ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮರಿಜೋಸೆಫ್
ಮ

ಮರಿಜೋಸೆಫ್

cmariejoseph

೧೬೦ ಲೇಖನಗಳು ೨,೭೧,೮೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಚ್ಚಗನ್ನಡದ ಫಲಕ

ಜೂನ್ ೧೮ ಚರ್ಚಾವೇದಿಕೆ ೧,೭೭೭ ವೀಕ್ಷಣೆ

ಮದುವೆ ಮಂಟಪಗಳ ಸಂಖ್ಯೆ ಹೆಚ್ಚಿದಷ್ಟೂ ಗೊಂದಲ ಉಂಟಾಗುವುದು ಸಹಜ. ಮದುವೆಗೆ ಬಂದವರು ತಪ್ಪಾಗಿ ಬೇರೊಂದು ಛತ್ರದೊಳಕ್ಕೆ ಹೋಗುತ್ತಾರೆಂದರೆ ಈ ಗೊಂದಲವೇ ಕಾರಣ. ಅದಕ್ಕೇ ಈಗೀಗ ಮದುವೆ ಮಂಟಪದ ಮುಂದೆಯೇ ದೊಡ್ಡದಾಗಿ ವಧು ವರರ ಹೆಸರನ್ನು ಪ್ರದರ್ಶಿಸಿರುತ...

ಭಾರತದಲ್ಲಿ ಯೆಹೂದ್ಯರು

ಜೂನ್ ೧೬ ಪುಟ ೫೩ ವೀಕ್ಷಣೆ

ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳ...

ಬೆಳ್ಳಿ ಚಂದ್ರಮನ ತಾಣ ಲಡಾಖ್

ಜೂನ್ ೧೬ ಪುಟ ೬೧ ವೀಕ್ಷಣೆ

ಬೆಳಗ್ಗೆ ಆರುಗಂಟೆಗೆ ಚಂಡೀಘಡದಿಂದ ಹೊರಟ ನಮ್ಮ ವಿಮಾನ ಹಿಮಾಲಯದ ನಡುವಿನ ಸೇನಾನೆಲೆ ಲೆಹ್ ಕಡೆಗೆ ಸಾಗುತ್ತಿತ್ತು. ತನ್ನೊಡಲಲ್ಲಿ ಮುನ್ನೂರು ಮಂದಿ ಯೋಧರು, ಅವರ ತಲಾ ೪೦ ಕಿಲೋಗ್ರಾಮ್ ಸರಂಜಾಮು, ೬೦೦ ಕಿಗ್ರಾಂ ಕೋಳಿಮಾಂಸ ಹಾಗೂ ಮೂರು ಟನ್ ಹಸಿ ತರಕ...

ಮುಳ್ಳಿನ ಕಿರೀಟ ಎಂಬ ನಾಟಕ

ಜೂನ್ ೧೬ ಬ್ಲಾಗ್ ೧,೬೩೨ ವೀಕ್ಷಣೆ

ಕಾದಂಬರಿಯ ಭಿತ್ತಿಯಲ್ಲಿ ವಿಶಾಲವಾದ ಪ್ರಪಂಚವನ್ನು ಓದುಗನಿಗೆ ನೀಡಲು ಸಾಧ್ಯವಾಗುತ್ತದೆ. ಆದರೆ ನಾಟಕವು ದೃಶ್ಯಕಾವ್ಯ. ಅಲ್ಲಿನ ಸೀಮಿತ ವೇದಿಕೆಯಲ್ಲಿ ಕಾದಂಬರಿಯ ವಸ್ತುವನ್ನು ಕಾಣಿಸಲು ಸಾಧ್ಯವಿಲ್ಲವಾದರೂ ಪಾತ್ರಗಳ ಮಾತುಗಳಲ್ಲಿ ಗಿಡಗಂಟಿಗಲನ್ನೂ ಗ...

ಮಾತು

ಜೂನ್ ೧೬ ಪುಟ ೮೮ ವೀಕ್ಷಣೆ

ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವರ ಸ್ವಭಾವವೇ ಹಾಗೆ. ಅಮೂಲ್ಯವಾದ ಚಿನ್ನದ ಪಾತ್ರೆಯಲ...

