ನೀಲಿಯಲ್ಲಿ ಲೀನವಾದಾಗ
___LINK_OPEN_href="http://1.bp.blogspot.com/_gPxlWTdaoYU/S2RmerWsRTI/AAAAAAAAAY8/ucFOhtrxe3s/s1600-h/IMG_0091.JPG"___
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bhatkartikeya
___LINK_OPEN_href="http://1.bp.blogspot.com/_gPxlWTdaoYU/S2RmerWsRTI/AAAAAAAAAY8/ucFOhtrxe3s/s1600-h/IMG_0091.JPG"___
ನಿಜವಾದ ಸಾಪೇಕ್ಷದಲ್ಲಿಸುಳ್ಳೆಲ್ಲವೂಸತ್ಯನಿರಪೇಕ್ಷ ಗೆದ್ದರೂ ಸಾಪೇಕ್ಷಕ್ಕೇ ಜಯಏಕೆಂದರೆ ನಿರಪೇಕ್ಷ ಗೆದ್ದಿರುವುದೂ ಸಾಪೇಕ್ಷತೆಯಲ್ಲೇ.. ಗೀತಾಚಾರ್ಯ ಹೇಳಿದ್ದೂ ಅದನ್ನೇ.ಅಪ್ರಿಯವಾದ ಸತ್ಯವೆಲ್ಲಾ ಸುಳ್ಳುಬಹುಜನ ಪ್ರಿಯ ಸುಳ್ಳಿನಲ್ಲೇಸತ್ಯದ ಜನನ **...
ನಿನ್ನ ಮನಸಿನ ಪುರವಣಿಗೆ ನಾನು ತಾನೇ ಸಂಪಾದಕಕಣ್ಣ ನೋಟದ ಬರವಣಿಗೆ ಭಾರೀ ಮಧುರ ಮೋಹಕಭಾವ ಪುಟದ ಬಲತುದಿಗೆಲ್ಲಾ ನಿನ್ನ ಹೆಸರ ಅಂಕಿತಸಣ್ಣ ಹಟದ ಪ್ರತಿಕೊನೆಯಲ್ಲೂ ಚಂದ ನಗುವ ಇಂಗಿತಪರಿವಿಡಿಯ ಭಾಗಗಳೆಲ್ಲಾ ಬರೀ ಕನಸಿಗೆ ಮೀಸಲುಇರುಳಿಡಿಯ ರಾಗಗಳೆಲ್ಲಾ...
ಮಲ್ಲೆಶ್ವರಂ ಕಡೆಯಿಂದ ಮೆಜೆಸ್ಟಿಕ್ ಬರುವ ಸಮಯ.. ಬೆ.ಮ.ಸಾಂಸಂ ಎಂದು ಬೆನ್ನಿಗೆ ಬರೆಯಿಸಿಕೊಂಡ ನೀಲಿಬಣ್ಣದ ಹೊಸ ಬಸ್ಸಿನಲ್ಲಿಹೋಗುವ ಸಂಜೆಯ ಹೊತ್ತು.. ಅರ್ಧ ಟಿಕೆಟ್ಟನ್ನು ಜಗಳ ಮಾಡಿ ಪಡೆದ ಅಪ್ಪನ ಪಕ್ಕದಲ್ಲಿ ಮಗು ಖುಷಿಯಲ್ಲಿ ಕುಳಿತಿದೆ. ಅಪ್ಪ ಜ...
ಸ್ಲೀಪರ್ ಕೋಚಿನ ಅರ್ಧ ತೆರೆದ ಕಿಟಕಿಯಲ್ಲಿ ಬಿಕ್ಕಳಿಸುವ ನಕ್ಷತ್ರಗಳು ಬಸ್ಸಿನಷ್ಟೇ ವೇಗವಾಗಿ ಬರುತ್ತಿವೆ.. ಪಕ್ಕದ ಕರೀ ಟೀ-ಶರ್ಟಿನ, ಇನ್ನೂ ಗಡ್ಡ ಸರಿಯಾಗಿ ಬರದ ಮುಖದ ಮೇಲೆ ಗುಮಾನಿ ನನ್ನ ಜೀನ್ಸ್ ಪ್ಯಾಂಟಿನ ಜೇಬಲ್ಲಿದ್ದ ಪರ್ಸ್ ಅಂಗಿ ಕಿಸೆಗೆ...
