ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಾಯ
ಕ

ಕಾಯ

bhatkartikeya

೫೪ ಲೇಖನಗಳು ೫೨,೭೪೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನ 'ಸು' ಗೆ

ಜನ ೨೭ ಪುಟ ೬೦ ವೀಕ್ಷಣೆ

ನನ್ನ 'ಸು' ಗೆ, ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ ಲಂಗವನ್ನು ಎತ್ತಿ ಓಡುವ...

ಚಾಲಕ

ಜನ ೨೬ ಬ್ಲಾಗ್ ೭೧೫ ವೀಕ್ಷಣೆ

ಬಸ್ಸಿನಲ್ಲಿ ಚಲಿಸುತ್ತಿರುವಾಗ ಚಾಲಕರನ್ನು ಮಾತನಾಡಿಸಬಾರದು ಎಂಬುದು ರೂಲ್ಸ್ ಆದರೆ ಚಾಲಕರಿಗೆ ಕೇಳುವಂತೆ ದೊಡ್ಡಾದಾಗಿ ಮಾತನಾಡಬಾರದು ಎಂಬುದು ರೂಲ್ಸ್ ಅಲ್ಲ.

ಸಂವತ್ಸರ

ಜನ ೦೧ ಬ್ಲಾಗ್ ೧,೦೪೪ ವೀಕ್ಷಣೆ

ಮುಂಜಾನೆಯ ಮಂಜಿನಲಿ ಇಬ್ಬನಿಯ ದಿಬ್ಬದಲಿ ಬಳಿಗೆ ಬಂದಿದೆ ಹೊಸ ವರುಷ... ಚುಮು ಚುಮು ಚಳಿಯಲ್ಲಿ ನಿಮಗೆಲ್ಲ ತರಲಿ ಬೆಚ್ಚಗಿನ ಹೊಸ ಹರುಷ... ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು... ನಾಳೆ ಮನೆಗೆ ಹೊರಟಿದ್ದೇನೆ.. ಸಂಪದಕ್ಕೆ ಇನ್ನು ಹದಿನೈದು ದಿನ ರ...

ನವಿಲು ಗರಿ

ಡಿಸೆಂ ೨೭ ಬ್ಲಾಗ್ ೮೬೩ ವೀಕ್ಷಣೆ

ನವಿಲು ಗರಿ ಎಷ್ಟು ಚಂದ..ಚಿನ್ನದ ಫಲಕವೊಂದಕ್ಕೆ ಕಪ್ಪು ಹಸಿರು ನೀಲಿ ಬಣ್ಣಗಳನ್ನು ಬಡಿದಂತಿದೆ... ಪ್ರಿಯೆಯ ಕಣ್ಣಿನಷ್ಟೇ ಕಾಂತಿ ಅವಕ್ಕೆ.. ಕಣ್ಣುಗಳು ನರ್ತಿಸುತ್ತವೆ.. ಸೋನೆ ಮಳೆಗೆ ಬಣ್ಣ ಹಚ್ಚುತ್ತವೆ... ಅದು ಅವನ ಕುಂಚ... ಎಲ್ಲಾ ಬಣ್ಣಗಳನ್ನ...

ರಾಷ್ಟ್ರೀಯತೆ ಮತ್ತು ಕೋಮುವಾದ

ಡಿಸೆಂ ೨೬ ಬ್ಲಾಗ್ ೬೮೭ ವೀಕ್ಷಣೆ

ಮನುಷ್ಯ ಸಂಘಜೀವಿ. ತಾನು ಅಸ್ತಿತ್ವಕ್ಕೆ ಬಂದಾಗಿನಿಂದ ತನ್ನ ಕನಸುಗಳನ್ನು ಬಯಕೆಗಳನ್ನು ಹಂಚಿಕೊಳ್ಳಲು ಪರಿಸರದ ಜೊತೆ ನಿಕಟ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದು ಇದಕ್ಕೆ ಸಾಕ್ಷಿ. ಪರಿಸರವೂ ಸಹ ತಾನೇ ಬೆಳೆಸಿದ ಮಾನವನ ಜೊತೆಗೆ ಬದಲಾಗುತ್ತಲೇ ಬಂದ...

ಮತ್ತೊಂದಿಷ್ಟು ವಾಕ್ಯಗಳು.. ಕಥೆಗಳು...

ಡಿಸೆಂ ೨೬ ಬ್ಲಾಗ್ ೬೫೬ ವೀಕ್ಷಣೆ

ಪರಿಚಯದವರು ಸಿಕ್ಕರೆಂದು ಮಾತಾಡುತ್ತಾ ರಸ್ತೆಯಲ್ಲಿ ಬರುತ್ತಿದ್ದವಳಿಗೆ ರಸ್ತೆ ಬದಿಗೆ ಸತ್ತು ಬಿದ್ದು ಕೊಳೆತು ನಾರುತ್ತಿದ್ದ ಬೀದಿ ನಾಯಿಯ ವಾಸನೆ ಬರಲೇ ಇಲ್ಲ... ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರ...

