ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮರಿಜೋಸೆಫ್
ಮ

ಮರಿಜೋಸೆಫ್

cmariejoseph

೧೬೦ ಲೇಖನಗಳು ೨,೭೧,೮೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಿನಕ್ಕೊಂದು ಪದ

ಜುಲೈ ೦೩ ಚರ್ಚಾವೇದಿಕೆ ೧,೬೨೨ ವೀಕ್ಷಣೆ

ಭಿತ್ತಿ (ನಾ) ೧. ಮುರಿಯುವುದು; ಒಡೆಯುವುದು; ಬೇರ್ಪಡಿಸುವುದು. ೨. ಚೂರು; ಮುರುಕು; ತುಂಡು. ೩. ಒಡೆದುಹೋಗಿರುವ ಅಥವಾ ಭಾಗವಾಗಿರುವ ಯಾವುದಾದರೂ ವಸ್ತು. ೪. ಬಿರುಕು; ಸೀಳು; ಛಿದ್ರ.

ದಿನಕ್ಕೊಂದು ಪದ

ಜುಲೈ ೦೨ ಚರ್ಚಾವೇದಿಕೆ ೧,೧೯೭ ವೀಕ್ಷಣೆ

ಶಬ್ದ (ನಾ). ೧.ಸದ್ದು; ಸಪ್ಪುಳ; ಧ್ವನಿ: ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈ ದುಡಿಕಿದರೆ ಅದು ಪ್ರಸಾದವಲ್ಲ ಕಿಲ್ಬಿಷ (ಬಸವ. ೩೯೯); ಶಬ್ದವೆಂದರೆ ನಮ್ಮ ಕಿವಿಗಳಲ್ಲಿ ಉಂಟಾಗುವ ಒಂದು ಅನುಭವ ಮತ್ತು ಆ ಅನುಭವವನ್ನು ಉಂಟುಮಾಡಬಲ್ಲ ಕಾರಣವಿಶೇಷ.(ಭ...

ಒಂದು ನಾಯಿ ಕತೆ

ಜೂನ್ ೨೭ ಬ್ಲಾಗ್ ೨,೫೭೦ ವೀಕ್ಷಣೆ

ಹೀಗೆ ಒಬ್ಬ ತನ್ನ ಹೆಂಡತಿಯೊಂದಿಗೆ ಜಗಳಾಡಿಕೊಂಡು ಮನೆ ಬಿಟ್ಟು ಹೊರಟ. ಮನೆ ಬಿಟ್ರೆ ಕಚೇರಿ, ಕಚೇರಿ ಬಿಟ್ರೆ ಮನೆ ಅಂತಿದ್ದೋನಿಗೆ ಈಗ ಎಲ್ಲಿಗೆ ಹೋಗಲೂ ತೋಚಲಿಲ್ಲ. ಸುಮ್ಮನೆ ಒಂದು ಪಾರ್ಕಿನಲ್ಲಿ (ಉದ್ಯಾನದಲ್ಲಿ) ಬೆಂಚಿನ ಮೇಲೆ ಕುಳಿತುಕೊಂಡ. ಮನ ಖ...

ಜಿಮೇಲ್ ಕನ್ನಡ

ಜೂನ್ ೨೬ ಚರ್ಚಾವೇದಿಕೆ ೧,೪೦೦ ವೀಕ್ಷಣೆ

ಜೀಮೇಲ್ ಮೂಲಕ ಮಿನ್ನಂಚೆ ಕಳಿಸಿದ್ಮೇಲೆ your message has been sent ಅಂತ ಬರುತ್ತಲ್ಲವೇ? ಕನ್ನಡ ಜೀಮೇಲ್ ನಲ್ಲಿ ಅದೇ "ನಿಮ್ಮ ಸಂದೇಶವನ್ನು ಕಳುಹಿಸಲಾಗಿಲ್ಲ" ಎನ್ನುತ್ತೆ, ಆದರೆ ಸಂದೇಶ ತಲುಪಿರುತ್ತೆ. ಗಮನಿಸಿದ್ದೀರಾ? ಪ್ರೀತಿಯಿಂದ ಸಿ ಮರಿಜ...

