ಮುಕ್ತಕಗಳು
ಬಡತನದ ಮಣ್ಣಿನಲಿ ಕಣ್ಣೀರಮಳೆಗರೆದು ಪುಟವಾಗಿ ನಾ ಬೆಳೆದೆ ಪ್ರೀತಿಕಣವ. ಸಡಗರದ ಸುಗ್ಗಿಯಲಿ ನನ್ನವಳು ಬೆರೆತಾಗ ಹಾಡುವೆನು ಕುಣಿಯುವೆನು ತುಂಬಿ ಭಾವ. ಬಡತನದ ಪಾತ್ರೆಯದು ಬಂಗಾರದದಿರಿನದು ಸಡಗರದಿ ಬೇಯುವುದು ಪ್ರೀತಿಯಡುಗೆ. ಬಡಿಸಿಹಳು ನನ್ನವಳು ಬೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nanjunda
ಬಡತನದ ಮಣ್ಣಿನಲಿ ಕಣ್ಣೀರಮಳೆಗರೆದು ಪುಟವಾಗಿ ನಾ ಬೆಳೆದೆ ಪ್ರೀತಿಕಣವ. ಸಡಗರದ ಸುಗ್ಗಿಯಲಿ ನನ್ನವಳು ಬೆರೆತಾಗ ಹಾಡುವೆನು ಕುಣಿಯುವೆನು ತುಂಬಿ ಭಾವ. ಬಡತನದ ಪಾತ್ರೆಯದು ಬಂಗಾರದದಿರಿನದು ಸಡಗರದಿ ಬೇಯುವುದು ಪ್ರೀತಿಯಡುಗೆ. ಬಡಿಸಿಹಳು ನನ್ನವಳು ಬೆ...
ಸರಸತಿಯೆ ಸರಸಿಜಾತನ ಮತಿಯೆ ಮತಿಯಲ್ಲಿ ಪದವಿರಿಸಿ ಸರಸರನೆ ಬಾ ಪದತುಂಬಿದೀ ಬಿಂದಿಯಲಿ ಕಲೆತು ಬಾ. ಪದದುಡುಗೆ ನಿನ್ನುಡಿಗೆ ಪದದಡಿಗೆ ನಿನ್ನಡಿಗೆ ಪದಪದಗಳಲಿ ಸರಿಗಮದ ನಡಿಗೆ. ಪದಕುಸುಮ ಪದಮಾಲೆ ಪದದೋಲೆ ನಿನಗೆ ಕದತೆರೆದು ಪದಬಿರಿದು ಮುದದೋರು ಬಾ.