ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಶೋಕ ಬಿ ಆರ್
ಅ

ಅಶೋಕ ಬಿ ಆರ್

ashoka_15

೬೪ ಲೇಖನಗಳು ೬೪,೨೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅನುಭವದ‌ ನುಡಿ 27

ಡಿಸೆಂ ೦೨ ಉಲ್ಲೇಖಗಳು ೮೩೧ ವೀಕ್ಷಣೆ

ಒಂದೊತ್ತು ಉಣ್ಣುವವನು 'ಯೋಗಿ' ಎರಡೊತ್ತು ಉಣ್ಣುವವನು 'ಭೋಗಿ' ಮೂರೋತ್ತೂ ಉಣ್ಣುವವನ 'ಹೊತ್ತುಕೊಂಡೊಗಿ'

ಅನುಭವದ‌ ನುಡಿ 26

ನವೆಂ ೨೬ ಉಲ್ಲೇಖಗಳು ೭೬೭ ವೀಕ್ಷಣೆ

ನೀವು ಯಾರನ್ನೆ ಕಾಪಿ ಮಾಡಿದರು ಜನರು ನಿಮ್ಮನ್ನೆ ಕಾಪಿ ಮಾಡುವಂತಿದ್ದರೆ ಸಾಕು.

ಅನುಭವದ‌ ನುಡಿ 25

ನವೆಂ ೨೧ ಉಲ್ಲೇಖಗಳು ೮೫೨ ವೀಕ್ಷಣೆ

ನೀರಿಗಿಂತ ತಿಳಿಯಾದದ್ದು ‍; ಜ್ಣಾನ‌ ಭೂಮಿಗಿಂತ ಭಾರವಾದದ್ದು ; ಪಾಪ‌ ಕಾಡಿಗಿಂತ ಕಪ್ಪಾಗಿರುವುದು ; ಕಳಂಕ‌ ಸೂರ್ಯನಿಗಿಂತ ಪ್ರಖರವಾದದ್ದು ;ಕೋಪ‌ ಮಂಜಿಗಿಂತ ಹಗುರವಾದದ್ದು ; ಪುಣ್ಯ ಗಾಳಿಗಿಂತ ವೇಗವಾಗಿರುವುದು ; ಮನಸ್ಸು.

ಅನುಭವದ‌ ನುಡಿ 24

ನವೆಂ ೨೧ ಉಲ್ಲೇಖಗಳು ೮೩೯ ವೀಕ್ಷಣೆ

ತಾನಾಗಿ ಬರುವುದು ; ತಾರುಣ್ಯ, ಮುಪ್ಪು ಜೊತೆಯಲ್ಲೆ ಬರುವುದು ; ಪಾಪ, ಪುಣ್ಯ ತಡೆಯಿಲ್ಲದೆ ಬರುವುದು ;ಆಸೆ, ದು:ಖ ಅನಿವಾರ್ಯವಾಗಿ ಬರುವುದು ; ಹಸಿವು, ದಾಹ‌ ನಾಶಕ್ಕಾಗಿ ಬರುವುದು ; ದ್ವೇಷ‌, ಸಿಟ್ಟು ಸಮಾನಾಂತರದಲ್ಲಿ ಬರುವುದು ; ಹುಟ್ಟು, ಸಾವು

ಅನುಭವದ‌ ನುಡಿ 23

ನವೆಂ ೧೮ ಉಲ್ಲೇಖಗಳು ೮೬೯ ವೀಕ್ಷಣೆ

ನಿನ್ನೆ ಮುಗಿದಿದೆ ಇಂದು ನಿಮಗಿದೆ ನಾಳೆ ಮತ್ತೊಬ್ಬರಿಗಿದೆ ಅವಕಾಶ ಎಲ್ಲರಿಗೂ ಇದೆ ಆದರೆ ಜನಸಂಖ್ಯೆ ಹೆಚ್ಚಿದೆ.

