ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಶೋಕ ಬಿ ಆರ್
ಅ

ಅಶೋಕ ಬಿ ಆರ್

ashoka_15

೬೪ ಲೇಖನಗಳು ೬೪,೨೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಿರು ಪರಿಚಯ‌

ಏಪ್ರಿಲ್ ೦೪ ಕವನ ೪೩೬ ವೀಕ್ಷಣೆ

ನಮ್ಮುರು ಬಾರೆ ನನಗಿಲ್ಲ ತಾರೆ, ಹೆತ್ತವಳು ಜನುಮದಾತೆ ಕರೆದವಳು ಭಾರತ ಮಾತೆ, ಕೆಲಸದಲ್ಲಿ ನನಗಿಲ್ಲ ಚಿಂತೆ ನನಗಿರುವುದೊಂದೆ ಕೊರತೆ ಒಡಹುಟ್ಟಿದವರಿಲ್ಲವಂತೆ, ಕಾಯುತಿಹೆನು ಬೆಳದಿಂಗಳ ಬಾಲೆ ಮೂಡಿ ಬಾ ಮನದಾಳದ ಮೆಲೆ,,,,,,,,,,,,,

ನಾನು ಚಂದ್ರನಾದರೆ ?

ಏಪ್ರಿಲ್ ೦೪ ಕವನ ೪೬೫ ವೀಕ್ಷಣೆ

ನನ್ನ ನೊಡಿ ನಕ್ಕ್ಕಳು,,,,,,,,,, ಅಂದು ಹುಣ್ಣಿಮೆಯ ದಿನ. ಅದಕ್ಕೆ ಅವಳೀಗಿಗ ೩ ಮಕ್ಕಳು,,,,,,,,, ಇಂದು ಅಮವಸ್ಯೆಯ ದಿನ. ನೀವು ಓಮ್ಮೆ ಚಂದ್ರನಾಗಿ,,,,,,,,,,,,,,,,,,,,,,,

ಬೆ0ಗಳೂರ ಪ್ರೀತಿ

ಏಪ್ರಿಲ್ ೦೪ ಕವನ ೪೧೬ ವೀಕ್ಷಣೆ

ನೊಡು ನೊಡುತ್ಟ ನಗು ಪ್ರತಿ ದಿನ ಅವನಿಗೆ ಸಿಗು, ಪ್ರತಿ ದಿನ ಅವನಿಗೆ ಸಿಗು ನಿನಗೆ ನಿದಾನವಗಿ ಅಗುತ್ತೆ ,,,,,,,,,,,,,,,, ಒ೦ದು ಪುಟ್ಟ ಮಗು.

ಪ್ರೀತಿ‍‍=‍ ಬೀತೀ

ಏಪ್ರಿಲ್ ೦೩ ಕವನ ೯೧೨ ವೀಕ್ಷಣೆ

ಹುದುಗನ ಪ್ರಿತಿ, ಹುದುಗಿಗೆ ಭಿತಿ ಹುದುಗಿಯ ಈ ಬಿತಿ, ಹುದುಗನಿಗೆ ಬಹಳ ಪ್ರಿತಿ ಬೆರೆಸಿದರೆ ಬಿತಿಗೆ- ಪ್ರಿತಿ, ಇರುವುದಿಲ್ಲ ಯವ ಜಾತಿ, ಇದೆ ನಿಜವದ ಪ್ರಿತಿ, ಈ ಪ್ರಿಥಿ - ಸದಾ ಬಿತಿ