ಕನಕದಾಸರು

ಜೂನ್ ೧೫ ಪುಟ ೧೧೬ ವೀಕ್ಷಣೆ

ಆನೆಗೊಂದಿ ಸಂಸ್ಥಾನಕ್ಕೆ ಸೇರಿದ ಬಾಡಬಂಕಾಪುರ ಕಾಗಿನೆಲೆ ಪ್ರದೇಶ (ಸುತ್ತಲ ಎಪ್ಪತ್ತೆಂಟು ಗ್ರಾಮಗಳು)ಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದ ಬೀರಪ್ಪ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಅದರ ವಾಯುವ್ಯ ಗಡಿಯ ರಕ್ಷಣೆ ಮಾಡಿಕೊಂಡಿದ್ದ. ರಾಜನ ಧರ್ಮವೇ...

ನಾನು ಜಕ್ಕಾಯ

ಜೂನ್ ೧೫ ಪುಟ ೫೬ ವೀಕ್ಷಣೆ

ನಾನು ಜಕ್ಕಾಯ. ಇದು ನನಗೆ ನನ್ನ ಅಪ್ಪ ಅಮ್ಮ ಇಟ್ಟ ಹೆಸರು. ಅಂದಹಾಗೇ ಗಜಕಾಯ, ದೃಢಕಾಯ, ವಜ್ರಕಾಯ ಮುಂತಾದ ಹೆಸರುಗಳನ್ನು ಕೇಳಿ ಕೇಳಿ ನೀವು ನನ್ನ "ಜಕ್ಕಾಯ" ಎಂಬ ಹೆಸರನ್ನು ಕೇಳಿದಾಗ ಹುಬ್ಬೇರಿಸುವುದು ಸಹಜ. ಜಕ್ಕಾಯ ಎಂಬುದು ಯೆಹೂದಿ ಭಾಷೆಯ ಪದ.

ಕನ್ನಡ ಕ್ರೈಸ್ತ ಇತಿಹಾಸಕಾರ ಸ್ವಾಮಿ ಅಂತಪ್ಪ

ಜೂನ್ ೧೫ ಪುಟ ೬೬ ವೀಕ್ಷಣೆ

ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರ...

ಯೂನಿಕೋಡ್

ಜೂನ್ ೧೫ ಚರ್ಚಾವೇದಿಕೆ ೬,೯೩೧ ವೀಕ್ಷಣೆ

ಕಂಪ್ಯೂಟರಿನಲ್ಲಿರುವ ಇಂಗ್ಲಿಷ್ ಅಕ್ಷರಗಳಿಗೆ ASCII (American Standard Code for Infromation Interchange=ಮಾಹಿತಿ ವಿನಿಮಯಕ್ಕೆ ಅಮೆರಿಕದ ಮಾನಕ) ಅಳವಡಿಸಿರುವುದರಿಂದ ಒಂದು ಕಂಪ್ಯೂಟರಿನಲ್ಲಿ ಟೈಪಿಸಿದ ಮಾಹಿತಿಯನ್ನು ತೆಗೆದುಕೊಂಡು ಮತ್...

ಹಿತನುಡಿ

ಜೂನ್ ೦೭ ಉಲ್ಲೇಖಗಳು ೭೨೨ ವೀಕ್ಷಣೆ

ಗುಣಕ್ಕೆ ಮಚ್ಚರಮುಂಟೇ?

ಹಿತನುಡಿ

ಜೂನ್ ೦೭ ಉಲ್ಲೇಖಗಳು ೭೧೨ ವೀಕ್ಷಣೆ

ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

ಸುಭಾಷಿತ

ಜೂನ್ ೦೭ ಉಲ್ಲೇಖಗಳು ೭೫೨ ವೀಕ್ಷಣೆ

ಕೋಣನೆರಡುಂ ಹೋರೆ ಗಿಡವಿಂಗೆ ಮಿತ್ತು (ಎರಡು ಕೋಣಗಳ ಗುದ್ದಾಟದಲ್ಲಿ ಸಾಯುವುದು ಗಿಡಮರಗಳೇ)