ಮುಖವಾಡ

ಜೂನ್ ೨೬ ಚರ್ಚಾವೇದಿಕೆ ೧,೯೪೩ ವೀಕ್ಷಣೆ

ಸಂಪದದ ಕೆಲ ಸದಸ್ಯರು ಕಪ್ಪೆ, ಕೋತಿ, ಹಾವು, ಏಣಿಗಳ ಮುಖವಾಡ ಹಾಕ್ಕೊಂಡೇ ಬರೀತಾರೆ. ಅವರಿಗೆ ತಮ್ಮ ಮಕ ತೋರ್ಸೋಕೆ ಏನೋ ಒಂಥರಾ ಕೀಳರಿಮೆ/ನಾಚಿಕೆ/ಅಥವಾ ಇನ್ನೇನಿರಬಹುದು? ಪ್ರೀತಿಯಿಂದ ಸಿ ಮರಿಜೋಸೆಫ್

ನುಡಿ ದ್ವಿಭಾಷಾ ತಂತ್ರಾಂಶದ ಕುರಿತ ಸರ್ಕಾರೀ ಸುತ್ತೋಲೆ

ಜೂನ್ ೧೧ ಚರ್ಚಾವೇದಿಕೆ ೨,೬೧೦ ವೀಕ್ಷಣೆ

ಕನ್ನಡದಲ್ಲಿ ಅದೆಂಥದೋ ದ್ವಿಭಾಷೆಯನ್ನೇ ಮಾನಕವಾಗಿ ಬಳಸಬೇಕೆಂಬ ಆದೇಶ ಹೊರಬಿದ್ದಿದೆಯಂತೆ, ಆಕ್ಷೇಪವೇನಾದರೂ ಇದ್ದಲ್ಲಿ ಇದೇ ೨೧ರೊಳಗೆ ತಿಳಿಸಬಹುದಂತೆ ಎಂಬ ಒಕ್ಕಣೆಯ ಸರ್ಕಾರೀ ಓಲೆಯ ಬಗ್ಗೆ ಪ್ರಕಟನೆಯಿತ್ತಲ್ಲ, ಅದು ಹೆಚ್ಚಿನ ಚರ್ಚೆಗೊಳಗಾಗದೆ ಹಾಗೇ...

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ಏಪ್ರಿಲ್ ೧೬ ಪುಟ ೫೧ ವೀಕ್ಷಣೆ

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊತೆಗೇ ಮನರಂಜನೆ ಮತ್ತು ಆ...

ದ ರಾ ಬೇಂದ್ರೆಯವರ ಕವನ

ಏಪ್ರಿಲ್ ೦೭ ಪುಟ ೧೮೪ ವೀಕ್ಷಣೆ

ಯುಗಯುಗಾದಿ ಕಳೆದರೂ ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ. ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸ...

ಕನ್ನಡ ರಸಪ್ರಶ್ನೆ:೯

ಮಾರ್ಚ್ ೨೪ ಚರ್ಚಾವೇದಿಕೆ ೬,೬೬೫ ವೀಕ್ಷಣೆ

ಕವಿ ಗೋಪಾಲಕೃಷ್ಣ ಅಡಿಗರನ್ನು ಕುರಿತು ಯು ಆರ್ ಅನಂತಮೂರ್ತಿಯವರು ಬರೆದಿರುವ ಸಾಹಿತ್ಯಕೃತಿಯ ಹೆಸರೇನು?

ಕನ್ನಡ ರಸಪ್ರಶ್ನೆ:೮

ಮಾರ್ಚ್ ೨೪ ಚರ್ಚಾವೇದಿಕೆ ೨,೫೩೮ ವೀಕ್ಷಣೆ

ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಸಿರು ಹೊನ್ನು ಎಂಬ ಪ್ರಸಿದ್ಧ ಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ. ಈ ಬಿ ಜಿ ಎಲ್ ಸ್ವಾಮಿಯವರ ಹೆಸರನ್ನ...

ಕನ್ನಡ ರಸಪ್ರಶ್ನೆ:೮

ಮಾರ್ಚ್ ೨೧ ಚರ್ಚಾವೇದಿಕೆ ೨,೧೪೧ ವೀಕ್ಷಣೆ

ಫರ್ಡಿನೆಂಟ್ ಕಿಟೆಲ್ ಬರೆದ ವ್ಯಾಕರಣ ಗ್ರಂಥದ ಹೆಸರೇನು?

ಶುಭಶುಕ್ರವಾರ

ಮಾರ್ಚ್ ೨೧ ಪುಟ ೫೯ ವೀಕ್ಷಣೆ

“ಅಂದು ಭೃಗುವಾರದಾ ನಡುಹಗಲು . . . ಮರಣ ವೃಕ್ಷದೊಳು ಅಮೃತಫಲದಂತೆ ಯೇಸು ತೂಗುತ್ತಮಿರೆ . . .” ಎಂದು ಹಾಡಿದ ರಾಷ್ಟ್ರಕವಿ ಗೋವಿಂದ ಪೈಯವರ ’ಗೊಲ್ಗೊಥಾ’ ವನ್ನು ಸ್ಮರಿಸಿಕೊಳ್ಳುವ ದಿನ ಶುಭಶುಕ್ರವಾರ. ಹೆಸರಿಗೆ ಶುಭಶುಕ್ರವಾರ ಎನಿಸಿದರೂ ಶುಭ ಕೋರು...