ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಾಯ
ಕ

ಕಾಯ

bhatkartikeya

೫೪ ಲೇಖನಗಳು ೫೨,೭೪೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೋಗಿದ್ದು ಎಲ್ಲಿಗೆ ?

ಏಪ್ರಿಲ್ ೦೬ ಕವನ ೧,೮೦೭ ವೀಕ್ಷಣೆ

ಹೋಗಿದ್ದು ಎಲ್ಲಿಗೆ ?ಬಲ್ಬಿನ ಒಳಗಿನಜೋತಾಡುವ ಸುರುಳಿಟಂಗಸ್ಟನ್ ಲೋಹಗಳುಕಾಯುತ್ತಿಲ್ಲ ಕರಿ ಬುರುಡೆಯ ಫ್ಯಾನಿನ ರೆಕ್ಕೆಗಳುಮಾತು ಬಿಟ್ಟು ಮೂರು ದಿಕ್ಕಿಗೆ ಮುಖ ಮಾಡಿವೆ. ಫ್ಲ್ಯಾಷಿಂಗ್ ನ್ಯೂಸಿನ ರಾಶಿ ರಾಶಿ ಪಟ್ಟಿಗಳನ್ನು ಹೊತ್ತ ಪಟ್ಟೆ ಪಟ್ಟೆ ಚಾ...

ಎಪ್ಪತ್ತೈದು ಎಂ. ಎಂ. ಸಾಕಾಗಲ್ಲ..

ಜನ ೨೨ ಪುಟ ೭೧ ವೀಕ್ಷಣೆ

ಸರ್ ಈ ಬುಕ್ ತಗೊಳ್ಳಿ ಎಂದು ಬೆನ್ನು ಬೀಳುವ ಭೂತಗಳು, ಬೇಡಪ್ಪಾ e ಬುಕ್ ಇದೆ ಎನ್ನುವ ನಾವುಗಳು, ನೋಡಿದರೆ ನೋಡುತ್ತಲೇ ಇರಬೇಕು ಎನ್ನಿಸುವ ಶಿಲ್ಪ, ಆನೆ ಒಂಟೆ ಕುದುರೆ ಕೆತ್ತನೆಗಳ ಸಾಲು, ಸ್ವಾಗತಕ್ಕೆ ಗಣೇಶ, ಪೂಜೆಗೆ ಶಿವ, ವಿಷ್ಣು, ಚಾವಣಿಯಲ್ಲಿ...

ಸಂಪದ ಗಾನ

ಅಕ್ಟೋ ೨೬ ಬ್ಲಾಗ್ ೬೯ ವೀಕ್ಷಣೆ

ಸಂಪದವೆಂಬುದು ಕನ್ನದ ಪ್ರಾಣ, ನಾಡು ನುಡಿಯ ಹೊಸ ತ್ರಾಣ || ಕನ್ನಡ ದೀಪಕೆ ಎಣ್ಣೆಯ ಗಾಣ, ಜಾಣ ಜಾಣೆಯರ ತಾಣ ||ಪ|| ಅಂತರ್ಜಾಲದ ಕನ್ನಡ ಕೊಂಡಿ | ಲೋಕಜ್ಞಾನಕೆ ಹೊಸ ಬೆಳಕಿಂಡಿ | ಬೇರಲಿ ಹೀರುತ ಚಿಗುರನು ಮೊಳೆಸುತ ಬರೆಯಲಿ ಅಭಿನವ ಇತಿಹಾಸ || ಕನ್ನಡ...

ಡೈರಿ ಮಿಲ್ಕು, ಕ್ಲಾಸ್ ರೂಮು ಮತ್ತು ಗೊತ್ತಿಲ್ಲದವನು

ಅಕ್ಟೋ ೦೩ ಬ್ಲಾಗ್ ೩೫ ವೀಕ್ಷಣೆ

ದೃಶ್ಯ ೧ ’ಇದು ಶುದ್ಧ ಸುಳ್ಳು’ ’ಯಾಕೆ’ ’ಯಾಕೋ ಹಾಗನಿಸ್ತು’ ’ಮತ್ತೆ ಹಾಗಾದ್ರೆ ನೀನು ..’ ’ನಾನಲ್ಲ’ ’ಮತ್ಯಾರು?’ ’ಗೊತ್ತಿಲ್ಲ’ ದೃಶ್ಯ ೨ ’ಅದರರ್ಥ ಅವನಿಗೆ ನಾ ಬೇಕಾಗಿಲ್ಲ’ ’ಪರಿಚಯವೇ ಆಗಿಲ್ಲ ಅಂತಿ..?’ ’ಹೂಂ’ ’ಡೈರಿ ಮಿಲ್ಕ್ ಯಾಕೆ ಕೊಟ್ಟ?...

