ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಿ.ಎಸ್.ರಾಮಸ್ವಾಮಿ
ಡ

ಡಿ.ಎಸ್.ರಾಮಸ್ವಾಮಿ

ramaswamy

೮೫ ಲೇಖನಗಳು ೭೭,೨೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚ.ಹ.ರಘುನಾಥರ 'ರಾಗಿಮುದ್ದೆ'-ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರದ ಬೆಡಗು

ಜೂನ್ ೧೦ ಪುಟ ೬೪೩ ವೀಕ್ಷಣೆ

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು...

ಬರೆಯದ ಕವಿತೆಯ ರೂಪಕ (ಡಾ.ರಾಜ್ ಕುಮಾರ್ ಕುರಿತು)

ಏಪ್ರಿಲ್ ೧೪ ಪುಟ ೫೦ ವೀಕ್ಷಣೆ

‘ಅಣ್ಣ'- ಪ್ರೀತಿಗೆ, ಹಿರಿತನಕ್ಕೆ, ಭಯಕ್ಕೆ ಮತ್ತು ಕೆಲವೊಮ್ಮೆ ದಾಸ್ಯವನ್ನು ಪ್ರದರ್ಶಿಸಲು ಬಳಸುವ ಪದ. ನಿಜ, ‘ಅಣ್ಣ' ಎಂದು ಡಾ.ರಾಜಕುಮಾರ್‌ರನ್ನು ಯಾರು ಯಾರು ಯಾವ ಯಾವ ಕಾರಣಕ್ಕೆ ಕರೆದರು ಎನ್ನುವುದರ ಮೇಲೆ, ಅವರು ಆ ಅಣ್ಣನೊಂದಿಗಿಟ್ಟುಕೊಂಡಿದ...

ಶ್ರೀರಾಮ ನವಮಿಯ ದಿವಸ

ಏಪ್ರಿಲ್ ೦೨ ಪುಟ ೩೪ ವೀಕ್ಷಣೆ

ರಾಮನಾಮಾಮೃತದ ಜೊತೆ ಜೊತೆಗೆ ನೀರೊಸರುವ ಹಣ್ಣುಗಳ ನೈವೇದ್ಯ ಜೇನು, ಕಾಯಿತುರಿ, ಸಕ್ಕರೆಯಾರೋಗಣೆ ಬಡಬಾಗ್ನಿಗೆ ಸಿಕ್ಕ ಎಲ್ಲವೂ ಭಸ್ಮ. ಕಾದ ಕಾವಲಿ ಮಣ್ಣ ಮೇಲಿನ ಪದರ ಸೀದು ಕರಕಲಾಗುತ್ತಿದೆ ಜೀವದಾಧಾರ ಆಕಾಶದುದ್ದಕ್ಕೂ ಮೋಡವರಸುವ ಕಣ್ಣು ಕನಸುತ್ತಲೇ...

ಪ್ರಶ್ನೆ-ಉತ್ತರ

ಮಾರ್ಚ್ ೧೭ ಪುಟ ೩೪ ವೀಕ್ಷಣೆ

ಅವರು ಬಯಲು ಬೆತ್ತಲುಗೊಳಿಸಿ ಮಾದರಿಯಾದವರು: ನಾನು ಬಯಲಾಗುತ್ತೇನೆಂದು ದಿಗಿಲನ್ನೇ ಉಟ್ಟವನು ಇಬ್ಬರೂ ಬೆತ್ತಲೆಗೆ ಬೆವರಿದವರು! * * * * * * * * ರೂಪ ನಿರೂಪಗಳ ಜೊತೆಜೊತೆಗೇ ನಿಜರೂಪಗಳ ವಿಕಟಾಟ್ಟಹಾಸ. ಸ್ಪರ್ಶ-ರೂಪ, ರಸ-ಗಂಧಗಳು ನಡುವೆ ನರಳುವ ಮ...

ಚಂದಿರನೇತಕೆ ಓಡುವನಮ್ಮಾ? (ಹೋಳಿ ಹುಣ್ಣಿಮೆಯ ನೆನಪಲ್ಲಿ)

ಮಾರ್ಚ್ ೧೧ ಪುಟ ೭೧ ವೀಕ್ಷಣೆ

“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ...

ಒಗೆತ

ಮಾರ್ಚ್ ೦೯ ಪುಟ ೪೨ ವೀಕ್ಷಣೆ

ಒಗೆತ ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ- ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು ಮೀಯುತ್ತಲೇ ಮಾಯೆಯರಿಯುವ ತಂತ್ರ; ಸಿದ್ಧಿಸದೇ ಒದ್ದೆ ಮೈಯಲ್ಲಿ ಬಟ್ಟೆ ತೊಳೆಯುವ ಹಾಗಲ್ಲ- ಪ್ರತಿ ಒಗೆ...

ಹಾವು (ಡಿ.ಎಚ್.ಲಾರೆನ್ಸ್ ನ snake ಪದ್ಯದ ರೂಪಾಂತರ)

ಫೆಬ್ರ ೧೩ ಪುಟ ೪೩ ವೀಕ್ಷಣೆ

ಹಾವು ಮಳ್ಳು ಹಿಡಿದ ಹಗಲ ಝಳದಲ್ಲಿ ಹಾವೊಂದು ನೀರಿಗೆ ಇಳಿಯಿತು ಕೆರೆಯಲ್ಲಿ ಈಜುತ್ತಿದ್ದ ನನ್ನ ಜೊತೆಗೆ. . . . ಮನೆಯ ಮುಂದೇ ಇರುವ ಈ ಕೆರೆಗೆ ಮೆಟ್ಟಿಲಿಳಿದು ಈಜಿಗೆ ಬಿದ್ದವನಿಗಡ್ಡಿಪಡಿಸಲಿಲ್ಲ ಸರದಿ ಬರುವವರೆಗೂ ಕಾಯಬೇಕೆಂಬ ನಿಯಮ. . . . ಸಣ್ಣ...

ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ. . . . . . .

ಫೆಬ್ರ ೦೮ ಪುಟ ೩೪ ವೀಕ್ಷಣೆ

ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತ ವಿಚಾರಗ...

ತಪಸ್ಸೆಂಬ ತಾಪ

ಜನ ೨೫ ಪುಟ ೩೯ ವೀಕ್ಷಣೆ

‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್...

ವೃತ್ತದೊಳಗಿನ ಬದುಕು

ಜನ ೨೧ ಪುಟ ೪೫ ವೀಕ್ಷಣೆ

ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿ...

ಬೆಂಕಿಕಡ್ಡಿಗಳು

ಜನ ೦೮ ಪುಟ ೪೮ ವೀಕ್ಷಣೆ

ಬೆಂಕಿ ಕಡ್ಡಿಗಳು, ನಾನು, ನೀನು, ಅವನು, ಅವಳು ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು: ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ, ಒಬ್ಬರ ಮೇಲೊಬ್ಬರನ್ನು ತುರುಕಿ, ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ: ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರ...

ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು

ಜನ ೦೧ ಚರ್ಚಾವೇದಿಕೆ ೬,೭೫೭ ವೀಕ್ಷಣೆ

ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ' ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣ...