ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದೃಶ್ಯ ಪ್ರದೀಪ
ದ

ದೃಶ್ಯ ಪ್ರದೀಪ

drushya pradeep

೧೮ ಲೇಖನಗಳು ೫೩,೩೫೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಾಳೆಯಿಂದ ಚಂದನ ವಾಹಿನಿಯಲ್ಲಿ ನನ್ನ ಪಪ್ಪನ ವಚನ ವ್ಯಾಖ್ಯಾನ ಕಾರ್ಯಕ್ರಮ ಪ್ರಾರಂಭ

ಜನ ೧೭ ಬ್ಲಾಗ್ ೧,೨೦೪ ವೀಕ್ಷಣೆ

ನಾಳೆಯಿಂದ ಸುಮಾರು ಐದು ತಿಂಗಳುಗಳ ಕಾಲ ಚಂದನ ವಾಹಿನಿಯಲ್ಲಿ ನನ್ನ ಪಪ್ಪ ವಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸಮಯ ಬೆಳಿಗ್ಗೆ ೬.೪೫ ರಿಂದ ೭.೦೦ ರವರೆಗೆ... ವೀಕ್ಷಿಸಿ. ಜೊತೆಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿ... ನನ್ನಿ

ಈ ನನ್ನ ಬಯಕೆ..

ಡಿಸೆಂ ೨೨ ಬ್ಲಾಗ್ ೯೧೫ ವೀಕ್ಷಣೆ

ನಿನ್ನ ಬಿಸಿಯುಸಿರು ತಾಕಿ ನಾ ಕರಗಿ ಹನಿಹನಿಯಾಗಿ ನಿನ್ನೆದೆಯ ಚಿಪ್ಪಿನಲ್ಲಿ ಸ್ವಾತಿಮುತ್ತಾದ ನನ್ನ ಬೆವರಹನಿಯ ಮುತ್ತಿನ ಮಾಲೆಯಾಗಿಸುವ ಆ ನಿನ್ನ ಸ್ಪರ್ಶದಲ್ಲಿ ಭರವಸೆಯ ಮಹಾಪೂರವೇ ಹರಿದು, ಬದುಕ ತುಟ್ಟತುದಿಯ ಮುಟ್ಟಿದ ತೃಪ್ತಿಯೇ ನಾನಾಗಿ, ನನ್ನೆ...

ಬಾಳ ಭರವಸೆ

ಡಿಸೆಂ ೧೮ ಬ್ಲಾಗ್ ೧,೧೧೬ ವೀಕ್ಷಣೆ

ನನ್ನ ಬಾಳ ಭರವಸೆಯೇ ನೀನಾದೆ ಗೆಳೆಯಾ ನಾ ನಡುಗುವಾಗ ಸೂರ್ಯನ ಶಾಖವಾಗಿ ಬಿಸಿಯೇರಿ ಕಂಪಿಸುವಾಗ ಚಂದ್ರಮನ ಶೀತಲ ಕಿರಣದಂತೆ, ನೀ ಎನ್ನ ಪಾಲಿಗೆ ಸರ್ವ ಋತುಗಳ ವೈಭವ ನಿನ್ನಲ್ಲೇ ಮೇಳೈಸಿದ್ದಾದರೂ ಹೇಗೆ ಗೆಳೆಯಾ.. ನಿಲ್ಲಲಾರದೆ ಕೊಚ್ಚಿಹೋಗಿರುವೆ ನಿನ್ನ...

ಮತ್ತದೇ ಬೇಸರ...

