ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಾಧವ
ಮ

ಮಾಧವ

madhava_hs

೭೭ ಲೇಖನಗಳು ೧,೯೬,೪೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ

ಜುಲೈ ೦೮ ಬ್ಲಾಗ್ ೧,೭೬೭ ವೀಕ್ಷಣೆ

ನನ್ನ ಹಳೆಯ ಜಂಗಮ ಯಂತ್ರ (ಮೊಬೈಲು) ವನ್ನು ಬದಲಾಯಿಸಲು ಯೋಚಿಸುತ್ತಿದ್ದೇನೆ. ಅಪೇಕ್ಷೆ ಇರುವ ಸೌಕರ್ಯಗಳೆಂದರೆ ನೀಲಿ ಹಲ್ಲು (ಬ್ಲೂಟೂತ್), ಎಫ್. ಎಂ ಮತ್ತು ಎಂಪಿಥ್ರೀ.. ಈ ಮೂರರಲ್ಲಿ ಯಾವುದು ಚೆನ್ನಾಗಿವೆ ಗೊತ್ತೇ? ೧. ಎಲ್ ಜಿ..ಯಾವುದೋ ೧೯೫ ವೋ...

ನಾಲಿಗೆ ಚಪಲ

ಜುಲೈ ೦೭ ಬ್ಲಾಗ್ ೧,೮೨೯ ವೀಕ್ಷಣೆ

ನಾಲಿಗೆ ಚಪಲಕ್ಕೆ, ಮನೆಯಲ್ಲಿ ರಜಾದಿನ ಟೈಂ ಪಾಸ್ ಗೆ ಏನಾದ್ರೂ ಬೇಕನ್ಸುತ್ತೆ ಅಲ್ವಾ. ಮೊನ್ನೆ ಗಾಂಧಿ ಬಜಾರಿಗೆ ಹೋದವನು ಒಂದಷ್ಟು ಒಬ್ಬಟ್ಟು ತಂದೆ. ಆದರೆ ಏನೋ ಒಂಥರಾ ಕಮಟು ವಾಸನೆ. ತಿನ್ನಲಾಗಲಿಲ್ಲ. ಜಯನಗರ/ಜೆ.ಪಿ ನಗರಗಳಲ್ಲಿ ಉತ್ತಮವಾದ ಬೇಳೆ...

ವಿಧ್ಯಾಭ್ಯಾಸ ಮತ್ತು ಕಾಲೇಜು

ಜುಲೈ ೦೪ ಪುಟ ೩೫ ವೀಕ್ಷಣೆ

ಇತ್ತೀಚೆಗೆ ಮಿತ್ರರೊಂದಿಗೆ ಇಂದಿನ ವಿಧ್ಯಾಭ್ಯಾಸ ಕ್ರಮದ ಬಗ್ಗೆ ಹರಟುತ್ತಿದ್ದೆವು. ಅದರಲ್ಲಿ ನಗರಗಳಲ್ಲಿನ ಕಾಲೇಜು/ಇಂಗಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ಕೆಲವು ಭಾವನೆಗಳನ್ನು ಕೇಳಿ ಆಶ್ಚರ್ಯವಾಯಿತು. ಅದೆಂದರೆ ಒಂದೋ ಎರಡೋ...

ವಾರಗಳ ಹೆಸರಿನ ಮಹತ್ವವೇನು?

ಜೂನ್ ೨೪ ಚರ್ಚಾವೇದಿಕೆ ೧,೮೨೯ ವೀಕ್ಷಣೆ

ಇತ್ತೀಚೆಗೆ ಮಾಸಗಳ ಹೆಸರು ಹೇಗೆ ಚೈತ್ರ, ವೈಶಾಖ ಎಂದು ನಾಮಕರಣ ಮಾಡಿರುವ ಕಾರಣವನ್ನು ಚರ್ಚಿಸುತ್ತಿದ್ದರು.

ಶ್ರೀಪಾದರಾಜರು

ಜೂನ್ ೧೯ ಪುಟ ೧೧೭ ವೀಕ್ಷಣೆ

ಇದೇ ತಿಂಗಳ ೧೭ ನೇ ತೇದಿಯಂದು ೧೪ನೇ ಶತಮಾನದ ಮಹಾನ್ ಭಕ್ತ, ದಾಸಕೂಟದ ಹರಿಕಾರ ಶ್ರೀಪಾದರಾಜರ ಆರಾಧನೆ ನಡೆಯಿತು. ಅವರ ಒಂದು ಚಿಕ್ಕ ಪರಿಚಯ ಕೊಡುವ ಲೇಖನ ಇದು. ಶ್ರೀಪಾದರಾಜರ ಬಾಲ್ಯದ ಹೆಸರು ಲಕ್ಶ್ಮೀನಾರಾಯಣ ಎಂದು. ಅವರು ೧೪೧೨ ರಲ್ಲಿ ಬೆಂಗಳೂರು ಸ...

ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

ಜೂನ್ ೧೨ ಚರ್ಚಾವೇದಿಕೆ ೧,೫೪೫ ವೀಕ್ಷಣೆ

ಮುಜರಾಯಿ ಇಲಾಖೆಯಿಂದ ಹೊರಡಿಸಿದ ಆದೇಶ ವಿವಾದವೆದ್ದು ಈಗ ಆದೇಶವನ್ನೇ ಹಿಂಪಡೆಯಲಾಗಿದೆ. ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ. ಆದರೂ ಏಕೆ ವಿವಾದವೆಬ್ಬಿಸಿದರು? ಹಿಂದೆ ರಾಜ ಮಹಾರಾಜರುಗಳ...