ಗಿಡಮರಗಳ ನಡುವೆಲ್ಲೋ ಚಿಲಿಪಿಲಿಗಳನ್ನು ಕೇಳುತ್ತಾ ಮನೆಕಡೆ ಹೋಗುತ್ತಿದ್ದ ನಾಗಪ್ಪ ತನ್ನವರ ಬಗ್ಗೆ ತನ್ನ ಮನೆಯವರ ಬಗ್ಗೆ ಯೋಚಿಸತೊಡಗಿದ..
ತನ್ನ ಹಿಂದೆ ಬರುತ್ತಿರುವುದು ನಾಯಿಯೋ ಬೆಕ್ಕೋ ಎಂದು ಕತ್ತಲಲ್ಲಿ ಕಾಣದೇ, ಮುಂದೆ ಹೋಗುವ ಆಕೃತಿ ಯಾವುದು ಎಂದು ಗುರುತಿಸಲಾಗದೇ ಆ ಹಿಂದಿರುವ ಪ್ರಾಣಿಯೂ ಹೀಗೆಯೇ ಯೋಚಿಸುತ್ತಿರಬಹುದೆಂದು ಭಾವಿಸಿ ನಾಗಪ್ಪ ಬಿರಬಿರನೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ...
ಬೆಳಿಗ್ಗೆಯಿಂದ ಬಿಳಿ ಬಿಳೀ ಮೂಲಂಗಿಗಳನ್ನು ಮಾರುತ್ತ ಕುಳಿತಿದ್ದ ನಾಗಪ್ಪ ಸಂಜೆ ಹೊತ್ತಿಗೆ ಸುಸ್ತಾದಂತಾದರೂ, ಕೊನೆಗುಳಿದ ನಾಲ್ಕನ್ನು ಮಾರಿಯೇ ಹೋಗುವುದೆಂದು ನಿರ್ಧರಿಸಿದ್ದ. ಜನ ತನ್ನ ಬಳಿ ಸುಳಿಯದೇ ಇರುವುದನ್ನು ಗಮನಿಸಿ ನಿರಾಶೆಯಿಂದ ಮೂಲಂಗಿಗಳ...
ಅಗಣಿತ ನಕ್ಷತ್ರ ಸಮೂಹಗಳ ನಡುವೆಯೂ ಹೊಳೆಯುವ ನಿನ್ನ ಕಣ್ಣುಗಳು ರಾತ್ರಿಯಾದಂತೆ ರೆಪ್ಪೆಯನ್ನು ಹೊದ್ದು ಯಾಕೆ ಮಲಗುತ್ತವೆ? ಅದೇ ಕಾರಣದಿಂದ ಆ ನಕ್ಷತ್ರಗಳು ಇನ್ನೂ ಜೋರಾಗಿ ಮಿನುಗುತ್ತಿವೆ.. ಅವು ಹಗಲಲ್ಲಿ ನಿನ್ನ ಮುಂದೆ ಬರಲಾಗದ ಹೇಡಿಗಳು... ಬೆಳ್...
ಕನ್ನಡದ ಮಾಸಿಕ 'ಮಯೂರ'ದಲ್ಲಿ ಹೊಸ ರೀತಿಯ ಕಥಾ ಮಾಲಿಕೆಯೊಂದು ಪ್ರಾರಂಭವಾಗಿದೆ.. 'ಜೂಟಾಟ'.. ಬೇರೆ ಬೇರೆ ಲೇಖಕರು ತಮ್ಮ ಭಾಗದ ಕಥೆ ಬರೆದು ಇನ್ನೊಂದು ಲೆಖಕರಿಗೆ ಖೋ ಕೊಡುತ್ತಾರೆ.. ಕಥೆಯ ವಿಸ್ತರಣೆ, ನಿರೂಪಣೆ, ಪಾತ್ರ ಸೃಷ್ಠಿ, ತಿರುವುಗಳು, ಮುರ...