ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು
ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದಲೆ ಆ ಜಗವು ಮಗುವ ಮೊಗದಲೇ ಆ ಶಿವವು ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nanjunda
ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದಲೆ ಆ ಜಗವು ಮಗುವ ಮೊಗದಲೇ ಆ ಶಿವವು ||
ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ ಅಂದವನು ನೋಡೋಣ ಬನ್ನಿ ನೀವು. ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ ಇತಿಹಾಸವೃತ್ತಗಳ ತನ್ನಿ ನೀವು. ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ ನಾಲಗೆಗೆ ಸವಿಯಿತ್ತ ಜೇನಿನಲ್ಲಿ. ಹಣ್ಣುಗಳೊಳಗಿನಾ ಬೀಜಗಳ ಬಿತ್ತ...
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. ೧. ಕನ್ನಡದಲ್ಲಿ ಎಷ್ಟು ಸಂಧಿಗಳಿವೆ? ೨. ಕನ್ನಡದಲ್ಲಿರುವ ಮೂರುಸಂಧಿಗಳು ಯಾವುವು? ೩.ಲೋಪಸಂಧಿಗೆ ಒಂದು ಉದಾಹರಣೆ ಕೊಡಿ. ೪.ಆಗಮಸಂಧಿಗೆ ಒಂದು ಉದಾಹರಣೆಯನ್ನು ಕೊಡಿ. ೫.ಆದೇಶಸಂಧಿಗೆ ಒಂದು ಉದಾಹರಣೆ ಕೊಡಿ. ಉ...
ನನ್ನ ಈ ಹಿಂದಿನ ’ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು’ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನಾ ರೂಪದಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಮುಖ್ಯವಾಗಿ ಆಸು ಹೆಗ್ಡೆಯವರ ಹುಡುಕುವಿಕೆ ಸದಾ ಸ್ವಾಗತ. ಪ್ರೊ. ಜಿ.ವೆಂಕಟಸುಬ್ಬಯ್ಯರವರು...
ತಪ್ಪು ಸರಿ ೧. ಸಭಿಕ (ಜೂಜು ಕಟ್ಟೆಯ ಯಜಮಾನ ಎಂದರ್ಥ) ಸಭ್ಯ ಅಥವಾ ಸಭಾಸದ ೨. ಅನಾನುಕೂಲ ಅನನುಕೂಲ ೩. ನಂತರ ಅನಂತರ (ಅಂತರದ ವಿರುದ್ಧ ಪದ- ಅಂತರವಿಲ್ಲದೆ) ೪. ಫಲಹಾರ ಫಲಾಹಾರ ೫. ಉಪಹಾರ ಉಪಾಹಾರ ೬. ತತ್ವ ತತ್ತ್ವ ೭. ಅಂತರರಾಷ್ಟ್ರೀಯ ಅಂತಾರಾಷ್ಟ...
ಕೆಸರು ತುಂಬಿದಾ ನನ್ನಯ ಮನದಲಿ ತಾವರೆ ಬಂದು ಕುಳಿತಿರಲು.. ಬಸಿರಲಿ ತನ್ನನು ಹೊತ್ತ ತಾಯಿಗೆ ನಮಿಸಲು ಬಂದನು ಆ ಬೊಮ್ಮ || ತಾಯಿಯ ಕರುಳಿನ ಕೂಗನು ಆಲಿಸಿ ಬೊಮ್ಮನ ಮನಸು ನೀರಾಗಿ.. ಮಾಯಾಪುರಿಗೆ ಈಜುತ ಬಂದನು ತನ್ನಯ ಮಗನ ಜೊತೆಯಾಗಿ || ಕಾಮನು ಬಂದನ...
ಸುಗ್ಗಿ ಮಾಡೋ ರೈತ ಹಿಗ್ಗು ಮಾಡೋ... ತಗ್ಗಿ ನಡೆವ ಜನರ ನೀನು ಹಿಗ್ಗು ಮಾಡೋ... ಕೆಸರ ಮಾಡಿ.., ಗದ್ದೆ ಹಸಿರ ಮಾಡಿ.. ಹಸಿವೆಯಿಂದ ನೊಂದ ಜನರ ಮೊಗವ ನೋಡಿ || ಸುಗ್ಗಿ ಮಾಡೋ... ನೀರ ಬಿಟ್ಟು..., ಹೊಲಕೆ ಸಾರ ಕೊಟ್ಟು... ಊರ ಮಂದಿಗೆಲ್ಲ ಕೆಲಸ ಕೊಟ...