ಮೇ ೨೯ ಬ್ಲಾಗ್ ೧,೩೧೩ ವೀಕ್ಷಣೆ

ಈಗೊಂದು ಆರು ವರ್ಷದ ಹಿಂದಿನ ತನಕ ಯಾವಾಗ ಬೇಸಿಗೆ ರಜ ಶುರವಾಗುತ್ತೆ ಅಂತ ಕಾಯ್ತಿದ್ದೆ.. ಅಜ್ಜಿ ಮನೆಗೆ ಅಂತ ಹೋಗಿದ್ದ ನೆನಪು ನನಗೆ ಯಾವತ್ತು ಇಲ್ದಿದ್ರು ನನಗಿಷ್ಟವಾದ ಕೆಲಸಗಳನ್ನ ಮಾಡಕ್ಕೆ ಬೇಸಿಗೆ ರಜದಲ್ಲಿ ಒಳ್ಳೆ ಅವಕಾಶ ಇರ್ತಿತ್ತು...

ಡೈರಿಯ ಪುಟಗಳಿಂದ...

ಮೇ ೧೨ ಬ್ಲಾಗ್ ೨,೫೪೯ ವೀಕ್ಷಣೆ

ನಮ್ಮ ಸರ್ ಪಾಠದ ಶೈಲಿಯ ಒಂದು sample ನಿಮಗೆ ಈಗಾಗಲೆ ತೋರ್ಸಿದ್ದೀನಿ. ಇಲ್ಲಿ ಇನ್ನೊಂದಷ್ಟಿದೆ. ಸರ್ ಪಾಠ ಮಾಡುವಾಗ ಅಲ್ಲಲ್ಲಿ ಅವರು ಹೇಳಿದ ಕೆಲವು ಅಣಿಮುತ್ತುಗಳನ್ನು ಬರೆದಿಟ್ಟುಕೊಂಡಿದ್ದೆ. ಈಗ ಅವೆಲ್ಲವನ್ನೂ ಸೇರಿಸಿ ಒಂದು ಕಥೆ ತರ ಮಾಡಿದ್ದೀ...

ಒಬ್ಬಂಟಿ

ಮೇ ೦೭ ಬ್ಲಾಗ್ ೨,೫೯೨ ವೀಕ್ಷಣೆ

ಮೇಲೆ ಶುಭ್ರ ನೀಲಾಕಾಶದಲ್ಲಿ ನೂರಾರು ತಾರೆಗಳ ಕೂಟ ಕೆಳಗೆ ಕೋಟಿಗಟ್ಟಲೇ ಜನಸಾಗರದ ಓಟ ಆದರೂ ಇಲ್ಲಿ ನಾನು ಒಬ್ಬಂಟಿ ಅಪರಿಚಿತೆ ಯಾಕೆಂದರೆ ನನಗೆ ಆಸೆಯೂ ಇಲ್ಲ ಅಧಿಕಾರವೂ ಇಲ್ಲ ಅದರೊಂದಿಗಿರುವ ಹಣವೂ ಇಲ್ಲ ಹಣಾಹಣಿಯೂ ಇಲ್ಲ ಆದರೆ ಇರುವುದು ಸ್ವಾಭಿಮಾ...

ಮನವಿ ಪತ್ರ

ಏಪ್ರಿಲ್ ೩೦ ಬ್ಲಾಗ್ ೩,೬೫೮ ವೀಕ್ಷಣೆ

ನನ್ನ ತಂದೆ ಡಾ ಪ್ರದೀಪ ಕುಮಾರ ಹೆಬ್ರಿ ಬಸವಣ್ಣನವರ ಬಗ್ಗೆ ಮಹಾಕಾವ್ಯವನ್ನು ರಚಿಸುತ್ತಿದ್ದಾರೆ..

