ಒಂದೆ ಮನೆ
ಒಂದು ಮನೆಯಲಿ ಒಬ್ಬನಿರಬೇಕು, ಜಗದಗಲ ಜಾಗದಲಿ ಆ ಮನೆಯ ಜಗುಲಿಯಿರಬೇಕು ಎಷ್ಟು ಜನ ಬಂದರೂ ಕುಳಿತು ಹರಟುವ ಹಾಗೆ ಅವಕಾಶವಿರಬೇಕು, ಅಂಗಳವು ಬೇಕು ಕುಸಿಯದಿಹ ಆಗಸವೆ ಮನೆಯ ಛಾವಣಿಯಾಗಿ ಗೋಡೆಗಳು ಬರಿಗಣ್ಗೆ ಕಾಣದಿರಬೇಕು ದಟ್ಟ ಕಾಡೇ ಗಟ್ಟಿಯಗಳಿಯಾಗಿಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nanjunda
ಒಂದು ಮನೆಯಲಿ ಒಬ್ಬನಿರಬೇಕು, ಜಗದಗಲ ಜಾಗದಲಿ ಆ ಮನೆಯ ಜಗುಲಿಯಿರಬೇಕು ಎಷ್ಟು ಜನ ಬಂದರೂ ಕುಳಿತು ಹರಟುವ ಹಾಗೆ ಅವಕಾಶವಿರಬೇಕು, ಅಂಗಳವು ಬೇಕು ಕುಸಿಯದಿಹ ಆಗಸವೆ ಮನೆಯ ಛಾವಣಿಯಾಗಿ ಗೋಡೆಗಳು ಬರಿಗಣ್ಗೆ ಕಾಣದಿರಬೇಕು ದಟ್ಟ ಕಾಡೇ ಗಟ್ಟಿಯಗಳಿಯಾಗಿಹ...
ಪಶ್ಚಿಮಘಟ್ಟವಿಶಾಲೋದ್ಯಾನದಿ ನಿಶ್ಚಿತ ತನುಮನ ಸಂಭ್ರಮವು ರೋಚಕ ದೃಶ್ಯಾವಳಿಸಂಕರ್ಷಿತ ವಾಚನ ಪ್ರವಚನ ಗಾಯನವು ಸಿಂಧೂರಾರುಣ ಪರ್ಣಸುಶೋಭಿತ ಚಂದನಚರ್ಚಿತ ಮಂದಿರವು ಮಂದಸ್ಮಿತ ಕುಸುಮಾಲಂಕೃತ ಸುಂದರ ವನಶುಭಸನ್ನಿಧಿಯು ಗಿರಿಶೃಂಗಾನನ ಸಿಂಚಿತ ನಿರ್ಮಲ ವ...
ಆನನದಿ ಕುಣಿದಾಡು ಮೌನಘನಚೇತನವೆ! ಪ್ರಾಣದೊಳು ಪದವಿರಿಸಿ ಮನವ ಸಂಸ್ಕರಿಸಿ. ಅಣುರೇಣುತೃಣಕಾಷ್ಠವನುರಣಿಸಿ ಬಾ ಎದೆಗೆ ಝಣಝಣಿಪ ಓಂಕಾರಬೀಜವಂಕುರಿಸಿ. ಧ್ಯಾನಾಗ್ನಿಕುಂಡದಲಿ ಜ್ಞಾನಾಗ್ನಿ ಪ್ರಜ್ವಲಿಸಿ ಅನವದ್ಯ ಭಾವಗಳು ಹವಿಯಾಗಿ ಸುಡಲಿ. ಮೌನಭಾಂಡದ ಒಳ...
ಬಾರೇ ಮನೆಗೆ ಸರಸ್ವತಮ್ಮ ಕಾಫೀ ಕುಡ್ಕೊಂಡ್ ಹೋಗೇ…. ಯಾಕೇ ತುಂಬಾ ಸೊರಗಿಬಿಟ್ಟೆ ಕೆಲ್ಸ ಜಾಸ್ತಿಯೇನೇ? ಸೊಂಟಾ ನೋವು ಹೇಗಾತ್ ಹೇಳೇ ಜೀರ್ಗೇ ಬಿಸ್ ನೀರೇ ಕುಡಿಯೇ. ಕೆಲ್ಸಾ ಜಾಸ್ತಿಯಾದ್ರೂ ಕೂಡ ಕೆಲ್ಸ್ ದೋರ್ ಕರ್ಸೋದ್ ಬೇಡ್ವೇ. ಪಕ್ಕದ್ಮನೆ ಪಾರ್ವತ...