ಅನುಭವದ‌ ನುಡಿ 22

ನವೆಂ ೧೪ ಉಲ್ಲೇಖಗಳು ೮೧೨ ವೀಕ್ಷಣೆ

ಮನಸ್ಸಿದ್ದರೆ "ಮಾರ್ಗ‌' ಇಲ್ಲದಿದ್ದರೆ "ಸಲಹೆ"( ಉಚಿತವಾಗಿ)

ಅನುಭವದ‌ ನುಡಿ 21

ನವೆಂ ೧೪ ಉಲ್ಲೇಖಗಳು ೮೨೫ ವೀಕ್ಷಣೆ

ಓಡಲು ಸಾದ್ಯವಾಗದಿದ್ದಲ್ಲಿ ನಿದಾನವಾಗಿ ನಡೆದರೂ ಗುರಿ ಮುಟ್ಟಬಹುದು ಆದರೆ ಹಿಂದಿರುಗಬೇಡಿ.

ಅನುಭವದ‌ ನುಡಿ 20

ನವೆಂ ೧೩ ಉಲ್ಲೇಖಗಳು ೯೮೨ ವೀಕ್ಷಣೆ

ಹಸಿದು ತಿನ್ನುವವನು "ಆರೋಗ್ಯ" ಹಸಿಯದೆ ತಿನ್ನುವವನು "ಅನಾರೋಗ್ಯ" ಹಸಿಯದೆ ಹಸಿವೆನ್ನುವವನು "ಅಯೋಗ್ಯ"

ಅನುಭವದ‌ ನುಡಿ 19

ನವೆಂ ೧೧ ಉಲ್ಲೇಖಗಳು ೮೪೬ ವೀಕ್ಷಣೆ

ತೊಂದರೆಗಳ ನಡುವೆ ಅವಕಾಶಗಳೂ ಇರುತ್ತವೆ ನಾವು ತೊಂದರೆಗಳತ್ತ ಗಮನ ಹರಿಸುತ್ತೆವೆ.

ಅನುಭವದ‌ ನುಡಿ 18

ನವೆಂ ೧೧ ಉಲ್ಲೇಖಗಳು ೭೯೯ ವೀಕ್ಷಣೆ

ನಾವು ನಾಳೆ ಉತ್ತಮ ಕೆಲಸವನ್ನು ಮಾಡುತ್ತೇನೆಂದುಕೊಂಡಿದ್ದರೆ ಅದು ನಿನ್ನೆಗಿಂತ ಕೆಳಮಟ್ಟದಲ್ಲಿರಬಹುದು, ' 'ನಾಳೆ' ಎಂಬದು ನಂಬಿಕೆಯಷ್ಟೆ.

ಅನುಭವದ‌ ನುಡಿ 17

ನವೆಂ ೦೯ ಉಲ್ಲೇಖಗಳು ೮೫೧ ವೀಕ್ಷಣೆ

ಮುಗಿದುಹೊಗುವ ವಸ್ತುಗಳ ಬೆಲೆ ಹೆಚ್ಚು ಮುಗಿದುಹೊಗದ ವಸ್ತುಗಳ ಬೆಲೆ ಕಡಿಮೆ ಭಾರತವು ಮುಗಿದು ಹೊಗದ ವಸ್ತುಗಳ ಭಂಡಾರ‌ 1ಗ್ರಾಂ ಚಿನ್ನಕ್ಕೆ 10000/ ಸದ್ಯದಲ್ಲೆ 1ಲೀಟರ್ ಪೆಟ್ರೋಲ್ 1000/ ಸದ್ಯದಲ್ಲೆ 1ಕೆಜಿ ಅಕ್ಕಿಗೆ 1ರೂಪಾಯಿ ಸದ್ಯದಲ್ಲೂ ಅಸಾದ್ಯ...

ಅನುಭವದ‌ ನುಡಿ 16

ನವೆಂ ೦೭ ಉಲ್ಲೇಖಗಳು ೮೦೫ ವೀಕ್ಷಣೆ

ಮಾಡಿದ ಕೆಲಸವನ್ನು ಪೂರ್ಣಗೊಳಿಸುವ ಮುನ್ನ ಪರೀಕ್ಷಿಸಿಕೊಳ್ಳುವುದು ಉತ್ತಮ‌,ಇಲ್ಲವಾದರೆ ಸಮಯದ ವ್ಯರ್ಥವಾಗಬಹುದು.