ಹಿತನುಡಿ
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
cmariejoseph
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
ಈಶ್ವರಚಂದ್ರರು ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಹೋದಿಗ್ಗೆರೆ ಗ್ರ್ರಾಮದಲ್ಲಿ (ಈಗಿನ ದಾವಣಗೆರೆ ಜಿಲ್ಲೆ) ಎಚ್.ಎನ್.ರಾಮರಾವ್ ಮತ್ತು ಪದ್ಮಾವತಮ್ಮ ದಂಪತಿಯ ಪುತ್ರರಾಗಿ ೧೪-೭-೧೯೪೬ರಲ್ಲಿ ಜನಿಸಿದರು. ಅವರು ತಮ್ಮ ವಿದ್ಯಾಭ್ಯಾಸವನ್ನು ಹೋದ...
ಕನ್ನಿಂಗ್ಹ್ಯಾಂ ರೋಡ್ ಜಂಕ್ಷನ್ನ ಎದುರಿನಲ್ಲಿ 'ನಿಟಾನ್ 'ಎಂಬ ಬಂಗ್ಲೆಯಿದೆ. ಅದರಲ್ಲೇನೂ ವಿಶೇಷ ಕಾಣದಿದ್ದರೂ ಅದರ ಹೆಸರೇ ವಿಶಿಷ್ಟವಾಗಿದೆ. 'ನಿಟಾನ್'ಎಂಬ ಹೊಸ ಮೂಲಧಾತು (Element) ಅನ್ನು ಕಂಡುಹಿಡಿದ ವಿಲಿಯಂ ರಾಮ್ಸೆಗೆ ೧೯೦೪ ರಲ್ಲಿ ನೊಬೆಲ್...
ಕುಡುಕನ ಕೈಲಿ ಕಾಸ್ಗೀಸ್ ಏನ್ರ ನಿಂತ್ರೂ ನಿಲ್ ಬೌದಣ್ಣ, ಮನ್ಸನ್ ಜೀವ ಮಾತ್ರ ಮುಳುಗೋ ಸಂಜೆ ಮೋಡದ್ ಬಣ್ಣ
ಕಾಲಾನುಕಾಲಕ್ಕೆ ಅರ್ಬಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟುಗುಂ (ಒಮ್ಮೊಮ್ಮೆ ಎಂದೋ ಕಾಲವಶದಿಂದ ಗಂಭೀರನಾದ ಸಮುದ್ರನೂ ಮೇರೆ ಮೀರುತ್ತಾನೆ)
ಕ್ರೋಧವನ್ನು ತುಳಿದೆನೆಂದವನು ನಿಜವಾಗಿ ಅದನ್ನು ತನ್ನ ಹೃದಯದೊಳಗೆ ಅದುಮಿಟ್ಟುಕೊಂಡಿದ್ದು ಸಮಯ ಬಂದಾಗ ದುರ್ಬಲರ ಮೇಲೆ ಪ್ರಯೋಗಿಸುತ್ತಾನೆ
ಕಬ್ಬನ್ನು ತುಂಡುತುಂಡಾಗಿ ಕಡಿದು ಗಾಣದಲ್ಲಿರಿಸಿದರೆ ನೊಂದೆನೆಂದು ಸಿಹಿರಸಪಾಕವನ್ನು ಕೊಡಲೊಲ್ಲೆನೆಂದುಬಿಟ್ಟೀತೇ?
ಕಣ್ಣಿಲ್ಲದವನು ಕೋಪ ಬಂದರೂ ದುರುಗುಟ್ಟಲಾರ, ರಟ್ಟೆಯಿಲ್ಲದವನು ಶಸ್ತ್ರವಿದ್ದರೂ ಯುದ್ಧ ಮಾಡಲಾರ.
ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು, ಏರಿದವನು ಚಿಕ್ಕವನಿರಬೇಕಲೆ ಎಂಬಾ ಮಾತನು ಸಾರುವನು