ಕೊಳೆ ಹೊದಿಕೆಯೊಳಗೆ
ಕೊಳೆ ಹೊದಿಕೆಯೊಳಗೆ ಹೊಲಸಾಗಿದೆ ಹೊದ್ದ ಹೊದಿಕೆ ಬಳಸೀ ಬಳಸೀ ಪಿಸಿಯುತ್ತಿದೆ, ಮೂಲ ಬಣ್ಣದ ಗುರುತೂ ಮರೆತು, ದಟ್ಟಿ ವಾಸನೆಯ ಮುಸುಕಿನಲ್ಲಿ ಮತ್ತವೇ ಹರಿದ ಕನಸಗಳು, ಪೂರ್ತಿಯಾಗದ ಚಿತ್ರಗಳು. ಹೊದಿಕೆಯೆಸೆದು ನಿರುಮ್ಮಳವಾಗುವುದು ಕಡು ಕಷ್ಟ. ಛಳಿಗೆ,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ramaswamy
ಕೊಳೆ ಹೊದಿಕೆಯೊಳಗೆ ಹೊಲಸಾಗಿದೆ ಹೊದ್ದ ಹೊದಿಕೆ ಬಳಸೀ ಬಳಸೀ ಪಿಸಿಯುತ್ತಿದೆ, ಮೂಲ ಬಣ್ಣದ ಗುರುತೂ ಮರೆತು, ದಟ್ಟಿ ವಾಸನೆಯ ಮುಸುಕಿನಲ್ಲಿ ಮತ್ತವೇ ಹರಿದ ಕನಸಗಳು, ಪೂರ್ತಿಯಾಗದ ಚಿತ್ರಗಳು. ಹೊದಿಕೆಯೆಸೆದು ನಿರುಮ್ಮಳವಾಗುವುದು ಕಡು ಕಷ್ಟ. ಛಳಿಗೆ,...
ಕನ್ನಡದ ಪ್ರಿಯ ಬಂಧುಗಳೇ, ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ ಕಾರ್ಯಕಾರೀ ಮಂಡಲಿಗೆ, ಸ್ವಾಗತ ಸಮಿತಿಗೆ ನಾನು ಕೃತಜ್ಞ....
ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರುವ ವ್ಯಾಪಾರದಲ್ಲಿ ‘ಸಗಟು...
ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ...
ಬಿಳೀ ಗೋಡೆಯ ಮೇಲೆಈಗಷ್ಟೇ ಬಿಡಿಸಿರುವ ನವ್ಯ ಚಿತ್ರಕಲಾವಿದ ಸಹಿ ಹಾಕುವುದನ್ನು ಮರೆತಿದ್ದಾನೆ,.ಅಂಗಳದ ತುಳಸಿ ಕಟ್ಟೆಯ ಸುತ್ತಪುಟ್ಟ ಕೃಷ್ಣನ ಹೆಜ್ಜೆ ಗುರುತುಬೃಂದಾವನ ಕಟ್ಟಿದ ಪೋರ ಮೃತ್ತಿಕೆಯಲ್ಲಾಡಿ ಬಳಲಿರಬೇಕು,..ತಾತನ ಬೆನ್ನ ಮೇಲೆ ಅಂಬಾರಿ ಉತ...
‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ ಬಿತ್ತರಿಸುವ ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವುದು! ಗುರುವಿನ ‘ಗುಲಾಮ’ನಾಗಬೇಕೆನ್ನುವುದನ್ನು ತನಗೆ...
ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಈ...
ದಿನದ ಮೊದಲ ಬಾರಿಗೆ ಗುರುಗಳೋ, ಹಿರಿಯರೋ, ಪರಿಚಿತರೋ ಅಥವ ಸಹೋದ್ಯೋಗಿಗಳೋ ಎದಿರಾದರೆ ‘ನಮಸ್ಕಾರ’ ಆನುವುದು ಭಾರತೀಯ ಸಂಸ್ಕೃತಿಯ ದ್ಯೋತಕ. ಹಾಗೆ ನಮಸ್ಕಾರ ಅನ್ನುವಾಗ ಗೊತ್ತಿಲ್ಲದೆ ಕೈ ಮುಗಿದಿರುತ್ತದೆ ಮತ್ತು ತಲೆ ಬಾಗಿ ವಂದಿಸುವುದು ನಡೆದಿರುತ್ತ...
ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸರು ಚಂದ್ರಶೇಖರ ಶಾಸ್ತ್ರ...
ಪದ್ಯಗಳ ಝಳಕ್ಕೆ ಮುಖ ಬೆವರುತ್ತದೆ ಸಂಧ್ಯಾದೇವಿ ತಮ್ಮ ಹಿಂದಿನ ಎರಡು ಸಂಕಲನಗಳಿಂದ ಈಗಾಗಲೇ ಕಾವ್ಯಾಸಕ್ತರ ಗಮನ ಸೆಳೆದು ಅವರ ಮುಂದಿನ ಹಾದಿಯ ಬಗ್ಗೆ ಕುತೂಹಲ ಹುಟ್ಟಿಸಿದ ಕವಯತ್ರಿ. ಉಪನಿಷತ್ತುಗಳ ಭಾವಧಾರೆ ಈ ಕವಿಯ ಮೂಲ ಧಾತು. ಸಂಸ್ಕೃತದ ನೇರ ಅನು...
ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ ‘ಮೊದಲ ಮಳೆಯ ಮಣ್ಣು’ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು ‘ಮೊದಲ ಮಳೆಯ ಮಣ್ಣು’ ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ‘ವರ್ತಮಾನ’ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ ಕ...
ಉದ್ದೀಪನದ ಮದ್ದು ಮೆದ್ದಿದ್ದೀಯೇನೆ, ಹುಡುಗಿಮೂರ್ತದಿಂದಮೂರ್ತಕ್ಕೆ ನಿನ್ನ ನೆಗೆತ?ಅವಯವದ ಆಕಾರಕ್ಕೆ ಆಸಕ್ತ ಲೌಕಿಕದಲ್ಲಿತುಂಡಿನುಡುಗೆಯ ನೀನು ನಭದ ನಕ್ಷತ್ರ-ವಲ್ಲವೆಂದು ಪ್ರಮಾಣಿಸುವುದು ಕಡು ಕಷ್ಟ.ರಸ, ರೂಪ, ಗಂಧ ದಂದುಗದ ವ್ಯಾಪಾರವಿಲ್ಲಿವಜ್ರ...