ಭಾವ-ಭಾವದಿ ಭಾವ ಬೆಸೆಯುತ ಕಾವ್ಯ ಕಟ್ಟಲಿ ಕವಿಗಳು. ಕವಿತೆಯೋದುತ ಕಷ್ಟ ಮರೆವೆವು, ಜೀವನದ ಸವಿಯರಿವೆವು. ಕವಿತೆ ಮೊಳೆಯಲಿ, ಕವಿತೆ ಬೆಳೆಯಲಿ ಸಾವಯವದಾ ಕೃಷಿಯಲಿ. ನೋವುನಲಿವಿಗೆ ಜೀವ ತುಂಬಲಿ ಸಾವನರಿಯದ ಸ್ವನದಲಿ. ಕವಿಯ ಕನಸಿನ ಹೂವ ಜೇನನು ಸವಿದು...
ಕುಸುಮಿಸದೆ ಪ್ರಸವಿಸಿದ ಕುಂತಿಯ ಕೂಸು-ನನ್ನ ಕವನ. ಗಂಗೆಯಲಿ ತೇಲಿಬಿಟ್ಟಿದ್ದೇನೆ... ಕರ್ಣನ ವೀರತ್ವ ಬರಲಿಲ್ಲ. ವಿಶ್ವಾಮಿತ್ರ ಮೇನಕೆಯ ಸಂಗಮಫಲ ಪುತ್ರಿ-ನನ್ನ ಕವನ. ತಪೋವನದಲ್ಲಿ ಕಾಪಿಟ್ಟಿದ್ದೇನೆ.. ಶಕುಂತಲೆಯ ರೂಪವಿಲ್ಲ. ಹರಿಹರರ ಮೋಹಸಂಜಾತ ಅಯ...
ತೊದಲು ನುಡಿಗಳ ನುಲಿವ ಬಾಲರ ಮನಸು ಸೆಳೆಯುವ ಭಾವವು. ಮೊದಲು ಪೂಜಿಪ ಜಗದ ದೇವನ ಹೃದಯದೊಳಗಿನ ಜೀವವು. ಬಾಲಸೂರ್ಯನ ಮೊದಲ ಚರಣವು ತಮವ ಕಳೆಯುವ ಕಿರಣವು. ತಾಳಲಯದಲಿ ಭಜನೆಗೈಯುವ ಸಾಮಮನಸಿನ ಧ್ಯೇಯವು. ಮೊದಲ ನುಡಿಗಳ ಮಳೆಯು ಸುರಿಯಲಿ ಹೃದಯ ಕೊಳೆಯನು ತ...
ಬಳುಕಿ ಬಳುಕಿ ಮೈ ಕುಲುಕಿ ನಡೆವಾ ಭಿನ್ನಾಣಗಿತ್ತಿಯ ನೋಡಿದೆನು.ಅಚ್ಚ ಹಸುರಿನ ಹೊಲದ ಬದಿಯಲಿ ಮಾಟಗಾತಿಯ ನೋಡಿದೆನು.ನೋಡಿದೆನು, ನಾ ಹಿಂದೆ ಓಡಿದೆನು. ಮುಳ್ಳಪೊದೆಯಲಿ ಮೈಯ ಬಗ್ಗಿಸಿ ನುಸುಳಿ ಹೆಜ್ಜೆಯನಿಟ್ಟವಳ.ಕಲ್ಲುಬಂಡೆಯ ಸುತ್ತ ಸುತ್ತುತ ಆಟವನಾಡ...
ನಾನು ನಾನೆನೆ ಅದು ನಾನಲ್ಲ, ನಾನು ತಾನನವೆನೆ ಅದು ನಾನು.ತನ್ನಿರವ ಮರೆವ ತಾನನವೆ ನಾನು.ತನುವಲ್ಲ ಮನವಲ್ಲ ನೋವುನಲಿವಲ್ಲ ತನುಮನದಿರವ ಮರೆತರಿವು ನಾನು.ಗುರುಪದದ ಸಂಚರವು, ಗುರುಪದದ ಇಂಚರವು ಗುರುಪದದ ಅರಿವೆ ನಾನು.ಅರಿವೆ ಗುರುಪದದಿಂಚರವ ಮರೆವೆ ಚರ...