ನಾನೆಂಬ ಮದಜಲವು ಮೈ ತುಂಬಿ ಭೋರ್ಗರೆದು ಹೊನಲಾಗಿ ಹರಿಯುತಿರೆ ಎಲ್ಲೆ ಮೀರಿ. ಮೊಳೆತಬೆಳೆಗಳೆಲ್ಲವು ಕೊಳೆತು ಹೋಗುತಲಿರಲು ಧ್ಯಾನಶಿವ ತಾ ಬರಲಿ ಮೌನಮೀರಿ. ಮದಜಲದ ಗಂಗೆಯನು ಜಟೆಯಲ್ಲಿ ಧರಿಸುತ್ತ ಮತಿಯಲ್ಲಿ ಪದವಿರಿಸಿ ಸೆಟೆದು ಬರಲಿ. ಕುಣಿದುತಾಂಡವವ...
ನಾನು ನಾನೆಂಬ ಬತ್ತದಾ ಜಲ ಮೈತುಂಬಿಹೊನಲಾಗಿ ಮೆರೆಯುತಿರೆ ಭಾವದೊಡಲು.ಕೈ ಬೀಸಿ ಕರೆಯುತಿದೆ ತನ್ನತ್ತ ಸೆಳೆಯುತಿದೆಬಾಯೆನುತ ನನ್ನವಳ ಪ್ರೀತಿಕಡಲು.ಏರುತಿದೆ ಇಳಿಯುತಿದೆ ನನ್ನವಳ ಪ್ರೀತಿಯಲೆಕಡೆಯುತಿದೆ ನಾನೆಂಬ ಭಾವಜಲವ.ತಿಳಿಯಾಗಿ ತೇಲುತಿರೆ ಒಲುಮೆ...
ಬಂದಿದೆ.. ಬಂದಿದೆ.. ನಮಗಿದೋ...ಸಂಕ್ರಾಂತಿ. ತಂದಿದೆ.. ತಂದಿದೆ.. ಮೊಗಮೊಗದಲೂ ಕಾಂತಿ. ಆ ರವಿಯ ಪಥದಲ್ಲಿ.. ಮಕರಸಂಕ್ರಾಂತಿ. ಜನಮನದ ರಥದಲ್ಲಿ.... ಸಂಸ್ಕೃತಿಕ್ರಾಂತಿ ಬಾನಂಚಿನ ತಿಳಿಮುಗಿಲಿಗೆ.. ಹೊಂಬಣ್ಣದ ಕಾಂತಿ ಮುಂಜಾನೆಯ ತಂಗಾಳಿಗೆ... ಹೂಗ...
ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸಿದಳು, ಮೈಸೊಬಗು ಕಾಣುವಂತೆ ! ಕಾಣ...
ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗಿನ ಬೆಲೆ ಏರಿಕೆಯಲ್ಲಿ ಹಣ್ಣು ಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಯಥೇಚ್ಛವಾಗಿ ತಿನ್ನುತ್ತಿದ್ದ ಕೆಲವು ಹಣ್ಣುಗಳು ಪುಕ್ಕಟೆ ಲಭ್ಯ. ಹೆಚ್ಚು ವಿಟಮಿನ್ ಆಗರ. ಅವುಗಳ ಸಂಕ್...
ನಾವು ಏನನ್ನಾದರೂ ಯೋಚಿಸುತ್ತೇವೆ. ಇನ್ನೊಬ್ಬರನ್ನು ದ್ವೇಷಿಸುತ್ತೇವೆ, ಪ್ರೀತಿಸುತ್ತೇವೆ, ಅವರ ಗುಣಗಳನ್ನು ಪದೇಪದೇ ನಮ್ಮ ಮನಃಪಟಲದ ಮೇಲೆ ತಂದುಕೊಳ್ಳುತ್ತೇವೆ. ಆಗಾಗ ಅದನ್ನು ಜ್ಞಾಪಿಸಿಕೊಳ್ಳುತ್ತೇವೆ. ಅಂದರೆ ನಾವು ಯೋಚಿಸಿದ್ದೆಲ್ಲವೂ ನಮ್ಮ ಸ...
ಉತ್ತರಕುಮಾರರು ಉತ್ತರಕ್ರಿಯೆಯಲ್ಲಿ ತೊಡಗಿದ್ದರು. ಅದೆಷ್ಟು ಸರಾಗ ಬರವಣಿಗೆ. ಅದೆಂತ ಗಂಭೀರ ಮುಖಭಾವ. ಅವರ ಮುಖದಲ್ಲಿ ‘ನಾನು ತಿಳಿದಿದ್ದೇನೆ’ ಎಂಬ ಜಂಬ ಇಲ್ಲ. ತಿಳಿದಿದ್ದನ್ನು ತಿಳಿದ ಹಾಗೆಯೇ ಉತ್ತರಿಸುವ ಅವರ ಕ್ರಿಯೆಯನ್ನು ನೋಡುವುದೇ ಒಂದು ಭಾ...