ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮರಿಜೋಸೆಫ್
ಮ

ಮರಿಜೋಸೆಫ್

cmariejoseph

೧೬೦ ಲೇಖನಗಳು ೨,೭೧,೮೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂಕ್ರಮಣದ ಬರಹಗಳು

ಜನ ೧೧ ಬ್ಲಾಗ್ ೨,೦೩೫ ವೀಕ್ಷಣೆ

ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಲೇಖನಗಳು ನನ್ನ ಮನಸ್ಸಿಗೆ ಬಹುವಾಗಿ ಲಗತ್ತಾದವು.

ಹೀಗೊಂದು ಬ್ಲಾಗು

ಜನ ೦೧ ಚರ್ಚಾವೇದಿಕೆ ೬,೩೨೯ ವೀಕ್ಷಣೆ

ಹೀಗೇಬ್ಲಾಗುಗಳಲ್ಲಿ ಸುತ್ತಾಡುತ್ತಿದ್ದಾಗಇಂಥದೊಂದು ಕಣ್ಣಿಗೆ ಬಿತ್ತು.ವರ್ಷಾರಂಭದದಿನ ಇದನ್ನು ಸಂಪದದೊಂದಿಗೆಹಂಚಿಕೊಳ್ಳೋಣವೆನಿಸಿತು. ಪ್ರೀತಿಯಿಂದ ಸಿಮರಿಜೋಸೆಫ್

ಕ್ರಿಸ್ತಜಯಂತಿಯ ಮೆಲುಕು

ಡಿಸೆಂ ೨೮ ಬ್ಲಾಗ್ ೧,೪೮೬ ವೀಕ್ಷಣೆ

"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅನ್ನೋ ಪದ ಮನಸ್ಸಿಗೆ ಲಗತ್...

ಸಹೃದಯತೆ

ಡಿಸೆಂ ೨೭ ಬ್ಲಾಗ್ ೨,೧೬೯ ವೀಕ್ಷಣೆ

ಬರಹಗಾರನೊಬ್ಬನಅನಿಸಿಕೆಯೊಂದಿಗೆ ನಮ್ಮ ಅನಿಸಿಕೆಯೂಏಕೀಭವಿಸಿದರೆ ಅಲ್ಲೊಂದು ಹೃದಯಸಂವಾದನಡೆಯುತ್ತದೆ.

ಹಲ್ಮಿಡಿ ಶಾಸನ

ನವೆಂ ೨೩ ಪುಟ ೭೦ ವೀಕ್ಷಣೆ

ಇತಿಹಾಸಜ್ಞ ಎಂ ಎಚ್ ಕೃಷ್ಣ ಅವರು ಹಾಸನ ಜಿಲ್ಲೆಯಲ್ಲಿ ಸಂಶೋಧನಾ ಸಂಚಾರ ನಡೆಸಿದ್ದಾಗ ದನಗಳನ್ನು ಕಟ್ಟಿದ್ದ ಕಲ್ಲಿನ ಗೂಟವೊಂದು ಅವರ ಗಮನ ಸೆಳೆಯಿತು. ಅದು ವಿಶಿಷ್ಟ ಆಕಾರದಲ್ಲಿತ್ತು ಮಾತ್ರವಲ್ಲ ಅದರ ಮೇಲೆ ಅಕ್ಷರಗಳನ್ನು ಕೆತ್ತಲಾಗಿತ್ತು. ರೇಡಿಯೋ...

ಶಾಸ್ತ್ರೀಯ ಕನ್ನಡ

ನವೆಂ ೨೦ ಚರ್ಚಾವೇದಿಕೆ ೫,೯೪೩ ವೀಕ್ಷಣೆ

ಬಳಕೆಯ ಭಾಷೆಯಾಗಿ ಶಾಸ್ತ್ರೀಯ ಕನ್ನಡ : ಕೆಲ ಗಟ್ಟಿ ಚಿಂತನೆಗಳು ಎಂಬ ತಮ್ಮ ಲೇಖನದಲ್ಲಿ ಶಾಸ್ತ್ರೀಯ ಕನ್ನಡ ಸಾಧಿಸಬೇಕಾದ ನಿಲುವುಗಳೇನು ಎಂಬುದನ್ನು ಶಿಕ್ಷಣತಜ್ಞ ಕೆ ಟಿ ಗಟ್ಟಿಯವರು ವಿಮರ್ಶಿಸಿದ್ದಾರೆ. ದಯವಿಟ್ಟು ನೋಡಿ http://www.kendasampi...

