ಮಾಧವ
madhava_hs
ಕೂತು ತಿಂದರೆ..
ಕೂತು ತಿಂದರೆ ಕುಡಿಕೆ ಹಣ ಸಾಲದು, ಕೂತು ತಿಂದರೆ ಕುಡಿಕೆ ಹಣ ಸಾಲದು, ಹಾಗಾಗಿ ನಿಂತೇ ತಿನ್ನುವರು ನಮ್ಮ ಜನ ದರ್ಶಿನಿ ಹೊಟೇಲುಗಳಲ್ಲಿ ! :-) (ಪ್ರೊ. ಕೃಷ್ಣೇಗೌಡರ ’ಕವಣೆ ಕಲ್ಲು’ ಕವನ ಸಂಗ್ರಹದಿಂದ ಆಯ್ದದ್ದು)
ಎಲ್ಲಿ ಹೋದರು?
ಈಗ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದೇಶೀ ಬಾಲೆಯರನ್ನು ಕರೆಸಿ ಅರೆನಗ್ನ ನೃತ್ಯ ಮಾಡಿಸುವ ಕೆಟ್ಟ ಚಾಳಿ ಶುರುವಾಗಿದೆ. ವಿದೇಶೀ ನೆಲಗಳಲ್ಲಿ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಪುಟ್ಬಾಲ್ ಪಂದ್ಯಗಳಲ್ಲಿ ಈ ರೀತಿ ನೃತ್ಯ ಮಾಡಿಸ...
ಬದುಕು-ಬವಣೆ
ಕೆಲವೊಮ್ಮೆ ’ಜ್ಞಾನಿ’ ಗಳಾಡುವ ಮಾತುಗಳು ಕುತೂಹಲವನ್ನೂ ಅದರ ಜೊತೆಗೆ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತವೆ. ’ಮತ್ತೆ ಪುಟ್ಟಿಸದಿರೋ ರಂಗಾ’ ಎಂದು ದಾಸರು ಹೇಳಿ ಮುಕ್ತಿಗಾಗಿ ಸಾಧನೆಗೈಯುತ್ತಾರೆ.
ರಾಷ್ಟ್ರೀಯ ಪಕ್ಷದವರ ಕನ್ನಡ ನಿಷ್ಠೆ
ಬಿ.ಜೆ.ಪಿ ಯ ಯಡ್ಡಿಯವರು ಹೊಗೇನಕಲ್ ಯೋಜನೆಯನ್ನು ಪ್ರತಿಭಟಿಸಿ ತಾವು ಕನ್ನಡಿಗರ ಹಿತಕ್ಕೆ ಬದ್ಧ ಎಂದು ಸಾಬೀತು ಪಡಿಸಿದ್ದಾರೆ. ಅವರ ಒಂದು ಸಣ್ಣ ಪ್ರತಿಭಟನೆಯಿಂದಲೇ ಕಿಡಿಎದ್ದು ಯೋಜನೆಗೆ ತಾತ್ಕಾಲಿಕೆ ಅಡಚಣೆಯಾಗಿದೆಯೇ?
ಜಲ ಜಲ ಜಲಜಾಕ್ಷಿ !
ಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ.. ’ಚಿಂದಿ ಮಾಡೆ ಚಂದ್ರಿಕಾ’ ’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’.. ’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’.. ಆಹಾ ಎಂಥ ಅದ್ಬುತ ಸಾಹಿತ್ಯ ! :-) ಕುವೆಂಪು ಬದ್ಕಿರ್ಬೇಕಾಗಿತ್ತು ಇದನ್ನೆಲ್...
ದಾಸ ಸಾಹಿತ್ಯ
ದಾಸ ಸಾಹಿತ್ಯದ ವಿಷಯದಲ್ಲಿ ಕನ್ನಡ ಸಾರಸ್ವತ ಲೋಕ ಬಹಳ ಶ್ರೀಮಂತವಾಗಿದೆ. ಸುಮಾರು ೧೩೦೦೦ ಕ್ಕೂ ಹೆಚ್ಚು ಕೀರ್ತನೆಗಳು, ೩೦೦೦ ಸುಳಾದಿಗಳು, ೫೦೦ ಉಗಾಭೋಗಗಳು ಇತ್ಯಾದಿ ಇದುವರೆಗೆ ದೊರೆತಿರುವ ಅಂಕಿ ಅಂಶಗಳು. ದಾಸಸಾಹಿತ್ಯ.ಆರ್ಗ್ ನಲ್ಲಿ ಇವೆಲ್ಲವನ್ನ...
’ಲಿನಕ್ಸ್ ಹಬ್ಬ’ - ಲಿನಕ್ಸ್ ವ್ರತಕಥಾರ್ಥವು.
’ಲಿನಕ್ಸ್ ಹಬ್ಬ’ ಈ ಹಬ್ಬಸಾಲಿನಲ್ಲಿ ಬರಲಿರುವ ’ಲಿನಕ್ಸ್ ವ್ರತ ಕಥಾರ್ಥವು..
ಸೆರೆಯಾದೆನು..ಸೆರೆಯಾದೆನು..
ಸೆರೆಯಾದೆನು..ಸೆರೆಯಾದೆನು..ಕಣ್ಣಲ್ಲೇನೇ... ಸತ್ಯಾ ಈಸ್ ಇನ್ ಲವ್..... ಬಹಳ ಚೆನ್ನಾಗಿದೆ ಅಲ್ವೆ ಕುಮಾರ್ ಸಾನು ಹಾಡಿರುವ ಈ ಹಾಡು.. ಇತ್ತೀಚೆಗೆ ಇನ್ನಾವುದಾದರೂ ಉತ್ತಮ ಗೀತೆಗಳು ನೀವು ತಿಳಿದಿರುವಂತೆ ಬಂದಿವೆಯೇ??
ಬಾಲಿಶ ಚಿತ್ರಗಳು
ಆಹಾ.. ಒಂದು ಬಾರಿ ಬೆಂಗಳೂರಿನ ಗೋಡೆಗಳಮೇಲೆ ರಾರಾಜಿಸುತ್ತಿರುವ ಚಲನ ಚಿತ್ರ ಪೋಸ್ಟರುಗಳನ್ನೊಮ್ಮೆ ನೊಡಬೇಕು.. ’ಸೀಮಾ ಶಾಸ್ತ್ರಿ’ ಎಂಬ ಒಂದು ತೆಲುಗು ಚಿತ್ರವಂತೆ..ಹೊಡೆದಾಟ ನಡೆಯುತ್ತಾ ಇಬ್ಬರು ಮೇಲೆ ನೆಗೆದು ವಿಚಿತ್ರರೀತಿಯಲ್ಲಿ ಕೆಳಗೆ ಬೀಳುತ್...
ಪ್ರತಾಪ್ ಸಿಂಹ, ವಿ.ಕ
ನಮ್ಮ ಕನ್ನಡ ಪತ್ರಿಕೆಗಳು ಪ್ರತಿಭಾವಂತ ಪತ್ರಕರ್ತರನ್ನು ಸರಿಯಾಗಿ ನೋಡಿಕೊಳ್ಳಲಾಗದ ಮಟ್ಟಿಗೆ ಸೊರಗಿವೆಯೇ? ಏಕೆ ಅವರಿಗೆ ತಕ್ಕ ಸಂಭಾವನೆ ನೀಡಲಾಗುತ್ತಿಲ್ಲ? http://thatskannada.oneindia.in/literature/people/2008/0311-prologue-by-...