ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಶೋಕ ಬಿ ಆರ್
ಅ

ಅಶೋಕ ಬಿ ಆರ್

ashoka_15

೬೪ ಲೇಖನಗಳು ೬೪,೨೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅನುಭವದ‌ ನುಡಿ 15

ನವೆಂ ೦೫ ಉಲ್ಲೇಖಗಳು ೮೨೦ ವೀಕ್ಷಣೆ

ಮನುಷ್ಯನು ಹೆಚ್ಚಾಗಿ ಒಳ್ಳೆಯದ್ದನ್ನು ಕಲಿತದ್ದೆಲ್ಲಾ ಪ್ರಾಣಿಗಳಿಂದ‌ ಅದಕ್ಕಾಗಿಯೆ ತನ್ನ ಸುತ್ತ ಪ್ರಾಣಿಗಳನ್ನೆ ಬಳಸುತ್ತಿರುವ‌ ಉದಾಹರಣೆ :‍‍‍ಗೂಬೆ, ಕೊತಿ,ನಾಯಿ,ಹಂದಿ,ಕತ್ತೆ,,,,,,,,,,,,,,,, ಅರ್ಥವಾಗದಿದ್ದರೆ ಪ್ರತಿಕ್ರಿಯಿಸಿ

ಅನುಭವದ‌ ನುಡಿ 14

ನವೆಂ ೦೫ ಉಲ್ಲೇಖಗಳು ೭೫೬ ವೀಕ್ಷಣೆ

ಸಾಕಷ್ಟು ಪ್ರಶ್ನೆಗಳಿಗೆ ಒಂದೇ ಉತ್ತರ‌ ''ಮೌನ‌" ಮೌನದ ಮೊದಲ ಮುಖ "ತಾಳ್ಮೆ"

ಅನುಭವದ‌ ನುಡಿ 13

ಅಕ್ಟೋ ೩೧ ಉಲ್ಲೇಖಗಳು ೮೫೭ ವೀಕ್ಷಣೆ

ಸಿಗುವುದು 'ಆಕಸ್ಮಿಕ‌" ಉಪಯೊಗಿಸಿಕೊಳ್ಳುವುದು "ಅನಿವಾರ್ಯ" ಕಳೆದುಕೊಳ್ಳುವುದು "ಅಚಾತುರ್ಯ‌" ಅನುಭವಿಸುವುದು "ಅಸಾಯಕ‌" ಹಂಚಿಕೊಳ್ಳುವುದು "ಆಘಾತ‌" ಸುಮ್ಮನಿರುವುದು "ಅಸಂಭವ‌"

ಅನುಭವದ‌ ನುಡಿ 12

ಅಕ್ಟೋ ೩೧ ಉಲ್ಲೇಖಗಳು ೮೮೯ ವೀಕ್ಷಣೆ

ನೀವು ಬದಲಾಗಲು ಸಾದ್ಯವಾಗದಿದ್ದಲ್ಲಿ ಹವ್ಯಾಸಗಳನ್ನು ಬದಲಾಯಿಸಿ, ಅದು ನಿಮ್ಮನ್ನು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ.

ಜೀವನಕ್ಕೊಂದು ಜೀವ! ಜೀವಕ್ಕೊಂದು ಜನ್ಮ!

ಅಕ್ಟೋ ೩೦ ಕವನ ೪೦೭ ವೀಕ್ಷಣೆ

ತೆಗೆದಿಡು ಗೆಳತಿ ನಿನ್ನೆದೆಯ ಬಾಗಿಲನು ಹಣ ಉಂಟು ! ಗುಣ ಉಂಟು! ನನ್ನಲ್ಲಿ ನಾ ಒಳ ಬರಲು ನೋವೆಕೆ ನಿನ್ನಲ್ಲಿ ಮೊದಲೊಮ್ಮೆ ಬರಲೆಂದುಕೊಂಡೆ ಮಗ‌ದೊಮ್ಮೆ ಬಾರನೆಂದುಕೊಂಡೆ, ಅರಿವಾಯಿತೆನಗೆ ನಿನ್ನ ಅಂತರಾಳದ ನೊವು ನೀ ತೆರೆದದ್ದು ಹೋರಹಾಕಲೆಂದು ನಿನ್ನ...