ಕನ್ನಡ ಕಲಿಕೆ

ನವೆಂ ೧೭ ಚರ್ಚಾವೇದಿಕೆ ೨,೬೯೪ ವೀಕ್ಷಣೆ

ಕನ್ನಡ ಅನ್ನೋದೇ ಕಬ್ಬಿಣದ ಕಡಲೆ ಆದ್ರೆ ಎಂಗಣ್ಣ? ಎಂಬ ಈ ಲೇಖನದಲ್ಲಿ ಕನ್ನಡ ಕಲಿಕೆಯನ್ನು ಮತ್ತಷ್ಟು ಸ್ನೇಹಪರವಾಗಿ ಮಾಡಬಹುದಲ್ಲವೇ ಎಂಬ ಚಿಂತನೆಯಿದೆ. ನೋಡಿ: http://enguru.blogspot.com/2008/11/blog-post.html ಪ್ರೀತಿಯಿಂದ ಸಿ ಮರಿಜೋಸ...

ಅಂಗುಲಹುಳು

ನವೆಂ ೦೧ ಪುಟ ೬೫ ವೀಕ್ಷಣೆ

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ...

ಮೈಲಾರ ಮಲ್ಲಣ್ಣ

ಅಕ್ಟೋ ೨೪ ಬ್ಲಾಗ್ ೩,೫೨೮ ವೀಕ್ಷಣೆ

ಅಂದಹಾಗೇ ಅದ್ಯಾವಾಗ್ಲೋ ಮೈಲಾರಲಿಂಗನ ಬಗ್ಗೆ ಬರೆದುಕೊಂಡಿದ್ದೆ. ಇತ್ತೀಚೆಗೆ ಬೀದರಿಗೆ ಹೋಗಿದ್ದಾಗ ಗೆಳತಿ ಉಮಾ ಅಲ್ಲೇ ಧನ್ನೂರು ಅನ್ತ ಇದೆ, ನಮ್ಮ ತಾತನ ಊರು, ಹೋಗ್ಬನ್ನಿ ಅಂದಿದ್ರು. ಧನ್ನೂರು, ಹಲಬರ್ಗಾ, ಭಾಲ್ಕಿ ಇತ್ಯಾದಿಗಳನ್ನು ನೋಡಿಬರೋಣವೆಂ...

ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು

ಅಕ್ಟೋ ೦೪ ಚರ್ಚಾವೇದಿಕೆ ೯,೪೨೧ ವೀಕ್ಷಣೆ

ಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನೆಗಳು ಕ್ರಿಶ್ಚಿಯನ್ನರನ್...

ಮತಾಂತರ ಏನು ಎತ್ತ

ಸೆಪ್ಟೆಂ ೨೧ ಪುಟ ೯೨ ವೀಕ್ಷಣೆ

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ.

ಒರಿಸ್ಸಾ ಮತ್ತು ಮತಾಂತರ

ಸೆಪ್ಟೆಂ ೨೧ ಪುಟ ೩೨ ವೀಕ್ಷಣೆ

ಒರಿಸ್ಸಾದ ಗುಡ್ಡಗಾಡು ಪ್ರದೇಶಗಳ ಹಾಗೂ ಅಲ್ಲಿನ ಜನಜೀವನಶೈಲಿಯ ಕುರಿತ ಪರಿಚಯ ನನಗಿದೆ. ನನ್ನಂತೆಯೇ ಇಲ್ಲಿ ನೀರಿನ ಸದುಪಯೋಗದ ಬಗ್ಗೆ ತಿಳಿಸುವ ಕನ್ನಡಿಗರದೇ ಆದ ’ಕಾವಾ’ ಎಂಬ ಎನ್ ಜಿ ಓ ಹಾಗೂ ಇಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ರೇಷ್ಮೆ ಸಂಶೋ...