿದ್ದ ಕವನಕ್ಕೊಂದುಗುಲಾಬಿ ಬಣ್ಣದ ಕಾಲು ಬಂತು.. ಎಲ್ಲರಿಗೂ ಇರುವಂತೆ ಐದು ಬೆರಳುಗಳು ಮತ್ತುಆ ಬೆರಳುಗಳಿಗೆ ಹಾಲುಬಣ್ಣದ ಉಗುರುಗಳೂಇದ್ದವು. ಇದೇನಪ್ಪಾ , ಕವಿತೆಗೆಲ್ಲಾ ಕಾಲುಬಂದುಬ...
ಬಿಳಿಯ ಚಾದರದ ಬಿಳಿಯ ಹಾಸಿನ ಆ ಸುಪ್ಪತ್ತಿಗೆಯಿಂದ ಎದ್ದು ಕಣ್ಣುಬಿಡುವಷ್ಟರಲ್ಲಿ ಬೆಳಿಗ್ಗೆ ೯ ಗಂಟೆ. ಮೊದಲ ಸಲದ ಯುರೋಪಿನ ಸೂರ್ಯನ ದರ್ಶನ ಕಿಟಕಿಯ ಪರದೆ ಸರಿಸಿದಾಗ ಆಯಿತು. ಅದೇ ಬೆಳಕು, ಅದೇ ಸೂರ್ಯ, ಆದರೆ ಆಗಸದ ನೀಲಿ ಮಾತ್ರ ನಿಚ್ಚಳವಾಗಿತ್ತು....
ಅಷ್ಟೇನೂ ಚಳಿಯಲ್ಲದ ಭಾರತದ ಬಿಸಿಗಿಂತಲೂ ಕಡಿಮೆಯಿರುವ ತಣ್ಣಗಿನ ವಾತಾವರಣ ರಸ್ತೆಯ ಇಕ್ಕೆಲಗಳನ್ನೂ ಬೆಚ್ಚಗಿಟ್ಟಿತ್ತು. ಹೊಸ ಜಾಗದ ಪರಿಚಯ ಮಾಡಿಕೊಳ್ಳುತ್ತಾ ಜೊತೆಗಾರರ ತೆಲುಗಿನ ಸಂವಾದವನ್ನು ಅರ್ಥಮಾಡಿಕೊಳ್ಳುತ್ತಾ ಆ ಸ್ಟುಟ್ಗಾರ್ಟಿನ ಫುಟ್ಪಾತಿಗ...
ಸಣ್ಣ ಸಣ್ಣ ಚಡ್ಡಿಯ ಜನಸಂದಣಿಯಿದ್ದ ಫ್ರಾನ್ಸಿನ ಆ ಏರ್ ಪೋರ್ಟು ಮೊದಲ ನೋಟಕ್ಕೆ ತುಂಬಾ ವರ್ಣಮಯವಾಗಿಯೇ ಕಾಣುತ್ತದೆ.ಯಾರಿಗೆ ಯಾರೂ ಪರಿಚಯದವರೇ ಅಲ್ಲದಂತೆ ಸರ್ವರೂ ಓಡಾದುತ್ತಿರುವಾಗ ಸದ್ದಿಲ್ಲದೇ ಹೊಸ ವ್ಯವಸ್ಥೆಯ ವಾಸನೆ ಬಂದಿತ್ತು. ಹೊರಗೆ ಸ್ವಲ್...
ಸುಮಾರು ಹದಿನಾಲ್ಕು ಮುಕ್ಕಾಲು ವರ್ಷ ಜೈಲಿನಲ್ಲಿದ್ದು ಈಗ ತಾನೇ ಬಿಡುಗಡೆಯಾಗಿ ಸರಳುಗಳಿಲ್ಲದ ಹೊಸ ಜಗತ್ತನ್ನು ಪ್ರವೇಶಿಸಿದ ಖುಷಿ , ಸೋಫಾದ ಎಡಗೈ ಮೇಲೆ ಕಾಲಿಟ್ಟು ಆರಾಮದಿಂದ ತೆಳ್ಳಗಿನ ಟಿವಿಯಲ್ಲಿ ಸದ್ಯದ ಧಾರಾವಾಹಿ ನೋಡುತ್ತಿರುವಾಗ ಹೇಳದೇ ಕೇಳ...
ಐವತ್ತು ಭಾವ ___LINK_OPEN_href="https://picasaweb.google.com/102812654042619134362/WebAlbum?authkey=Gv1sRgCLPI6I3E54ydBA#slideshow" target="_blank"___ ಕತ್ತಲ ಮಧ್ಯೆ ಆಗಾಗ ಬೀಳುವ ಬಣ್ಣದ ಕನಸುಗಳು ದೀಪವಾದಾಗ ___LI...
ನವಿಲುಗಣ್ಣಿನ ಗೆಳತಿಗೆ... ಭಾಷೆಯಾವುದಾದರೇನು ಭಾವ ನವನವೀನ ಎಂದಂದುಕೊಂಡು ತೆಲುಗು ಸಿನಿಮಾಕ್ಕೊಂದಕ್ಕೆ ಹೋಗಿದ್ದೆ. ಮಿಸ್ಟರ್ ಫರ್ಫೆಕ್ಟ್ ಎಂಬ ಹೆಸರಿನ ಆ ಸಿನಿಮಾ ಎಲ್ಲಾ ತೆಲುಗು ಸಿನಿಮಾಗಳಂತೆ ಹೀರೋವನ್ನು ಫರ್ಫೆಕ್ಟ್ ಎಂಬರ್ಥದಲ್ಲಿ ಬಿಂಬಿಸಿದರ...
ಈಗಷ್ಟೇ ಓದದ್ದು : ಬರೀ ಎರಡು ರೆಕ್ಕೆರೆಕ್ಕೆಯಿದ್ದರೆ ಸಾಕೇ ..? ಹಕ್ಕಿಗೆ ಬೇಕು ಬಾನು, ಬಯಲಲಿ ತೇಲುತ ತಾನು , ಮೇಲೆ ಹಾರೋಕೆ.. ಹಕ್ಕಿಗೆ ಇರುವುದು ಬರೀ ಎರಡು ರೆಕ್ಕೆ.. ಸ್ವಚ್ಚಂದಕ್ಕೆ ಅಷ್ಟೇ ಸಾಕು, ಎರಡೇ ರೆಕ್ಕೆಯಲ್ಲಿ ಹಾರುತ್ತೇನೆ ಎಂಬ ಹಕ್...
ನಾನೂ ಅಪ್ಪನಂತಾಗಬೇಕು.. ನಾನು ಸಣ್ಣವನಿದ್ದಾಗ ಒಂಥರಾ ಕ್ರೀಮ್ ಕಲರಿನ ಉರುಟುರುಟು ಪಾಪಿನ್ಸ್ ನ್ನು ದಿನಾ ಒಂದರಂತೆ ಕೊಡುತ್ತಿದ್ದಾಗಿನದೇ ಅಪ್ಪ ಇವತ್ತಿನ ಫೋನಿನಲ್ಲಿ ಸಿಕ್ಕಾಗಲೂ ಇದ್ದಾನೆ. ನಿನ್ನೆ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ತನ್ನ...