ಅನುಭವದ‌ ನುಡಿ 11

ಅಕ್ಟೋ ೨೫ ಉಲ್ಲೇಖಗಳು ೭೬೩ ವೀಕ್ಷಣೆ

ಚಿಂತೆಯೇ ಮುಪ್ಪು, ಸಂತೋಷವೇ ಯೌವನ.

ಅನುಭವದ‌ ನುಡಿ 10

ಅಕ್ಟೋ ೨೪ ಉಲ್ಲೇಖಗಳು ೭೮೦ ವೀಕ್ಷಣೆ

ಏಸು ಕಾಸು ಕೂಡಿದರೇನು! ಏಸು ಕಾಲ ಬಾಳಿದರೇನು! 'ಘಾಸಿ' ತಪ್ಪದು ಈ ಜೀವಕ್ಕೆ.

ಅನುಭವದ‌ ನುಡಿ 9

ಅಕ್ಟೋ ೨೦ ಉಲ್ಲೇಖಗಳು ೭೧೭ ವೀಕ್ಷಣೆ

ನೀವು ನಿನ್ನೆಗಿ0ತ ಈ ದಿನವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳದಿದ್ದರೆ‍! ‍ ನಿಮಗೆ ನಾಳೆ ಏಕೆ ಬೇಕು?

ಹೆಣ್ಣಾದರೆ ನೀನು! ನಿನ್ನೊಂದಿಗೆ ಜೇನು!

ಆಗಸ್ಟ್ ೨೩ ಕವನ ೫೩೩ ವೀಕ್ಷಣೆ

ನಾನು ನಾನಾಗಲಿಲ್ಲ್ಲಾ ನಿನ್ನ ಹಾರೈಕೆಯ ಬಯಸಿ, ನೀನು ನಿನ್ನೊಳಗೆ ಇಲ್ಲ್ಲಾ ನನ್ನ ಬಯಕೆಯ ಪೂರೈಸಿ, ನಿನ್ನ ಹಾರೈಕೆಯ ಅರಕೆಯು ಬೆರಿಕೆಇಲ್ಲದ್ದು ನನ್ನ ಬಯಕೆಯ ಪೂರೈಕೆಯು ಸೋರಿಕೆ ಇಲ್ಲದ್ದು, ಬೆರಕೆ ಇದ್ದರೆ ಜೇನು ರುಚಿಯನ್ನೆ ತೊರೆವುದು, ಸೋರಿಕೆ ಇ...

ಪುಡಿಗಾಸಿನ ಪೋಲಿ(ಸ್)

ಜೂನ್ ೨೦ ಕವನ ೫೬೧ ವೀಕ್ಷಣೆ

ಹುಡುಕುತ್ತ ಹೊರಟೆ ಭಾರತ ಮಾತೆಯ ಬಹು ದೂರ ಬಹು ಕಾಲ ಹುಡುಕಿದರು ಸಿಗದ ಜಗನ್ಮಾತೆಯ, ಭಾವಚಿತ್ರವನ್ನಿಡಿದು ಪರಕೀಯರನ್ನೊಡೆದು ಭಾರತಿಯನೆನ್ನುತ ಹುಡುಕುತ್ತಾ ಹೊರಟೆ ಭಾರತ ಮಾತೆಯ ಹುಡುಕಿದರು ಸಿಗದ ಜಗನ್ಮಾತೆಯ, ಎತ್ತ ಕೇಳಿದರತ್ತ ಗೊತ್ತಿಲ್ಲವೆಂಬ ಕ...

ಹಿತನುಡಿ

ಜೂನ್ ೦೧ ಉಲ್ಲೇಖಗಳು ೫೯೮ ವೀಕ್ಷಣೆ

'ಮರಳಿ ಯತ್ನವ ಮಾಡು' ಎಂದರೆ ಸಮಯದ ಅರಿವಿಲ್ಲದೆ, ಪರಿಶ್ರಮದ ಪರಿವಿಲ್ಲದೆ ಪ್ರಯತ್ನಿಸು ಎಂದಲ್ಲ.

ಹಿತನುಡಿ

ಜೂನ್ ೦೧ ಉಲ್ಲೇಖಗಳು ೫೫೭ ವೀಕ್ಷಣೆ

ಲೋಕಕ್ಕೆಲ್ಲಾ ವಿಜ್ಣಾನಿಯಾಗುವ ಮುನ್ನ ಹೆತ್ತವರಿಗೆ ತುತ್ತು ಹಾಕದ ಅಜ್ಞಾನಿಯಾಗದಿದ್ದರೆ ಸಾಕು.