ರಾಷ್ಟ್ರೀಯತೆ ಮತ್ತು ಕೋಮುವಾದ

ಡಿಸೆಂ ೨೬ ಚರ್ಚಾವೇದಿಕೆ ೧೩,೨೯೦ ವೀಕ್ಷಣೆ

ಮನುಷ್ಯ ಸಂಘಜೀವಿ. ತಾನು ಅಸ್ತಿತ್ವಕ್ಕೆ ಬಂದಾಗಿನಿಂದ ತನ್ನ ಕನಸುಗಳನ್ನು ಬಯಕೆಗಳನ್ನು ಹಂಚಿಕೊಳ್ಳಲು ಪರಿಸರದ ಜೊತೆ ನಿಕಟ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದು ಇದಕ್ಕೆ ಸಾಕ್ಷಿ. ಪರಿಸರವೂ ಸಹ ತಾನೇ ಬೆಳೆಸಿದ ಮಾನವನ ಜೊತೆಗೆ ಬದಲಾಗುತ್ತಲೇ ಬಂದ...

ವಾಕ್ಯವೊಂದರ ಕಥೆಗಳು

ಡಿಸೆಂ ೨೫ ಬ್ಲಾಗ್ ೧,೧೦೯ ವೀಕ್ಷಣೆ

ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು... ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹ...

ಅನಾಥ ಸೋಲು

ಡಿಸೆಂ ೧೭ ಬ್ಲಾಗ್ ೫೯೮ ವೀಕ್ಷಣೆ

ಗೆಲ್ಲುವುದು ಸುಲಭವಲ್ಲ.. ಗೆದ್ದಮೇಲೆ ಅದನ್ನು ಅರಗಿಸಿಕೊಲ್ಲುವುದೂ ಸುಲಭವಲ್ಲ.. ಸೋಲುವುದು ಸುಲಭ.. ಆದರೆ ಸೋತದ್ದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ.. ಹೀಗಾಗಿ ಸೋಲಿಗೂ ಗೆಲುವಿಗೂ ಜಾಸ್ತಿ ವ್ಯತ್ಯಾಸವಿಲ್ಲಾ.. ಗೆದ್ದರೆಂದ ಮಾತ್ರಕ್ಕೆ ಅದು ಗೆ...

ಭಾವ

ಡಿಸೆಂ ೧೭ ಬ್ಲಾಗ್ ೭೨೫ ವೀಕ್ಷಣೆ

ಮದುವೆಗೂ ಮುಂಚೆ ಹುಡುಗಿಯ ಹಾವಭಾವಕ್ಕೆ ಮರುಳಾದ ಆತ, ಮದುವೆಯ ನಂತರ ಅದೇ ಹುಡುಗಿಯ 'ಹಾವ' ಭಾವಕ್ಕೆ ಹೆದರಿ ನಡುಗಿದ..

ನೋಡುವುದು...ಕಾಣುವುದು...ತೋರುವುದು

ಡಿಸೆಂ ೧೦ ಬ್ಲಾಗ್ ೧,೦೮೬ ವೀಕ್ಷಣೆ

ಈ ಮೇಲಿನ ಮೂರು ಶಬ್ದಗಳಲ್ಲಿ ಹೆಚ್ಚಿನ ವ್ಯತ್ಯಾಸವಿರದಿದ್ದರೂ ವ್ಯತ್ಯಾಸವಿರುವುದಂತೂ ಸತ್ಯ.. 'ನೋಡುವುದು' ನಮ್ಮ ಪ್ರಯತ್ನದಿಂದ.. 'ತೋರುವುದು' ನಮ್ಮದಲ್ಲದ ಪ್ರಯತ್ನದಿಂದ.. ಮತ್ತು 'ಕಾಣುವುದು' ಯಾವುದೇ ಪ್ರಯತ್ನವಿಲ್ಲದೆ... ನಮಗೆ ನಮ್ಮ ಹತ್ತಿರ...

ಪರಿಕಲ್ಪನೆ

ಡಿಸೆಂ ೦೯ ಬ್ಲಾಗ್ ೧,೦೧೬ ವೀಕ್ಷಣೆ

ಕಲ್ಪನೆ ಎಂಬುದು ಸುಂದರ ಶಬ್ದ.. ಎಂತವರಿಗೂ ಎಂತದೋ ಅನುಭವ ಉಂಟುಮಾಡುವ ಸುಂದರ ಭಾವನೆ.. ಕಲ್ಪನೆಗೆ ಮಿತಿ ಇಲ್ಲ... ನೀವೇ ಕಲ್ಪಿಸಿಕೊಳ್ಳಿ...ನಿಮ್ಮಿಂದಾಗದ ಎಷ್ಟೋ ಕೆಲಸಗಳು ಪೂರ್ಣವಾಗುವುದು ಕಲ್ಪನೆಯಲ್ಲಿ... ಸಾಧನೆಗಳು ಪ್ರಾರಂಭವಾಗುವುದೇ ಕನಸಿನ...