ಮೇಡಮ್
ಮೇಡಂ, ಮಡ್ಡಮ್ಮ, ಮೇಡಮ್, ಮೇಡಮ್ಮು (ನಾಮಪದ) ಇದು ಕನ್ನಡಕ್ಕೆ ಇಂಗ್ಲಿಷ್ ಭಾಷೆಯ Madam ದಿಂದ ಬಂದಿದೆ. =ಹೆಂಗುಸನ್ನು ಕುರಿತ ಗೌರವಸೂಚಕವಾದ ಸಂಬೋಧನೆ ಈ ಶಬ್ದವು ಉಪಾಧ್ಯಾಯಿನಿ, ಆಂಗ್ಲಸ್‌ರೀ, ಶ್ರೀಮಂತ ಹೆಂಗಸು, ಯಜಮಾನಿ ಮುಂತಾದ ವಿವಿಧಾರ್ಥಗಳಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
cmariejoseph
ಮೇಡಂ, ಮಡ್ಡಮ್ಮ, ಮೇಡಮ್, ಮೇಡಮ್ಮು (ನಾಮಪದ) ಇದು ಕನ್ನಡಕ್ಕೆ ಇಂಗ್ಲಿಷ್ ಭಾಷೆಯ Madam ದಿಂದ ಬಂದಿದೆ. =ಹೆಂಗುಸನ್ನು ಕುರಿತ ಗೌರವಸೂಚಕವಾದ ಸಂಬೋಧನೆ ಈ ಶಬ್ದವು ಉಪಾಧ್ಯಾಯಿನಿ, ಆಂಗ್ಲಸ್‌ರೀ, ಶ್ರೀಮಂತ ಹೆಂಗಸು, ಯಜಮಾನಿ ಮುಂತಾದ ವಿವಿಧಾರ್ಥಗಳಲ...
ಲಾಂದರ, ಲಾಂದ್ರ, ಲಾಟನ, ಲಾಟಾನು, ಲಾಟೀನು (ನಾಮಪದ) ಇದು ಕನ್ನಡಕ್ಕೆ ಪೋರ್ಚುಗೀಸ್ ಭಾಷೆಯ Lanterna ದಿಂದ ಬಂದಿದೆ. ಇದರರ್ಥ: ಗಾಳಿ ತಾಗದಂತೆ ಗಾಜಿನ ಆವರಣವುಳ್ಳ, ಎಲ್ಲಿಗಾದರೂ ಒಯ್ಯಲು ಅನುಕೂಲವಾಗುವಂತೆ ಹಿಡಿಕೆಯುಳ್ಳ ದೀಪ; ಕಂದೀಲು ಹೇಗೆ ಪ್ರ...
ದೋಣಿ (ನಾಮಪದ) {ಕನ್ನಡರೂಪ} ದೊಡ್ಡ ಹೊಟ್ಟೆಯವಳು; ಡೊಳ್ಳುಹೊಟ್ಟೆಯವಳು (ಆ ದೋಣಿ ಹೇಗೆ ಓಡಬಲ್ಲಳು?-ರೂಢಿ) ದೋಣಿ (ನಾಮಪದ) {ಪಾಳಿ, ಪ್ರಾಕೃತರೂಪ}
ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ?
ತಿಮಿರ, ತಿಮರು, ತಿಮಿರು, ತಿಮುರು (ನಾಮಪದ) {ದ್ರಾವಿಡರೂಪ} [ತಮಿಳು, ಮಲಯಾಳ: ತಿಮಿರ್; ತೆಲುಗು: ತಿಮ್ಮಿರಿ, ತಿಮಿರಿ, ತಿಮುರು] ೧. ತೀಟೆ; ತುರಿಕೆ; ನವೆ (ತೋಳ ತಿಮಿರವದುಳ್ಳೊಡೆಮ್ಮೊಳು ಕಾಳಗವ ಮಾಡಲ್ಲದಿದ್ದರೆ ಹೇಳಿದಾ ಕಪ್ಪವನು ತೆತ್ತೀ ತಲೆ...
ಬೆಳೆ (ಕ್ರಿಯಾಪದ) [ತಮಿಳು: ವಿಳೈ; ಮಲಯಾಳ: ವಿಳ; ತುಳು: ಬುಲೆ, ಬುಳೆ; ಕೊಡವ: ಬೊಳೆ] ೧. ಮನುಷ್ಯ ಪ್ರಾಣಿ ಪಕ್ಷಿ ಮುಂತಾದುವು ಶಾರೀರಿಕವಾಗಿ ಮಾನಸಿಕವಾಗಿ ಅಥವಾ ವಯಸ್ಸಿನಲ್ಲಿವೃದ್ಧಿಹೊಂದು. (ಅಂದಿಳೆಯನಳೆದಾ ತ್ರಿವಿಕ್ರಮನಂದಕಿಮ್ಮಿಗಿಲೆನಲು ಬೆ...
ರಟ್ಟು_೧ (ನಾಮಪದ) [ತೆಲುಗು: ರೆಟ್ಟಿ, ರೆಟ್ಟು] ೧. ಎರಡೆಳೆಗಳನ್ನು ಜೊತೆಯಾಗಿ ಹಾಕಿಕೊಂಡು ನೆಯ್ದ ದಪ್ಪಬಟ್ಟೆ; ಒರಟು ಬಟ್ಟೆ ೨. ಪುಸ್ತಕಕ್ಕೆ ಹಾಕುವ ದಪ್ಪಬಟ್ಟೆ ಅಥವಾ ದಪ್ಪಕಾಗದದ ಮೇಲುಹೊದಿಕೆ; ಬೈಂಡು ೩. ಪುಸ್ತಕವು ಕೊಳೆಯಾಗದಂತಿರಲು ಮೇಲೆ ಹ...
ನನ್ನಿ (ನಾಮಪದ) [ತಮಿಳು: ನನ್ಱಿ, ನನ್ಱು ಮಲಯಾಳ, ತೆಲುಗು: ನನ್ನಿ] ೧. ಸಹಜವಾದುದು; ವಾಸ್ತವವಾದುದು; ಸತ್ಯ; ದಿಟ; ನಿಜ; ನಿಶ್ಚಯ.
ಪೊನ್ (ನಾಮಪದ) [ತಮಿಳು, ಮಲಯಾಳ: ಪೊನ್, ತುಳು: ಪೊನ್ನು, ಕೊಡವ: ಪೊನ್, ತೆಲುಗು: ಪೊನ್ನು, ಹೊನ್ನು, ಹೊಂ]
ಪಾರ್, ಪಾರು, ಹಾರು (ಕ್ರಿಯಾಪದ) [ತಮಿಳು, ಮಲಯಾಳ: ಪಾರ್] ೧. ನೋಡು; ಅವಲೋಕಿಸು ೨. (ಸಮಯವನ್ನು) ಎದುರುನೋಡು; ನಿರೀಕ್ಷಿಸು; ಪ್ರತೀಕ್ಷಿಸು ೩. ಬಯಸು; ಅಪೇಕ್ಷಿಸು; ಹಾರೈಸು ೪. ವಿಚಾರಮಾಡು; ಯೋಚಿಸು; ಆಲೋಚನೆ ಮಾಡು (ಪಾರುಪತ್ಯ = ಮೇಲ್ವಿಚಾರ...
ಹಾಸಿಗೆ (ನಾಮಪದ) ಪಾಸುಗೆ (ಬೀಸುವುದೊಮ್ಮೆ ಪಿಡಿದು ಬಿಜ್ಜಣಿಗೆಯ ಪಾಸುವುದೊಮ್ಮೆ ಪಾಸಿಗೆಯ - ಹದಿಬದೆಯಧರ್ಮ; ಹಾವು ಎನ್ನ ಹಾಸಿಗೆಯಂತೆ ಕದ್ದು ಬೆಣ್ಣೆಯ ನಾ ತಿಂದೆನಂತೆ - ಪುರಂದರದಾಸರು; ಹಾಸಿಗೆಯಿದ್ದಷ್ಟು ಕಾಲುಚಾಚು - ಗಾದೆ) [ತುಳು: ಹಾಸಿಗೆ]
ಸೂಱೆ, ಸೂರೆ (ನಾಮಪದ) ೧. ಕೊಳ್ಳೆ; ಲೂಟಿ; ಸುಲಿಗೆ (ನೆತ್ತರ ಸೂಱೆ ಶಾಕಿನಿಯರಿಗೆ ನಿಮಗುಱೆ ಸೂಱೆಯೋ ಭಂಡಾರ -ಕುಮಾರವ್ಯಾಸ; ಊರೊಳಗಣ ಭಟರೈತಂದು ಮಧುರೆಯ ಧಾರಿಣೀಶ್ವರನ ಪಾಳೆಯವ ಸೂಱೆಯನಾಡಿ ಗೂಡಾರಗಳನು ಕಿತ್ತು ಜಾರಿಸಿದರು ದೆಸೆದೆಸೆಗೆ - ಕಂನವಿ)...