ಮತಯಂತ್ರಕ್ಕೆ ಪೂಜೆ

ಏಪ್ರಿಲ್ ೨೩ ಬ್ಲಾಗ್ ೧,೫೨೬ ವೀಕ್ಷಣೆ

ಈಗ ಈ ಟಿ ವಿ ವಾರ್ತೆಗಳನ್ನು ನೋಡುತ್ತಿದ್ದಾಗ ಇದನ್ನು ಗಮನಿಸಿದೆ

ಇವತ್ತು ನಾನು ಬೈಸ್ಕೊಂಡೆ :(

ಏಪ್ರಿಲ್ ೧೭ ಬ್ಲಾಗ್ ೩,೨೦೮ ವೀಕ್ಷಣೆ

ಕಾಲೇಜು ಶುರುವಾಗೋದು ಒಂಬತ್ತು ವರೆಗೆ.. ಮಾಮೂಲಂಗೆ ಹಾಜರಾತಿ ತೆಗೆಯೋ ಸಮಯಕ್ಕೆ ಸರಿಯಾಗಿ ಹೋದೆ (ಹತ್ತು ಕಾಲಕ್ಕೆ) ನನ್ನ ಲಾಸ್ಟ್ ಬೆಂಚ್ ಗೆಳತಿಯರು ಕಾಯ್ತಾ ಇದ್ರು ನಂಗೋಸ್ಕರ.. ಮುಂದಿನ ಪಿರಿಯಡ್ ತುಂಬ ಬೋರಿಂಗ್. ಏನು ಮಾಡೋದು ಅಂತ ಯೋಚ್ನೆ ಮಾಡ...

ಕಾಡತಾವ ನೆನಪು....

ಏಪ್ರಿಲ್ ೧೬ ಬ್ಲಾಗ್ ೭,೮೪೫ ವೀಕ್ಷಣೆ

ನೆನ್ನೆ ಸಂಜೆ ಯಾಕೋ ಮನಸು ಸರಿ ಇರ್ಲಿಲ್ಲ. ಒಂಟಿತನ ತುಂಬಾ ಕಾಡ್ತಿತ್ತು. ಅಮ್ಮನ ಮಡಿಲಲ್ಲಿ ತಲೆ ಇಟ್ಟು ಜೋರಾಗಿ ಒಂದುಸಲ ಅಳಬೇಕು ಅನ್ನಿಸ್ತಿತ್ತು. ಆದ್ರೆ ಆಮೇಲೆ ಅಮ್ಮನ ಪ್ರಶ್ನೆಗಳಿಗೆ ನನ್ನ ಹತ್ರ ಉತ್ರ ಇಲ್ಲ ಅಂದುಕೊಂಡು ಸುಮ್ನಾದೆ.. ಏನ್ಮಾಡ...

ಸಂಪದ ಮಿಲನ ?????????????

ಏಪ್ರಿಲ್ ೦೭ ಬ್ಲಾಗ್ ೬,೮೨೮ ವೀಕ್ಷಣೆ

ಅಲ್ಲ ಕಣ್ ಸಿವಾ ಅವೊತ್ತು ಅಷ್ಟೊಂದು ಪಿರೀತಿಯಿಂದ ನಮ್ಮೂರಿಗೆ ಬನ್ರಪ್ಪೋ ಬನ್ರಮ್ಮೋ ಅಂತಾ ಕರುದ್ರೆ ಹಿಂಗಾ ನೀವ್ ಮಾಡುದು... ಬನ್ನೂರು ಕುರಿ , ಕನ್ನಂಬಾಡಿ ಮೀನು ಅದು ಇದು ಅಂತ ಯಾನೇನೋ ಮಾತಾಡ್ಬುಟ್ಟಿ ಮುಖ್ಯವಾದ ಇಚಾರನೇ ಗ್ಯಪ್ತಿ ಕಳ್ಕೊಂಡುಬಿ...

ಇದು ಯಾವ ಸ್ಥಳ??

ಏಪ್ರಿಲ್ ೦೪ ಬ್ಲಾಗ್ ೧,೫೯೪ ವೀಕ್ಷಣೆ

ಈಗ ಮೂರು ದಿನದ ಹಿಂದೆ ಒಂದು ಚಿತ್ರ ಹಾಕಿ ಇದು ಯಾವ ಸ್ಥಳ ಎಂದು ಕೇಳಿದ್ದೆ... ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದರೂ ಸರಿಯಾದ ಉತ್ತರ ಯಾರೂ ಕೊಡಲಿಲ್ಲ ಇದು ಆಂಧ್ರ ಪ್ರದೇಶದಲ್ಲಿದೆ...ದೇಶದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಶೈಲಕ್...