ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮರಿಜೋಸೆಫ್
ಮ

ಮರಿಜೋಸೆಫ್

cmariejoseph

೧೬೦ ಲೇಖನಗಳು ೨,೭೧,೮೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಭಾಷಿತ

ಜೂನ್ ೦೧ ಉಲ್ಲೇಖಗಳು ೭೧೧ ವೀಕ್ಷಣೆ

ಎಳೆನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರು ಆರಯ್ಯ? ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿನೀರನೆರೆದವರು ಆರಯ್ಯ?

ಹಿತನುಡಿ

ಜೂನ್ ೦೧ ಉಲ್ಲೇಖಗಳು ೬೮೮ ವೀಕ್ಷಣೆ

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ

ಹಿತನುಡಿ

ಜೂನ್ ೦೧ ಉಲ್ಲೇಖಗಳು ೮೬೨ ವೀಕ್ಷಣೆ

ಎಲ್ಲಿ ಬರಮಾಡಿಕೊಳ್ಳುವವರು ಇಲ್ಲವೋ ಎಲ್ಲಿ ಆತ್ಮೀಯ ವಾತಾವರಣ ಇಲ್ಲವೋ ಎಲ್ಲಿ ಗುಣದೋಷಗಳ ಮಾತೇ ಇಲ್ಲವೋ ಅಂಥ ಮನೆಗೆ ಹೋಗಲಾಗದು.

ಸುಭಾಷಿತ

ಜೂನ್ ೦೧ ಉಲ್ಲೇಖಗಳು ೬೭೭ ವೀಕ್ಷಣೆ

ಎದೆಯ ಹೊರೆಯನಿಳಿಸಿ ಮೇಲೆ ಬರುವ ನಗು ಬದುಕ ಬೆಲೆ, ನಕ್ಕರೆ ನಗಬಲ್ಲುದಿಳೆ

ಸುಭಾಷಿತ

ಜೂನ್ ೦೧ ಉಲ್ಲೇಖಗಳು ೭೭೧ ವೀಕ್ಷಣೆ

ಉನ್ನತಿ ಪಡೆದನ್ಯರಿಗೆ ನೆರವಾಗದಿರೆ ನಿನ್ನಯ ಜನ್ಮವು ವ್ಯರ್ಥ, ಮೇಲೇರಿದ ಮೋಡ ಮಳೆ ಸುರಿಯದಿರೆ ಏರಿದ್ದಕ್ಕೇನಿದೆ ಅರ್ಥ?

ಹಿತನುಡಿ

ಜೂನ್ ೦೧ ಉಲ್ಲೇಖಗಳು ೭೦೫ ವೀಕ್ಷಣೆ

ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ, ಉತ್ಸಾಹೀ ಪುರುಷನಿಗೆ ಜಗತ್ತಿನಲ್ಲಿ ದುರ್ಲಭ ವಸ್ತುವೆಂಬುದೇ ಇಲ್ಲ.

ಹಿತನುಡಿ

ಜೂನ್ ೦೧ ಉಲ್ಲೇಖಗಳು ೬೬೪ ವೀಕ್ಷಣೆ

ಈ ಭೂಮೀಲಿ ಜೀವಿಸೋಕೆ ಭಗವಂತನಿಗೆ ಕೊಡೋ ಬಾಡಿಗೆ, ಸುತ್ತಮುತ್ತಲೂ ಇರೋ ಜನರಿಗೆ ಉಪಕಾರವಾಗಿರೋದೇ...

ಅಧ್ವಾನದ ಬಸ್ಗಳು

ಜೂನ್ ೦೧ ಬ್ಲಾಗ್ ೧,೨೦೮ ವೀಕ್ಷಣೆ

· ಪುಷ್ಪಕ್ ವಾಹನಸೇವೆ ಪ್ರಾರಂಭಗೊಂಡಾಗ ಅದರಲ್ಲಿ ನಿಲ್ಲುವ ಪ್ರಯಾಣಕ್ಕೆ ಆಸ್ಪದವಿಲ್ಲ, ಸಂಸ್ಥೆಯ ಸಿಬ್ಬಂದಿಗೆ ಪ್ರವೇಶವಿಲ್ಲ, ಸೀಮಿತ ನಿಲುಗಡೆ, ವೇಗಕ್ಕೆ ಆದ್ಯತೆ ಎಂಬುದಾಗಿತ್ತು. ದುಬಾರಿ ರಿಕ್ಷಾಗಳಿಗಿಂತ ಪುಷ್ಪಕ್ಗಳು ವೇಗ ಮತ್ತು ಸುರಕ್ಷತೆಯ...

ಕಿರಗೂರಿನ ಗಯ್ಯಾಳಿಗಳು

ಜೂನ್ ೦೧ ಪುಟ ೨೪೦ ವೀಕ್ಷಣೆ

ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ. ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ...

ಬೆರಗಿನ ಬೆಲಂ ಗುಹೆಗಳು

ಮೇ ೩೧ ಪುಟ ೭೩ ವೀಕ್ಷಣೆ

ನಾನು ರಾಮಸುಬ್ಬ(An imaginary character). ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು...

ಕ್ರೈಸ್ತ ಕೋಲಾಟದ ಪದಗಳು

ಮೇ ೩೦ ಪುಟ ೧೩೦ ವೀಕ್ಷಣೆ

(ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು...

ಕುಶಿನಗರ

ಮೇ ೩೦ ಪುಟ ೭೪ ವೀಕ್ಷಣೆ

ಲುಂಬಿನಿ ಮತ್ತ್ಕು ಕುಶಿನಗರಗಳು ಗೌತಮಬುದ್ಧನ ಜೀವನದ ಎರಡು ಪ್ರಮುಖ ಆಖ್ಯಾಯಿಕೆಗಳು. ನೇಪಾಳ ಗಡಿಯಲ್ಲಿರುವ ಲುಂಬಿನಿ ಸಿದ್ಧಾರ್ಥ ಸಂಭವಕ್ಕೆ ನಾಂದಿ ಹಾಡಿದರೆ ಕುಶಿನಗರವು (ಕುಶೀನಾರ ಎಂದೂ ಹೇಳುತ್ತಾರೆ) ಬುದ್ಧನ ಪರಿನಿರ್ವಾಣಕ್ಕೆ ವೇದಿಕೆಯಾಗಿದೆ....