ಮೇಲ್ಸೇತುವೆಯ ಕೆಳಗೊಂದು ಸ್ಮಶಾನ

ಆಗಸ್ಟ್ ೨೧ ಬ್ಲಾಗ್ ೫೩ ವೀಕ್ಷಣೆ

ನಗರದ ಕೆಲಭಾಗಗಳಲ್ಲಿಜೀವಂತ ಹೆಣಗಳುಕೈಯಲ್ಲಿ ಮೊಬೈಲು ಹಿಡಿದು ಹೊರಟಿವೆ.. ಸಿಕ್ಕ ಸಿಕ್ಕ ನಂಬರುಗಳನ್ನುಒತ್ತುತ್ತಾ ಫೋನು ಮಾಡುತ್ತಾ ’ಹಲೋ’ ಎಂದರೆ ಮಾತಾಡದೆಗುಮ್ಮಗಳಾಗಿವೆ. ಅವುಗಳನ್ನು ಹೂಳುವವರಿಲ್ಲದೆಸುಡುವವರಿಲ್ಲದೆಅನಾಥವಾಗಿ ಅಲೆಯುತ್ತಿರುವುದ...

ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು

ಆಗಸ್ಟ್ ೨೧ ಪುಟ ೩೮ ವೀಕ್ಷಣೆ

'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈದು. ಗಡಿಬಿಡಿ ದಿನದ್ದೇ ಆದರ...

ಕರೆ

ಜೂನ್ ೦೫ ಬ್ಲಾಗ್ ೫೬೩ ವೀಕ್ಷಣೆ

ಗೂಡಲ್ಲಿ ಮರಿಯಗಿ ಬಾನಲ್ಲಿ ಗರಿಯಾಗಿ ಕಾನಲ್ಲಿ ಝರಿಯಾಗಿ ಗಿರಿ ಗಿರಿ ಗಿರಿ ಗಿರಿ ತಿರುಗುವ ಬಾ|| ವೈಚಾರಿಕ ಗುಂಪು ಸಂತೆಲಿ ಸಾಧ್ಯತೆಗಳ ಸಂಪು ನಡೆದಿದೆ ಗರಿಬಿಚ್ಚಿದ ಗುಬ್ಬಿ ಜೀವವು ಕದಮುಚ್ಚಿಯೆ ಒಳಗೆ ಮಲಗಿದೆ ನೋಡುತ್ತಲೇ ಬೆರಗಾಗಿ ಕಾಡುತ್ತಿರೋ...

ನೀನಿಲ್ಲದೆ...

ಏಪ್ರಿಲ್ ೦೭ ಬ್ಲಾಗ್ ೧,೧೫೩ ವೀಕ್ಷಣೆ

ರವಾಗಿದೆ ಭಾವಗೀತೆ ರಾಮನಿಲ್ಲದೆ ನೊಂದ ಸೀತೆ ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ || ನಿನ್ನ ಸೇರುವ ದಿನದ ತನಕ ಒಂಟಿ ಜೀವದ ಮನದ ತವಕ ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ || ಉರಿದು ಸುಡುತಿಹ ಇರದ ಬೇನೆ ದಿವಸ ಕೊಲ್ಲುವ ಕನಸ ಸೇನೆ ಧೂಳು ಎಬ...

ಕಣ್ಣಿನ ಶಬ್ದ

ಫೆಬ್ರ ೧೮ ಬ್ಲಾಗ್ ೧,೬೬೬ ವೀಕ್ಷಣೆ

ನೋಡು ಅಲ್ಲಿ ಒಂದು ಕನಸಿನ ಕಳೇಬರವ ಹೂಳಲಾಗಿದೆಮೋಡ ಚೆಲ್ಲಿ ಇಂದು ಬಿರುಸಿನಮಳೇಬರುವ ವೇಳೆಯಾಗಿದೆ ಬಿದ್ದ ರಭಸಕೆಎದ್ದು ಕೂತುಸುದ್ದಿ ಮಾಡುವುದೇ ಈ ಸ್ವಪ್ನ? ಖಾಲಿಪುಟದಲಿ ಗೀತೆಯೊಂದನು ಬರೆದು ಬರೆದು ಅಳಿಸಲಾಗಿದೆಬಾನಿನಂಚಲಿ ನೋಡುತಿದ್ದೆನುಕವನವೊಂದ...

ದೇವರ ತಲೆಮೇಲೆ..

ಫೆಬ್ರ ೦೧ ಬ್ಲಾಗ್ ೧,೪೯೦ ವೀಕ್ಷಣೆ

___LINK_OPEN_href="http://1.bp.blogspot.com/_gPxlWTdaoYU/S2cR6HabtHI/AAAAAAAAAZE/Fc9KdLVSSXQ/s1600-h/IMG_0943web.jpg"___ ಕರಾವಳಿಯ ತೀರದಲ್ಲೊಂದು ಅಡಿಕೆ ತೋಟ.. ಅದರಲ್ಲೊಂದು ಅಡಿಕೆ ಮರ.. ಆ ಮರಕ್ಕೊಂದು ಹೂವು.. ಈಗ ತಾನ...