ಹಿತನುಡಿ
ಆಸೆಯಿಂದ ಬಯಸುವುದು ಪ್ರೀತಿ, ಬಯಸಿದ್ದನ್ನ ಪಡೆಯಲೆತ್ನಿಸುವುದು ಜೀವನ. ಅಥವಾ ಪ್ರೀತಿಯ ಇನ್ನೊಂದು ಮುಖ ಬಯಕೆ, ಜೀವನದ ಇನ್ನೊಂದು ಮುಖ ಬಯಕೆಯ ಈಡೇರಿಕೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ashoka_15
ಆಸೆಯಿಂದ ಬಯಸುವುದು ಪ್ರೀತಿ, ಬಯಸಿದ್ದನ್ನ ಪಡೆಯಲೆತ್ನಿಸುವುದು ಜೀವನ. ಅಥವಾ ಪ್ರೀತಿಯ ಇನ್ನೊಂದು ಮುಖ ಬಯಕೆ, ಜೀವನದ ಇನ್ನೊಂದು ಮುಖ ಬಯಕೆಯ ಈಡೇರಿಕೆ.
ನೀವು ಒಮ್ಮೆ ಮದುಮಗರಾಗಿ ಮೈ ಮಾತ್ರ ಹಸಿಯಾಗಿದೆ ಬೆಣ್ಣೆಯಂತೆ ಕನಸಿನ್ನೂ ಬಿಸಿಯಾಗಿದೆ ಬೆಂಕಿಯಂತೆ ಪಕ್ಕಕ್ಕಿಟ್ಟರೆ ಸಾಕು ಕರಗುವಂತೆ, ಕೊನೆಗೊಳ್ಳುತ್ತಿದೆ ಒಂಟಿತನ ಹತ್ತಿರವಾಗುತ್ತಿದೆ ಜಂಟಿತನ ಮೌನಿಯಂತಿರುವಳೊ! ಮಾರಿಯಂತಿರುವಳೊ! ತೊಚದಂತಾಗಿದೆ...
ಶತಮಾನಗಳಿಂದ ಗಳಿಸಿ ಉಳಿಸಿ ಬೆಳೆಸಿಕೊಂಡು ಬಂದಿರುವ ಭಾರತೀಯ ಸಂಸ್ಕ್ರತಿಗೆ ಕನ್ನಡಿಗರಾದ ನಾವು ಮರೆಯಲಾಗದ ಬಹುಸಂಖ್ಯಾತ ಕೊಡುಗೆಗಳನ್ನಿಟ್ಟಿದ್ದೆವೆ, ಇದು ಕನ್ನಡಿಗರ ಕೊಡುಗೆ ಕನ್ನಡಿಗರಾದ ನಾವೇ ಇದನ್ನು ರಕ್ಷಿಸಬೇಕು,ಬಲು ವಿಷಾಲವಾದ ಕಲಾ ಪ್ರಪಂಚದ...
'ಪ್ರೇಮ - ಕಾಮ' ಹೆಚ್ಚಾದರೆ ಮಾನವೀಯತೆಯ ಮರಣವಾಗುತ್ತದೆ, ಮನುಷ್ಯನ ಜನನವಾಗುತ್ತದೆ.
ಮಾತಿನಿಂದ ಯಾವ ಮನುಷ್ಯರನ್ನೂ ಗೆಲ್ಲಬಹುದು ; ಮೂಕನಾಗಿ ಮಾನವಿಯತೆಯನ್ನೇ ಗೆಲ್ಲಬಹುದು.
ನೆನೆದಿರುವೆ ಪ್ರತೀದಿನವು ಜೊತೆಯಲ್ಲಿಲ್ಲದವಳ, ನೆನೆದು ನೆನೆದು ಕರಗದ ಕಲ್ಲಾದೆ ಮಳೆಯಲಿ ಅವಳ ನೆನಪಲಿ ನಾನಿಷ್ಟು ನೆನೆಯಲು ನಿನ್ನ ಕಣ್ಣೆ ಕಾರಣ ತುಟಿಗಳೆ ಪ್ರೆರಣ ಕಣ್ಗಳೆರಡು ಕಂಡು ನೆನೆಯುವಂತೆ ಮಾಡಿತು ತುಟಿಗಳೆರಡು ಬಂದು ಚಳಿಯನ್ನೆ ಓಡಿಸಿತು ಎ...

ಅಲುಗಾಡದ ಗುಡಿಸಲಾಕಿ ಒಳಗೆರಡು ಬಳೆಗಳಿಟ್ಟು ಕನಸಿನ ಕೂಸನೆತ್ತು ಬದುಕಿನ ಜಟಕಾಬಂಡಿಹೇರಿ ಮುಕ್ತಿಹೆಡೆಗೆ ಹೋರಟೆವೆಂದರೆ ದೊರೆಯದಣ್ಣ ಮುಕುತಿ. ನಿಮ್ಮೊಳಗಿರುವ 'ನಾನು' ಸತ್ತಾಗಲೇ ಮುಕ್ತಿಯ 'ಜೇನು', ರಾಮರಸದ ಸ್ನಾನ ಮಾಡಿ ಬಕ್ತಿಯಿಲ್ಲದ ವಿಬೂತಿ ಇಟ...
ಜನ್ಮದಾತೆ 'ಹೆಣ್ಣು' ಜಗನ್ಮಾತೆ 'ಹೆಣ್ಣು' ಹೆತ್ತು ಹೊತ್ತವಳು 'ಹೆಣ್ಣು' ಮುತ್ತು ಕೊಟ್ಟವಳು 'ಹೆಣ್ಣು' ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು' ಇದಾವ ದೇವನ ಬೋದನೆ ಕ್ರಿಸ್ತನದ್ದೊ! ಶಿವನದ್ದೊ! ಇಲ್ಲ್ಲಾ ಅಲ್ಲನದ್ದೊ!...
ಪ್ರಿಯ ಓದುಗರಲ್ಲಿ ನನ್ನದೊಂದು ಮನವಿ ;- ನನ್ನ ಜೀವನದ ನಲಿವಿಲ್ಲದ ನೋವುಗಳ ಬಿಚ್ಹಿಡಲು ಯತ್ನಿಸಿದ್ದೆನೆ, ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ! ಗುನುಗುತ್ತಾ ಗೀಚುತ್ತಾ ಓಡೋಡಿ ಬಂದಿರುವೆ ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ! ಕಳ...
ಕಷ್ಟ ಪಟ್ಟು ಮಾಡುವ ಕೆಲಸಕ್ಕಿಂತ ಇಷ್ಟ ಪಟ್ಟು ಮಾಡುವ ಕೆಲಸದಿಂದ ತೃಪ್ತಿ ಮತ್ತು ಪರಿಪುರ್ಣತೆ ಸಿಗುತ್ತದೆ.