ಶ್ರೀನಿವಾಸ ಕಲ್ಯಾಣ

ಜೂನ್ ೧೨ ಬ್ಲಾಗ್ ೧,೮೨೧ ವೀಕ್ಷಣೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.

ಡೆಕ್ಕನ್ ಕ್ರೋನಿಕಲ್

ಜೂನ್ ೦೨ ಬ್ಲಾಗ್ ೧,೨೫೯ ವೀಕ್ಷಣೆ

ಇತ್ತೀಚೆಗೆ ಡೆಕ್ಕನ್ ಕ್ರೋನಿಕಲ್ ಎಂಬ ಆಂಗ್ಲ ಪತ್ರಿಕೆ ಬೆಂಗಳೂರಿಗೆ ದೊಡ್ಡಪ್ರಮಾಣದಲ್ಲಿ (?) ಕಾಲಿಟ್ಟಿದೆ. ಚೆನ್ನೈನಲ್ಲಿ ’ದಿ ಹಿಂದು’ ವನ್ನು ಹಿಂದಿಕ್ಕಿದ್ದೇವೆ ಎಂದು ಬೀಗುತ್ತಿರುವ ಇವರು ಇಲ್ಲಿ ಸಧ್ಯಕ್ಕೆ ’ಟೈಂಸ್ ಆಫ್ ಇಂಡಿಯಾ’ ಮತ್ತು ’ಡೆ...

ಬೆಂ.ಅಂ.ವಿ.ನಿ

ಜೂನ್ ೦೨ ಬ್ಲಾಗ್ ೯೯೪ ವೀಕ್ಷಣೆ

ಏಕೋ ವಿಮಾನ ನಿಲ್ದಾಣ ಹೆಸರಿನ ವಿವಾದ ಅಸಹ್ಯ ಹುಟ್ಟಿಸುವಷ್ಟು ವಾದ ವಿವಾದ ಗಳನ್ನು ಸೃಷ್ಟಿಸಿ ’ಜಾತಿ-War’ ಉ ವಾದವಿವಾದಗಳನ್ನು ಹುಟ್ಟಿ ಹಾಕುತ್ತಲಿದೆ. ಹೋರಾಟ ಮಾಡುವವರಿಗಾಗಲೀ ಸರ್ಕಾರಕ್ಕಾಗಲೀ ಕನ್ನಡದ ಹಿರಿಯ ಪಂಡಿತರ, ಮುತ್ಸದ್ದಿಗಳ ಜೊತೆ ಒಂದ...

ಗಾಯತ್ರೀ ಛಂದಸ್ಸು

ಮೇ ೨೯ ಬ್ಲಾಗ್ ೫,೦೬೯ ವೀಕ್ಷಣೆ

ಏನಿದು ಗಾಯತ್ರೀ ಛಂದಸ್ಸು? ವೇದಗಳಲ್ಲಿ ಹಲವಾರು ಮಂತ್ರಗಳು ಗಾಯತ್ರೀ ಛಂದಸ್ಸಿನಲ್ಲಿವೆ. ಇದರ ವಿಶಿಶ್ಟತೆ ಏನು? ಬೇರೆ ವಿದದ ಛಂದಸ್ಸುಗಳಾವವು?

ಪಾದರಕ್ಷೆಯನ್ನು ನೇಣು ಹಾಕುವುದು

ಮೇ ೦೫ ಬ್ಲಾಗ್ ೯೬೧ ವೀಕ್ಷಣೆ

ಇಂಗ್ಲೀಶಿನಲ್ಲಿ ಒಂದು ವೃತ್ತಿಯಿಂದ ನಿವೃತ್ತಿ ಹೊಂದುವ ಪ್ರಕ್ರಿಯೆಗೆ ’ಹ್ಯಾಂಗ್ ಅಪ್ ದಿ ಬೂಟ್’ ಎನ್ನುತ್ತಾರೆ. ಏಕೆ ಹಾಗೆನ್ನುತ್ತಾರೆ? ಬೂಟ್ ಬಿಚ್ಚಿದರೆ ನಿವೃತ್ತಿಯೇ? :-) ಕನ್ನಡದಲ್ಲಿ ಇಂತಹ ಅರ್ಥ ಕೊಡುವ ಪದ ಏನಾದ್ರೂ ಇದೆಯಾ?

ಇವರ ಉದ್ದೇಶ ಏನು?

ಏಪ್ರಿಲ್ ೩೦ ಬ್ಲಾಗ್ ೨,೩೦೬ ವೀಕ್ಷಣೆ

ಕೆಲವು ಆಂಗ್ಲ ಪತ್ರಿಕೆಗಳ ಸುದ್ಧಿಗಳನ್ನು ಗಮನಿಸಿದರೆ ಇವರಿಗೆ ಭಾರತದಲ್ಲಿ ವ್ಯವಹರಿಸಲು ಅವಕಾಶಕೊಟ್ಟವರ್ಯಾರು ಎಂಬ ಪ್ರಶ್ನೆ ಮೂಡುತ್ತದೆ.